ಫೀಚರ್‌ಗಳು ಮತ್ತು ಪ್ರಯೋಜನಗಳು

 • Instant approval

  ತಕ್ಷಣದ ಅನುಮೋದನೆ

  ನೀವು ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ 5 ನಿಮಿಷಗಳಲ್ಲಿ ಅಥವಾ ಕಡಿಮೆ ಸಮಯದಲ್ಲಿ ಅನುಮೋದನೆ ಪಡೆಯಿರಿ.

 • Quick access to money

  ಹಣಕ್ಕೆ ತ್ವರಿತ ಅಕ್ಸೆಸ್

  ಅನುಮೋದನೆಯಾದ 24 ಗಂಟೆಗಳಲ್ಲಿ* ನಿಮ್ಮ ಬ್ಯಾಂಕ್‌ನಲ್ಲಿ ಹಣ ಪಡೆದು ತುರ್ತು ಖರ್ಚುಗಳನ್ನು ನಿಭಾಯಿಸಿ.

 • Calendar

  60 ತಿಂಗಳುಗಳಲ್ಲಿ ಮರುಪಾವತಿ ಮಾಡಿ

  ಮರುಪಾವತಿಯನ್ನು ಒತ್ತಡ-ಮುಕ್ತಗೊಳಿಸಲು 5 ವರ್ಷಗಳವರೆಗಿನ ಸೂಕ್ತ ಅವಧಿಯನ್ನು ಆಯ್ಕೆಮಾಡಿ.

 • No security or lengthy paperwork

  ಯಾವುದೇ ಭದ್ರತೆ ಅಥವಾ ಉದ್ದದ ಕಾಗದಪತ್ರಗಳಿಲ್ಲ

  ಯಾವುದೇ ಮೇಲಾಧಾರವಿಲ್ಲದೆ ಸುಲಭವಾಗಿ ಅಪ್ಲೈ ಮಾಡಿ ಮತ್ತು ಪರ್ಸನಲ್ ಲೋನ್ ಪಡೆಯಲು ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • Digital loan management

  ಡಿಜಿಟಲ್ ಲೋನ್ ನಿರ್ವಹಣೆ

  ನಿಮ್ಮ ಲೋನ್ ಸ್ಟೇಟ್ಮೆಂಟ್ ಪರಿಶೀಲಿಸಲು ಮತ್ತು ಇಎಂಐಗಳನ್ನು ನಿರ್ವಹಿಸಲು ನಮ್ಮ ಗ್ರಾಹಕ ಪೋರ್ಟಲ್ - ನನ್ನ ಅಕೌಂಟ್ ಮೂಲಕ ನಿಮ್ಮ ಆನ್ಲೈನ್ ಅಕೌಂಟನ್ನು ಬಳಸಿ.

 • All terms upfront

  ಎಲ್ಲಾ ನಿಯಮಗಳು ಮುಂದೆಯೇ ಇರುತ್ತದೆ

  ಯಾವುದೇ ಗುಪ್ತ ಶುಲ್ಕಗಳಿಲ್ಲದ 100% ಪಾರದರ್ಶಕತೆಯನ್ನು ಆನಂದಿಸಿ ಹಾಗೂ ಎಲ್ಲಾ ನಿಯಮ ಮತ್ತು ಷರತ್ತುಗಳಿಗಾಗಿ ನಿಮ್ಮ ಲೋನ್ ಒಪ್ಪಂದವನ್ನು ಪರಿಶೀಲಿಸಿ.
 • Flexible repayment

  ಫ್ಲೆಕ್ಸಿ ಲೋನ್‌ನೊಂದಿಗೆ 45%* ಕಡಿಮೆ ಇಎಂಐಗಳು

  ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ಬಡ್ಡಿ-ಮಾತ್ರದ ಇಎಂಐಗಳನ್ನು ಪಾವತಿಸಿ ಹೆಚ್ಚಿನ ಫ್ಲೆಕ್ಸಿಬಿಲಿಟಿ ಆನಂದಿಸಿ.

ಕೂಡಲೇ ಹಣ ಬೇಕಾಗುವ ಅಲ್ಪಾವಧಿ ಅಗತ್ಯಗಳಿಗೆ, ಬಜಾಜ್ ಫಿನ್‌ಸರ್ವ್ ರೂ. 1 ಲಕ್ಷದ ಪರ್ಸನಲ್ ಲೋನ್ ನೀಡುತ್ತದೆ. ನಮ್ಮ ಸರಳ ಅರ್ಹತಾ ನಿಯಮಗಳು ಮತ್ತು ಸಣ್ಣ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಸುಲಭವಾಗಿ, ಬೇಗನೆ ಅಪ್ಲೈ ಮಾಡಲು ಅನುವು ಮಾಡಿಕೊಡುತ್ತವೆ. ನೀವು ಲೋನ್ ಮಾನದಂಡವನ್ನು ಪೂರೈಸಿದ ನಂತರ, ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆಯಾದ ಕ್ಷಣದಿಂದ ಕೇವಲ 24 ಗಂಟೆಗಳಲ್ಲಿ* ವಿತರಣೆಯಾಗುತ್ತದೆ. ಯಾವುದೇ ಆಸ್ತಿಯನ್ನು ಮೇಲಾಧಾರವಾಗಿ ಅಡವಿಡದೆ ಅಥವಾ ಪೇಪರ್‌ವರ್ಕ್‌ನ ತಲೆಬಿಸಿ ಇಲ್ಲದೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ. ನಾವು ಕೇವಲ ಪ್ರಮುಖ ಡಾಕ್ಯುಮೆಂಟ್‌‌ಗಳನ್ನು ಮಾತ್ರ ಕೇಳುತ್ತೇವೆ, ಹೀಗಾಗಿ ಇದು ನಿಮಗೆ ಹೆಚ್ಚು ಅನುಕೂಲಕರವಾಗಿದೆ, ವಿಶೇಷವಾಗಿ ನಿಮಗೆ ತಕ್ಷಣವೇ ಹಣ ಬೇಕಿರುವಾಗ. 60 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯೊಂದಿಗೆ, ನಿಮಗೆ ಸಾಕಷ್ಟು ಫ್ಲೆಕ್ಸಿಬಿಲಿಟಿ ದೊರೆಯುತ್ತದೆ.

