ನಾಸಿಕ್‌ನಲ್ಲಿ ತ್ವರಿತ ಗೋಲ್ಡ್ ಲೋನ್

ಗೋದಾವರಿ ನದಿ ತೀರದಲ್ಲಿರುವ ನಾಸಿಕ್, ಮಹಾರಾಷ್ಟ್ರ ಹಾಗೂ ಈ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಈ ದೇಶದ ಪ್ರಮುಖ ಕೈಗಾರಿಕಾ ಕೇಂದ್ರವಾಗಿ, ಈ ನಗರವು Atlas Copco, CEAT Limited, Robert Bosch GmbH, Crompton Greaves ಮುಂತಾದ ಕಂಪನಿಗಳನ್ನು ಹೊಂದಿದೆ.

ಇದು ಹಲವಾರು ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಬಯಸಿದರೆ, ನೀವು ಬಜಾಜ್ ಫಿನ್‌ಸರ್ವ್‌ನಿಂದ ಗೋಲ್ಡ್ ಲೋನ್ ಆಯ್ಕೆ ಮಾಡಬಹುದು. ನಾವು ನಾಸಿಕ್‌ನಲ್ಲಿ ಹತ್ತು ಶಾಖೆಗಳಾದ್ಯಂತ ತ್ವರಿತ ಗೋಲ್ಡ್ ಲೋನ್ ನೀಡುತ್ತೇವೆ. ನೀವು ನಮ್ಮನ್ನು ನೇರವಾಗಿ ಭೇಟಿ ಮಾಡಬಹುದು ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.

ನಾಸಿಕ್‌ನಲ್ಲಿ ಗೋಲ್ಡ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ನ ಗೋಲ್ಡ್ ಲೋನ್ ಹಲವಾರು ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ಬರುತ್ತದೆ:

  • Transparent gold evaluation

    ಪಾರದರ್ಶಕ ಚಿನ್ನದ ಮೌಲ್ಯಮಾಪನ

    ಗರಿಷ್ಠ ನಿಖರತೆ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಫಿನ್‌ಸರ್ವ್ ಉದ್ಯಮ-ದರ್ಜೆಯ ಕ್ಯಾರೆಟ್ ಮೀಟರ್‌ನೊಂದಿಗೆ ನಿಮ್ಮ ಚಿನ್ನದ ವಸ್ತುಗಳನ್ನು ಮೌಲ್ಯಮಾಪನ ಮಾಡುತ್ತದೆ.

  • Part release facility

    ಭಾಗಶಃ ಬಿಡುಗಡೆಯ ಸೌಲಭ್ಯ

    ಸಮಾನ ಮೊತ್ತವನ್ನು ಮರುಪಾವತಿಸಿದ ನಂತರ ನೀವು ನಮ್ಮೊಂದಿಗೆ ಅಡವಿಟ್ಟ ಚಿನ್ನದ ವಸ್ತುಗಳನ್ನು ಭಾಗಶಃ ಬಿಡುಗಡೆ ಮಾಡಬಹುದು. ನಮ್ಮ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ವೆಚ್ಚಗಳನ್ನು ನೀವು ಕಂಡುಕೊಳ್ಳಬಹುದು ಮತ್ತು ಯೋಜಿಸಬಹುದು.

  • Substantial loan amount

    ಸಾಕಷ್ಟು ಲೋನ್ ಮೊತ್ತ

    ನಾವು, ಬಜಾಜ್ ಫಿನ್‌ಸರ್ವ್‌ನಲ್ಲಿ, ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್‌ಗಳನ್ನು ನೀಡುತ್ತೇವೆ. ನಿಮ್ಮ ಎಲ್ಲಾ ದೊಡ್ಡ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳಲು ಮೊತ್ತವನ್ನು ಬಳಸಿ.

  • Flexible repayment options

    ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

    ನಮ್ಮೊಂದಿಗೆ, ನೀವು ವಿವಿಧ ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ನಮ್ಮ ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನೀವು ಕಂಡುಕೊಳ್ಳಬಹುದು.

