ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಜಾಮ್‌‌ನಗರದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

play

'ಜಗತ್ತಿನ ತೈಲ ನಗರ’ ಎಂದು ಕೂಡ ಕರೆಯಲ್ಪಡುವ ಜಾಮ್‌ನಗರ್ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರವಾಗಿದೆ. ರಾಜ್ಯದ ದೊಡ್ಡ ನಗರಗಳಲ್ಲಿ ಒಂದಾದ ಜಾಮ್‌ನಗರ್ ಪ್ರವರ್ಧಮಾನದ ಹಿತ್ತಳೆ ಉದ್ಯಮ ಹೊಂದಿದೆ.

ಜಾಮ್ ನಗರ್‌ನಲ್ಲಿ ರೂ. 25 ಲಕ್ಷದಷ್ಟು ಪರ್ಸನಲ್ ಲೋನ್‌ ಪಡೆಯಿರಿ ನಿಮ್ಮ ಎಲ್ಲಾ ಆರ್ಥಿಕ ಅಗತ್ಯಗಳಾದ ಮದುವೆ, ರಜಾಪ್ರವಾಸ, ವಿದ್ಯಾಭ್ಯಾಸ, ಮನೆಯ ನವೀಕರಣ, ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಅಥವಾ ಲೋನ್ ತೀರಿಸಿಕೊಳ್ಳಲು ಬಳಸಿಕೊಳ್ಳಿ.

 • Personal Loan

  ತಕ್ಷಣದ ಆನ್ಲೈನ್ ಅನುಮೋದನೆಗಳು

  ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ತುಂಬಿದ ನಂತರ ಲೋನಿನ ಅಪ್ಲಿಕೇಶನ್ನಿಗೆ ಶೀಘ್ರ ಅನುಮೋದನೆ ಪಡೆಯಿರಿ.

 • Personal Loan

  ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್

  ಸಾಮಾನ್ಯ ಟರ್ಮ್‌ ಲೋನ್‌ಗಳಂತಲ್ಲದೆ,ಫ್ಲೆಕ್ಸಿ ಲೋನ್ ಸೌಲಭ್ಯದಿಂದ ನೀವು ಹಲವು ಬಾರಿ ಹಣ ಹಿಂಪಡೆಯಬಹುದು ಮತ್ತು ಭಾಗಶಃ ಮರುಪಾವತಿ ಮಾಡಬಹುದು.

 • Personal Loan

  ರೂ. 25 ಲಕ್ಷದವರೆಗಿನ ಲೋನ್‌ಗಳು

  ರೂ. 25 ಲಕ್ಷಗಳಷ್ಟು ಲೋನಿನ ಮೊತ್ತದ ಜತೆಗೆ ಯಾವ ಖರೀದಿ ಕೂಡ ಬಹಳ ದುಬಾರಿಯಲ್ಲ ಮತ್ತು ಯಾವ ಕನಸು ದೊಡ್ಡದಲ್ಲ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ತಕ್ಷಣವೇ ಹಣ ಬೇಕಾದ ನಮ್ಮ ಗ್ರಾಹಕರಿಗೆ, ನಾವು ಮುಂಚಿತ ಅನುಮೋದಿತ ಪರ್ಸನಲ್ ಲೋನ್ ನೀಡುತ್ತೇವೆ. ನೀವು ಕೇವಲ ಕೆಲವು ಬೇಸಿಕ್ ವಿವರಗಳನ್ನು ನೀಡಿ ನಮ್ಮ ಆಫರನ್ನು ಪಡೆಯಬಹುದು.

 • ಚಲಿಸುವ ಬ್ಯಾಂಕ್

  ಯಾವಾಗಲಾದರೂ, ಎಲ್ಲಿಂದಲಾದರೂ ಆನ್ಲೈನಿನಲ್ಲಿ ನಿಮ್ಮ ಲೋನ್‌ ಅಕೌಂಟಿಗೆ ಅಕ್ಸೆಸ್ ಪಡೆಯಿರಿ.

 • ಆ್ಯಡ್-ಆನ್ಸ್

  ನೀವು ಅಹಮದಾಬಾದ್‌ನಲ್ಲಿ ಪರ್ಸನಲ್ ಲೋನ್ ಅನುಕೂಲಗಳನ್ನು ಪಡೆಯುವ ಬಗ್ಗೆಯೂ ಕೂಡ ಪರೀಕ್ಷಿಸಬಹುದು

ಜಾಮ್‌‌ನಗರದಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

play

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಅರ್ಹತಾ ಮಾನದಂಡ ಸುಲಭವಾಗಿದೆ ಮತ್ತು ಮೂಲ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ನೀವು ನಿಮ್ಮ ಅರ್ಹತೆಯನ್ನು ಸುಲಭವಾಗಿ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ಪರೀಕ್ಷಿಸಿಕೊಳ್ಳಿ.

ಜಾಮ್‌‌ನಗರದಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

play
playImage
ನಾಮಿನಲ್ ಶುಲ್ಕಗಳೊಂದಿಗೆ ಪರ್ಸನಲ್ ಲೋನ್ ಮೇಲೆ ಆಕರ್ಷಕ ಪರ್ಸನಲ್ ಲೋನ್ ಮೇಲೆ ಬಡ್ಡಿದರಗಳು ಪಡೆಯಿರಿ.

ನಮ್ಮನ್ನು ಸಂಪರ್ಕಿಸಿ

ಹೊಸ ಗ್ರಾಹಕರು ಹೀಗೆ

 • ನಮ್ಮ 1800-103-3535 ನಂಬರಿಗೆ ಕರೆಮಾಡಿ

 • 9773633633 ಕ್ಕೆ “PL” ಎಂದು SMS ಕಳುಹಿಸಿ

ಗ್ರಾಹಕರು

 • 020-39575152ಇಲ್ಲಿಗೆ ಕರೆಮಾಡಿ

 • personalloans1@bajajfinserv.in ಇಲ್ಲಿಗೆ ನಮಗೆ ಬರೆಯಿರಿ