ನಮ್ಮ ಸದ್ಯದ ಗ್ರಾಹಕರು ಕೇವಲ 3 ಹಂತಗಳಲ್ಲಿ ಮತ್ತು ಮುಂಚಿತ-ಅನುಮೋದಿತ ಆಫರ್‌ನೊಂದಿಗೆ ರೂ. 1 ಲಕ್ಷದ ಪರ್ಸನಲ್ ಲೋನ್ ಪಡೆಯಬಹುದು.

ಅಪ್ಲೈ ಮಾಡುವ ಮುನ್ನ, ಸ್ಮಾರ್ಟ್ ಆಗಿ ಯೋಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 1 ಲಕ್ಷದ ಪರ್ಸನಲ್ ಲೋನಿಗೆ ನಾನು ಎಷ್ಟು EMI ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

4,754

3 ವರ್ಷಗಳು

3,369

5 ವರ್ಷಗಳು

2,275

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ನಿಮ್ಮ ಅರ್ಹತೆಯನ್ನು ಅಂದಾಜಿಸಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ರೂ. 1 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಈ ವಿವರವಾದ ಮಾರ್ಗದರ್ಶಿಯನ್ನು ಅನುಸರಿಸಿ:

 1. 1 ನಮ್ಮ ಅಪ್ಲಿಕೇಶನ್ ಫಾರ್ಮ್ ನೋಡಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರನ್ನು ನಮೂದಿಸಿ ಮತ್ತು ಒಟಿಪಿಯೊಂದಿಗೆ ದೃಢೀಕರಿಸಿ
 3. 3 ಪ್ರಮುಖ ಕೆವೈಸಿ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
 4. 4 ಪರಿಶೀಲನೆಗಾಗಿ ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ನಿಮ್ಮ ಲೋನ್ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ರೂ. 1 ಲಕ್ಷದ ಪರ್ಸನಲ್ ಲೋನ್ ಪಡೆಯುವುದು ಹೇಗೆ?

ರೂ. 1 ಲಕ್ಷದ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ ಇಲ್ಲಿದೆ:

 • ಇಲ್ಲಿ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಫಾರಂನಲ್ಲಿ ಎಲ್ಲಾ ಅಗತ್ಯ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಒದಗಿಸಿ.
 • ಈಗ, ನಿಮ್ಮ ಆದ್ಯತೆಯ ಪ್ರಕಾರ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು (ವರ್ಷಗಳಲ್ಲಿ) ಆಯ್ಕೆಮಾಡಿ.
 • ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
 • ತ್ವರಿತ ಅನುಮೋದನೆಯ ನಂತರ ಲೋನ್ ಮೊತ್ತವನ್ನು ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ.
ರೂ. 1 ಲಕ್ಷದ ಪರ್ಸನಲ್ ಲೋನಿಗೆ ಇಎಂಐ ಎಷ್ಟು?

ನಿಮ್ಮ ಪರ್ಸನಲ್ ಲೋನಿನ ಇಎಂಐ ಆಯ್ದ ಲೋನ್ ಮರುಪಾವತಿ ಅವಧಿ ಮತ್ತು ಸಾಲದಾತರು ವಿಧಿಸುವ ಬಡ್ಡಿ ದರವನ್ನು ಅವಲಂಬಿಸಿರುತ್ತದೆ. ರೂ. 1 ಲಕ್ಷದ ಪರ್ಸನಲ್ ಲೋನಿನ ಮಾಸಿಕ ಇಎಂಐ ಅನ್ನು ಲೆಕ್ಕ ಹಾಕಲು ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.

ಉದಾಹರಣೆಗೆ, 13% ಬಡ್ಡಿ ದರದಲ್ಲಿ ಎರಡು ವರ್ಷಗಳವರೆಗೆ ರೂ. 1 ಲಕ್ಷದ ನಿಮ್ಮ ಪರ್ಸನಲ್ ಲೋನ್ ಇಎಂಐ ರೂ. 4,754 ಆಗಿರುತ್ತದೆ.