ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ವಿಜಯವಾಡದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನೆಗಳು

ಪ್ಲೇ ಮಾಡಿ

ಆಂಧ್ರಪ್ರದೇಶದ ಮುಖ್ಯ ವಹಿವಾಟು ಮತ್ತು ವ್ಯಾಪಾರ ಕೇಂದ್ರದಲ್ಲೊಂದಾದ - ವಿಜಯವಾಡವನ್ನು 'ಭವಿಷ್ಯದ ಗ್ಲೋಬಲ್ ಸಿಟಿ' ಎಂದು ಮೆಕಿನ್ಸೆ ಕ್ವಾರ್ಟರ್ಲಿ ಗುರುತಿಸಿದೆ. ಆಂಧ್ರ ಪ್ರದೇಶದ ಬಿಜಿನೆಸ್ ಕ್ಯಾಪಿಟಲ್ ಎಂಬುದಾಗಿ ಪರಿಗಣಿಸಲ್ಪಡುವ ಈ ನಗರವು ಕೃಷಿ ಉತ್ಪನ್ನಗಳ ಸಂಸ್ಕರಣೆ, ಬಳಕೆದಾರ ಸರಕುಗಳು, ಹಾರ್ಡ್‌ವೇರ್, ಟೆಕ್ಸ್‌ಟೈಲ್ ಮತ್ತು ಆಟೊಮೊಬೈಲ್ ಬಾಡಿ ಬಿಲ್ಡಿಂಗ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ. ಜವಾಹರ ಲಾಲ ನೆಹರು ಅಟೋ ನಗರ ಇಂಡಸ್ಟ್ರಿಯಲ್ ಎಸ್ಟೇಟ್ ಅನ್ನೂ ನಗರ ಹೊಂದಿದ್ದು, ಇದು ಅಟೋ ಉದ್ಯಮಕ್ಕೆ ಮಹತ್ವದ್ದಾಗಿದೆ. 1.5 ಲಕ್ಷಕ್ಕೂ ಹೆಚ್ಚು ನಾಗರಿಕರು ಇರುವ ವಿಜಯವಾಡ ರಾಜ್ಯದಲ್ಲೇ ಎರಡನೇ ಅತೀ ದೊಡ್ಡ ನಗರವಾಗಿದೆ. Bajaj Finservನಲ್ಲಿ ಬೆಳೆಯುತ್ತಿರುವ ಅಗತ್ಯಗಳೊಂದಿಗಿನ ಬೆಳೆಯುತ್ತಿರುವ ನಗರದ ಬೇಡಿಕೆಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಭಾರತದಲ್ಲಿನ ಉತ್ತಮ ವೈಯಕ್ತಿಕ ಸಾಲಗಳ ಪೈಕಿ ಪರಿಗಣಿಸಲಾಗಿರುವ, ನಮ್ಮ ಸ್ಮಾರ್ಟ್ ಪರ್ಸನಲ್ ಲೋನ್‌ಗಳುವಿಜಯವಾಡದಲ್ಲಿ ನಿಮ್ಮ ತಕ್ಷಣದ ಹಣದ ಅಗತ್ಯವನ್ನು ನಂತರ ಸುಲಭ EMIಗಳಲ್ಲಿ ಮರುಪಾವತಿ ಮಾಡುವ ಆಯ್ಕೆಯೊಂದಿಗೆ ಒದಗಿಸಲಾಗಿದೆ.
 

ನೀವು ವಿಜಯವಾಡದ ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವಿರಾದರೆ ನಿಮಗೆ ಪ್ರಯೋಜನವಾಗುವ ಕೆಲವು ದಾರಿಗಳಿವೆ:

 • ತಕ್ಷಣದ ಆನ್ಲೈನ್ ಅನುಮೋದನೆಗಳು

  ಕೇವಲ 90 ಸೆಕೆಂಡ್ ಒಳಗೆ ಅನುಮೋದನೆಯೊಂದಿಗೆ, ಒಂದು ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸುವುದು ಅಷ್ಟು ಸುಲಭವಾದ ವಿಚಾರವಲ್ಲ

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ಪರ್ಸನಲ್ ಲೋನಿನ ಕೆಟಗರಿಯಲ್ಲಿ ಅತಿಹೆಚ್ಚು ಟಿಕೆಟ್ ಸೈಜ್ ರೂ. 25 ಲಕ್ಷದವರೆಗೆ ಕೊಡುವ ಕಾರಣವೇನೆಂದರೆ, ನೀವು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂಬುದೇ ಆಗಿದೆ.

 • ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ ಅನುಮೋದಿತ ಆಫರ್‌ಗಳು

  ಕಾಲಕಾಲಕ್ಕೆ ನಮ್ಮ ಹಳೆಯ ಗ್ರಾಹಕರಾಗಿರುವ ನಿಮಗೆ ವಿಶೇಷ ಮುಂಚಿತ ಅನುಮೋದಿತ ಆಫರ್‌ಗಳು ದೊರಕಲಿವೆ.

