ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಬೆಳಗಾಂ ಎಂದೂ ಕರೆಯಲ್ಪಡುವ ಬೆಳಗಾವಿ ಕರ್ನಾಟಕದ ಪಶ್ಚಿಮ ಘಾಟ್ಗಳಲ್ಲಿಇದೆ. ಇದು ಕರ್ನಾಟಕ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ.
ಯಾವುದೇ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಬೆಳಗಾವಿಯಲ್ಲಿ ರೂ. 35 ಲಕ್ಷದವರೆಗಿನ ಪರ್ಸನಲ್ ಲೋನ್ ಪಡೆಯಿರಿ. ಬಜಾಜ್ ಫಿನ್ಸರ್ವ್ ಕೈಗೆಟಕುವ ಬಡ್ಡಿ ದರ ಮತ್ತು ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪರ್ಸನಲ್ ಲೋನನ್ನು ನಿಮಗೆ ತರುತ್ತದೆ. ನಮ್ಮ ಪರ್ಸನಲ್ ಲೋನ್ ಅಥವಾ ಇನ್ನೂ ಹೆಚ್ಚಿನ ಸೇವಾ-ಸಂಬಂಧಿತ ಪ್ರಶ್ನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಬೆಳಗಾವಿಯಲ್ಲಿರುವ ಯಾವುದೇ ಎರಡು ಬಜಾಜ್ ಫಿನ್ಸರ್ವ್ ಬ್ರಾಂಚ್ ಆಫೀಸ್ಗಳಿಗೆ ಭೇಟಿ ನೀಡಿ.
ಬೆಳಗಾವಿಯಲ್ಲಿ ಪರ್ಸನಲ್ ಲೋನಿನ ಫೀಚರ್ಗಳು ಮತ್ತು ಪ್ರಯೋಜನಗಳು
-
ಅವಧಿಯ ಆಯ್ಕೆಗಳು
ನಿಮ್ಮ ಲೋನ್ ಮರುಪಾವತಿಗಾಗಿ, ಬಜಾಜ್ ಫಿನ್ಸರ್ವ್ ನಿಮಗೆ 84 ತಿಂಗಳವರೆಗಿನ ಅವಧಿಯಲ್ಲಿ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ.
-
ರೂ. 35 ಲಕ್ಷದವರೆಗೆ ಹಣಕಾಸು ಸಹಾಯ
ಯಾವುದೇ ತೊಂದರೆಗಳಿಲ್ಲದೆ ವೆಚ್ಚಗಳನ್ನು ಪೂರೈಸಲು ರೂ. 35 ಲಕ್ಷದವರೆಗಿನ ಲೋನ್ ಪಡೆಯಿರಿ.
-
5 ನಿಮಿಷಗಳ ಒಳಗೆ ಲೋನ್
ಪರ್ಸನಲ್ ಲೋನ್, ಒಮ್ಮೆ ಅನುಮೋದನೆ ಪಡೆದ ನಂತರ, 5 ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ*.
-
ಫ್ಲೆಕ್ಸಿ ಲೋನ್ಗಳು
ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ಪಡೆಯಿರಿ, ಇದು ನಿಮಗೆ ಅಗತ್ಯವಿದ್ದಾಗ ಮತ್ತು ನಿಮ್ಮ ಬಳಿ ಹಣವಿದ್ದಾಗ ಪೂರ್ವಪಾವತಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
-
ತಕ್ಷಣ ಅನುಮೋದನೆ
ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಆನ್ಲೈನಿನಲ್ಲಿ ಸಲ್ಲಿಸಿ ಮತ್ತು ತಕ್ಷಣವೇ ಅನುಮೋದನೆಯನ್ನು ಆನಂದಿಸಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಮ್ಮ ಪರ್ಸನಲ್ ಲೋನ್ಗಳ ಮೇಲೆ ನಾವು ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ. ನಮ್ಮ ಡೀಲಿಂಗ್ಗಳಲ್ಲಿ 100% ಪಾರದರ್ಶಕತೆಯನ್ನು ನಾವು ನಿರ್ವಹಿಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ನಿಯಮ ಮತ್ತು ಷರತ್ತುಗಳನ್ನು ಓದಿ.
