ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಭಿಲಾಯಿಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಛತ್ತೀಸ್‌ಗಢದ ಭಿಲಾಯಿ ಭಾರತದ ಸ್ಟೀಲ್ ಮತ್ತು ರಾಸಾಯನಿಕ ಕೈಗಾರಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಈಗ ನೀವು ಬಜಾಜ್ ಫಿನ್‌‌ಸರ್ವ್‌‌ನಿಂದ ಭಿಲಾಯಿಯಲ್ಲಿ ಪರ್ಸನಲ್ ಲೋನ್ ಪಡೆಯಬಹುದು ಮತ್ತು ರೂ. N1 ಲಕ್ಷದವರೆಗಿನ ಲೋನ್‌‌ಗಳ ಮೇಲೆ ತ್ವರಿತ ಅನುಮೋದನೆ ಪಡೆಯಬಹುದು.

ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಆಯ್ಕೆ ಮಾಡಿಕೊಳ್ಳಿ ಹಾಗೂ 45% ಗಳವರೆಗೆ ಕಡಿಮೆ EMI ಪಾವತಿ ಮಾಡಿ.

  • ತಕ್ಷಣದ ಅನುಮೋದನೆ

    ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್ ಅಪ್ಲಿಕೇಶನ್ ಗೆ ತಕ್ಷಣ ಅನುಮೋದನೆ ಪಡೆಯಿರಿ.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ನಾವು ಕೇವಲ24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯ ಆಫರ್ ನೀಡುತ್ತೇವೆ.

  • ಅನುಕೂಲತೆ

    ಬಜಾಜ್ ಫಿನ್‌‌ಸರ್ವ್ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಫರ್ ಮಾಡುತ್ತದೆ, ಇದು ನಿಮಗೆ ಅಗತ್ಯವಿದ್ದಾಗ ಹಣಕಾಸನ್ನು ಸುಲಭವಾಗಿ ಸಾಲ ಪಡೆಯಲು ಮತ್ತು ನಿಮಗೆ ಸಾಧ್ಯವಾದಾಗ ಪೂರ್ವಪಾವತಿ ಮಾಡಲು ಅನುವು ಮಾಡುತ್ತದೆ.

  • ಕಡಿಮೆ ಡಾಕ್ಯುಮೆಂಟೇಶನ್

    ಪರ್ಸನಲ್ ಲೋನ್ ಪಡೆಯಲು ನಿಮಗೆ ಕೇವಲ ನಿಮ್ಮ ಮೂಲ ಡಾಕ್ಯುಮೆಂಟ್‌‌ಗಳ ಅಗತ್ಯವಿದೆ.

  • ಅನುಕೂಲಕರ ಕಾಲಾವಧಿ

    12 ರಿಂದ 60ರಷ್ಟು ಹೊಂದಿಕೆಯಾಗುವಂತಹ ಕಾಲಾವಧಿ ನಮ್ಮಲ್ಲಿದೆ ಆದ್ದರಿಂದ ನೀವು ಮರುಪಾವತಿಯನ್ನು ಸುಲಭವಾಗಿ ಮಾಡಬಹುದು.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್‌ ಪಡೆಯುವ ಮೂಲಕ ಪೂರೈಸಿಕೊಳ್ಳಿ.

  • ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನೊಂದಿಗೆ ನಾವು ಯಾವುದೇ ಗುಪ್ತ ಶುಲ್ಕಗಳನ್ನು ಕೇಳುವುದಿಲ್ಲ. ಇನ್ನಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ಓದಿ.

  • ಆನ್ಲೈನ್ ಅಕೌಂಟ್ ನಿರ್ವಹಣೆ

    ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದಲ್ಲಿ ನಿಮ್ಮ ಲೋನಿನ ಮರುಪಾವತಿಯ ಶೆಡ್ಯೂಲ್ ಮುಂತಾದ ವಿವರಗಳನ್ನು ಹುಡುಕಿ.

ಅರ್ಹತಾ ಮಾನದಂಡ

ನೀವು ಅರ್ಹತಾ ಮಾನದಂಡವನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಭಿಲಾಯ್‌ನಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನ ಪರ್ಸನಲ್ ಲೋನ್ ಬಡ್ಡಿ ದರಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ಮಾಹಿತಿ ಪೂರ್ಣ ನಿರ್ಧಾರ ತೆಗೆದುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಹಾಗೂ ಭಿಲಾಯಿನಲ್ಲಿ ಹೋಮ್ ಲೋನ್ ಕುರಿತು ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ 1800-103-3535 ಇಲ್ಲಿಗೆ ಕರೆ ಮಾಡಿ ಅಥವಾ 9773633633 ಗೆ ‘PL’ ಎಂದು SMS ಕಳುಹಿಸಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.