ಫೀಚರ್‌ಗಳು ಮತ್ತು ಪ್ರಯೋಜನಗಳು

 • Collateral-free sanction

  ಅಡಮಾನ-ಮುಕ್ತ ಮಂಜೂರಾತಿ

  ಯಾವುದೇ ಆಸ್ತಿಗಳನ್ನು ಒತ್ತೆ ಇಡುವ ಅಗತ್ಯವಿಲ್ಲದೆ ಸಾಕಷ್ಟು ಲೋನ್ ಮೊತ್ತವನ್ನು ಪಡೆಯಿರಿ.
 • Flexible tenor

  ಅನುಕೂಲಕರ ಕಾಲಾವಧಿ

  84 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ ಮತ್ತು ಅತ್ಯಂತ ಸೂಕ್ತವಾದ ಮರುಪಾವತಿ ಯೋಜನೆಯನ್ನು ಕಂಡುಕೊಳ್ಳಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • Repay your loan flexibly

  ನಿಮ್ಮ ಲೋನನ್ನು ಅನುಕೂಲಕರವಾಗಿ ಮರುಪಾವತಿಸಿ

  ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಬಡ್ಡಿಯನ್ನು ಮಾತ್ರ ಇಎಂಐಗಳಲ್ಲಿ ಪಾವತಿಸಲು ಆಯ್ಕೆ ಮಾಡಿ ಮತ್ತು ನಿಮ್ಮ ಮಾಸಿಕ ಖರ್ಚನ್ನು ಗಮನಾರ್ಹವಾಗಿ ಕಡಿಮೆ ಮಾಡಿ.

 • Swift loan processing

  ತ್ವರಿತ ಲೋನ್ ಪ್ರಕ್ರಿಯೆ

  ಅಪ್ಲೈ ಮಾಡಿದ 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಿರಿ ಮತ್ತು 24 ಗಂಟೆಗಳ ಒಳಗೆ ಪೂರ್ಣ ವಿತರಣೆಯನ್ನು ಆನಂದಿಸಿ*.

 • Furnish minimal documentation

  ಕನಿಷ್ಠ ಡಾಕ್ಯುಮೆಂಟೇಶನ್ ಒದಗಿಸಿ

  ನಿಮ್ಮ ಐಡಿ, ವಿಳಾಸ ಮತ್ತು ಆದಾಯ ಪುರಾವೆ ಸೇರಿದಂತೆ ಪರ್ಸನಲ್ ಲೋನ್‌ಗೆ ಅಗತ್ಯವಿರುವ ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • Avail a pre-approved deal

  ಮುಂಚಿತ-ಅನುಮೋದಿತ ಡೀಲ್ ಪಡೆಯಿರಿ

  ಪ್ರಸ್ತುತ ಗ್ರಾಹಕರಾಗಿ ನಿಮ್ಮ ಪೂರ್ವ-ಅನುಮೋದಿತ ಆಫರ್ ನೋಡಿ ಹಾಗೂ ಇನ್ನಷ್ಟು ವೇಗದ ಲೋನ್ ಪ್ರಕ್ರಿಯೆ ಆನಂದಿಸಿ.

 • Manage the loan online

  ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

  ಇಎಂಐಗಳನ್ನು ನಿರ್ವಹಿಸಲು, ಲೋನ್ ಸ್ಟೇಟ್ಮೆಂಟ್‌ಗಳನ್ನು ನೋಡಲು ಮತ್ತು ಇನ್ನೂ ಹೆಚ್ಚಿನದನ್ನು ನೋಡಲು ಆನ್ಲೈನ್ ಲೋನ್ ಅಕೌಂಟಿಗೆ ಅಕ್ಸೆಸ್ ಪಡೆಯಿರಿ.

ರೂ. 4 ಲಕ್ಷದ ಪರ್ಸನಲ್ ಲೋನ್ ಪಡೆಯುವುದು ಈಗ ಹಿಂದೆಂದಿಗಿಂತಲೂ ಸರಳವಾಗಿದೆ. ನಿಮ್ಮ ವ್ಯಾಪಾರ ವಿಸ್ತರಣೆ, ಪ್ರಯಾಣ, ಮನೆ ನವೀಕರಣ, ಅಥವಾ ತುರ್ತುಸ್ಥಿತಿ, ಹೀಗೆ ಅನೇಕ ಕಾರಣಗಳಿಗೆ ನಮ್ಮ ಲೋನ್ ಒಂದು ಸುಲಭ ಆಯ್ಕೆಯಾಗಿದೆ. ವೇಗದ ಲೋನ್ ಪ್ರಕ್ರಿಯೆಯ ಪ್ರಯೋಜನವನ್ನು ಪಡೆಯಿರಿ ಮತ್ತು ಯಾವುದೇ ತೊಂದರೆ ಇಲ್ಲದೆ ಹಣಕಾಸಿಗೆ ಆ್ಯಕ್ಸೆಸ್ ಪಡೆಯಿರಿ.