-
ಆನ್ಲೈನ್ನಲ್ಲಿ ಅಕೌಂಟ್ ಅಕ್ಸೆಸ್ ಮಾಡಿ
ನಮ್ಮ ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಿಮ್ಮ ಎಲ್ಲಾ ಲೋನ್ ಸಂಬಂಧಿತ ಮಾಹಿತಿಯನ್ನು ಆನ್ಲೈನಿನಲ್ಲಿ ನಿರ್ವಹಿಸಿ.
-
ಕೆಲವು ಡಾಕ್ಯುಮೆಂಟ್ಗಳು
ಸರಳವಾದ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳ ಜೊತೆಗೆ, ಲೋನ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಲವು ಅಗತ್ಯ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ಬೆಳಗಾವಿಯು ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಕರ್ನಾಟಕದ ಉತ್ತರ ಪಶ್ಚಿಮ ಭಾಗದಲ್ಲಿದೆ.
ಬೆಳಗಾವಿಯಲ್ಲಿ ನಿರೀಕ್ಷಿತ ಸಾಲಗಾರರು ಈಗ ಬಜಾಜ್ ಫಿನ್ಸರ್ವ್ನಿಂದ ಪರ್ಸನಲ್ ಲೋನ್ಗಳನ್ನು ಪಡೆಯುವ ಮೂಲಕ ತಮ್ಮ ವೆಚ್ಚಗಳಿಗೆ ಹಣಕಾಸು ಒದಗಿಸಬಹುದು. ಈ ಅಸುರಕ್ಷಿತ ಕ್ರೆಡಿಟ್ ಯಾವುದೇ ಖರ್ಚು ಅಥವಾ ಹೂಡಿಕೆ ಯೋಜನೆಗಳನ್ನು ಸುಲಭವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ನೀವು ಸಾಲ ಪಡೆಯುವ ಉದ್ದೇಶವನ್ನು ಸೂಚಿಸಬೇಕಾಗಿಲ್ಲ. ನೀವು ಪರ್ಸನಲ್ ಲೋನಿಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು ಅಥವಾ ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಹತ್ತಿರದ ಶಾಖೆಗೆ ಭೇಟಿ ನೀಡಬಹುದು.
*ಷರತ್ತು ಅನ್ವಯ
ಬೆಳಗಾವಿಯಲ್ಲಿ ಪರ್ಸನಲ್ ಲೋನಿಗೆ ಅರ್ಹತಾ ಮಾನದಂಡ
ಯಾವುದೇ ತೊಂದರೆಯಿಲ್ಲದೆ ಲೋನ್ ಪಡೆಯಲು ನಿಗದಿತ ಅರ್ಹತಾ ಮಾನದಂಡಗಳನ್ನು ಅನುಸರಿಸಿ.
-
ಆದಾಯ
ಕನಿಷ್ಠ ಸಂಬಳದ ಮಾನದಂಡಕ್ಕಾಗಿ ನಮ್ಮ ನಗರ ಪಟ್ಟಿ ಪರಿಶೀಲಿಸಿ
-
ಕ್ರೆಡಿಟ್ ಸ್ಕೋರ್
750 +
-
ರಾಷ್ಟ್ರೀಯತೆ
-
ವಯಸ್ಸು
21 ವರ್ಷದಿಂದ 67 ವರ್ಷಗಳವರೆಗೆ*
-
ಉದ್ಯೋಗ ಸ್ಥಿತಿ
ಸಾರ್ವಜನಿಕ/ಖಾಸಗಿ ಲಿಮಿಟೆಡ್ ಕಂಪನಿ ಅಥವಾ ಪ್ರತಿಷ್ಠಿತ ಎಂಎನ್ಸಿಯ ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕು
ಬಜಾಜ್ ಫಿನ್ಸರ್ವ್ ಆಕರ್ಷಕ ಬಡ್ಡಿ ದರಗಳಲ್ಲಿ ಅರ್ಹ ಸಾಲಗಾರರಿಗೆ ಪರ್ಸನಲ್ ಲೋನ್ಗಳನ್ನು ಒದಗಿಸುತ್ತದೆ. ಲೋನಿಗೆ ಅಪ್ಲೈ ಮಾಡುವ ಮೊದಲು ನಮ್ಮ ಪಾಲಿಸಿಯ ಬಗ್ಗೆ ಇನ್ನಷ್ಟು ತಿಳಿಯಿರಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಬೆಳಗಾವಿಯಲ್ಲಿ ಸಾಲಗಾರರು ಕೈಗೆಟಕುವ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್ಗಳನ್ನು ಪಡೆಯಬಹುದು.