ಸೇಲಂನಲ್ಲಿ ತ್ವರಿತ ಲೋನ್

ತಿರುಮಣಿಮುತ್ತರು ನದಿಯ ದಡದಲ್ಲಿರುವ ಸೇಲಂ ತಮಿಳುನಾಡಿನ ಮೆಟ್ರೋಪಾಲಿಟನ್ ನಗರವಾಗಿದೆ. ಇದು ಆ ಜಿಲ್ಲೆಯ ಆಡಳಿತಾತ್ಮಕ ಪ್ರಧಾನ ಕಚೇರಿಯಾಗಿದೆ.

ಸೇಲಂ ತಮಿಳುನಾಡಿನ ಅತ್ಯಂತ ಪ್ರಮುಖ ಜವಳಿ ಕೇಂದ್ರಗಳಲ್ಲಿ ಒಂದಾಗಿದೆ. ಈ ನಗರದಲ್ಲಿ ಹಲವಾರು ಇತರ ಉದ್ಯಮಗಳೂ ಬೆಳೆದಿವೆ, ಇದು ಹೆಚ್ಚಿನ ಬಿಸಿನೆಸ್ ಅವಕಾಶಗಳನ್ನು ನೀಡುತ್ತದೆ.

ಆದ್ದರಿಂದ, ನೀವು ಸೇಲಂನ ನಿವಾಸಿಯಾಗಿದ್ದರೆ ಮತ್ತು ವೈಯಕ್ತಿಕ ಅಥವಾ ವೃತ್ತಿಪರ ಹಣಕಾಸಿನ ಜವಾಬ್ದಾರಿಗಳನ್ನು ಹೊಂದಿದ್ದರೆ, ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ನಾವು ಸೇಲಂನ 3 ಬ್ರಾಂಚ್‌ಗಳಲ್ಲಿ ತ್ವರಿತ ಗೋಲ್ಡ್ ಲೋನನ್ನು ಒದಗಿಸುತ್ತೇವೆ. ನಮ್ಮನ್ನು ಭೇಟಿ ಮಾಡಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ಸೇಲಂನಲ್ಲಿ ಗೋಲ್ಡ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ನ ಗೋಲ್ಡ್ ಲೋನ್ ಹಲವಾರು ಫೀಚರ್ ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳೆಂದರೆ:

  • Gold insurance

    ಗೋಲ್ಡ್ ಇನ್ಶೂರೆನ್ಸ್

    ನಿಮ್ಮ ಅಡವಿಡಲಾದ ವಸ್ತುಗಳು ಕಳ್ಳತನವಾದರೆ ಅಥವಾ ಕಳೆದು ಹೋದರೆ ಅದರ ವಿರುದ್ಧ ಸುರಕ್ಷಿತವಾಗಿರಿಸಲು ನೀವು ಗೋಲ್ಡ್ ಲೋನ್ ಪಡೆದಾಗ ಬಜಾಜ್ ಫಿನ್‌ಸರ್ವ್ ಕಾಂಪ್ಲಿಮೆಂಟರಿ ಗೋಲ್ಡ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.

  • Part release facility

    ಭಾಗಶಃ ಬಿಡುಗಡೆಯ ಸೌಲಭ್ಯ

    ನಮ್ಮೊಂದಿಗೆ, ನೀವು ತತ್ಸಮಾನ ಮೊತ್ತವನ್ನು ಮರುಪಾವತಿಸಿದ ನಂತರ ನಿಮ್ಮ ಅಡವಿಟ್ಟ ಚಿನ್ನದ ವಸ್ತುಗಳನ್ನು ಭಾಗಶಃ ಬಿಡುಗಡೆ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ನೀವು ಅಪ್ಲೈ ಮಾಡುವ ಮೊದಲು ನಮ್ಮ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ವೆಚ್ಚಗಳನ್ನು ಕಂಡುಹಿಡಿಯಲು ಮತ್ತು ಯೋಜಿಸಲು ಸಹಾಯ ಮಾಡುತ್ತದೆ.

  • Foreclosure and part-prepayment options

    ಫೋರ್‌ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ ಆಯ್ಕೆಗಳು

    ಇಲ್ಲಿ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಲೋನಿನ ಭಾಗಶಃ-ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಆಯ್ಕೆಯನ್ನು ನೀವು ಪಡೆಯುತ್ತೀರಿ.