 • ಆನ್ಲೈನ್ ​​ಅಕೌಂಟ್ ಅಕ್ಸೆಸ್

  ಕೇವಲ ಲೋನ್ ಅಕೌಂಟ್ ನಂಬರ್ ನಮೂದಿಸುವ ಮೂಲಕ ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲಿನಲ್ಲಿ ನಿಮ್ಮ ಅಕೌಂಟನ್ನು ನೀವು ಆನ್ಲೈನಿನಲ್ಲಿ ಬಳಸಬಹುದು ಮತ್ತು ನಿರ್ವಹಿಸಬಹುದು. ನೀವು ಬಯಸಿದಾಗ ನಿಮ್ಮ ಲೋನಿನ ಮರುಪಾವತಿ ಟ್ರ್ಯಾಕ್, ಬಡ್ಡಿ ಪ್ರಮಾಣಪತ್ರ, ಪಾವತಿ ಶೆಡ್ಯೂಲ್ ಮುಂತಾದವುಗಳನ್ನು ನೋಡಬಹುದು.

 • ಎಲ್ಲರಿಗೂ ಪ್ರಯೋಜನಗಳು

  ವಿಜಯವಾಡದಂತೆಯೇ, ವೈಜಾಗ್‌ನಲ್ಲಿ ವಾಸಿಸುವ ಜನರು ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಬಹುದು ಮತ್ತು ಈ ಸೌಲಭ್ಯಗಳನ್ನು ಆನಂದಿಸಬಹುದು. ಮದುವೆಯಿರಲಿ, ಪ್ರವಾಸವಿರಲಿ, ವೈದ್ಯಕೀಯ ತುರ್ತುಪರಿಸ್ಥಿತಿಯಿರಲಿ, ಅಥವಾ ಮನೆಯ ನವೀಕರಣವಿರಲಿ, ಉದ್ದೇಶ ಯಾವುದೇ ಇರಲಿ ಬಜಾಜ್ ಎಲ್ಲಾ ಉದ್ದೇಶಗಳಿಗೂ ಹಾಗೂ ಎಲ್ಲರಿಗೂ ಲಭ್ಯವಿದೆ. ಉದಾಹರಣೆಗೆ, ನಿರ್ದಿಷ್ಟ ಉದ್ದೇಶವು ಮನೆಯ ನವೀಕರಣಕ್ಕಾಗಿ ಇದ್ದರೆ ಹೆಚ್ಚಿನ ವಿವರಗಳಿಗಾಗಿ ಹೋಮ್ ಇಂಪ್ರೂವ್‌ಮೆಂಟ್‌ ಪರ್ಸನಲ್ ಲೋನ್ ವಿಭಾಗಕ್ಕೆ ಭೇಟಿ ನೀಡಿ

ಅರ್ಹತಾ ಮಾನದಂಡ

ಪ್ಲೇ ಮಾಡಿ
playImage

ವೇತನ ಪಡೆಯುವ ವ್ಯಕ್ತಿಗಳಿಗೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ನೀಡುತ್ತದೆ. ವಿಜಯವಾಡಾದಲ್ಲಿ ಅರ್ಹತಾ ಮಾನದಂಡಗಳಿಗೆ ಅನುಸಾರವಾಗಿ ಸೂಕ್ತವಾದ ಕೆಲವು ಡಾಕ್ಯುಮೆಂಟ್‌ಗಳನ್ನು ಭರ್ತಿ ಮಾಡಿ ಪರ್ಸನಲ್ ಲೋನ್ ಪಡೆಯಿರಿ. ಇಲ್ಲಿ ನಮ್ಮ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳ ಬಗ್ಗೆ ಓದಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ವಿಜಯವಾಡದಲ್ಲಿ ಉತ್ತಮವಾದ ಪರ್ಸನಲ್ ಲೋನ್‌ ಬಡ್ಡಿ ದರಗಳನ್ನು ಬಜಾಜ್ ಫಿನ್‌ಸರ್ವ್ ಒದಗಿಸುತ್ತದೆ. ಅದರಲ್ಲಿ ಕಡಿಮೆ ಬಡ್ಡಿ ದರ ಹಾಗೂ ಶುಲ್ಕ ಮತ್ತು ತ್ವರಿತ ಆನ್ಲೈನ್ ಅನುಮೋದನೆಗಳಿರುತ್ತವೆ. ವಿಜಯವಾಡದಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ಓದಿರಿ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.

2. ಹಳೆಯ ಗ್ರಾಹಕರಿಗಾಗಿ

 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ)

 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

 • ಬಜಾಜ್ ಫಿನ್‌ಸರ್ವ್

  ಡೋರ್ ನಂ. 32-9-17, ಮಧು ಮಹಾಲಕ್ಷ್ಮೀ ಚೇಂಬರ್ಸ್
  ಜಮ್ಮಿಚೆಟ್ಟು ಸೆಂಟರ್ ಹತ್ತಿರ, ಮೊಗಲ್‌ರಾಜಪುರಂ
  ವಿಜಯವಾಡ, ಆಂಧ್ರಪ್ರದೇಶ
  520010
  ಫೋನ್: 1800 209 4151