ನಿಮ್ಮ ಅರ್ಜಿಯ ಪ್ರಕ್ರಿಯೆ ಮತ್ತು ಅನುಮೋದನೆಯನ್ನು ಸಾಧ್ಯವಿರುವಷ್ಟು ಕಡಿಮೆ ಸಮಯದಲ್ಲಿ ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸಲಾಗುತ್ತದೆ ಹಾಗೂ ಹೆಚ್ಚು ಕಾಲ ಕಾಯದೆ ನೀವು ಲೋನ್ ಪಡೆಯಬಹುದು.
ಕೆಲವು ಪ್ರಾಥಮಿಕ ಡಾಕ್ಯುಮೆಂಟ್ಗಳ ಜೊತೆ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಿದರೆ, ನಿಮ್ಮ ಲೋನ್ ಅನುಮೋದನೆಗೊಳ್ಳಲು ನಿಮಗೆ ಸಹಾಯವಾಗುತ್ತದೆ.
ನಿಮ್ಮ ಅಪ್ಲಿಕೇಶನ್ ಅನುಮೋದನೆಯ ನಂತರ 24 ಗಂಟೆಗಳ ಒಳಗೆ ನಿಮ್ಮ ಅಕೌಂಟ್ಗೆ ಲೋನ್ ವಿತರಿಸಲಾಗುವುದು.
12 ತಿಂಗಳುಗಳಿಂದ 60 ತಿಂಗಳುಗಳವರೆಗೆ ಲಭ್ಯವಿರುವ ಅವಧಿಯ ಮೇಲೆ ನಿಮ್ಮ ಪರ್ಸನಲ್ ಲೋನ್ ಮರುಪಾವತಿಸಲು ನೀವು ಆಯ್ಕೆ ಮಾಡಬಹುದು.
ಮುಂಚಿತ-ಅನುಮೋದನೆ ಪಡೆದ ಆಫರ್ಗಳು, ಪ್ರಕ್ರಿಯೆಯನ್ನು ಶೀಘ್ರಗೊಳಿಸುತ್ತವೆ ಮತ್ತು ಹೆಚ್ಚು ಅನುಕೂಲಗೊಳಿಸುತ್ತವೆ. ನೀವು ಅರ್ಹತೆ ಹೊಂದಿರುವ ಲೋನ್ ಮೊತ್ತವನ್ನು ನೀವು ಪರಿಶೀಲಿಸಿದರೆ ಸಾಕು. ನಿಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ, ನಿಮ್ಮ ಒಂದು-ಬಾರಿ ಪಾಸ್ವರ್ಡ್ ನಮೂದಿಸಿ (OTP) ಮತ್ತು ನಿಮ್ಮ ಮುಂಚಿತ-ಅನುಮೋದಿತ ಆಫರ್ ಅನ್ನು ಕಂಡುಕೊಳ್ಳಿ.
ನೀವು ಅಡಮಾನ ಅಥವಾ ಭದ್ರತೆಯಾಗಿ ಏನನ್ನೂ ನೀಡದೇ ಲೋನ್ ಪಡೆಯಬಹುದು.
ನಿಮ್ಮ ಪರ್ಸನಲ್ ಲೋನ್ ಶೂನ್ಯ ಗುಪ್ತ ಶುಲ್ಕಗಳನ್ನು ಹೊಂದಿದೆ. ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಮಾಹಿತಿಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳಿ.
ಬಳಸಲು ಸುಲಭವಾದ ಆನ್ಲೈನ್ ಅಕೌಂಟ್ ಜತೆಗೆ ನಿಮ್ಮ ಲೋನ್ ಬರುತ್ತದೆ, ಇಲ್ಲಿ ಅಕೌಂಟ್ ಸ್ಟೇಟ್ಮೆಂಟ್ಗಳ ಮೌಲ್ಯಮಾಪನ ಮತ್ತು ಮರುಪಾವತಿಗಳನ್ನು ಟ್ರ್ಯಾಕ್ ಮಾಡುವುದು ಬಲು ಸುಲಭ.
ಬಜಾಜ್ ಫಿನ್ಸರ್ವ್ನ ಪ್ರಸ್ತುತ ಗ್ರಾಹಕರಾಗಿ, ನೀವು ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಫರ್ ಅನ್ನು ಪರಿಶೀಲಿಸಬಹುದು ಮತ್ತು ನಿಮ್ಮ ಲೋನ್ ಪಡೆಯಬಹುದು. EMI ಕ್ಯಾಲ್ಕುಲೇಟರ್, ಲೋನ್ ಕಡೆಗೆ ನಿಮ್ಮ ಪಾವತಿಯ ಶೆಡ್ಯೂಲನ್ನು ಸಿದ್ಧಪಡಿಸಲು ಸಹಾಯ ಮಾಡುವ ಒಂದು ಉಪಯುಕ್ತ ಸಾಧನವಾಗಿದೆ. ಪಾವತಿಗಳಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಇದನ್ನು ಬಳಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.
ಈ ಆರು ಸರಳ ಹಂತಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನಿನ ಅಪ್ಲಿಕೇಶನನ್ನು ಪೂರ್ಣಗೊಳಿಸಿ:
ನಿಮ್ಮ ಫೋನ್ ನಂಬರನ್ನು ನಮಗೆ ತಿಳಿಸಿ.
ನಿಮ್ಮ ಪರ್ಸನಲ್ ಇಮೇಲ್ ಐಡಿ ಹಂಚಿಕೊಳ್ಳಿ.
'ನಾನು ಅಧಿಕಾರ ನೀಡುತ್ತೇನೆ' ಚೌಕವನ್ನು ಗುರುತಿಸಿ.
'ಈಗ ಸಲ್ಲಿಸಿ' ಕ್ಲಿಕ್ ಮಾಡಿ.
ನಮ್ಮ ಗ್ರಾಹಕ ಸಂಪರ್ಕ ಪ್ರತಿನಿಧಿಯು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.
ನಿಮ್ಮ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸಿ
ಪರ್ಸನಲ್ ಲೋನ್ ಮೇಲಿನ ಬಡ್ಡಿ ದರವನ್ನು ಪರಿಶೀಲಿಸಿ
25 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆಯಿರಿ
ನನ್ನ ಸಂಬಳದ ಮೇಲೆ ನಾನು ಎಷ್ಟು ಲೋನ್ ಪಡೆಯಬಹುದು
ಮುಂಚಿತ ಅನುಮೋದಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ
CIBIL ಸ್ಕೋರನ್ನು ತ್ವರಿತವಾಗಿ ಹೆಚ್ಚಿಸುವುದು ಹೇಗೆ?
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.
ತ್ವರಿತ ಕ್ರಮ