  • Substantial loan amount

    ಸಾಕಷ್ಟು ಲೋನ್ ಮೊತ್ತ

    ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್‌ಗಳನ್ನು ಪಡೆಯಬಹುದು, ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜವಾಬ್ದಾರಿಗಳನ್ನು ಪೂರೈಸಲು ನಿಮಗೆ ಅನುವು ಮಾಡಿಕೊಡುತ್ತದೆ.

  • Flexible repayment options

    ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

    ಇಲ್ಲಿ, ನೀವು ವಿವಿಧ ಲೋನ್ ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ತಿಳಿದುಕೊಳ್ಳಲು ನೀವು ನಮ್ಮ ಆನ್ಲೈನ್ ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಬಳಸಬಹುದು.

  • Transparent gold evaluation

    ಪಾರದರ್ಶಕ ಚಿನ್ನದ ಮೌಲ್ಯಮಾಪನ

    ಗರಿಷ್ಠ ನಿಖರತೆ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಫಿನ್‌ಸರ್ವ್ ಸ್ಟ್ಯಾಂಡರ್ಡ್ ಇಂಡಸ್ಟ್ರಿ-ಗ್ರೇಡ್ ಕ್ಯಾರೆಟ್ ಮೀಟರ್‌ನೊಂದಿಗೆ ನಿಮ್ಮ ಚಿನ್ನದ ವಸ್ತುಗಳನ್ನು ಮೌಲ್ಯಮಾಪನ ಮಾಡುತ್ತದೆ.

  • Best security protocols

    ಉತ್ತಮ ಭದ್ರತಾ ಪ್ರೋಟೋಕಾಲ್‌ಗಳು

    ಅತ್ಯಂತ ಸುರಕ್ಷತೆಯನ್ನು ಖಚಿತಪಡಿಸುವ 24x7 ಕಣ್ಗಾವಲು ಒಳಗಿರುವ ಹೆಚ್ಚು ಸುರಕ್ಷಿತ ವಾಲ್ಟ್‌ಗಳ ಒಳಗೆ ನಾವು ನಿಮ್ಮ ಅಡವಿಡಲಾದ ವಸ್ತುಗಳನ್ನು ಇರಿಸಿಕೊಳ್ಳುತ್ತೇವೆ.

ಸೇಲಂ 125 ಕ್ಕೂ ಹೆಚ್ಚು ಸ್ಪಿನ್ನಿಂಗ್ ಮಿಲ್, ಗಾರ್ಮೆಂಟ್ ಯೂನಿಟ್ ಮತ್ತು ನೇಯ್ಗೆ ಘಟಕಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಖಾಸಗಿ ಕೈಮಗ್ಗ ಮತ್ತು ಸಾಗೋ ಉದ್ಯಮಗಳು ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ಬೆಳೆದಿವೆ.

ಈ ನಗರವು ಮೂಕನೇರಿ ಕೆರೆ, ಟ್ರಂಪೆಟ್ ಎಕ್ಸ್‌ಚೇಂಜ್ ಫ್ಲೈಓವರ್ ಮತ್ತು ಆಧುನಿಕ ಚಿತ್ರಮಂದಿರಗಳಂತಹ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಕೂಡ ಹೊಂದಿದೆ.

ತುರ್ತು ಫಂಡ್‌ಗಳ ಅಗತ್ಯತೆಯನ್ನು ಹೊಂದಿರುವ ಸೇಲಂ ನಿವಾಸಿಗಳು ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಅನ್ನು ಪರಿಗಣಿಸಬಹುದು. ನಾವು ಸೇಲಂನಲ್ಲಿ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ತ್ವರಿತ ಲೋನನ್ನು ಒದಗಿಸುತ್ತೇವೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೇಲಂನಲ್ಲಿ ಗೋಲ್ಡ್ ಲೋನಿನ ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಅತ್ಯುತ್ತಮ ಗೋಲ್ಡ್ ಲೋನ್ ಅರ್ಹತಾ ಮಾನದಂಡವನ್ನು ಒದಗಿಸುತ್ತದೆ. ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

  • Age

    ವಯಸ್ಸು

    21-70

  • Work status

    ಕೆಲಸದ ಸ್ಥಿತಿ

    ನಿಯಮಿತ ಆದಾಯದ ಮೂಲದೊಂದಿಗೆ ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವವರು

ಗೋಲ್ಡ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ/ಮೀರಿಸಿ ಮತ್ತು ಸ್ಪರ್ಧಾತ್ಮಕ ಗೋಲ್ಡ್ ಲೋನ್ ಬಡ್ಡಿ ದರಗಳಲ್ಲಿ ಹಣಕಾಸನ್ನು ಪಡೆಯಿರಿ.