ರೂ. 4 ಲಕ್ಷದ ಪರ್ಸನಲ್ ಲೋನ್ ಪಡೆಯಲು, ಸರಳವಾದ ಅರ್ಹತಾ ಮಾನದಂಡಗಳನ್ನು ಪೂರೈಸಿ, ಡಾಕ್ಯುಮೆಂಟ್‌ಗಳನ್ನು ಜೊತೆಗಿಟ್ಟುಕೊಳ್ಳಿ ಮತ್ತು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 4 ಲಕ್ಷದ ಪರ್ಸನಲ್ ಲೋನಿಗೆ ನಾನು ಎಷ್ಟು EMI ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

19,017

3 ವರ್ಷಗಳು

13,478

5 ವರ್ಷಗಳು

9,101

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ಸುಲಭವಾಗಿ ನಿಮ್ಮ ಅರ್ಹತೆಯನ್ನು ನೋಡಲು, ಆನ್‌ಲೈನ್‌ನಲ್ಲಿ ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ಬಳಸಿ.

ರೂ. 4 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಸರಳ ಅರ್ಹತಾ ನಿಯಮಗಳನ್ನು ಪೂರೈಸಿದ ನಂತರ, ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಹಂತಗಳನ್ನು ಅನುಸರಿಸಿ:

 1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
 2. 2 ನಿಮ್ಮ ಫೋನ್ ನಂಬರ್ ನಮೂದಿಸಿ ಹಾಗೂ ದೃಢೀಕರಣಕ್ಕಾಗಿ ಕಳುಹಿಸಲಾದ ಒಟಿಪಿ ಸಲ್ಲಿಸಿ
 3. 3 ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
 4. 4 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ ಹೆಚ್ಚಿನ ಮಾರ್ಗದರ್ಶನ ನೀಡುವರು.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ರೂ. 4 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಪರ್ಸನಲ್ ಲೋನಿಗೆ ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಿದ ನಂತರ, ಅಪ್ಲೈ ಮಾಡಲು ನೀವು ಈ ಹಂತಗಳನ್ನು ಅನುಸರಿಸಬಹುದು:

 • ನಿಖರವಾದ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳೊಂದಿಗೆ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
 • ಸೂಕ್ತ ಲೋನ್ ಅವಧಿ ಮತ್ತು ಮೊತ್ತವನ್ನು ಆಯ್ಕೆಮಾಡಿ.
 • ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
 • ಡಾಕ್ಯುಮೆಂಟ್ ಪರಿಶೀಲನೆಯ ನಂತರ, ಮೊತ್ತವನ್ನು 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ*.
ರೂ. 4 ಲಕ್ಷದ ಲೋನಿಗೆ ಇಎಂಐ ಎಷ್ಟು?

ನೀವು ಎರಡು ವರ್ಷಗಳ ಮರುಪಾವತಿ ಅವಧಿಯೊಂದಿಗೆ 14% ಬಡ್ಡಿಯಲ್ಲಿ ರೂ. 4 ಲಕ್ಷದ ಪರ್ಸನಲ್ ಲೋನಿಗೆ ಅಪ್ಲೈ ಮಾಡುತ್ತೀರಿ ಎಂದು ಇಟ್ಟುಕೊಳ್ಳೋಣ. ಆ ಸಂದರ್ಭದಲ್ಲಿ, ನೀವು ರೂ. 60,925 ಪಾವತಿಸಬೇಕಾದ ಒಟ್ಟು ಬಡ್ಡಿಯೊಂದಿಗೆ ರೂ. 19,205 ಇಎಂಐ ಅನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ನಿಮ್ಮ ಪರ್ಸನಲ್ ಲೋನಿನ ಇಎಂಐ, ಆಯ್ಕೆ ಮಾಡಿದ ಅವಧಿ ಮತ್ತು ಸಾಲದಾತರ ಬಡ್ಡಿ ದರದ ಪ್ರಕಾರ ಬದಲಾಗುತ್ತದೆ.

ಮಾಸಿಕ ಅಂದಾಜುಗಳನ್ನು ಕಂಡುಹಿಡಿಯಲು ಬಜಾಜ್ ಫಿನ್‌ಸರ್ವ್‌ ಆನ್ಲೈನ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಲ್ಲಿ ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿ ನಮೂದಿಸಿ.