ಫೀಚರ್‌ಗಳು ಮತ್ತು ಪ್ರಯೋಜನಗಳು

  • Lightning-fast approval

    ಸರಳ-ವೇಗದ ಅನುಮೋದನೆ

    ಎಲ್ಲಾ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಕೇವಲ 5 ನಿಮಿಷಗಳಲ್ಲಿ ರೂ. 7 ಲಕ್ಷದ ತ್ವರಿತ ಪರ್ಸನಲ್ ಲೋನ್ ಗೆ ಅನುಮೋದನೆ ಪಡೆಯಿರಿ.

  • Disbursal within %$$PL-Disbursal$$%*

    24 ಗಂಟೆಗಳ ಒಳಗೆ ವಿತರಣೆ*

    ಈ ಪರ್ಸನಲ್ ಲೋನಿನೊಂದಿಗೆ, ಅನುಮೋದನೆಯ 24 ಗಂಟೆಗಳ* ಒಳಗೆ ನೀವು ಲೋನಿನ ಪೂರ್ಣ ವಿತರಣೆಯನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಪಡೆಯಬಹುದು.

  • Repay comfortably

    ಆರಾಮದಾಯಕವಾಗಿ ಮರುಪಾವತಿಸಿ

    96 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯೊಂದಿಗೆ ಹಣಕಾಸು ಯೋಜಿಸುವುದನ್ನು ಸರಳವಾಗಿಸಿ.

  • Flexi facilities

    ಫ್ಲೆಕ್ಸಿ ಸೌಲಭ್ಯಗಳು

    ಫ್ಲೆಕ್ಸಿ ಲೋನ್ ಸೇವೆಯು ಬಡ್ಡಿಯನ್ನು ಮಾತ್ರ ಇಎಂಐಗಳಲ್ಲಿ ಪಾವತಿಸಲು ಮತ್ತು ನಿಮ್ಮ ಮಾಸಿಕ ಖರ್ಚನ್ನು 45% ವರೆಗೆ ಕಡಿಮೆ ಮಾಡಲು ಅವಕಾಶ ನೀಡುತ್ತದೆ*.

  • Basic documents only

    ಮೂಲ ಡಾಕ್ಯುಮೆಂಟ್‌ಗಳು ಮಾತ್ರ

    ಕೆವೈಸಿ, ವಿಳಾಸದ ಪುರಾವೆ ಮತ್ತು ಆದಾಯದ ಪುರಾವೆಗಳಂತಹ ಪ್ರಮುಖ ದಾಖಲೆಗಳನ್ನು ಸಲ್ಲಿಸುವ ಮೂಲಕ ಲೋನ್‌ಗೆ ಅಪ್ಲೈ ಮಾಡಿ.

  • Personalised offers

    ವೈಯಕ್ತಿಕಗೊಳಿಸಿದ ಆಫರ್‌ಗಳು

    ನಮ್ಮ ಪರ್ಸನಲ್ ಲೋನ್‌ಗಳೊಂದಿಗೆ ತೊಂದರೆ ರಹಿತ ಸಾಲದ ಅನುಭವವನ್ನು ಆನಂದಿಸಿ. ನೀವು ಆನ್‌ಲೈನ್‌ನಲ್ಲಿ ನಿಮ್ಮ ಪೂರ್ವ-ಅನುಮೋದಿತ ಆಫರ್ ಪರಿಶೀಲಿಸಿದರೆ ಸಾಕು.

  • Loan management

    ಲೋನ್ ನಿರ್ವಹಣೆ

    ಕಡಿಮೆ ಆದಾಯದ ಪರ್ಸನಲ್ ಲೋನ್, ಹೆಚ್ಚಿನ ಅನುಕೂಲಕ್ಕಾಗಿ ಡಿಜಿಟಲ್ ರೀತಿಯಲ್ಲಿ ನಿರ್ವಹಿಸಲು ಸಹಾಯವಾಗುವ ಆನ್ಲೈನ್ ಲೋನ್ ಅಕೌಂಟ್‌ ಅನ್ನು ಒದಗಿಸುತ್ತದೆ.

  • Collateral-free funds

    ಅಡಮಾನ-ಮುಕ್ತ ಫಂಡ್‌ಗಳು

    ನಿಮ್ಮ ಆಸ್ತಿಯನ್ನು ಸೆಕ್ಯೂರಿಟಿಯಾಗಿ ಅಡವಿಡುವ ಅಗತ್ಯವಿಲ್ಲದೆ ಮಂಜೂರಾತಿಗೆ ಅರ್ಹತೆ ಪಡೆಯಿರಿ.

  • No extra charges

    ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

    ಅನ್ವಯವಾಗುವ ಪರ್ಸನಲ್ ಲೋನ್ ಬಡ್ಡಿ ದರಗಳು ಹಾಗೂ ಶುಲ್ಕಗಳು ಒಳಗೊಂಡಂತೆ ಎಲ್ಲಾ ಲೋನ್ ನಿಯಮಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡಲಾಗಿದೆ. ಯಾವುದೇ ಗುಪ್ತ ಶುಲ್ಕಗಳಿಲ್ಲ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ನಿಂದ ನಿಮ್ಮ ಎಲ್ಲಾ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ. ನಮ್ಮ ಲೋನ್‌ಗಳು 24 ಗಂಟೆಗಳ ಒಳಗೆ ಸುಲಭವಾಗಿ ಹಣ ಪಡೆಯಲು ನೆಚ್ಚಬಹುದಾದ ದಾರಿಗಳಾಗಿವೆ*. ಅರ್ಹತೆ ಪಡೆಯಲು, ನೀವು ಕೇವಲ ಸರಳ ಮಾನದಂಡಗಳನ್ನು ಪೂರೈಸಬೇಕು ಮತ್ತು ಕನಿಷ್ಠ ಪೇಪರ್ ವರ್ಕ್ ಸಲ್ಲಿಸಬೇಕು. ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ನಿಮ್ಮ ಹಣಕಾಸಿನ ಅಗತ್ಯಗಳಿಗೆ ಉತ್ತಮ ಪರಿಹಾರವಾಗಿದೆ.

