ಸಣ್ಣ ಲೋನ್‌ಗಳನ್ನು ಪಡೆಯುವುದು ಹೇಗೆ?

2 ನಿಮಿಷದ ಓದು

ಅನಿರೀಕ್ಷಿತವಾಗಿ ಬರುವ ಖರ್ಚಿನಿಂದ ತಿಂಗಳ ಬಜೆಟ್‌ಗೆ ಪೆಟ್ಟಾಗುತ್ತದೆ. ಇದು ದೊಡ್ಡಮಟ್ಟದ ಹಣದ ಕೊರತೆಯಾಗಿರದೆ ಇರಬಹುದು ಆದರೆ ಸಣ್ಣ ಕೊರತೆಯಿಂದಲೂ ನಿಮ್ಮ ಯೋಜನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಸಣ್ಣ ಪರ್ಸನಲ್ ಲೋನ್ ನಿಮ್ಮ ನೆರವಿಗೆ ಬರಬಹುದು.

ಬಜಾಜ್ ಫಿನ್‌ಸರ್ವ್ ತ್ವರಿತ ಅನುಮೋದನೆ ಮತ್ತು ತುಂಬಾ ಕಡಿಮೆ ಪೇಪರ್‌ವರ್ಕ್‌ನೊಂದಿಗೆ ಸಣ್ಣ ಪರ್ಸನಲ್ ಲೋನ್‌ಗಳನ್ನು ಆಫರ್ ಮಾಡುತ್ತದೆ.

ನೀವು ಸರಳ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಕೆಲವೇ ಸುಲಭ ಹಂತಗಳಲ್ಲಿ ಆನ್‌ಲೈನ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು. 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಪಡೆಯಿರಿ.

ನೀವು ನಿಮ್ಮ ವಿವರಗಳನ್ನು ಸಲ್ಲಿಸಿ, ತ್ವರಿತ ಅನುಮೋದನೆ ಪಡೆದ ನಂತರ, 24 ಗಂಟೆಗಳಲ್ಲಿ ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಬಹುದು*.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಮೂಲಕ ನಿಮಗೆ ಬೇಕಾದ ಯಾವುದೇ ಮೊತ್ತವನ್ನು - ಸಣ್ಣ ಅಥವಾ ದೊಡ್ಡದಿರಲಿ - ನಿಮಗೆ ಅಗತ್ಯವಿದ್ದಾಗ ನಿಮ್ಮ ಅಕೌಂಟ್‌ನಲ್ಲಿ ಲೋನ್ ರೂಪದಲ್ಲಿ ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