ಫೀಚರ್‌ಗಳು ಮತ್ತು ಪ್ರಯೋಜನಗಳು

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ-ಅನುಮೋದಿತ ಲೋನ್‌ಗಳು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುವ ಅನುಕೂಲವಾಗಿದೆ. ಈ ಆಫರ್‌ನೊಂದಿಗೆ, ನೀವು ತ್ವರಿತ ಲೋನ್ ಪ್ರಕ್ರಿಯೆಯನ್ನು ಆನಂದಿಸುತ್ತೀರಿ.
 • Lightning-fast loans

  ಲೈಟ್ನಿಂಗ್-ಫಾಸ್ಟ್ ಲೋನ್‌ಗಳು

  ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳೊಂದಿಗೆ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು 5 ನಿಮಿಷಗಳಲ್ಲಿ ತ್ವರಿತ ಲೋನ್ ಅನುಮೋದನೆಯನ್ನು ಪಡೆಯಿರಿ*.

 • Easy application

  ಸುಲಭ ಅಪ್ಲಿಕೇಶನ್

  ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಯನ್ನು ಸುಲಭವಾಗಿ ಮುಗಿಸಲು, ನೀವು ಕೆಲವು ಮೂಲಭೂತ ದಾಖಲೆಗಳನ್ನು ಸಲ್ಲಿಸಬೇಕು ಅಷ್ಟೇ.

 • Quick disbursal

  ತ್ವರಿತ ವಿತರಣೆ

  ಅನುಮೋದನೆಗೊಂಡ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಸಂಪೂರ್ಣ ಮಂಜೂರಾತಿ ಮೊತ್ತವನ್ನು ಪಡೆಯಿರಿ.

 • Collateral-free loan

  ಅಡಮಾನವಿಲ್ಲದ ಲೋನ್‌

  ಫಂಡಿಂಗ್ ಪಡೆಯಲು ನೀವು ಆಸ್ತಿಗಳನ್ನು ಸೆಕ್ಯೂರಿಟಿಯಾಗಿ ಅಡವಿಡುವ ಅಗತ್ಯವಿಲ್ಲದ ಕಾರಣ, ಈ ಕಡಿಮೆ ಸಂಬಳದ ಪರ್ಸನಲ್ ಲೋನ್ ಪಡೆಯುವುದು ಬಹಳ ಸುಲಭ.

 • Flexi loan privileges

  ಫ್ಲೆಕ್ಸಿ ಲೋನ್ ಸವಲತ್ತುಗಳು

  ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮ್ಮ ಇಎಂಐ ಪಾವತಿಗಳನ್ನು 45%* ವರೆಗೆ ಕಡಿಮೆ ಮಾಡಿ. ಈ ಫೀಚರ್‌ನೊಂದಿಗೆ, ನೀವು ನಿಮ್ಮ ಲೋನ್ ಮೊತ್ತದಲ್ಲಿ ಬಳಸಿಕೊಂಡ ಹಣಕ್ಕೆ ಮಾತ್ರ ಬಡ್ಡಿ ಪಾವತಿಸುತ್ತೀರಿ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ನಮ್ಮ ಅಸುರಕ್ಷಿತ ಪರ್ಸನಲ್ ಲೋನ್ ಯಾವುದೇ ಗುಪ್ತ ಫೀಸ್ ಅಥವಾ ಶುಲ್ಕಗಳನ್ನು ಹೊಂದಿಲ್ಲ. ನಿಮ್ಮ ಪ್ರಯೋಜನಕ್ಕಾಗಿ ಲೋನ್ ನಿಯಮಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡಲಾಗಿದೆ.

 • Flexible repayment

  ಫ್ಲೆಕ್ಸಿಬಲ್ ಮರುಪಾವತಿ

  84 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಇಚ್ಛೆಯ ಆಧಾರದ ಮೇಲೆ ಲೋನ್ ಮರುಪಾವತಿಯನ್ನು ನಿರ್ವಹಿಸಿ.

 • Manage the loan online

  ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

  ಆನ್ಲೈನ್ ಲೋನ್ ಅಕೌಂಟ್‌ ಮೂಲಕ, ನೀವು ಯಾವುದೇ ಸಮಯದಲ್ಲಿ ಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ, ನಿಮ್ಮ ಲೋನ್ ಸ್ಟೇಟ್ಮೆಂಟ್ ಓದಿ ಮತ್ತು ಇಎಂಐಗಳನ್ನು ನಿರ್ವಹಿಸಿ.

ನೀವು ಬಿಸಿನೆಸ್ ವಿಸ್ತರಣೆ, ವೈದ್ಯಕೀಯ ತುರ್ತುಸ್ಥಿತಿ ಅಥವಾ ವಿದೇಶಿ ಪ್ರಯಾಣಕ್ಕೆ ಹಣಕಾಸು ಒದಗಿಸಲು ಬಯಸುತ್ತಿದ್ದರೆ, ಬಜಾಜ್ ಫಿನ್‌ಸರ್ವ್‌ನ ರೂ. 9 ಲಕ್ಷದ ಪರ್ಸನಲ್ ಲೋನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಕೊಡುಗೆಯೊಂದಿಗೆ, ನೀವು ಫ್ಲೆಕ್ಸಿಬಲ್ ಅವಧಿಯಲ್ಲಿ ಸಾಕಷ್ಟು ಮೊತ್ತದ ಮಂಜೂರಾತಿ ಮತ್ತು ಆಕರ್ಷಕ ಬಡ್ಡಿದರಗಳನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

