ಚೆನ್ನೈ, ಅದರ ಅಭಿವೃದ್ಧಿಶೀಲ ಸಂಸ್ಕೃತಿ ಮತ್ತು ಕಲಾ ಪ್ರದರ್ಶನದೊಂದಿಗೆ, ದಕ್ಷಿಣ ಭಾರತದ ದೊಡ್ಡ ಮೆಟ್ರೋಪಾಲಿಟನ್ ಕೇಂದ್ರಗಳಲ್ಲಿ ಒಂದಾಗಿದೆ. ಚೆನ್ನೈನಲ್ಲಿ ಬಜಾಜ್ ಫಿನ್ಸರ್ವ್ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಿ ಮತ್ತು ರೂ. 25 ಲಕ್ಷ ಲೋನ್ಗಳಿಗೆ ತ್ವರಿತ ಅನುಮೋದನೆ ಪಡೆಯಿರಿ.
ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಮಾಸಿಕ EMI ಕಂತನ್ನು 45%ರಷ್ಟು ಕಡಿಮೆ ಮಾಡಿಕೊಳ್ಳಬಹುದು.
ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ನಿಗೆ ತಕ್ಷಣವೇ ಅನುಮೋದನೆ ಪಡೆಯಿರಿ.
ಬಜಾಜ್ ಫಿನ್ಸರ್ವ್ ಆಫರ್ಗಳು ಪರ್ಸನಲ್ ಲೋನ್ ಕೇವಲ 24 ಗಂಟೆಗಳಲ್ಲಿ ವಿತರಣೆ.
ಫ್ಲೆಕ್ಸಿ ಲೋನ್ ಸೌಲಭ್ಯ ಮೂಲಕ ನಿಮಗೆ ಅಗತ್ಯವಿರುವಾಗ ಹಣವನ್ನು ಪಡೆದುಕೊಳ್ಳಿ ಮತ್ತು ನಿಮ್ಮಿಂದ ಸಾಧ್ಯವಾದಾಗ ಮುಂಗಡ ಪಾವತಿ ಮಾಡಬಹುದು.
ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಲೋನ್ ಪಡೆಯಲು ನಿಮ್ಮ ಮೂಲ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
12 ರಿಂದ 60 ತಿಂಗಳ ಅನುಕೂಲಕರ ಕಾಲಾವಧಿಗಳಿಂದ ಆಯ್ಕೆ ಮಾಡಿ ಮತ್ತು ಸರಾಗವಾಗಿ ಮರುಪಾವತಿ ಮಾಡಿ.
ನಿಮ್ಮ ಎಲ್ಲಾ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್ ಪಡೆಯಿರಿ.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಮೇಲೆ ಗುಪ್ತ ಶುಲ್ಕಗಳು ಇಲ್ಲ. ಇನ್ನಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ಓದಿ.
ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನ್ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ನೋಡಿ
ಪರ್ಸನಲ್ ಲೋನ್ ಅರ್ಹತಾ ಮಾನದಂಡದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ ಮತ್ತು ನಿಮಗೆ ಚೆನ್ನೈನಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್ಗಳು ಬೇಕು ಎಂದು ತಿಳಿದುಕೊಳ್ಳಿ.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಮೇಲೆ ಯಾವುದೇ ರೀತಿಯ ಗುಪ್ತ ಶುಲ್ಕದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಬಡ್ಡಿದರಗಳ ಬಗ್ಗೆ ತಿಳಿಯಿರಿ ಮತ್ತು ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಿ.
ಬಜಾಜ್ ಫಿನ್ಸರ್ವ್
3ನೆಯ ಮಹಡಿ,ಕಾಬಾ ಪ್ಲಾಜಾ ನಂ. 27, ಎಲ್ ಬಿ ರೋಡ್,
ಇಂದಿರಾ ನಗರ, ಅಪೋಸಿಟ್ ಅಡ್ಯಾರ್ ಬಸ್ ಡಿಪೊ, ಅಡ್ಯಾರ್,,
ಚೆನ್ನೈ, ತಮಿಳು ನಾಡು
600020
ದೂರವಾಣಿ: 1800 209 4151
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.