ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಕೋಲ್ಕತ್ತಾದಲ್ಲಿ ತ್ವರಿತ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

play

ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತ್ತಾ ಪೂರ್ವ ಭಾರತದಲ್ಲಿ ಹಣಕಾಸು, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಪ್ರಾಥಮಿಕ ಕೇಂದ್ರವಾಗಿದೆ. ಹಲವಾರು ಪ್ರವಾಸಿ ಆಕರ್ಷಣೆಗಳು ಈ ನಗರವನ್ನು ದೇಶೀಯ ಮತ್ತು ವಿದೇಶಿ ಭೇಟಿದಾರರಿಗೆ ಪ್ರಮುಖ ತಾಣವನ್ನಾಗಿಸಿದೆ.

ಕೋಲ್ಕತ್ತಾದಲ್ಲಿ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಸಾಕಷ್ಟು ಹಣಕಾಸಿನೊಂದಿಗೆ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿ. ಫ್ಲೆಕ್ಸಿಬಲ್ ಕಾಲಾವಧಿಗಳು, ಭಾಗಶಃ-ಮುಂಗಡ ಪಾವತಿ ಸೌಲಭ್ಯ, ತ್ವರಿತ ವರ್ಗಾವಣೆ, ಕನಿಷ್ಠ ಡಾಕ್ಯುಮೆಂಟ್‌ಗಳು ಮತ್ತು ನೀವು ಅಪ್ಲೈ ಮಾಡುವಾಗ ಇತರ ಪ್ರಯೋಜನಗಳನ್ನು ಪಡೆಯಿರಿ.

 • Personal Loan

  ಹೊಂದಿಕೊಳ್ಳುವ ಅವಧಿಗಳಲ್ಲಿ ಸುಲಭವಾಗಿ ಮರುಪಾವತಿಸಿ

  ನಿಮ್ಮ EMI ಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ಮತ್ತು 60 ತಿಂಗಳವರೆಗಿನ ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.

 • Personal Loan

  100% ಪಾರದರ್ಶಕ ನೀತಿ

  ಗುಪ್ತ ಶುಲ್ಕಗಳೊಂದಿಗೆ ನಾವು ನಿಮಗೆ ಅಚ್ಚರಿ ನೀಡುವುದಿಲ್ಲ. ನಮ್ಮ ಪಾರದರ್ಶಕ ನಿಯಮ ಮತ್ತು ಷರತ್ತುಗಳನ್ನು ತಿಳಿಯಿರಿ.

 • Personal Loan

  ರೂ.25 ಲಕ್ಷದವರೆಗೆ ಪಡೆಯಿರಿ

  ಬಜಾಜ್ ಫಿನ್‌ಸರ್ವ್‌ ರೂ. 25 ಲಕ್ಷದವರೆಗೆ ಮಂಜೂರು ಮಾಡುತ್ತದೆ, ಇದರಿಂದಾಗಿ ನಿಮ್ಮ ವೈವಿಧ್ಯಮಯ ಹಣಕಾಸಿನ ಅಗತ್ಯಗಳನ್ನು ಪೂರೈಸಲಾಗುತ್ತದೆ.

 • Personal Loan

  ಹಣವನ್ನು ಕೇವಲ 24 ಗಂಟೆಗಳಲ್ಲಿ ಪಡೆಯಿರಿ*

  ಒಮ್ಮೆ ಅನುಮೋದನೆ ಪಡೆದ ನಂತರ, ಲೋನ್ ಮೊತ್ತವು 24 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ*.

 • Personal Loan

  ಅಕೌಂಟ್ ಮ್ಯಾನೇಜ್ಮೆಂಟ್ ಆನ್ಲೈನ್

  ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮೂಲಕ ನಿಮ್ಮ ಆನ್ಲೈನ್ ಅಕೌಂಟ್ 24x7 ಅನ್ನು ಅಕ್ಸೆಸ್ ಮಾಡಿ ಮತ್ತು ಸುಲಭವಾಗಿ ಮರುಪಾವತಿಗಳನ್ನು ಟ್ರ್ಯಾಕ್ ಮಾಡಿ.

 • Personal Loan

  ಸರಳ ಡಾಕ್ಯುಮೆಂಟೇಶನ್

  ಪರ್ಸನಲ್ ಲೋನಿಗೆ ಅಗತ್ಯವಿರುವ ಕೆಲವು ಡಾಕ್ಯುಮೆಂಟ್‌ಗಳು ವೇಗವಾಗಿ ಮತ್ತು ತೊಂದರೆ ರಹಿತ ಪ್ರಕ್ರಿಯೆಗೆ ಅನುಮತಿ ನೀಡುತ್ತವೆ.

