ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ತ್ವರಿತ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬೆಂಗಳೂರು ಎಂದು ಅಧಿಕೃತವಾಗಿ ಕರೆಯಲ್ಪಡುವ ಬ್ಯಾಂಗಲೋರ್ ಕರ್ನಾಟಕದ ಅತಿದೊಡ್ಡ ನಗರ ಮತ್ತು ರಾಜಧಾನಿಯಾಗಿದೆ. ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಮುಖ ರಫ್ತುದಾರ ನಗರವಾಗಿರುವ ಕಾರಣ ಇದು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಹೆಸರುವಾಸಿಯಾಗಿದೆ.

ಬೆಂಗಳೂರಿನಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್ ಪಡೆಯಿರಿ ಮತ್ತು ನಿಮ್ಮ ವೆಚ್ಚಗಳನ್ನು ಧಾರಾಳವಾಗಿ ಪೂರೈಸಿಕೊಳ್ಳಿ. ನಗರದಾದ್ಯಂತ ನಾವು 6 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತೇವೆ. ಆದಾಗ್ಯೂ, ಹೆಚ್ಚಿನ ಅನುಕೂಲಕ್ಕಾಗಿ, ಆನ್ಲೈನ್‌ನಲ್ಲಿ ಅಪ್ಲೈ ಮಾಡಲು ಕ್ಲಿಕ್ ಮಾಡಿ.

  • Zero hidden costs

    ಶೂನ್ಯ ಗುಪ್ತ ದರಗಳು

    ನಮ್ಮ ಪಾರದರ್ಶಕ ನಿಯಮಗಳು ಮತ್ತು ಷರತ್ತುಗಳನ್ನು ಓದಿ ಮತ್ತು ಯಾವುದೇ ಅಚಾನಕ್ ದರಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.

  • ಫ್ಲೆಕ್ಸಿ ಲೋನ್‌ಗಳು

    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ನಿಮ್ಮ ಮರುಪಾವತಿಯನ್ನು ಸುಲಭವಾಗಿ ನಿರ್ವಹಿಸಿ ಮತ್ತು EMI ಗಳನ್ನು 45% ವರೆಗೆ ಕಡಿಮೆ ಮಾಡಿ*.

  • Instant approval

    ತಕ್ಷಣದ ಅನುಮೋದನೆ

    ತುರ್ತು ಪರಿಸ್ಥಿತಿಗಳಲ್ಲಿ ಹಣವನ್ನು ಪ್ರವೇಶಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ಆನ್ಲೈನಿನಲ್ಲಿ ತಕ್ಷಣದ ಅನುಮೋದನೆಯನ್ನು ಪಡೆಯಿರಿ.

  • ಅಕೌಂಟನ್ನು ಆನ್ಲೈನಿನಲ್ಲಿ ನಿರ್ವಹಿಸಿ

    ಲೋನ್ ವಿವರಗಳನ್ನು ನೋಡಿ, ಅಗತ್ಯ ಡಾಕ್ಯುಮೆಂಟ್‌ಗಳನ್ನು ಪಡೆಯಿರಿ, ಆನ್ಲೈನಿನಲ್ಲಿ ಪಾವತಿಗಳನ್ನು ಮತ್ತು ಇನ್ನೂ ಅಧಿಕವಾಗಿರುವುದನ್ನು ಮಾಡಿ. ಕೇವಲ ಗ್ರಾಹಕ ಪೋರ್ಟಲ್ – ಎಕ್ಸ್‌ಪೀರಿಯ ಗೆ ಲಾಗಿನ್ ಮಾಡಿ.

  • High-value loan

    ಹೆಚ್ಚಿನ ಲೋನ್ ವ್ಯಾಲ್ಯೂ

    ಅರ್ಹರಾದ ನಂತರ, ನೀವು ರೂ. 25 ಲಕ್ಷದವರೆಗಿನ ಅಡಮಾನ-ಮುಕ್ತ ಲೋನ್‌ಗಳಿಗೆ ಅಪ್ಲೈ ಮಾಡಬಹುದು.

