ಫೀಚರ್‌ಗಳು ಮತ್ತು ಪ್ರಯೋಜನಗಳು

 • Instant approval

  ತಕ್ಷಣದ ಅನುಮೋದನೆ

  ಬಜಾಜ್ ಫಿನ್‌ಸರ್ವ್ ತ್ವರಿತ ಪ್ರಕ್ರಿಯೆ ಮತ್ತು ಲೋನ್ ಅನುಮೋದನೆಗಳನ್ನು ಒದಗಿಸುತ್ತದೆ. ನೀವು ವೈಯಕ್ತಿಕ ಲೋನ್‌ಗಳ ಅರ್ಹತಾ ಮಾನದಂಡಗಳನ್ನು ಮುಂಚಿತವಾಗಿಯೇ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

 • Flexible repayment

  ಫ್ಲೆಕ್ಸಿಬಲ್ ಮರುಪಾವತಿ

  84 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ಪರ್ಸನಲ್ ಲೋನ್ ಕಂತುಗಳನ್ನು ಲೆಕ್ಕ ಹಾಕಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.

 • Meet the immediate need of funds

  ತಕ್ಷಣದ ಫಂಡ್‌ಗಳ ಅಗತ್ಯವನ್ನು ಪೂರೈಸಿ

  ಅನುಮೋದನೆಯ ನಂತರ, 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಪರ್ಸನಲ್ ಲೋನ್ ಮೊತ್ತ ಸೇರುತ್ತದೆ*.

 • Simple documentation process

  ಸರಳ ದಾಖಲಾತಿ ಪ್ರಕ್ರಿಯೆ

  ನಮ್ಮ ಮೂಲಭೂತ ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಪೂರೈಸಿ ಮತ್ತು ನಿಮ್ಮ ಫಂಡ್‌ಗಳನ್ನು ತ್ವರಿತವಾಗಿ ಪಡೆಯಲು ರೂ. 35,000 ವರೆಗಿನ ಸಂಬಳದ ಪುರಾವೆಯನ್ನು ಸಲ್ಲಿಸಿ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಮೇಲೆ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ. ಇನ್ನಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ನೋಡಿರಿ.

 • Flexi loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ಬೇಕಾದಾಗೆಲ್ಲಾ ಹಣ ವಿತ್‌ಡ್ರಾ ಮಾಡಿ, ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸುವ ಮೂಲಕ ಮರುಪಾವತಿಯ ಮೇಲೆ 45%* ವರೆಗೆ ಉಳಿತಾಯ ಮಾಡಿ.

 • Get funds without collateral

  ಅಡಮಾನವಿಲ್ಲದೆ ಹಣವನ್ನು ಪಡೆಯಿರಿ

  ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್‌ ಪಡೆಯಲು ಯಾವುದೇ ಮೇಲಾಧಾರ ಅಥವಾ ಖಾತರಿದಾರರ ಅಗತ್ಯವಿಲ್ಲ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ನಮ್ಮ ಸದ್ಯದ ಗ್ರಾಹಕರು ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆದುಕೊಳ್ಳುವ ಮೂಲಕ ಅಪ್ಲಿಕೇಶನ್‌ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ನಿಮ್ಮ ಆಫರ್ ಪರಿಶೀಲಿಸಲು ನಿಮ್ಮ ಹೆಸರು ಮತ್ತು ನಂಬರ್ ಒದಗಿಸಿ.

 • 24X7 account management

  24X7 ಅಕೌಂಟ್ ಮ್ಯಾನೇಜ್ಮೆಂಟ್

  ಈಗ ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯದೊಂದಿಗೆ ಯಾವಾಗ ಬೇಕಾದರೂ ನಿಮ್ಮ ಲೋನ್‌ ಅಕೌಂಟ್ ನಿರ್ವಹಿಸಿ.

ಸೀಮಿತ ಮಾಸಿಕ ಆದಾಯದೊಂದಿಗೆ, ಧಿಡೀರನೆ ಬರುವ ಹಣಕಾಸಿನ ತುರ್ತುಸ್ಥಿತಿಗಳನ್ನು ನಿರ್ವಹಿಸುವುದು ಸವಾಲೇ ಸರಿ. ಮೊದಲೇ ಗೊತ್ತಿರುವ ಖರ್ಚಿಗಾಗಿ ನಿಮ್ಮ ಉಳಿತಾಯದ ಹಣವನ್ನು ವ್ಯಯಿಸುವುದು ಕೂಡ ಅಷ್ಟೇನೂ ಜಾಣತನದ ಕೆಲಸವಲ್ಲ. ಇಂತಹ ಸಂದರ್ಭಗಳಲ್ಲಿ, ಪರ್ಸನಲ್ ಲೋನ್ ಆಯ್ಕೆ ಮಾಡುವುದು ಸೂಕ್ತ.