 • Personal Loan

  ತಕ್ಷಣದ ಅನುಮೋದನೆ

  ಕೆಲವೇ ನಿಮಿಷಗಳಲ್ಲಿ ಅನುಮೋದನೆಗಾಗಿ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಹೆಚ್ಚುವರಿ ಮರುಪಾವತಿ ಫ್ಲೆಕ್ಸಿಬಿಲಿಟಿ ಮತ್ತು 45%* ವರೆಗೆ ಕಡಿಮೆ EMI ಗಳನ್ನು ಆನಂದಿಸಿ.

 • ಸಮೃದ್ಧ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವದೊಂದಿಗೆ 'ಭಾರತದ ಸಾಂಸ್ಕೃತಿಕ ರಾಜಧಾನಿ' ಎಂದು ಕೋಲ್ಕತ್ತಾ ಹೆಸರುವಾಸಿಯಾಗಿದೆ. ಅದರ ಕೆಲವು ಗಮನಾರ್ಹ ಸಂಸ್ಥೆಗಳೆಂದರೆ ರಾಷ್ಟ್ರೀಯ ಲೈಬ್ರರಿ, ವಿಕ್ಟೋರಿಯಾ ಮೆಮೋರಿಯಲ್, ಅಕಾಡೆಮಿ ಆಫ್ ಫೈನ್ ಆರ್ಟ್ಸ್, ಏಷ್ಯಾಟಿಕ್ ಸೊಸೈಟಿ ಮತ್ತು ಇಂಡಿಯನ್ ಮ್ಯೂಸಿಯಂ. ಇಲ್ಲಿ ಅನೇಕ ವೈಜ್ಞಾನಿಕ ಸಂಸ್ಥೆಗಳಿವೆ. ಕೋಲ್ಕತ್ತಾ ಪೋರ್ಟ್ ದೇಶದ ಅತಿ ಹಳೆಯ ರಿವರ್ ಪೋರ್ಟ್ ಆಗಿದೆ. ಆರ್ಥಿಕ ಕೊಡುಗೆದಾರರಲ್ಲಿ IT, ಆತಿಥ್ಯ, ಚಿಲ್ಲರೆ ವ್ಯಾಪಾರ, ರಿಯಲ್ ಎಸ್ಟೇಟ್ ಮತ್ತು ಇತರ ವಲಯಗಳನ್ನು ಒಳಗೊಂಡಿವೆ.

  ಭಾರತದ ಪ್ರಮುಖ ಹಣಕಾಸುದಾರರಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಕೋಲ್ಕತ್ತಾದಲ್ಲಿ ಹೆಚ್ಚಿನ ಮೌಲ್ಯದ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಅರ್ಹ ಸಾಲಗಾರರು ಕಡಿಮೆ ಬಡ್ಡಿ ದರದಲ್ಲಿ ರೂ. 25 ಲಕ್ಷದವರೆಗೆ ಪಡೆಯಬಹುದು. ಲೋನ್ ಮೇಲೆ ಯಾವುದೇ ಅಡಮಾನವಿಲ್ಲದೆ ಇದನ್ನು ಅನುಮೋದಿಸಲಾಗುತ್ತದೆ. ಅರ್ಜಿದಾರರ ಅರ್ಹತೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ನೀವು ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ಲೋನನ್ನು ಪಡೆಯಬಹುದು ಮತ್ತು ತ್ವರಿತವಾಗಿ ವಿತರಣೆಯನ್ನು ಪಡೆಯಬಹುದು.

ಕೋಲ್ಕತ್ತಾದಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

play

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಅರ್ಜಿದಾರರು ಕೋಲ್ಕತ್ತಾದಲ್ಲಿ ಹೆಚ್ಚಿನ ಮೌಲ್ಯದ ಲೋನ್‌ಗಳನ್ನು ಪಡೆಯಬಹುದು.

ಕನಿಷ್ಠ ಸಂಬಳ: ನಗರ ಪಟ್ಟಿ ನೋಡಿ
ಉದ್ಯೋಗ: ಹೆಸರಾಂತ MNC ಅಥವಾ ಪ್ರೈವೇಟ್/ಪಬ್ಲಿಕ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ
ಕ್ರೆಡಿಟ್ ಸ್ಕೋರ್: 750+
ರಾಷ್ಟ್ರೀಯತೆ: ಭಾರತೀಯ ನಿವಾಸಿ
ವಯಸ್ಸು: 20 – 60 ವರ್ಷಗಳು