ನಿಮಗೆ ಅಗತ್ಯವಿದ್ದಾಗೆಲ್ಲಾ ಪ್ರಮುಖ ಲೋನ್ ಮಾಹಿತಿಯನ್ನು ಪಡೆಯಲು ನಿಮಗೆ ಸಹಾಯ ಮಾಡುವ ಡಿಜಿಟಲ್ ಮ್ಯಾನೇಜ್ಮೆಂಟ್ ಟೂಲ್‌ಗಳನ್ನು ಈ ಲೋನ್ ಒಳಗೊಂಡಿದೆ. ನಿಮ್ಮ ಮಂಜೂರಾತಿಯಿಂದ ಉಚಿತವಾಗಿ ಲೋನ್ ಪಡೆಯಲು ನೀವು ಫ್ಲೆಕ್ಸಿ ಲೋನ್ ಸೌಲಭ್ಯದ ಪ್ರಯೋಜನವನ್ನೂ ಪಡೆಯಬಹುದು ಹಾಗೂ ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಬಹುದು. ಮರುಪಾವತಿಯನ್ನು ಪರಿಶೀಲಿಸಲು ಮತ್ತು ಸುಲಭ ಸಾಲದ ಅನುಭವವನ್ನು ಖಚಿತಪಡಿಸಿಕೊಳ್ಳಲು, ಇಎಂಐ ಕ್ಯಾಲ್ಕುಲೇಟರ್ ಬಳಸುವುದನ್ನು ಮರೆಯದಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 9 ಲಕ್ಷದ ಪರ್ಸನಲ್ ಲೋನಿಗೆ ನಾನು ಎಷ್ಟು EMI ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

42,788

3 ವರ್ಷಗಳು

30,325

5 ವರ್ಷಗಳು

20,478

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ
 • Age

  ವಯಸ್ಸು

  21 ವರ್ಷಗಳಿಂದ 80 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ರೂ. 9 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಸುಲಭ 5-ಹಂತದ ಮಾರ್ಗದರ್ಶಿಯನ್ನು ಅನುಸರಿಸಿ:

 1. 1 ವೆಬ್‌ಸೈಟ್‌ನಲ್ಲಿ 'ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
 2. 2 ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ನಿಮ್ಮ ಫೋನ್ ನಂಬರ್ ಸೇರಿಸಿ
 3. 3 ನಿಮ್ಮ ಗುರುತನ್ನು ಪರಿಶೀಲಿಸಲು OTP ನಮೂದಿಸಿ
 4. 4 ಪ್ರಮುಖ ಕೆವೈಸಿ, ಉದ್ಯೋಗ ಮತ್ತು ಆದಾಯ ವಿವರಗಳನ್ನು ಭರ್ತಿ ಮಾಡಿ
 5. 5 ಡಾಕ್ಯುಮೆಂಟೇಶನ್ ಅಪ್ಲೋಡ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ಮುಂದಿನ ಮಾರ್ಗದರ್ಶನಕ್ಕಾಗಿ ಅಧಿಕೃತ ಪ್ರತಿನಿಧಿಯು ಸಂಪರ್ಕಿಸುವವರೆಗೆ ಕಾಯಿರಿ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ರೂ. 9 ಲಕ್ಷದ ಪರ್ಸನಲ್ ಲೋನ್ ಪಡೆಯುವುದು ಹೇಗೆ?

ರೂ. 9 ಲಕ್ಷದ ಪರ್ಸನಲ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:

 • ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ವೈಯಕ್ತಿಕ ಮತ್ತು ಉದ್ಯೋಗ ವಿವರಗಳನ್ನು ನಮೂದಿಸಿ.
 • ಆದ್ಯತೆಯ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆಮಾಡಿ. 
 • ಅಗತ್ಯ ಡಾಕ್ಯುಮೆಂಟ್‌ಗಳನ್ನು ಪ್ರತಿನಿಧಿಗೆ ಸಲ್ಲಿಸಿ. 
 • ಸಾಲದಾತರು ನಿಮ್ಮ ಅಕೌಂಟ್‌ಗೆ ನೇರವಾಗಿ ಲೋನ್ ಮೊತ್ತವನ್ನು ಕ್ರೆಡಿಟ್ ಮಾಡುತ್ತಾರೆ.
ರೂ. 9 ಲಕ್ಷದ ಪರ್ಸನಲ್ ಲೋನಿಗೆ ಇಎಂಐ ಎಷ್ಟು?

ನಿಮ್ಮ ಪರ್ಸನಲ್ ಲೋನಿನ ಇಎಂಐ ಬಡ್ಡಿ ದರ ಮತ್ತು ಲೋನ್ ಮರುಪಾವತಿ ಅವಧಿಯನ್ನು ಅವಲಂಬಿಸಿರುತ್ತದೆ. ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನೀವು ಇಎಂಐ ಅನ್ನು ಲೆಕ್ಕ ಹಾಕಬಹುದು. ನೀವು 16% ವಾರ್ಷಿಕ ಬಡ್ಡಿ ದರದಲ್ಲಿ ಐದು ವರ್ಷಗಳ ಅವಧಿಗೆ ರೂ. 9 ಲಕ್ಷದ ಪರ್ಸನಲ್ ಲೋನ್ ತೆಗೆದುಕೊಳ್ಳುತ್ತೀರಿ ಎಂದು ಹೇಳುತ್ತೇವೆ, ನಿಮ್ಮ ಇಎಂಐ ರೂ. 25,506 ಆಗಿರುತ್ತದೆ ಮತ್ತು ಪಾವತಿಸಬೇಕಾದ ಒಟ್ಟು ಬಡ್ಡಿ ರೂ. 3,24,305 ಆಗಿರುತ್ತದೆ.