ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಗುರ್ಗಾಂವ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಉತ್ತರ ಭಾರತದಲ್ಲಿ ಗುರ್ಗಾಂವ್ ಅಥವಾ ಗುರುಗ್ರಾಮ ಇತ್ತೀಚಿಗೆ ಶೀಘ್ರವಾಗಿ ಬೆಳವಣಿಗೆಯಾಗುತ್ತಿರುವ ಪ್ರಮುಖ ಆರ್ಥಿಕ ಹಾಗೂ ಕೈಗಾರಿಕಾ ವಲಯವಾಗುತ್ತಿದೆ. ಗುರ್ಗಾಂವ್‌‌ನಲ್ಲಿ ಬಜಾಜ್‌ ಫಿನ್‌‌ಸರ್ವ್‌ನಿಂದ ರೂ. 25 ಲಕ್ಷದವರೆಗೆ ಪರ್ಸನಲ್ ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

ನಿಮ್ಮ ಪರ್ಸನಲ್ ಲೋನ್ EMI ಗಳನ್ನು 45% ವರೆಗೆ ಕಡಿಮೆಗೊಳಿಸಲು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಆಯ್ಕೆ ಮಾಡಿ.

  • ತಕ್ಷಣ ಆನ್ಲೈನ್ ಅನುಮೋದನೆಯನ್ನು ಪಡೆಯಿರಿ

    ನೀವು ಆನ್ಲೈನಿನಲ್ಲಿ ಅಪ್ಲೈ ಮಾಡಿದಾಗ ನಿಮ್ಮ ಪರ್ಸನಲ್ ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

  • 24 ಗಂಟೆಯೊಳಗೆ ಬ್ಯಾಂಕಿನಲ್ಲಿ ಹಣ ಪಡೆಯಿರಿ

    ಲೋನ್ ಅನುಮೋದನೆಯಾದ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣವನ್ನು ಪಡೆಯಿರಿ.

  • ಅನುಕೂಲತೆ

    ಫ್ಲೆಕ್ಸಿ ಲೋನ್ ಸೌಲಭ್ಯ ನಿಮಗೆ ಅಗತ್ಯವಿರುವಾಗ ಹಣವನ್ನು ತೆಗೆದುಕೊಳ್ಳಲು ಹಾಗೂ ನಿಮ್ಮ ಬಳಿ ಹೆಚ್ಚು ಹಣವಿದ್ದಾಗ ಮರುಪಾವತಿ ಮಾಡಲು ಸ್ವಾತಂತ್ರ ನೀಡುತ್ತದೆ.

  • ಸರಳ ಡಾಕ್ಯುಮೆಂಟೇಶನ್

    ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಹಾಗೂ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ನಿಮ್ಮ ಪರ್ಸನಲ್ ಲೋನ್ ಪಡೆಯಿರಿ.

  • ಅನುಕೂಲಕರ ಕಾಲಾವಧಿ

    12 ರಿಂದ 60 ತಿಂಗಳ ಒಳಗೆ ನಿಮ್ಮ ಪರ್ಸನಲ್ ಲೋನನ್ನು ಸುಲಭವಾಗಿ ಮರುಪಾವತಿಸಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಆರ್ಥಿಕ ಜವಾಬ್ದಾರಿಗಳನ್ನು ನಿಭಾಯಿಸಲು ರೂ. 25 ಲಕ್ಷಗಳಷ್ಟು ಲೋನನ್ನು ಪಡೆದುಕೊಳ್ಳಿ.

  • ಪಾರದರ್ಶಕತೆ

    ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನಲ್ಲಿ ಯಾವುದೇ ಗುಪ್ತ ಫೀಸ್ ಅಥವಾ ಅನಿರೀಕ್ಷಿತ ಶುಲ್ಕಗಳು ಇಲ್ಲ. ನಿಯಮ ಮತ್ತು ಷರತ್ತುಗಳು ಇಲ್ಲಿ ಓದಿ.

  • ನಿಮ್ಮ ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

    ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನ್ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯದಲ್ಲಿ ನೋಡಿ.

ಗುರ್ಗಾಂವ್‌‌ನಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಪ್ಲೇ ಮಾಡಿ

ಪರ್ಸನಲ್ ಲೋನ್ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌‌ಗಳು ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಿ ಮತ್ತು ಆನ್ಲೈನ್ ಮೂಲಕ ನಿಮ್ಮ ಅರ್ಹತೆ ತಿಳಿದುಕೊಳ್ಳಲು ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ ಬಳಸಿ.

ಗುರ್ಗಾಂವ್‌‌ನಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಪ್ಲೇ ಮಾಡಿ
playImage

ಆಕರ್ಷಕ ಬಡ್ಡಿದರಗಳಲ್ಲಿ ಮತ್ತು ನಾಮಮಾತ್ರ ಶುಲ್ಕ ಗಳಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಿರಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ಅಸ್ತಿತ್ವದಲ್ಲಿರುವ ಗ್ರಾಹಕರು 020-3957 5152 ಇಲ್ಲಿಗೆ ಕರೆ ಮಾಡಬಹುದು ಹಾಗೂ ಇಲ್ಲಿಗೆ personalloans1@bajajfinserv.in ಬರೆಯಬಹುದು.

ನಮ್ಮ ವಿಳಾಸ

ಬಜಾಜ್ ಫಿನ್‌ಸರ್ವ್
2320, ಎಂಪೈರ್ ಟವರ್ ಅಪೋಸಿಟ್ ಏರ್ ಫೋರ್ಸ್ ಆಫಿಸರ್ಸ್ ಎಂಕ್ಲೇವ್,
ಓಲ್ಡ್ ದೆಹಲಿ ಗುರ್ಗಾಂವ್ ರೋಡ್,
ಗುರ್ಗಾಂವ್, ಹರಿಯಾಣ
122001
ಫೋನ್: 20 3957 4151