ಎಲ್ಲಾ ಲೋನ್ ಅವಶ್ಯಕತೆಗಳನ್ನು ಪೂರೈಸಿದ ನಂತರ, ಹೆಚ್ಚು ಅನುಕೂಲಕರವಾಗಿ ಸಾಲ ಪಡೆಯಲು ಆನ್ಲೈನ್‌ನಲ್ಲಿ ಅಪ್ಲೈ ಮಾಡಿ. ತ್ವರಿತ ಲೋನ್ ಪ್ರಕ್ರಿಯೆ ಪ್ರೋಟೋಕಾಲ್‌ಗಳ ಪ್ರಯೋಜನ ಪಡೆಯಿರಿ ಮತ್ತು ತುರ್ತು ಸಂದರ್ಭಗಳಲ್ಲೂ ಹಣ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಲೋನ್ ಅನ್ನು ಪರಿಣಾಮಕಾರಿಯಾಗಿ ಮತ್ತು ಸೂಕ್ತವಾಗಿ ಪ್ಲಾನ್ ಮಾಡಲು, ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 7 ಲಕ್ಷದ ಪರ್ಸನಲ್ ಲೋನಿಗೆ ನಾನು ಎಷ್ಟು EMI ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

33,279

3 ವರ್ಷಗಳು

23,586

5 ವರ್ಷಗಳು

15,927

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ
  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ರೂ. 7 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ರೂ. 7 ಲಕ್ಷದ ಲೋನ್‌ಗೆ ಅಪ್ಲೈ ಮಾಡಲು, ಅನುಸರಿಸಬೇಕಾದ ಹಂತಗಳು ಇಲ್ಲಿವೆ.

  1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಕ್ಲಿಕ್ ಮಾಡಿ'
  2. 2 ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲನ್ನು ದೃಢೀಕರಿಸಿ
  3. 3 ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗ ವಿವರಗಳನ್ನು ಒದಗಿಸಿ
  4. 4 ಲೋನ್ ಮೊತ್ತ ಮತ್ತು ಕೈಗೆಟಕುವ ಮರುಪಾವತಿ ಅವಧಿಯನ್ನು ಆರಿಸಿಕೊಳ್ಳಿ
  5. 5 ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ಮುಂದಿನ ಲೋನ್ ಪ್ರಕ್ರಿಯೆ ಸೂಚನೆಗಳೊಂದಿಗೆ ನಮ್ಮ ಏಜೆಂಟ್ ನಿಮ್ಮನ್ನು ಸಂಪರ್ಕಿಸುತ್ತಾರೆ.

ಆಗಾಗ ಕೇಳುವ ಪ್ರಶ್ನೆಗಳು

ರೂ. 7 ಲಕ್ಷದ ಪರ್ಸನಲ್ ಲೋನ್ ಪಡೆಯುವುದು ಹೇಗೆ?

ರೂ. 7 ಲಕ್ಷದ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕೆಳಗಿನ ಹಂತಗಳನ್ನು ನೋಡಿ:

  • ಎಲ್ಲಾ ಅಗತ್ಯ ವೈಯಕ್ತಿಕ ಮತ್ತು ಹಣಕಾಸಿನ ಡೇಟಾದೊಂದಿಗೆ ಆನ್ಲೈನ್ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ
  • ಸೂಕ್ತವಾದ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  • ಅಗತ್ಯವಿರುವ ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಒದಗಿಸಿ
  • ಒಮ್ಮೆ ಅನುಮೋದಿಸಿದ ನಂತರ, ಲೋನ್ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ
ರೂ. 7 ಲಕ್ಷದ ಪರ್ಸನಲ್ ಲೋನಿಗೆ ಇಎಂಐ ಮೊತ್ತ ಎಷ್ಟು?

ನಿಮ್ಮ ಪರ್ಸನಲ್ ಲೋನಿನ ಇಎಂಐ ಅವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಬದಲಾಗುತ್ತದೆ. ನಿಮ್ಮ ಮಾಸಿಕ ಅಂದಾಜುಗಳನ್ನು ಕಂಡುಹಿಡಿಯಲು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಲ್ಲಿ ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿ ನಮೂದಿಸಿ. ಉದಾಹರಣೆಗೆ, ನೀವು ಎರಡು ವರ್ಷಗಳ ಅವಧಿಗೆ 14% ವಾರ್ಷಿಕ ಬಡ್ಡಿಯಲ್ಲಿ ರೂ. 7 ಲಕ್ಷದ ಲೋನನ್ನು ಪಡೆದರೆ, ಇಎಂಐ ಮೊತ್ತ ರೂ. 33,609 ಆಗಿರುತ್ತದೆ.