ಫಿಲ್ಟರ್ಗಳು
ಮೊತ್ತ
(ಆಯ್ಕೆ ಮಾಡಲು ಟ್ಯಾಪ್ ಮಾಡಿ)ಕಾಲಾವಧಿ
(ತಿಂಗಳುಗಳಲ್ಲಿ)ಲೋನ್ ಪ್ರಕಾರ
(ಆಯ್ಕೆ ಮಾಡಲು ಟ್ಯಾಪ್ ಮಾಡಿ)17 ಫಲಿತಾಂಶಗಳು ಕಂಡುಬಂದಿವೆ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ಫ್ಲೆಕ್ಸಿ ಲೋನ್ ಬಗ್ಗೆ ಎಲ್ಲವೂ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ಆಗಾಗ ಕೇಳುವ ಪ್ರಶ್ನೆಗಳು
ತಮ್ಮ ದೊಡ್ಡ ಅಥವಾ ಸಣ್ಣ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಯಾರು ಬೇಕಾದರೂ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಪಡೆಯಬಹುದು. ಯಾವುದೇ ಪೇಪರ್ವರ್ಕ್ ಅಗತ್ಯವಿಲ್ಲದ ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ಕೂಡ ನೀವು ಪರಿಶೀಲಿಸಬಹುದು ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ತಕ್ಷಣವೇ ಹಣವನ್ನು ಪಡೆಯಬಹುದು.
ರೂ. 5 ಲಕ್ಷದ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ ಇಲ್ಲಿದೆ:
- ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ' ಮೇಲೆ ಕ್ಲಿಕ್ ಮಾಡಿ.
- ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
- ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
- ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
- ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಪರ್ಸನಲ್ ಲೋನ್ ರೂಪಾಂತರಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್ನಿಂದ ಆಯ್ಕೆಮಾಡಿ.
- ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 84 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
- ನಿಮ್ಮ ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.
ಮುಂದಿನ ಹಂತಗಳಿಗಾಗಿ ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಡಾಕ್ಯುಮೆಂಟ್ಗಳ ಯಶಸ್ವಿ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.
ಬಡ್ಡಿ ದರ ಮತ್ತು ಲೋನ್ ಮರುಪಾವತಿ ಅವಧಿಯ ಪ್ರಕಾರ ನಿಮ್ಮ ಪರ್ಸನಲ್ ಲೋನಿನ ಇಎಂಐ ಬದಲಾಗುತ್ತದೆ. ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ಇಎಂಐ ಅಂದಾಜುಗಳನ್ನು ಕಂಡುಕೊಳ್ಳಬಹುದು. ಉದಾಹರಣೆಗೆ, ನೀವು ಐದು ವರ್ಷಗಳ ಅವಧಿಯೊಂದಿಗೆ 14% ವಾರ್ಷಿಕ ಬಡ್ಡಿಯಲ್ಲಿ ರೂ. 5 ಲಕ್ಷದ ಪರ್ಸನಲ್ ಲೋನ್ ತೆಗೆದುಕೊಂಡರೆ, ನೀವು ರೂ. 11,634 ಇಎಂಐ ಅನ್ನು ಪಾವತಿಸಬೇಕಾಗುತ್ತದೆ.
ಕಾಲಾವಧಿ, ಲೋನ್ ಮೊತ್ತ ಮತ್ತು ಬಡ್ಡಿ ದರವನ್ನು ಒದಗಿಸುವ ಮೂಲಕ ನೀವು ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ನೊಂದಿಗೆ ನಿಮ್ಮ ಪರ್ಸನಲ್ ಲೋನ್ ಇಎಂಐ ಅನ್ನು ಲೆಕ್ಕ ಹಾಕಬಹುದು.
ನಿಮ್ಮ ಪರ್ಸನಲ್ ಲೋನ್ EMI ಗಳನ್ನು ಲೆಕ್ಕ ಹಾಕಿ
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ರೂ. 1 ಲಕ್ಷದಿಂದ ರೂ. 40 ಲಕ್ಷದವರೆಗಿನ ಹಣವನ್ನು ಆಫರ್ ಮಾಡುತ್ತದೆ. ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಈ ಕೆಳಗಿನ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
- ರಾಷ್ಟ್ರೀಯತೆ: ಭಾರತ
- ವಯಸ್ಸು: 21 ವರ್ಷಗಳಿಂದ 80 ವರ್ಷಗಳು*
- ಉದ್ಯೋಗಿ: ಸಾರ್ವಜನಿಕ, ಖಾಸಗಿ, ಅಥವಾ ಎಂಎನ್ಸಿ
- ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು
- ಮಾಸಿಕ ಸಂಬಳ: ನೀವು ವಾಸಿಸುವ ನಗರದ ಆಧಾರದ ಮೇಲೆ ರೂ. 25,001 ರಿಂದ ಆರಂಭ
*ಲೋನ್ ಅವಧಿಯ ಕೊನೆಯಲ್ಲಿ ನೀವು 80 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಯಾವುದೇ ಅಂತಿಮ ಬಳಕೆಯ ನಿರ್ಬಂಧಗಳನ್ನು ಹೊಂದಿಲ್ಲ, ಇದು ಸೇರಿದಂತೆ ವಿಶಾಲ ಶ್ರೇಣಿಯ ವೆಚ್ಚಗಳನ್ನು ಆರಾಮದಾಯಕವಾಗಿ ಕವರ್ ಮಾಡಲು ನಿಮಗೆ ಅನುಮತಿ ನೀಡುತ್ತದೆ:
- ವೈದ್ಯಕೀಯ ತುರ್ತುಸ್ಥಿತಿ
- ವಿವಾಹ
- ಉನ್ನತ ಶಿಕ್ಷಣ
- ಮನೆಯ ನವೀಕರಣ