ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಮುಂಬೈ, ಭಾರತದ ಅತ್ಯಂತ ಜನನಿಬಿಡ ನಗರ ಮತ್ತು ಮಹಾರಾಷ್ಟ್ರದ ರಾಜಧಾನಿಯಾಗಿದೆ. ಇದನ್ನು ದೇಶದ ಹಣಕಾಸಿನ ರಾಜಧಾನಿ ಎಂದು ಕರೆಯಲಾಗುತ್ತದೆ ಮತ್ತು ಇದು ವೈವಿಧ್ಯಮಯ ಆರ್ಥಿಕ ನೆಲೆಯನ್ನು ಹೊಂದಿದೆ.
ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗಾಗಿ ಮುಂಬೈನಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಆಯ್ಕೆ ಮಾಡಿ ಮತ್ತು ರೂ. 35 ಲಕ್ಷದವರೆಗಿನ ಮಂಜೂರಾತಿಯೊಂದಿಗೆ ತೊಂದರೆ ರಹಿತ ಆನ್ಲೈನ್ ಪ್ರಕ್ರಿಯೆಯಿಂದ ಪ್ರಯೋಜನ ಪಡೆಯಿರಿ.
ವೈಯಕ್ತಿಕವಾಗಿ ನಮ್ಮನ್ನು ಭೇಟಿ ಮಾಡಿ ಅಥವಾ ತ್ವರಿತ ಲೋನ್ ಅನುಮೋದನೆಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಮುಂಬೈಯಲ್ಲಿ ಪರ್ಸನಲ್ ಲೋನಿನ ಫೀಚರ್ಗಳು
-
ಮರುಪಾವತಿಯಲ್ಲಿ ಹೊಂದಾಣಿಕೆ
ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಬಳಸಿದ ಫಂಡ್ಗಳ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ, ಮತ್ತು ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಿ.*
-
ಅಕೌಂಟ್ ಅಕ್ಸೆಸ್ ಆನ್ಲೈನ್
ನಮ್ಮ ಗ್ರಾಹಕ ಪೋರ್ಟಲ್ ನಿಮ್ಮ ಲೋನ್ ಅಕೌಂಟಿಗೆ 24x7 ಅಕ್ಸೆಸ್ ಮತ್ತು ಅದರ ಸಂಬಂಧಿತ ವಿವರಗಳನ್ನು ಸಕ್ರಿಯಗೊಳಿಸುತ್ತದೆ.
-
ಹೊಂದಿಕೊಳ್ಳುವ ಅವಧಿಗಳಲ್ಲಿ ಮರುಪಾವತಿ
84 ತಿಂಗಳವರೆಗಿನ ಸೂಕ್ತ ಅವಧಿಯನ್ನು ಆಯ್ಕೆ ಮಾಡಿ.
-
ಕನಿಷ್ಠ ಡಾಕ್ಯುಮೆಂಟ್ಗಳು
ಪರ್ಸನಲ್ ಲೋನಿಗೆ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ, ಪರಿಶೀಲನೆಗಾಗಿ ಕೆಲವೇ ಕೆಲವು ಮೂಲಭೂತ ಡಾಕ್ಯುಮೆಂಟ್ಗಳನ್ನು ಒದಗಿಸಿ.
-
ನಾಮಮಾತ್ರದ ದರಗಳು
ನಮ್ಮೊಂದಿಗೆ, ನೀವು ಆಕರ್ಷಕ ಬಡ್ಡಿ ದರ, ಪಾರದರ್ಶಕ ನಿಯಮ ಮತ್ತು ಷರತ್ತುಗಳನ್ನು ಪಡೆಯುತ್ತೀರಿ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ.
-
ನೇರವಾಗಿ ಅಕೌಂಟಿನಲ್ಲಿ ಹಣ
ಮೊತ್ತವನ್ನು ನಿಮ್ಮ ಅಕೌಂಟಿಗೆ ಕ್ರೆಡಿಟ್ ಮಾಡಲು ನಾವು 24 ಗಂಟೆಗಳನ್ನು* ತೆಗೆದುಕೊಳ್ಳುತ್ತೇವೆ.
-
ತಕ್ಷಣ ಅನುಮೋದನೆಯನ್ನು ಪಡೆಯಿರಿ
ತುರ್ತು ವೆಚ್ಚಗಳನ್ನು ಸುಲಭವಾಗಿ ಪೂರೈಸಲು ನಿಮಗೆ ಸಹಾಯ ಮಾಡಲು ಆನ್ಲೈನ್ ಲೋನ್ ಅಪ್ಲಿಕೇಶನ್ ಫಾರಂ ಸಲ್ಲಿಕೆಯ ಮೇಲೆ ಬಜಾಜ್ ಫಿನ್ಸರ್ವ್ ತ್ವರಿತ ಅನುಮೋದನೆಯನ್ನು ಒದಗಿಸುತ್ತದೆ.