  • Foreclosure and part-prepayment options

    ಫೋರ್‌ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ ಆಯ್ಕೆಗಳು

    ಈಗ ನೀವು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಗೋಲ್ಡ್ ಲೋನನ್ನು ಫೋರ್‌ಕ್ಲೋಸರ್ ಅಥವಾ ಭಾಗಶಃ-ಮುಂಪಾವತಿ ಮಾಡಲು ಆಯ್ಕೆ ಮಾಡಬಹುದು.

  • Best security protocols

    ಉತ್ತಮ ಭದ್ರತಾ ಪ್ರೋಟೋಕಾಲ್‌ಗಳು

    ಮೋಷನ್ ಡಿಟೆಕ್ಟರ್ ಸಿಸ್ಟಮ್‌ಗಳೊಂದಿಗೆ ಸಜ್ಜುಗೊಂಡ ರೂಮ್‌ಗಳಲ್ಲಿ ಸುತ್ತಮುತ್ತಲಿನ ಕಣ್ಗಾವಲು ಅಡಿಯಲ್ಲಿ ನಿಮ್ಮ ಚಿನ್ನದ ವಸ್ತುಗಳನ್ನು ಅತ್ಯಾಧುನಿಕ ವಾಲ್ಟ್‌ಗಳಲ್ಲಿ ನಾವು ಸಂಗ್ರಹಿಸುತ್ತೇವೆ.

  • Get gold insurance

    ಗೋಲ್ಡ್ ಇನ್ಶೂರೆನ್ಸ್ ಪಡೆಯಿರಿ

    ಹೆಚ್ಚುವರಿಯಾಗಿ, ನಿಮ್ಮ ಅಡವಿಡಲಾದ ವಸ್ತುಗಳು ಕಳ್ಳತನ ಅಥವಾ ಕಳೆದುಹೊಗುವುದರ ವಿರುದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮಿಂದ ಗೋಲ್ಡ್ ಲೋನ್ ಪಡೆದಾಗ ನಾವು ಕಾಂಪ್ಲಿಮೆಂಟರಿ ಗೋಲ್ಡ್ ಇನ್ಶೂರೆನ್ಸ್ ಅನ್ನು ಒದಗಿಸುತ್ತೇವೆ.

ನಾಸಿಕ್ ಅನ್ನು ಭಾರತದ ವೈನ್ ರಾಜಧಾನಿ ಎಂದು ಕರೆಯಲಾಗುತ್ತದೆ, ಏಕೆಂದರೆ ದೇಶದ50% ಕ್ಕೂ ಹೆಚ್ಚು ವೈನರಿಗಳು ಮತ್ತು ವೈನ್‌ಯಾರ್ಡ್‌ಗಳು ಇಲ್ಲಿವೆ. ಈ ದೇಶದ ಸುಮಾರು 90% ವೈನ್ ಅನ್ನು ನಾಸಿಕ್‌ನಲ್ಲಿಯೇ ಉತ್ಪಾದಿಸಲಾಗುತ್ತದೆ.

ಈ ಪ್ರಾಚೀನ ನಗರವು ಕುಂಭಮೇಳದ ಒಂದು ಸ್ಥಳ ಆಗಿರುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಇದಲ್ಲದೆ, ನಾಸಿಕ್ ಇತರ ಪ್ರವಾಸಿ ಆಕರ್ಷಣೆಗಳಾದ ಗೋದಾವರಿ ಘಾಟ್, ಕಲಾರಾಮ್ ದೇವಸ್ಥಾನ, ಪಾಂಡವ್ಲೇನಿ ಗುಹೆಗಳು ಮತ್ತು ನಾಸಿಕ್ ಸಿಟಿ ಸ್ಕೈಲೈನ್‌ಗಳನ್ನು ಹೊಂದಿದೆ.