ಕೋಲ್ಕತ್ತಾದಲ್ಲಿ ವಿಶ್ವಾಸಾರ್ಹ ಖಾಸಗಿ ಸಾಲದಾತರಾಗಿರುವ ಬಜಾಜ್ ಫಿನ್‌ಸರ್ವ್, ಸಾಲಗಾರರಿಗೆ ಲೋನ್‌ಗಳ ಅಕ್ಸೆಸ್ ಅನ್ನು ಸುಲಭವಾಗಿಸುತ್ತವೆ. ನೀವು ಒಂದು ಬಾರಿ ಮೇಲಿನ ಮಾನದಂಡಗಳನ್ನು ಪೂರೈಸಿದ ನಂತರ, ನೀವು ಪಡೆಯಲು ಅರ್ಹರಾಗಿರುವ ಗರಿಷ್ಠ ಲೋನ್ ಮೊತ್ತವನ್ನು ಪರಿಶೀಲಿಸಲು ನಮ್ಮ ಬಜಾಜ್ ಫಿನ್‌ಸರ್ವ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಕೋಲ್ಕತ್ತಾದಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

play
playImage

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನಾಮಮಾತ್ರದ ಶುಲ್ಕಗಳೊಂದಿಗೆ ಕಡಿಮೆ ಬಡ್ಡಿ ದರಗಳನ್ನು ಆನಂದಿಸಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಕೋಲ್ಕತ್ತಾದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ನೀವು ಹಳೆಯ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ನಲ್ಲಿ ಕರೆಮಾಡಿ ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಿ.

ನಮ್ಮ ವಿಳಾಸ ಇಲ್ಲಿದೆ:
ಬಜಾಜ್ ಫಿನ್‌ಸರ್ವ್
12ನೇ ಫ್ಲೋರ್, 'ಇನ್‌ಫಿನಿಟಿ ಬೆಂಚ್‌ಮಾರ್ಕ್',
ಪ್ಲಾಟ್ G-1 & EP & GP,
ಸೆಕ್ಟರ್ 5, ಸಾಲ್ಟ್ ಲೇಕ್
ಕೋಲ್ಕತ್ತಾ, ವೆಸ್ಟ್ ಬೆಂಗಾಲ್
700091
ದೂರವಾಣಿ: 1800 209 4151

ಆಗಾಗ ಕೇಳುವ ಪ್ರಶ್ನೆಗಳು

1 ಲೋನ್ ಮೇಲೆ ನಾನು ತೆರಿಗೆ ಪ್ರಯೋಜನಗಳನ್ನು ಆನಂದಿಸಬಹುದೇ?

ಹೌದು, ನೀವು ಕೆಲವು ಷರತ್ತುಗಳ ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆಯಡಿ ಪರ್ಸನಲ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

2 ನಾನು ಪ್ರತಿ ತಿಂಗಳು ಪಾವತಿಸಬೇಕಾದ EMI ಮೊತ್ತ ಎಷ್ಟು?

ನೀವು ಪಡೆದ ಲೋನ್ ಮೊತ್ತ ಮತ್ತು ನೀವು ಆಯ್ಕೆ ಮಾಡಿದ ಮರುಪಾವತಿ ಅವಧಿಯನ್ನು ಅವಲಂಬಿಸಿರುತ್ತದೆ. ಅವಧಿ ದೀರ್ಘವಾಗಿದ್ದರೆ, EMI ಗಳು ಸಣ್ಣದಾಗಿರುತ್ತವೆ. ನೀವು ಕಡಿಮೆ ಅವಧಿ ಆಯ್ಕೆ ಮಾಡಿದರೆ, EMI ಗಳು ಹೆಚ್ಚಾಗುತ್ತವೆ. ಬಜಾಜ್ ಫಿನ್‌ಸರ್ವ್‌ EMI ಕ್ಯಾಲ್ಕುಲೇಟರ್‌ನೊಂದಿಗೆ ಪಾವತಿಸಬೇಕಾದ EMI ಗಳನ್ನು ತಕ್ಷಣವೇ ಪರಿಶೀಲಿಸಿ.

3 ನನ್ನ CIBIL ಸ್ಕೋರ್ ಲೋನ್ ಮೇಲೆ ಪರಿಣಾಮ ಬೀರುತ್ತದೆಯೇ?

CIBIL ಸ್ಕೋರ್ ಸಾಲಗಾರನಾಗಿ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ನಿಮ್ಮ ಸ್ಕೋರ್ ಹೆಚ್ಚಾಗುತ್ತದೆ ಮತ್ತು ಅಂತೆಯೇ ಪರಸ್ಪರ ತದ್ವಿರುದ್ದವಾಗಿರುತ್ತದೆ.

4 ನಾನು ಪರ್ಸನಲ್ ಲೋನ್ ಯಾವಾಗ ತೆಗೆದುಕೊಳ್ಳಬೇಕು?

ಹಣಕಾಸಿನ ಸಂಕಷ್ಟ, ಹಣಕಾಸಿನ ತುರ್ತುಸ್ಥಿತಿ ಅಥವಾ ಹೆಚ್ಚುವರಿ ಹಣಕಾಸಿನ ಅಗತ್ಯವಿದ್ದಾಗ ಲೋನನ್ನು ಪಡೆಯಿರಿ. ಆದಾಗ್ಯೂ, ನೀವು ಅರ್ಹತಾ ಮಾನದಂಡವನ್ನು ಪೂರೈಸಿದಾಗ ಮಾತ್ರ ಅಪ್ಲೈ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?