ಅನುಕೂಲಕರ ನಿಯಮಗಳು ಮತ್ತು ಪೂರೈಸಲು ಸುಲಭವಾದ ಅರ್ಹತಾ ಮಾನದಂಡಗಳೊಂದಿಗೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಿರಿ. ಯಾವುದೇ ಮೇಲಾಧಾರವನ್ನು ಸಲ್ಲಿಸದೆ ಅಗತ್ಯ ಹಣ ಪಡೆಯಲು ನಿಮ್ಮ ಆದಾಯ ಮತ್ತು ಗುರುತಿನ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಇನ್ನಷ್ಟು ತಿಳಿಯಲು ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ ಅಥವಾ ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Citizenship

  ಪೌರತ್ವ

  ನಿವಾಸಿ ಭಾರತೀಯರು

 • Age bracket

  ವಯಸ್ಸಿನ ಮಿತಿ

  21 ವರ್ಷಗಳಿಂದ 67 ವರ್ಷಗಳು*

 • Credit score

  ಕ್ರೆಡಿಟ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750ಕ್ಕಿಂತ ಹೆಚ್ಚು

 • Employment status

  ಉದ್ಯೋಗ ಸ್ಥಿತಿ

  ಎಂಎನ್‌‌ಸಿಗಳು, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಸಂಬಳ ಪಡೆಯುವ ಸಿಬ್ಬಂದಿ

ನಿಮ್ಮ ಸಂಬಳ, ಸದ್ಯದ ಬಾಕಿಗಳು ಮತ್ತು ವಾಸವಿರುವ ನಗರವನ್ನು ಆಧರಿಸಿ ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ಅಂದಾಜು ಮಾಡಲು ನಮ್ಮ ಆನ್ಲೈನ್ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್ ಪಡೆಯಲು ನೀವು ಎಲ್ಲಾ ಅಗತ್ಯ ಪೇಪರ್‌ಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ದಾಖಲೆಗಳ ಪಟ್ಟಿಯನ್ನು ತಯಾರಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಲೋನ್ ತೀರಿಸುವ ಶಕ್ತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಸಾಲ ಪಡೆಯುವ ನಿರ್ಧಾರ ತೆಗೆದುಕೊಳ್ಳಲು ಪರ್ಸನಲ್ ಲೋನ್ ಮೇಲೆ ಅನ್ವಯವಾಗುವ ಬಡ್ಡಿದರಗಳು ಮತ್ತು ಶುಲ್ಕಗಳನ್ನು ಪರಿಶೀಲಿಸಿ.

ಆಗಾಗ ಕೇಳುವ ಪ್ರಶ್ನೆಗಳು

ಸಂಬಳ ಪಡೆಯುವ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಬಳದ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು. ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.

EMI ಕ್ಯಾಲ್ಕುಲೇಟರ್ ಎಂದರೇನು?

ಇಎಂಐ ಕ್ಯಾಲ್ಕುಲೇಟರ್ ಎಂಬುದು ಸಾಲಗಾರರು ತಮ್ಮ ಲೋನ್ ಮರುಪಾವತಿ ಮೊತ್ತವನ್ನು ಮೊದಲೇ ಲೆಕ್ಕ ಹಾಕಲು ಸಹಾಯ ಮಾಡುವ ಆನ್‌ಲೈನ್ ಅಪ್ಲಿಕೇಶನ್ ಆಗಿದೆ. ಇದು ನಿಖರ ಮತ್ತು ತ್ವರಿತ ಫಲಿತಾಂಶಗಳನ್ನು ಒದಗಿಸುತ್ತದೆ.

ಫೋರ್‌ಕ್ಲೋಸರ್ ಎಂದರೇನು?

ಫೋರ್‌ಕ್ಲೋಸರ್ ಎಂಬುದು ಒಟ್ಟು ಲೋನ್ ಮೊತ್ತವನ್ನು ಒಮ್ಮೆಲೇ ಮರುಪಾವತಿಸುವ ಮೂಲಕ ನಿಮ್ಮ ಲೋನ್ ಅಕೌಂಟ್‌ ಮುಚ್ಚಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ.