ಫೀಚರ್‌ಗಳು ಮತ್ತು ಪ್ರಯೋಜನಗಳು
-
ಸುಲಭವಾದ ಮರುಪಾವತಿ ಕಾಲಾವಧಿ
ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ 84 ತಿಂಗಳವರೆಗಿನ ಆರಾಮದಾಯಕ ಅವಧಿ ಆರಿಸಿಕೊಳ್ಳಿ.
-
ಫ್ಲೆಕ್ಸಿ ಸೌಲಭ್ಯದೊಂದಿಗೆ ಕಡಿಮೆ ಇಎಂಐಗಳು
ಫ್ಲೆಕ್ಸಿ ಪರ್ಸನಲ್ ಲೋನ್‌ನೊಂದಿಗೆ ಬಡ್ಡಿಯನ್ನು ಮಾತ್ರ ಇಎಂಐಗಳಲ್ಲಿ ಪಾವತಿಸಿ ಹಾಗೂ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ.
-
ಯಾವುದೇ ಗ್ಯಾರಂಟಿ ಅಗತ್ಯವಿಲ್ಲ
ನಮ್ಮ ರೂ. 40,000 ದ ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್‌ಗೆ ಯಾವುದೇ ಅಡಮಾನ ಬೇಕಿಲ್ಲದ ಕಾರಣ, ನಿಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ.
-
ತ್ವರಿತ ಲೋನ್ ಅನುಮೋದನೆ
ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಹಾಗೂ ಕೇವಲ 5 ನಿಮಿಷಗಳಲ್ಲಿ* ನಿಮ್ಮ ಆನ್ಲೈನ್ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ.
-
ಕನಿಷ್ಠ ಡಾಕ್ಯುಮೆಂಟ್‌ಗಳು
ತ್ವರಿತ ಪರ್ಸನಲ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಕೇವಲ ಅಗತ್ಯ ಡಾಕ್ಯುಮೆಂಟ್‌ಗಳನ್ನು ನೀಡುವ ಮೂಲಕ ಯಾವುದೇ ವಿಳಂಬವಿಲ್ಲದೇ ಅಪ್ಲಿಕೇಶನ್ ಸಲ್ಲಿಸಿ.
-
ಫಂಡ್‌ಗಳ ತ್ವರಿತ ಟ್ರಾನ್ಸ್‌ಫರ್‌ಗಳು
ತುರ್ತು ಅಗತ್ಯಗಳನ್ನು ಪೂರೈಸಲು ಕೇವಲ 24 ಗಂಟೆಗಳಲ್ಲಿ* ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಿರಿ.
-
ಆನ್ಲೈನ್ ಮ್ಯಾನೇಜ್ಮೆಂಟ್ 24/7
ನಿಮ್ಮ ಲೋನ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅಥವಾ ನಿರ್ವಹಿಸಲು ನಮ್ಮ ವಿಶೇಷ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯದಲ್ಲಿರುವ ನಿಮ್ಮ ಅಕೌಂಟ್ ಅನ್ನು ಬಳಸಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಮ್ಮ ಫೀ ಮತ್ತು ಶುಲ್ಕಗಳಲ್ಲಿ 100% ಪಾರದರ್ಶಕತೆ ಇದೆ, ಇದರಿಂದ ನೀವು ಸಮರ್ಥವಾಗಿ ಮರುಪಾವತಿಸಲು ಸಾಧ್ಯವಾಗುತ್ತದೆ.
ಸರಳ ಅರ್ಹತಾ ಮಾನದಂಡ ಹೊಂದಿರುವ ನಮ್ಮ ₹ 40,000 ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಬಹಳ ಸುಲಭ.
ಕೇವಲ 5 ನಿಮಿಷಗಳಲ್ಲಿ ಅನುಮೋದನೆ ಪಡೆಯಲು ಕೆಲವೇ ಪ್ರಮುಖ ದಾಖಲೆಗಳು ಬೇಕಾಗುತ್ತವೆ*. ಈ ಅನ್‌ಸೆಕ್ಯೂರ್ಡ್ ಲೋನ್ ಅನ್ನು ಕೇವಲ 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್‌ನಲ್ಲಿ ಪಡೆಯಬಹುದು*. ಇದು ತುರ್ತು ಪರಿಸ್ಥಿತಿಗಳಲ್ಲಿ ಅಥವಾ ನಿಮಗೆ ಕೂಡಲೇ ಹಣ ಬೇಕಾದಾಗ ಬಳಸಬಹುದಾದ ಅನುಕೂಲಕರ ಆಯ್ಕೆಯಾಗಿದೆ.
ನಮ್ಮ ಸದ್ಯದ ಗ್ರಾಹಕರಿಗೆ ಪೂರ್ವ-ಅನುಮೋದಿತ ಲೋನ್‌ಗಳೂ ಸೇರಿದಂತೆ ಹಲವು ವಿಶೇಷ ಪ್ರಯೋಜನಗಳನ್ನು ನೀಡುತ್ತೇವೆ, ನೀವು ಪಡೆಯಲು ಅರ್ಹರಿರುವ ಮೊತ್ತವನ್ನು ನೋಡಲು ಕೇವಲ ಸಂಪರ್ಕ ವಿವರಗಳನ್ನು ನೀಡಿದರೆ ಸಾಕು. ಈ ಇನ್‌ಸ್ಟಂಟ್ ಪರ್ಸನಲ್ ಲೋನ್ ಕೇವಲ ಒಂದು ಕ್ಲಿಕ್‌ನಲ್ಲಿ ಲಭ್ಯವಿದೆ.
