ಫೀಚರ್‌ಗಳು ಮತ್ತು ಪ್ರಯೋಜನಗಳು

 • Pay up to %$$PL-Flexi-EMI$$%* less EMI

  45%* ವರೆಗೆ ಕಡಿಮೆ ಇಎಂಐ ಪಾವತಿಸಿ

  ನಮ್ಮ ಫ್ಲೆಕ್ಸಿ ಸೌಲಭ್ಯ ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಕಡಿಮೆ ಮಾಡಲು ಬಡ್ಡಿಯನ್ನು ಮಾತ್ರ ಪಾವತಿಸುವ ಅವಕಾಶ ನೀಡುತ್ತದೆ.

 • Part-prepayment facility

  ಭಾಗಶಃ-ಮುಂಪಾವತಿ ಸೌಲಭ್ಯ

  ಮರುಪಾವತಿ ಹೊಣೆಯನ್ನು ಕಡಿಮೆ ಮಾಡಲು ಕಾಲಾವಧಿಯ ಯಾವುದೇ ಸಮಯದಲ್ಲಿ ಭಾಗಶಃ-ಮುಂಪಾವತಿ ಸೌಲಭ್ಯದ ಮೂಲಕ ಮುಂಗಡವಾಗಿ ಪಾವತಿಸಿ.

 • Convenient loan management

  ಅನುಕೂಲಕರ ಲೋನ್ ನಿರ್ವಹಣೆ

  ಇಎಂಐ ಬಾಕಿ, ಮರುಪಾವತಿ ಶೆಡ್ಯೂಲ್ ಸೇರಿದಂತೆ ನಿಮ್ಮ ಲೋನ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಟ್ರ್ಯಾಕ್ ಮಾಡಲು, ನಮ್ಮ ಗ್ರಾಹಕ ಪೋರ್ಟಲ್‌ಗೆ ಲಾಗಿನ್ ಆಗಿ.

 • Adjustable tenor

  ಹೊಂದಾಣಿಕೆ ಮಾಡಬಹುದಾದ ಅವಧಿ

  84 ತಿಂಗಳವರೆಗಿನ ಅವಧಿಯಲ್ಲಿ ಇಎಂಐಗಳನ್ನು ಪಾವತಿಸಿ. ಮರುಪಾವತಿಯನ್ನು ಜಾಣ್ಮೆಯಿಂದ ಯೋಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • Basic paperwork

  ಕನಿಷ್ಠ ಪೇಪರ್‌ವರ್ಕ್

  ರೂ. 60,000 ಪರ್ಸನಲ್ ಲೋನ್ ನೀಡಲು ನಾವು ಹೆಚ್ಚಿನ ಡಾಕ್ಯುಮೆಂಟ್‌ಗಳನ್ನು ನಿರೀಕ್ಷಿಸುವುದಿಲ್ಲ, ಹಾಗಾಗಿ ನೀವು ಯಾವುದೇ ತೊಂದರೆ ಅಪ್ಲೈ ಮಾಡಬಹುದು.

 • Speedy approval process

  ತ್ವರಿತ ಅನುಮೋದನೆ ಪ್ರಕ್ರಿಯೆ

  ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ಮೇಲೆ, 5 ನಿಮಿಷಗಳ ತ್ವರಿತ ಅನುಮೋದನೆ ಆನಂದಿಸುತ್ತೀರಿ*.

 • Fast money transfer

  ವೇಗದ ಹಣ ವರ್ಗಾವಣೆ

  ಅನುಮೋದನೆಯ 24 ಗಂಟೆಗಳ ಒಳಗೆ* ರೂ. 60,000 ಲೋನ್ ಪಡೆಯುವ ಮೂಲಕ ನಿರೀಕ್ಷಿತ ಮತ್ತು ಅನಿರೀಕ್ಷಿತ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಿ.

 • No collateral required

  ಅಡಮಾನದ ಅವಶ್ಯಕತೆಯಿಲ್ಲ

  ನಮ್ಮ ರೂ. 60,000ದ ಪರ್ಸನಲ್ ಲೋನ್‌ ಅನ್‌ಸೆಕ್ಯೂರ್ಡ್ ಆಗಿರುವುದರಿಂದ, ಇದಕ್ಕೆ ಅಪ್ಲೈ ಮಾಡುವುದು ಬಹಳ ಸುಲಭ. ನೀವು ಯಾವುದೇ ಮೇಲಾಧಾರವನ್ನು ಅಡವಿಡುವ ಅಗತ್ಯವಿಲ್ಲ.

 • No extra charges

  ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

  ನಾವು ಯಾವುದೇ ಗುಪ್ತ ಶುಲ್ಕವಿಲ್ಲದ 100% ಪಾರದರ್ಶಕತೆಯನ್ನು ಖಚಿತಪಡಿಸುತ್ತೇವೆ. ನಿಯಮ ಮತ್ತು ಷರತ್ತುಗಳನ್ನು ಓದಿ ಇದರ ಬಗ್ಗೆ ಸ್ಪಷ್ಟತೆ ಪಡೆಯಿರಿ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ನಮ್ಮ ಈಗಿನ ಗ್ರಾಹಕರು ಒಂದೇ ಕ್ಲಿಕ್‌ನಲ್ಲಿ ಲೋನ್‌ ಪಡೆಯಬಹುದು. ನಿಮ್ಮ ಮುಂಚಿತ-ಅನುಮೋದಿತ ಆಫರ್ ಪರಿಶೀಲಿಸಲು, ನಿಮ್ಮ ಹೆಸರು ಮತ್ತು ಕಾಂಟಾಕ್ಟ್ ನಂಬರ್ ಅನ್ನು ನಮೂದಿಸಿ.

