ಔರಂಗಾಬಾದ್‌ನಲ್ಲಿ ತ್ವರಿತ ಗೋಲ್ಡ್ ಲೋನ್

ಡೆಕ್ಕನ್ ಟ್ರ್ಯಾಪ್‌ಗಳಲ್ಲಿ ಇರುವ ಔರಂಗಾಬಾದ್ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಅತಿದೊಡ್ಡ ನಗರವಾಗಿದೆ. ಇದು ಆ ಜಿಲ್ಲೆಯ ಆಡಳಿತಾತ್ಮಕ ಪ್ರಧಾನ ಕಚೇರಿಯಾಗಿದೆ.

ಔರಂಗಾಬಾದ್ ತನ್ನ ಹತ್ತಿ ಮತ್ತು ರೇಷ್ಮೆಯ ಜವಳಿ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಇದರ ಜೊತೆಗೆ, ಈ ನಗರವು ಶೇಂದ್ರ, ಚಿಖಲ್ತಾನ ಮತ್ತು ವಲುಜ್ ಎಂಐಡಿಸಿ ಯಂತಹ ಕೈಗಾರಿಕಾ ಪ್ರದೇಶಗಳಿಂದ ಸುತ್ತುವರೆದಿದೆ. ಇದು ಹಲವಾರು ಬಿಸಿನೆಸ್ ಅವಕಾಶಗಳಿಗೆ ದಾರಿ ಮಾಡಿ ಕೊಡುತ್ತದೆ.

ಆದ್ದರಿಂದ, ಔರಂಗಾಬಾದ್ ನಿವಾಸಿಯಾಗಿ, ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ನಿರ್ವಹಿಸಲು ನೀವು ಬಜಾಜ್ ಫಿನ್‌ಸರ್ವ್‌ನಿಂದ ಗೋಲ್ಡ್ ಲೋನ್ ಅನ್ನು ಆಯ್ಕೆ ಮಾಡಬಹುದು. ನಾವು ಔರಂಗಾಬಾದಿನಲ್ಲಿ ಎರಡು ಬ್ರಾಂಚ್‌ಗಳಲ್ಲಿ ತ್ವರಿತ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತೇವೆ. ನೀವು ನಮ್ಮನ್ನು ನೇರವಾಗಿ ಭೇಟಿ ಮಾಡಬಹುದು ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.

ಔರಂಗಾಬಾದ್‌ನಲ್ಲಿ ಗೋಲ್ಡ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ನ ಗೋಲ್ಡ್ ಲೋನ್ ವಿವಿಧ ಫೀಚರ್ ಮತ್ತು ಪ್ರಯೋಜನಗಳೊಂದಿಗೆ ಬರುತ್ತದೆ:

  • Part release facility

    ಭಾಗಶಃ ಬಿಡುಗಡೆಯ ಸೌಲಭ್ಯ

    ಸಮಾನ ಮೊತ್ತವನ್ನು ಮರುಪಾವತಿಸುವ ಮೂಲಕ ನಿಮ್ಮ ಅಡವಿಡಲಾದ ವಸ್ತುಗಳನ್ನು ಭಾಗಶಃ ಬಿಡುಗಡೆ ಮಾಡುವ ಆಯ್ಕೆಯನ್ನು ಬಜಾಜ್ ಫಿನ್‌ಸರ್ವ್ ನಿಮಗೆ ನೀಡುತ್ತದೆ.

  • Gold insurance

    ಗೋಲ್ಡ್ ಇನ್ಶೂರೆನ್ಸ್

    ನೀವು ನಮ್ಮಿಂದ ಗೋಲ್ಡ್ ಲೋನ್ ಪಡೆದಾಗ ನಾವು ಪೂರಕ ಗೋಲ್ಡ್ ಇನ್ಶೂರೆನ್ಸ್ ಅನ್ನು ನೀಡುತ್ತೇವೆ, ಇದು ನಿಮ್ಮ ಚಿನ್ನದ ಐಟಂಗಳ ಕಳೆದುಹೋಗುವಿಕೆ ಅಥವಾ ಕಳ್ಳತನದ ವಿರುದ್ಧ ಇನ್ಶೂರೆನ್ಸ್ ಅನ್ನು ಖಚಿತಪಡಿಸುತ್ತದೆ.

  • Substantial loan amount

    ಸಾಕಷ್ಟು ಲೋನ್ ಮೊತ್ತ

    ಬಜಾಜ್ ಫಿನ್‌ಸರ್ವ್‌ನಿಂದ ಸಿಗುವ ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್‌ಗಳೊಂದಿಗೆ ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನೋಡಿಕೊಳ್ಳಬಹುದು. ನಮ್ಮ ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ನಿಮ್ಮ ವೆಚ್ಚಗಳನ್ನು ನಿರ್ಧರಿಸಲು ಮತ್ತು ಯೋಜಿಸಲು ಸಹಾಯ ಮಾಡಬಹುದು.

  • Foreclosure and part-prepayment options

    ಫೋರ್‌ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ ಆಯ್ಕೆಗಳು

    ಇಲ್ಲಿ, ಬಜಾಜ್ ಫಿನ್‌ಸರ್ವ್‌ನಲ್ಲಿ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು ಫೋರ್‌ಕ್ಲೋಸರ್ ಅಥವಾ ಭಾಗಶಃ-ಮುಂಗಡ ಪಾವತಿಯನ್ನು ಆಯ್ಕೆ ಮಾಡಬಹುದು.
     