ಇನ್ನಷ್ಟು ಓದಿರಿ

ಸೇಲಂನಲ್ಲಿ ಗೋಲ್ಡ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು

ಸೇಲಂನಲ್ಲಿ ವೇಗವಾದ ಗೋಲ್ಡ್ ಲೋನಿಗೆ ಅಪ್ಲೈ ಮಾಡುವ ಮೊದಲು ಈ ಡಾಕ್ಯುಮೆಂಟ್‌ಗಳನ್ನು ಇರಿಸಿಕೊಳ್ಳಿ.

ಗುರುತಿನ ಪುರಾವೆ:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ರಕ್ಷಣಾ ID ಕಾರ್ಡ್
  • ವೋಟರ್ ಐಡಿ ಕಾರ್ಡ್
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸನ್ಸ್

ವಿಳಾಸದ ಪುರಾವೆ:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಯಾವುದೇ ಯುಟಿಲಿಟಿ ಬಿಲ್
  • ರೇಶನ್ ಕಾರ್ಡ್
  • ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್

ನೀವು ಸ್ಥಿರವಾದ ಆದಾಯ ಮೂಲವನ್ನು ನಿರ್ವಹಿಸಿದರೆ ಮತ್ತು ಉಳಿದ ಅರ್ಹತೆಯನ್ನು ಪೂರೈಸಿದರೆ ನೀವು ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಈ ಫಂಡನ್ನು ಪಡೆಯಬಹುದು.

ಸೇಲಂನಲ್ಲಿ ಗೋಲ್ಡ್ ಲೋನ್: ಬಡ್ಡಿ ದರ ಮತ್ತು ಶುಲ್ಕಗಳು

ನಾವು ಸಂಪೂರ್ಣವಾಗಿ ಪಾರದರ್ಶಕ ನಿಯಮ ಮತ್ತು ಷರತ್ತುಗಳೊಂದಿಗೆ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತೇವೆ, ಯಾವುದೇ ಗುಪ್ತ ಶುಲ್ಕಗಳಿಗೆ ಯಾವುದೇ ಅವಕಾಶವಿಲ್ಲ. ಗೋಲ್ಡ್ ಲೋನ್‌ಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರವನ್ನು ಮತ್ತು ಕನಿಷ್ಠ ಪೂರಕ ಶುಲ್ಕಗಳನ್ನು ಪಡೆಯಿರಿ. ಅಪ್ಲೈ ಮಾಡುವ ಮೊದಲು ಹೆಚ್ಚುವರಿ ಶುಲ್ಕಗಳನ್ನು ಪರಿಶೀಲಿಸಿ.

ಆಗಾಗ ಕೇಳುವ ಪ್ರಶ್ನೆಗಳು

ಎಲ್ಲರೂ ಗೋಲ್ಡ್ ಲೋನ್ ಪಡೆಯಬಹುದೇ?

ಹೌದು, 21 ಮತ್ತು 70 ವರ್ಷಗಳ ನಡುವಿನ ಯಾರಾದರೂ ಗೋಲ್ಡ್ ಲೋನ್ ಪಡೆಯಬಹುದು. ಇದಲ್ಲದೆ, ನೀವು ಸ್ಥಿರ ಆದಾಯದ ಮೂಲವನ್ನು ಹೊಂದಿರಬೇಕು.

ನಾನು ಚಿನ್ನದ ನಾಣ್ಯಗಳನ್ನು ಅಡವಿಡಬಹುದೇ?

ಇಲ್ಲ, ನೀವು ಚಿನ್ನದ ಆಭರಣಗಳ ಮೇಲೆ ಮಾತ್ರ ಗೋಲ್ಡ್ ಲೋನನ್ನು ಪಡೆಯಬಹುದು.

ನಿಮ್ಮ ಬ್ರಾಂಚ್‌ನಿಂದ ನನ್ನ ಚಿನ್ನವು ಕಳ್ಳತನವಾದರೆ ಏನಾಗುತ್ತದೆ?

ನಿಮ್ಮ ಚಿನ್ನದ ಆಭರಣಗಳು ಯಾವುದೇ ರೀತಿಯಲ್ಲಿ ಕಳ್ಳತನವಾದರೆ, ನಿಮ್ಮ ಚಿನ್ನದ ಆಭರಣಗಳ ಮಾರುಕಟ್ಟೆ ಮೌಲ್ಯಕ್ಕೆ ನಿಮಗೆ ಪೂರ್ಣ ಪರಿಹಾರ ನೀಡಲಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