ಬಜಾಜ್ ಫಿನ್‌ಸರ್ವ್‌ನ ರೂ. 60,000 ಪರ್ಸನಲ್ ಲೋನ್ ಯಾವುದೇ ಅವಶ್ಯಕತೆಗೆ, ಲೋನ್ ಒಟ್ಟುಗೂಡಿಸುವುದರಿಂದ ಹಿಡಿದು ಮದುವೆಗೆ ಹಣಕಾಸು ಒದಗಿಸುವುದು ಅಥವಾ ವೈದ್ಯಕೀಯ ಚಿಕಿತ್ಸೆ ಅಥವಾ ಮನೆ ಸುಧಾರಣೆಗಳಿಗೆ ಪಾವತಿಗಳಿಗೆ ಸೂಕ್ತ ಪರಿಹಾರವಾಗಿದೆ. ನಮ್ಮ ಲೋನ್‌ಗೆ ಅರ್ಹತೆ ಪಡೆಯುವುದು ಸುಲಭ ಮತ್ತು ಇದಕ್ಕೆ ಯಾವುದೇ ಮೇಲಾಧಾರ ಬೇಕಾಗುವುದಿಲ್ಲ. ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಅನುಮೋದನೆಯ 24 ಗಂಟೆಗಳ* ಒಳಗೆ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ. 84 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ, ನಿಮ್ಮ ಹೊಣೆಗಾರಿಕೆಗಳು ಮತ್ತು ಹಣಕಾಸಿಗೆ ತಕ್ಕ ಮರುಪಾವತಿ ಅವಧಿಯನ್ನು ಆರಿಸಿಕೊಳ್ಳುವ ಆಯ್ಕೆಯನ್ನು ನಾವು ನಿಮಗೆ ನೀಡುತ್ತೇವೆ.

ನಮ್ಮ ಈಗಿನ ಗ್ರಾಹಕರು ಮುಂಚಿತ-ಅನುಮೋದಿತ ಲೋನ್ ಆಫರ್‌ಗಳಂತಹ ವಿಶೇಷ ಸವಲತ್ತುಗಳನ್ನು ಆನಂದಿಸುತ್ತಾರೆ. ನಿಮ್ಮ ಕಾಂಟಾಕ್ಟ್ ವಿವರಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಮುಂಚಿತ-ಅನುಮೋದಿತ ಆಫರ್ ಅನ್ನು ಪರಿಶೀಲಿಸಿ ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ಹಣ ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 60,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರಗಳಲ್ಲಿ ಅಂದಾಜು ಇಎಂಐ

2 ವರ್ಷಗಳು

2,853

3 ವರ್ಷಗಳು

2,022

5 ವರ್ಷಗಳು

1,365

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ಕೆಲವೇ ನಿಮಿಷಗಳಲ್ಲಿ ನೀವು ಅರ್ಹರಾಗಿದ್ದೀರಾ ಎಂದು ನೋಡಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಪರ್ಸನಲ್ ಲೋನ್‌‌ನ ಎಲ್ಲಾ ಮಾನದಂಡಗಳನ್ನು ಪೂರೈಸುವ ಮೂಲಕ ನಿಮ್ಮ ಅನುಮೋದನೆಯ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ. ಇದು ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಹಾಗೂ ಅಗತ್ಯವಿರುವ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದನ್ನು ಒಳಗೊಂಡಿದೆ.

ರೂ. 60,000 ಲೋನಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಪರ್ಸನಲ್ ಲೋನ್ ಮರುಪಾವತಿಯನ್ನು ಹೆಚ್ಚು ಸುಲಭವಾಗಿಸಲು, ನಾವು ಆಕರ್ಷಕ ಬಡ್ಡಿದರಗಳು ಮತ್ತು ಅತಿಕಡಿಮೆ ಶುಲ್ಕಗಳಲ್ಲಿ ಹಣ ಒದಗಿಸುತ್ತೇವೆ.

ರೂ. 60,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಈ ನಾಲ್ಕು ಹಂತಗಳನ್ನು ಅನುಸರಿಸುವ ಮೂಲಕ ಬಜಾಜ್ ಫಿನ್‌ಸರ್ವ್‌ನಿಂದ ರೂ. 60,000 ಲೋನಿಗೆ ಅಪ್ಲೈ ಮಾಡಿ:

 1. 1 ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಕ್ಲಿಕ್ ಮಾಡಿ
 2. 2 ಪ್ರಮುಖ ವಿವರಗಳನ್ನು ಭರ್ತಿ ಮಾಡಿ ಮತ್ತು ಪರಿಶೀಲನೆಗಾಗಿ ಒಟಿಪಿ ನಮೂದಿಸಿ
 3. 3 ಫಾರ್ಮ್ ಪ್ರಕಾರ ಸಂಬಂಧಿತ ವೃತ್ತಿಪರ ಮತ್ತು ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಿ
 4. 4 ಅಗತ್ಯ ಕಾಗದಪತ್ರವನ್ನು ಅಪ್ಲೋಡ್ ಮಾಡುವ ಮೂಲಕ ಫಾರ್ಮ್ ಸಲ್ಲಿಸಿ

ರೂ. 60,000 ಪರ್ಸನಲ್ ಲೋನ್ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು, ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