ಮುಂಬೈ ಭಾರತದ ಮನರಂಜನೆ ಮತ್ತು ವಾಣಿಜ್ಯ ಬಂಡವಾಳವಾಗಿದ್ದು, ಇಲ್ಲಿ ಇರುವ ಹಲವಾರು ಹಣಕಾಸು ಸಂಸ್ಥೆಗಳ ಮುಖ್ಯ ಕಾರ್ಯಾಲಯಗಳನ್ನು ಹೊಂದಿದೆ. ಸ್ಥಳೀಯ ಆರ್ಥಿಕತೆಯನ್ನು ಡೈಮಂಡ್ ಪಾಲಿಶಿಂಗ್, ಎಂಜಿನಿಯರಿಂಗ್, ಟೆಕ್ಸ್ಟೈಲ್ ಮಿಲ್ಗಳು, ಐಟಿ, ಹೆಲ್ತ್ಕೇರ್ ಮತ್ತು ಇತರ ಉದ್ಯಮಗಳಿಂದ ಬೆಂಬಲಿಸಲಾಗುತ್ತದೆ.
ಬಜಾಜ್ ಫಿನ್ಸರ್ವ್ ಮುಂಬೈಯಲ್ಲಿ ಕೈಗೆಟಕುವ ದರಗಳಲ್ಲಿ ಪರ್ಸನಲ್ ಲೋನ್ಗಳನ್ನು ಒದಗಿಸುತ್ತದೆ. ಯಾವುದೇ ಗುಪ್ತ ಶುಲ್ಕಗಳಿಲ್ಲದೆ ನಮ್ಮ ನಿಯಮ ಮತ್ತು ಷರತ್ತುಗಳಲ್ಲಿ 100% ಪಾರದರ್ಶಕತೆಯನ್ನು ನಾವು ನಿರ್ವಹಿಸುತ್ತೇವೆ. ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನಿನೊಂದಿಗೆ, ಸರಳ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿದ ನಂತರ ನೀವು ಹೆಚ್ಚಿನ ಮಂಜೂರಾತಿಯನ್ನು ಪಡೆಯಬಹುದು ಮತ್ತು ನಿಮ್ಮ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಬಹುದು.
*ಷರತ್ತು ಅನ್ವಯ
ಅರ್ಹತಾ ಮಾನದಂಡ
ಮುಂಬೈನಲ್ಲಿ ಹೆಚ್ಚಿನ ಲೋನ್ ಮೊತ್ತಕ್ಕೆ ಅರ್ಹತೆ ಪಡೆಯಲು ಅರ್ಹತಾ ಮಾನದಂಡಗಳನ್ನು ಪೂರೈಸಿ. ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ಗರಿಷ್ಠ ಮೊತ್ತವನ್ನು ಪರಿಶೀಲಿಸಿ.
-
ರಾಷ್ಟ್ರೀಯತೆ
ಭಾರತೀಯ, ಭಾರತದ ನಿವಾಸಿ
-
ಉದ್ಯೋಗ
ಪ್ರತಿಷ್ಠಿತ ಎಂಎನ್ಸಿ ಅಥವಾ ಖಾಸಗಿ/ಸಾರ್ವಜನಿಕ ಲಿಮಿಟೆಡ್ ಕಂಪನಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕು
-
ಕ್ರೆಡಿಟ್ ಸ್ಕೋರ್
750ಕ್ಕಿಂತ ಹೆಚ್ಚು
-
ವಯಸ್ಸು
21 ವರ್ಷಗಳಿಂದ 67 ವರ್ಷಗಳ ನಡುವೆ*
-
ಆದಾಯ
ಕನಿಷ್ಠ ಸಂಬಳದ ಅವಶ್ಯಕತೆ ತಿಂಗಳಿಗೆ ರೂ. 35,000. ಇತರ ವಿವರಗಳಿಗಾಗಿ ನಮ್ಮ ಅರ್ಹತಾ ಪುಟವನ್ನು ನೋಡಿ
ಸುರಕ್ಷಿತವಲ್ಲದ ಪರ್ಸನಲ್ ಲೋನ್ಗಳನ್ನು ಹೆಚ್ಚು ಕೈಗೆಟಕುವಂತೆ ಮಾಡಲು ಬಜಾಜ್ ಫಿನ್ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಖಚಿತಪಡಿಸುತ್ತದೆ. ಅಗತ್ಯವಿರುವ ಡಾಕ್ಯುಮೆಂಟ್ಗಳು ಕೂಡ ಕನಿಷ್ಠವಾಗಿರುತ್ತವೆ. ನಿಮ್ಮ ಅಪ್ಲಿಕೇಶನನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು ಎಲ್ಲಾ ಮಾನ್ಯ ಡಾಕ್ಯುಮೆಂಟ್ಗಳನ್ನು ಒದಗಿಸಿ.
