ಫೀಚರ್‌ಗಳು ಮತ್ತು ಪ್ರಯೋಜನಗಳು
-
ಅಸುರಕ್ಷಿತ ಲೋನ್‌ಗಳು
ಯಾವುದೇ ಸ್ವತ್ತುಗಳನ್ನು ಸೆಕ್ಯೂರಿಟಿ ಅಥವಾ ಅಡಮಾನವಾಗಿ ಇಡದೆ ನಮ್ಮ ಪರ್ಸನಲ್ ಲೋನ್ ಪಡೆಯಿರಿ.
-
ಅದೇ ದಿನದ ಅನುಮೋದನೆಗಳು*
ಅರ್ಹತಾ ಮಾನದಂಡಗಳನ್ನು ಪೂರೈಸಿ, ಆನ್ಲೈನಿನಲ್ಲಿ ಸರಳವಾದ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವ ಮೂಲಕ ತಕ್ಷಣದ ಅನುಮೋದನೆ ಪಡೆಯಿರಿ.
-
24 ಗಂಟೆಗಳಲ್ಲಿ ಫಂಡ್‌ಗಳು*
24 ಗಂಟೆಗಳ ಒಳಗೆ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ.
-
ಕಡಿಮೆ ಡಾಕ್ಯುಮೆಂಟೇಶನ್
ಅತ್ಯಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ ಸುಲಭವಾಗಿ ಲೋನ್‌ಗೆ ಅಪ್ಲೈ ಮಾಡಿ.
-
ಮುಂಚಿತ-ಅನುಮೋದಿತ ಲೋನ್‌ಗಳು*
ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ವಿಶೇಷ ಆಫರ್‌ಗಳು ಮುಂಚಿತ-ಅನುಮೋದಿತ ಲೋನ್‌ಗಳನ್ನು ಒಳಗೊಂಡಿವೆ*.
-
ಆನ್ಲೈನಿನಲ್ಲಿ ಲೋನ್ ನಿರ್ವಹಣೆ
ಮನೆಯಲ್ಲೇ ಕುಳಿತು ಆನ್ಲೈನ್‌ನಲ್ಲಿ ಪಾವತಿಗಳನ್ನು ಟ್ರ್ಯಾಕ್ ಮಾಡಿ ಮತ್ತು ನಿಮ್ಮ ಲೋನ್ ಅನ್ನು ನಿರ್ವಹಿಸಿ.
-
ಸುಲಭವಾದ ಮರುಪಾವತಿ ಕಾಲಾವಧಿ
ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯದಿಂದ 96 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯನ್ನು ಆಯ್ಕೆ ಮಾಡಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ಯಾವುದೇ ಗುಪ್ತ ಶುಲ್ಕಗಳಿಲ್ಲದೆ ನಾವು ಎಲ್ಲ ಡೀಲಿಂಗ್‌ಗಳಿಗೆ 100% ಪಾರದರ್ಶಕತೆಯನ್ನು ಖಚಿತಪಡಿಸುತ್ತೇವೆ.
-
ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿ*
ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯವು ಅನುಕೂಲಕರ ಇಎಂಐ ಪಾವತಿಗಳನ್ನು ಖಚಿತಪಡಿಸುತ್ತದೆ*. ಈ ಸೌಲಭ್ಯದೊಂದಿಗೆ ನಿಮ್ಮ ಹಣಕಾಸನ್ನು ಸಮರ್ಥವಾಗಿ ನಿರ್ವಹಿಸಿ.
ಬಜಾಜ್ ಫಿನ್‌ಸರ್ವ್‌ನಲ್ಲಿ ತೊಂದರೆ-ಮುಕ್ತ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮೂಲಕ ಸಾಲ ಪ್ರಕ್ರಿಯೆಯನ್ನು ಸರಳವಾಗಿಸಿ. ನಿಮ್ಮ ಅನುಕೂಲತೆಯೇ ನಮ್ಮ ಆದ್ಯತೆ. ಅದಕ್ಕೆಂದೇ ನಾವು ಸ್ಪರ್ಧಾತ್ಮಕ ಬಡ್ಡಿದರಗಳೊಂದಿಗೆ ಫ್ಲೆಕ್ಸಿಬಲ್ ಲೋನ್ ಆಯ್ಕೆಗಳನ್ನು ಒದಗಿಸುತ್ತೇವೆ.
ಅಪ್ಲಿಕೇಶನ್ ಪ್ರಕ್ರಿಯೆಯು ಸರಳ ಹಾಗೂ ಸಮರ್ಥವಾಗಿದೆ ಮತ್ತು ಇದಕ್ಕೆ ಕೆಲವೇ ಪ್ರಮುಖ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ. ನೀವು ಫ್ಲೆಕ್ಸಿ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡುವ ಮೂಲಕ ಮಾಸಿಕ ಪಾವತಿಗಳನ್ನು ಸುಲಭವಾಗಿ ನಿಭಾಯಿಸಬಹುದು*. ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ನಿಮ್ಮ ತುರ್ತು ಹಣಕಾಸಿನ ಅಗತ್ಯಗಳಿಗೆ ಪರಿಹಾರವಾಗಿದೆ.