ತಕ್ಷಣದ ಹಣದ ಅಗತ್ಯವಿರುವ ನಾಸಿಕ್ ನಿವಾಸಿಗಳು ಗೋಲ್ಡ್ ಲೋನಿಗಾಗಿ ಬಜಾಜ್ ಫಿನ್‌ಸರ್ವ್‌ ಅನ್ನು ಸಂಪರ್ಕಿಸಬಹುದು. ನಾವು ನಾಸಿಕ್‌ನಲ್ಲಿ ಚಿನ್ನದ ಮೇಲೆ ತ್ವರಿತ ಲೋನ್‌ಗಳನ್ನು ಒದಗಿಸುತ್ತೇವೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ನಾಸಿಕ್‌ನಲ್ಲಿ ಗೋಲ್ಡ್ ಲೋನ್: ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಸರಳವಾಗಿ ಪೂರೈಸಬಹುದಾದ ಗೋಲ್ಡ್ ಲೋನ್ ಅರ್ಹತಾ ಮಾನದಂಡದೊಂದಿಗೆ ಬರುತ್ತದೆ. ಅವುಗಳು:

  • ಅರ್ಜಿದಾರರ ವಯಸ್ಸು 21 ರಿಂದ 70 ವರ್ಷಗಳ ವ್ಯಾಪ್ತಿಯೊಳಗೆ ಇರಬೇಕು.
  •  ಅರ್ಜಿದಾರರು ಸ್ಥಿರ ಆದಾಯ ಮೂಲದೊಂದಿಗೆ ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಯಾಗಿರಬೇಕು.

ನಾಸಿಕ್‌ನಲ್ಲಿ ಆಕರ್ಷಕ ಗೋಲ್ಡ್ ಲೋನ್ ಬಡ್ಡಿ ದರಗಳಲ್ಲಿ ಗಣನೀಯ ಲೋನ್ ಪಡೆಯಲು ಈ ಪ್ರಮುಖ ಗೋಲ್ಡ್ ಲೋನ್ ಅರ್ಹತೆ ಮಾನದಂಡಗಳನ್ನು ಪೂರೈಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ನಾಸಿಕ್‌ನಲ್ಲಿ ಗೋಲ್ಡ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು

ನಾಸಿಕ್‌ನಲ್ಲಿ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡುವಾಗ ಈ ಡಾಕ್ಯುಮೆಂಟ್‌ಗಳನ್ನು ಜೊತೆಗೆ ಇಟ್ಟುಕೊಳ್ಳಿ.

ಗುರುತಿನ ಪುರಾವೆ

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸನ್ಸ್
  • ಪ್ಯಾನ್ ಕಾರ್ಡ್
  • ರಕ್ಷಣಾ ID ಕಾರ್ಡ್
  • ವೋಟರ್ ID ಕಾರ್ಡ್

ವಿಳಾಸದ ಪುರಾವೆ:

  • ಪಾಸ್‌ಪೋರ್ಟ್
  • ರೇಶನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್
  • ಯಾವುದೇ ಯುಟಿಲಿಟಿ ಬಿಲ್

ಅಗತ್ಯವಿದ್ದರೆ ನಾವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು ಎಂಬುದನ್ನು ಗಮನಿಸಿ.

ನಾಸಿಕ್‌ನಲ್ಲಿ ಗೋಲ್ಡ್ ಲೋನ್: ಬಡ್ಡಿ ದರ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್ ನಾಸಿಕ್‌ನಲ್ಲಿ ಆಕರ್ಷಕ ಬಡ್ಡಿ ದರಗಳಲ್ಲಿ ಚಿನ್ನದ ಮೇಲೆ ಲೋನ್ ಒದಗಿಸುತ್ತದೆ. ಇದಲ್ಲದೆ, ನಮ್ಮ ನಿಯಮ ಮತ್ತು ಷರತ್ತುಗಳು 100% ಪಾರದರ್ಶಕವಾಗಿವೆ. ನೀವು ಮುಂದುವರೆಯುವ ಮೊದಲು ಹೆಚ್ಚುವರಿ ಶುಲ್ಕಗಳನ್ನು ಪರಿಶೀಲಿಸಬಹುದು.