ನಮ್ಮ ಆನ್‌ಲೈನ್ ಲೋನ್ ನಿರ್ವಹಣಾ ವ್ಯವಸ್ಥೆಯು ನಿಮಗೆ ಮಾಸಿಕ ಪಾವತಿಗಳನ್ನು ಟ್ರ್ಯಾಕ್ ಮಾಡಲು ಹಾಗೂ ಇತರೆ ಲೋನ್ ಚಟುವಟಿಕೆಗಳನ್ನು 24/7 ಎಲ್ಲಿಂದಲಾದರೂ ನಿರ್ವಹಿಸಲು ಸಹಾಯ ಮಾಡುತ್ತದೆ. ಬಜಾಜ್ ಫಿನ್‌ಸರ್ವ್‌ನಿಂದ ರೂ. 40,000ಗಳ ಪರ್ಸನಲ್ ಲೋನ್ ಮೇಲೆ ಯಾವುದೇ ಮರೆಮಾಚಿದ ಶುಲ್ಕಗಳಿಲ್ಲದೇ 100% ಪಾರದರ್ಶಕತೆ ನಿರೀಕ್ಷಿಸಿ. ಜಾಣ್ಮೆಯ ಆಯ್ಕೆ ಮಾಡಲು ನಿಯಮ ಮತ್ತು ಷರತ್ತುಗಳನ್ನು ಓದಿ.
ನಿಮ್ಮ ಮಾಸಿಕ ಪಾವತಿಗಳನ್ನು ಕೆಲವೇ ಸೆಕೆಂಡುಗಳಲ್ಲಿ ಲೆಕ್ಕಹಾಕಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಹಾಯ ಮಾಡುತ್ತದೆ. ನಿಮ್ಮ ಮರುಪಾವತಿಯನ್ನು ಪ್ಲಾನ್ ಮಾಡಲು, ಲೋನ್‌ಗೆ ಅಪ್ಲೈ ಮಾಡುವ ಮೊದಲು ಇದನ್ನು ಬಳಸಿ.
ರೂ. 40,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?
ಅವಧಿ |
13% ಬಡ್ಡಿ ದರದಲ್ಲಿ ಅಂದಾಜು ಇಎಂಐ |
2 ವರ್ಷಗಳು |
1,902 |
3 ವರ್ಷಗಳು |
1,348 |
5 ವರ್ಷಗಳು |
910 |
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
21 ವರ್ಷಗಳಿಂದ 80 ವರ್ಷಗಳು*
-
ಸಿಬಿಲ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ನೀವು ಅರ್ಹರಾಗಿರುವಿರಾ ಎಂದು ನೋಡಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಲೋನ್ ಅವಧಿಯ ಉದ್ದಕ್ಕೂ ನೀವು ಒತ್ತಡ-ರಹಿತ ಮರುಪಾವತಿ ಮಾಡುವುದಕ್ಕೆ ನೆರವಾಗಲು, ನಮ್ಮ ತ್ವರಿತ ಪರ್ಸನಲ್ ಲೋನ್, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಅತಿಕಡಿಮೆ ಶುಲ್ಕಗಳನ್ನು ಹೊಂದಿದೆ.
ರೂ. 40,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ
ಈ ಹಂತಗಳನ್ನು ಅನುಸರಿಸಿ ಬಜಾಜ್ ಫಿನ್‌ಸರ್ವ್‌ನಿಂದ ರೂ. 40,000 ಲೋನ್‌ಗೆ ಅಪ್ಲೈ ಮಾಡಿ:
- 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ತೆರೆಯಿರಿ ಅಪ್ಲಿಕೇಶನ್ ಫಾರ್ಮ್
- 2 ಪ್ರಮುಖ ವಿವರಗಳನ್ನು ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಮಾಹಿತಿಯನ್ನು ದೃಢೀಕರಿಸಿ
- 3 ಉಳಿದ ಕೆವೈಸಿ, ಆದಾಯ ಮತ್ತು ಉದ್ಯೋಗದ ಮಾಹಿತಿ ಸೇರಿಸಿ
- 4 ಪರಿಶೀಲನೆಗಾಗಿ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ ಮತ್ತು ಫಾರ್ಮ್ ಸಲ್ಲಿಸಿ
ಮುಂದಿನ ಲೋನ್ ಪ್ರಕ್ರಿಯೆಗೆ ಸಹಾಯ ಮಾಡಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅನುಮೋದನೆಯಾದ 24 ಗಂಟೆಗಳ* ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಲಾಗುತ್ತದೆ.
*ಷರತ್ತು ಅನ್ವಯ