ಫೀಚರ್‌ಗಳು ಮತ್ತು ಪ್ರಯೋಜನಗಳು

 • Minimum documentation
  ಕನಿಷ್ಠ ಡಾಕ್ಯುಮೆಂಟೇಶನ್‌

  ಬೇಕಾದ ಪ್ರಮುಖ ಡಾಕ್ಯುಮೆಂಟ್‌‌ಗಳನ್ನು ಮಾತ್ರ ಸಲ್ಲಿಸಿ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭವಾಗಿ ಪೂರೈಸಿ.

 • Speedy approvals
  ತ್ವರಿತ ಅನುಮೋದನೆಗಳು

  ತಕ್ಷಣವೇ ಲೋನ್ ಅನುಮೋದನೆ ಪಡೆಯಲು ಎಲ್ಲಾ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟೇಶನ್‌ ಪೂರೈಸಿ.

 • Same-day disbursal
  ಅದೇ ದಿನದ ವಿತರಣೆ

  ಲೋನ್ ಅನುಮೋದನೆಯ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

 • Pre-approved deals
  ಮುಂಚಿತ-ಅನುಮೋದಿತ ಡೀಲುಗಳು
  ಲೋನ್ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು, ಮೂಲಭೂತ ಸಂಪರ್ಕ ಮಾಹಿತಿಯನ್ನು ನಮೂದಿಸುವ ಮೂಲಕ ನಿಮ್ಮ ಪೂರ್ವ-ಅನುಮೋದಿತ ಪರ್ಸನಲ್ ಲೋನ್ ಆಫರ್ ಅನ್ನು ಪರಿಶೀಲಿಸಿ.
 • Flexible tenor options
  ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

  60 ತಿಂಗಳವರೆಗಿನ ಅವಧಿಯೊಂದಿಗೆ ಅನುಕೂಲಕರ ಮರುಪಾವತಿ ಆನಂದಿಸಿ.

 • Flexi facility perks
  ಫ್ಲೆಕ್ಸಿ ಸೌಲಭ್ಯ ಅನುಕೂಲಗಳು

  ಬಡ್ಡಿಯನ್ನು ಮಾತ್ರ ಇಎಂಐಗಳಲ್ಲಿ ಪಾವತಿಸಲು ಆಯ್ಕೆ ಮಾಡುವ ಮೂಲಕ ಮಾಸಿಕ ವೆಚ್ಚವನ್ನು 45%* ವರೆಗೆ ಕಡಿಮೆ ಮಾಡಲು ಫ್ಲೆಕ್ಸಿ ಲೋನ್ ಸೌಲಭ್ಯ ಪಡೆಯಿರಿ.

 • No undisclosed fees
  ಬಹಿರಂಗಪಡಿಸದ ಶುಲ್ಕಗಳಿಲ್ಲ

  ಈ ಲೋನ್‌ನಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ ಮತ್ತು ಎಲ್ಲಾ ಶುಲ್ಕಗಳನ್ನು ಲೋನ್ ಡಾಕ್ಯುಮೆಂಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

 • Unsecured loan
  ಸುರಕ್ಷಿತವಲ್ಲದ ಲೋನ್

  ಆಸ್ತಿಯನ್ನು ಮೇಲಾಧಾರವಾಗಿ ಇಡದೆ ಸುಲಭವಾಗಿ ಮಂಜೂರಾತಿ ಪಡೆದುಕೊಳ್ಳಿ.

 • Digital loan tools
  ಡಿಜಿಟಲ್ ಲೋನ್ ಪರಿಕರಗಳು

  ನೀವು ನಿಮ್ಮ ಪರ್ಸನಲ್ ಲೋನ್ ಬಡ್ಡಿ ದರ ಪರಿಶೀಲಿಸಲು, ನಿಮ್ಮ ಲೋನ್ ಸ್ಟೇಟ್ಮೆಂಟ್ ಅಕ್ಸೆಸ್ ಮಾಡಲು ಅಥವಾ ಲೋನ್ ಇಎಂಐಗಳನ್ನು ನಿರ್ವಹಿಸಲು ಬಯಸಿದರೆ, ಲೋನ್ ಅಕೌಂಟ್‌ ಮೂಲಕ ಈಗ ಅದನ್ನೆಲ್ಲಾ ಆನ್‌ಲೈನ್‌ನಲ್ಲೇ ಮಾಡಬಹುದು. 

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ನಲ್ಲಿ ನಿಮಗೆ ಬೇಕಾದ ಫಂಡ್‌ ಆ್ಯಕ್ಸೆಸ್ ಮಾಡುವುದು ಸುಲಭ. ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವ ಅರ್ಜಿದಾರರಿಗೆ ನಾವು ಲೋನ್‌ ಕೊಡುತ್ತೇವೆ.

ತ್ವರಿತ ಲೋನ್ ಪ್ರಕ್ರಿಯೆ ಫೀಚರ್‌ನಿಂದಾಗಿ, ಈ ಕೊಡುಗೆಯ ಮೂಲಕ ನೀವು ಯಾವುದೇ ಹಣಕಾಸಿನ ಜವಾಬ್ದಾರಿಗೆ ಹಾಗೂ ತುರ್ತು ಪರಿಸ್ಥಿತಿಗಳಿಗೂ ಸಹ, ಹಣಕಾಸು ಒದಗಿಸಬಹುದು. ಲೋನ್ ಅನುಮೋದನೆಯ 24 ಗಂಟೆಗಳ ಒಳಗೆ ನೀವು ಬ್ಯಾಂಕಿನಲ್ಲಿ ಹಣ ಪಡೆಯಬಹುದು, ಮತ್ತು ಇದಕ್ಕೆ ಯಾವುದೇ ಗುಪ್ತ ಶುಲ್ಕಗಳು ಅನ್ವಯವಾಗುವುದಿಲ್ಲ. ಸಂಪೂರ್ಣವಾಗಿ ಕೈಗೆಟಕುವ ಮರುಪಾವತಿ ಅನುಭವ ಪಡೆಯಲು, ನಮ್ಮ EMI ಕ್ಯಾಲ್ಕುಲೇಟರ್ ಮೂಲಕ ನಿಮಗೆ ಸೂಕ್ತವಾದ ಲೋನ್ ಅವಧಿಗಳನ್ನು ಕಂಡುಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality
  ರಾಷ್ಟ್ರೀಯತೆ
  ಭಾರತೀಯ
 • Age
  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score
  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ರೂ. 8 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಲೋನ್‌‌ಗೆ ಅಪ್ಲೈ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ.

 1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಫಾರ್ಮ್ ಅನ್ನು ಅಕ್ಸೆಸ್ ಮಾಡಿ'
 2. 2 ನಿಮ್ಮ ವೈಯಕ್ತಿಕ, ಹಣಕಾಸು ಮತ್ತು ವೃತ್ತಿಪರ ಮಾಹಿತಿಯನ್ನು ನಮೂದಿಸಿ
 3. 3 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಆನ್ಲೈನ್ ಫಾರ್ಮ್ ಸಲ್ಲಿಸಿ

ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ ಲೋನ್ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

*ಷರತ್ತು ಅನ್ವಯ