ಬಡ್ಡಿ ದರ ಮತ್ತು ಶುಲ್ಕಗಳು
ನೀವು ಎಷ್ಟು ಮರುಪಾವತಿ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪರ್ಸನಲ್ ಲೋನ್ ಮೇಲಿನ ಫೀಸು ಮತ್ತು ಶುಲ್ಕಗಳನ್ನು ಪರಿಶೀಲಿಸಿ.
ಆಗಾಗ ಕೇಳುವ ಪ್ರಶ್ನೆಗಳು
ನೀವು ಪೂರೈಸಬೇಕಾದ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು ಇಲ್ಲಿವೆ. ನೀವು:
- ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ರಾಷ್ಟ್ರೀಯವಾಗಿರಿ
- 21 ವರ್ಷದಿಂದ 67 ವರ್ಷಗಳ* ವಯಸ್ಸಿನ ಒಳಗೆ ಇರಬೇಕು
- ಎಂಎನ್ಸಿ, ಪ್ರೈವೇಟ್ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರಬೇಕು
- 750 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಿ
ಬಜಾಜ್ ಫಿನ್ಸರ್ವ್ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ವೈಯಕ್ತಿಕಗೊಳಿಸಿದ ಡೀಲ್ಗಳನ್ನು ಮತ್ತು ಪರ್ಸನಲ್ ಲೋನ್ಗಳ ಮೇಲೆ ಈ ಫೀಚರ್ಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ:
- 84 ತಿಂಗಳವರೆಗಿನ ದೀರ್ಘ ಅವಧಿ
- ರೂ. 35 ಲಕ್ಷದವರೆಗಿನ ಅಧಿಕ ಲೋನ್ ಮೌಲ್ಯ
- ತೊಂದರೆ ರಹಿತ ಡಾಕ್ಯುಮೆಂಟೇಶನ್
- ತ್ವರಿತ ಅನುಮೋದನೆ
- ಆನ್ಲೈನ್ ಅಕೌಂಟಿಗೆ ಸುಲಭ ಅಕ್ಸೆಸ್
- 45% ವರೆಗೆ ಕಡಿಮೆ ಇಎಂಐ ಗಳು, ಮತ್ತು ಇನ್ನಷ್ಟು
ಅಗತ್ಯವಿರುವ ಕೆಲವು ಡಾಕ್ಯುಮೆಂಟ್ಗಳು - ನಿಮ್ಮ ಉದ್ಯೋಗಿ ಐಡಿ ಕಾರ್ಡ್, ಸಂಬಳದ ಸ್ಲಿಪ್ಗಳು, ಅಕೌಂಟ್ ಸ್ಟೇಟ್ಮೆಂಟ್ಗಳು, ಕೆವೈಸಿ ಡಾಕ್ಯುಮೆಂಟ್ಗಳು ಮತ್ತು ಫೋಟೋಗಳು.
ಮುಂಬೈಯಲ್ಲಿ ಪರ್ಸನಲ್ ಲೋನ್ ಮೇಲೆ ಕಡಿಮೆ ಸಿಬಿಲ್ ಸ್ಕೋರ್ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಅಲ್ಲದೆ, ನೀವು ಕಟ್ಟುನಿಟ್ಟಾದ ಅರ್ಹತಾ ಅವಶ್ಯಕತೆಗಳನ್ನು ಅನುಸರಿಸಬೇಕಾಗಬಹುದು. ಅತ್ಯಂತ ಕಡಿಮೆ ಸ್ಕೋರ್ಗಳನ್ನು ನಿಮ್ಮ ಅಪ್ಲಿಕೇಶನ್ ತಿರಸ್ಕರಿಸಲು ಕಾರಣವಾಗುತ್ತದೆ. ಈ ಸಂದರ್ಭದಲ್ಲಿ, ಹೊಸ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಹೆಚ್ಚುವರಿ ಆದಾಯ ಮೂಲಗಳನ್ನು ನಮೂದಿಸಬಹುದು ಅಥವಾ ನಿಮ್ಮ ಕ್ರೆಡಿಟ್ ಸ್ಕೋರನ್ನು ಹೆಚ್ಚಿಸಬಹುದು.