  • Best security protocols

    ಉತ್ತಮ ಭದ್ರತಾ ಪ್ರೋಟೋಕಾಲ್‌ಗಳು

    ಹೆಚ್ಚುವರಿಯಾಗಿ, ಮೋಷನ್ ಡಿಟೆಕ್ಟರ್-ಎಕ್ವಿಪ್ಡ್ ರೂಮ್‌ಗಳಲ್ಲಿ 24x7 ಕಣ್ಗಾವಲು ಅಡಿಯಲ್ಲಿ ನಿಮ್ಮ ಅಡವಿಡಲಾದ ಚಿನ್ನದ ವಸ್ತುಗಳನ್ನು ಹೆಚ್ಚು ಸುರಕ್ಷಿತವಾಗಿರಿಸುತ್ತೇವೆ.

  • Flexible repayment options

    ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

    ಇಲ್ಲಿ, ನೀವು ವಿವಿಧ ಲೋನ್ ಮರುಪಾವತಿ ಆಯ್ಕೆಗಳನ್ನು ಆರಿಸಿಕೊಳ್ಳಬಹುದು. ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸಲು ನೀವು ನಮ್ಮ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯವನ್ನು ಕೂಡ ತೆಗೆದುಕೊಳ್ಳಬಹುದು.

  • Transparent gold evaluation

    ಪಾರದರ್ಶಕ ಚಿನ್ನದ ಮೌಲ್ಯಮಾಪನ

    ಬಜಾಜ್ ಫಿನ್‌ಸರ್ವ್‌ನಲ್ಲಿ, ಉತ್ತಮ ದೃಢೀಕರಣ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಉದ್ಯಮ-ಗ್ರೇಡ್ ಕ್ಯಾರೆಟ್ ಮೀಟರ್ ಸಹಾಯದಿಂದ ನಾವು ನಿಮ್ಮ ಚಿನ್ನದ ವಸ್ತುಗಳನ್ನು ಮೌಲ್ಯಮಾಪನ ಮಾಡುತ್ತೇವೆ.

ಔರಂಗಾಬಾದಿನ ಪ್ರಮುಖ ಕೈಗಾರಿಕೆಗಳು ಜವಳಿ, ಜೈವಿಕ ತಂತ್ರಜ್ಞಾನ, ಆಟೋಮೊಬೈಲ್, ಉತ್ಪಾದನೆ ಮತ್ತು ಔಷಧಿಗಳನ್ನು ಒಳಗೊಂಡಿವೆ. ಇದು ದೌಲತಾಬಾದ್ ಕೋಟೆ, ಔರಂಗಾಬಾದ್ ಗುಹೆ ಮತ್ತು ಗೃಶ್ನೇಶ್ವರ್ ದೇವಾಲಯದಂತಹ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಕೂಡ ಹೊಂದಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಔರಂಗಾಬಾದ್‌ನಲ್ಲಿ ಗೋಲ್ಡ್ ಲೋನ್: ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌‌ನ ಗೋಲ್ಡ್ ಲೋನ್ ಅರ್ಹತಾ ಮಾನದಂಡ ತುಂಬಾ ಅನುಕೂಲಕರವಾಗಿದೆ. ಅವುಗಳೆಂದರೆ:

  • ಅರ್ಜಿದಾರರು 21 ರಿಂದ 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.
  • ಅರ್ಜಿದಾರರು ಸ್ಥಿರ ಆದಾಯ ಮೂಲದೊಂದಿಗೆ ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಯಾಗಿರಬೇಕು.

ಔರಂಗಾಬಾದ್‌ನಲ್ಲಿ ಸುಲಭವಾಗಿ ಪೂರೈಸಬಹುದಾದ ಅರ್ಹತೆ ಮತ್ತು ಸ್ಪರ್ಧಾತ್ಮಕ ಗೋಲ್ಡ್ ಲೋನ್ ಬಡ್ಡಿ ದರದ ಮೂಲಕ ಶೂನ್ಯ ಅಂತಿಮ ಬಳಕೆಯ ನಿರ್ಬಂಧಗಳೊಂದಿಗೆ ಗೋಲ್ಡ್ ಲೋನನ್ನು ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಔರಂಗಾಬಾದ್‌ನಲ್ಲಿ ಗೋಲ್ಡ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು

ಔರಂಗಾಬಾದಿನಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡುವ ಮೊದಲು, ನೀವು ಈ ಡಾಕ್ಯುಮೆಂಟ್‌ಗಳನ್ನು ಇಟ್ಟುಕೊಳ್ಳಬೇಕು.

  • ವಿಳಾಸದ ಪುರಾವೆ
  • ಗುರುತಿನ ಪುರಾವೆ

ತೊಂದರೆ ರಹಿತ ಲೋನ್ ಅಪ್ಲಿಕೇಶನ್‌ಗೆ ಈ ಡಾಕ್ಯುಮೆಂಟ್‌ಗಳನ್ನು, ಅಂದರೆ, ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಮತ್ತು ಯುಟಿಲಿಟಿ ಬಿಲ್‌ಗಳನ್ನು ಇರಿಸಿಕೊಳ್ಳಿ.

ಔರಂಗಾಬಾದ್‌ನಲ್ಲಿ ಗೋಲ್ಡ್ ಲೋನ್: ಬಡ್ಡಿ ದರ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ಔರಂಗಾಬಾದ್‌ನಲ್ಲಿ ಸರಳವಾದ ಅರ್ಹತಾ ಮಾನದಂಡ ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ಗೋಲ್ಡ್ ಲೋನ್‌ಗಳನ್ನು ವಿಸ್ತರಿಸುತ್ತದೆ. ಆದಾಗ್ಯೂ, ಅಪ್ಲೈ ಮಾಡುವ ಮೊದಲು ಹೆಚ್ಚುವರಿ ಶುಲ್ಕಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.