ರೂ. 20 ಲಕ್ಷದ ಪರ್ಸನಲ್ ಲೋನಿಗೆ ನಾನು ಎಷ್ಟು EMI ಪಾವತಿಸಬೇಕು?
ಅವಧಿ |
13% ಬಡ್ಡಿ ದರದಲ್ಲಿ ಅಂದಾಜು ಇಎಂಐ |
2 ವರ್ಷಗಳು |
95,084 |
3 ವರ್ಷಗಳು |
67,388 |
5 ವರ್ಷಗಳು |
45,506 |
ಅರ್ಹತಾ ಮಾನದಂಡ
-
ವಯಸ್ಸು
21 ವರ್ಷಗಳಿಂದ 80 ವರ್ಷಗಳು*
-
ರಾಷ್ಟ್ರೀಯತೆ
ಭಾರತೀಯ
-
ಉದ್ಯೋಗ ಸ್ಥಿತಿ
ಸರ್ಕಾರಿ/ಖಾಸಗಿ ಕಂಪನಿ ಅಥವಾ ಎಂಎನ್‌ಸಿಯಲ್ಲಿ ಸಂಬಳ ಪಡೆಯುವ ಉದ್ಯೋಗಿ
-
ಸಿಬಿಲ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಕ್ಕಿಂತ ಮೇಲ್ಪಟ್ಟು
ನೀವು ಎಷ್ಟು ಮೊತ್ತಕ್ಕೆ ಅರ್ಹರಾಗಿರುವಿರಿ ಎಂಬುದನ್ನು ತಿಳಿಯಲು, ಪರ್ಸನಲ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿ.
ಫೀಸ್ ಮತ್ತು ಶುಲ್ಕಗಳು
ಬಜಾಜ್ ಫಿನ್‌ಸರ್ವ್‌ನ ರೂ. 20 ಲಕ್ಷದ ಪರ್ಸನಲ್ ಲೋನ್, ಅತಿಕಡಿಮೆ ಶುಲ್ಕಗಳು ಮತ್ತು ಪಾರದರ್ಶಕ ನಿಯಮಗಳನ್ನು ಹೊಂದಿದೆ.
ರೂ. 20 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?
ಫಂಡ್‌ಗಳಿಗೆ ಸುಲಭವಾಗಿ ಆ್ಯಕ್ಸೆಸ್ ಪಡೆಯಲು ಈ 4 ಹಂತದ ಸುಲಭ ಮಾರ್ಗದರ್ಶಿಯನ್ನು ಅನುಸರಿಸಿ:
- 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ ಕ್ಲಿಕ್ ಮಾಡಿ'
- 2 ಆನ್‌ಲೈನ್ ಫಾರ್ಮ್‌ನಲ್ಲಿ ಅಗತ್ಯ ಹಣಕಾಸು, ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿ ಸೇರಿಸಿ
- 3 ಲೋನ್ ಮೊತ್ತ ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ
- 4 ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ ಮತ್ತು ಫಾರ್ಮ್ ಸಲ್ಲಿಸಿ
ಆನ್‌ಲೈನ್ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನಮ್ಮ ಅಧಿಕೃತ ಪ್ರತಿನಿಧಿಯಿಂದ ಕರೆ ನಿರೀಕ್ಷಿಸಿ.
*ಷರತ್ತು ಅನ್ವಯ
ಆಗಾಗ ಕೇಳುವ ಪ್ರಶ್ನೆಗಳು
ರೂ. 20 ಲಕ್ಷದ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ ಇಲ್ಲಿದೆ:
- ಆನ್ಲೈನ್ ಲೋನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗ ವಿವರಗಳನ್ನು ನಮೂದಿಸಿ
- ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ
- ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಪ್ರತಿನಿಧಿಗೆ ಸಲ್ಲಿಸಿ
- ಒಮ್ಮೆ ಅನುಮೋದನೆ ಪಡೆದ ನಂತರ, ನಿಮ್ಮ ಅಕೌಂಟ್‌ಗೆ ಲೋನ್ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ
ಪರ್ಸನಲ್ ಲೋನಿನ ಇಎಂಐ ಬಡ್ಡಿ ದರ ಮತ್ತು ಲೋನ್ ಮರುಪಾವತಿ ಅವಧಿಯ ಮೇಲೆ ಬದಲಾಗುತ್ತದೆ. ಇಎಂಐ ಮೊತ್ತವನ್ನು ಲೆಕ್ಕ ಹಾಕಲು, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ಮತ್ತು ತಕ್ಷಣವೇ ಫಲಿತಾಂಶಗಳನ್ನು ಪಡೆಯಿರಿ. ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳಿ. ನಿಮ್ಮ ಸಾಲದಾತರು ಐದು ವರ್ಷಗಳ ಅವಧಿಯಲ್ಲಿ ರೂ. 20 ಲಕ್ಷದ ನಿಮ್ಮ ಪರ್ಸನಲ್ ಲೋನ್ ಮೇಲೆ 15% ಬಡ್ಡಿ ದರವನ್ನು ವಿಧಿಸಿದರೆ, ನೀವು ರೂ. 47,580 ಅನ್ನು ಮಾಸಿಕ ಕಂತಾಗಿ ಪಾವತಿಸಬೇಕಾಗುತ್ತದೆ.