  • ಕೆಲವು ಡಾಕ್ಯುಮೆಂಟ್‌ಗಳು

    ಅಗತ್ಯವಿರುವ ಕನಿಷ್ಠ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ನಿಮಗೆ ಅಗತ್ಯವಿರುವ ಫಂಡ್‌ಗಳನ್ನು ಪಡೆಯಲು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿ.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ*

    ಕೇವಲ 24 ಗಂಟೆಗಳ* ಒಳಗೆ ಅಕೌಂಟಿನಲ್ಲಿ ನಿಮ್ಮ ಪರ್ಸನಲ್ ಲೋನ್ ಪಡೆಯಿರಿ.

  • ಪ್ರಮುಖ ಭಾರತೀಯ ಮೆಟ್ರೋಪಾಲಿಟನ್ ನಗರಗಳಲ್ಲಿ, ಬೆಂಗಳೂರು 2ನೇ ವೇಗವಾಗಿ ಬೆಳೆಯುತ್ತಿರುವ ಮತ್ತು ವಿವಿಧ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪ್ರಧಾನ ಕಚೇರಿಯಾಗಿದೆ. ನಗರವು ತನ್ನ ಗಮನಾರ್ಹ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಅನೇಕ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತದೆ. ಆರ್ಥಿಕತೆಯ ವಿಷಯದಲ್ಲಿ, IT ವಲಯವು ಸುಮಾರು 1.5 ಮಿಲಿಯನ್ ಉದ್ಯೋಗವನ್ನು ಒದಗಿಸಿದೆ. ಮುಂದಿನ ದೊಡ್ಡ ಆರ್ಥಿಕ ಕೊಡುಗೆಯ ಕ್ಷೇತ್ರವೆಂದರೆ FMCG ಮಾರುಕಟ್ಟೆ.

    ಬೆಂಗಳೂರಿನಲ್ಲಿ ಪರ್ಸನಲ್ ಲೋನ್ ತುರ್ತು ಹಣಕಾಸಿನ ಅಗತ್ಯಗಳನ್ನು ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಬಜಾಜ್ ಫಿನ್‌ಸರ್ವ್‌ನಂತಹ ಸಾಲದಾತರೊಂದಿಗೆ, ನೀವು ಗರಿಷ್ಠ ಸೌಲಭ್ಯಗಳನ್ನು ಮತ್ತು 100% ಪಾರದರ್ಶಕ ನೀತಿಯನ್ನು ಪಡೆಯಬಹುದು. ಈ ಅಸುರಕ್ಷಿತ ಲೋನ್ ಮೇಲೆ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ, ಇದು ಅದರ ಕೈಗೆಟಕುವಿಕೆಯನ್ನು ಖಚಿತಪಡಿಸುತ್ತದೆ. ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನೀವು ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ಕೂಡ ಪರಿಶೀಲಿಸಬಹುದು ಮತ್ತು ಲೋನ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬಹುದು.

ಅರ್ಹತಾ ಮಾನದಂಡ

ಹೋಲಿಸಲು ಸುಲಭವಾದ ಪರ್ಸನಲ್ ಲೋನ್ ಅರ್ಹತಾ ಮಾನದಂಡವನ್ನು ಪೂರೈಸಿ. ಇದು ನಿಮ್ಮ ಅಪ್ಲಿಕೇಶನ್‌ನಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ.

CIBIL ಸ್ಕೋರ್: 750 ಮತ್ತು ಅದಕ್ಕಿಂತ ಹೆಚ್ಚು
ಉದ್ಯೋಗದ ಸ್ಥಿತಿ: ಹೆಸರಾಂತ MNC ಅಥವಾ ಖಾಸಗಿ/ಸಾರ್ವಜನಿಕ ಕಂಪನಿಯಲ್ಲಿ ಉದ್ಯೋಗಿಗಳು
ವಯಸ್ಸಿನ ಮಿತಿ: 20 ರಿಂದ 60 ವರ್ಷಗಳು
ಸಂಬಳ: ನಮ್ಮ ನಗರ ಪಟ್ಟಿ ನೋಡಿ
ನಾಗರಿಕತ್ವ: ಭಾರತೀಯ, ಭಾರತದ ನಿವಾಸಿ

ಸಲ್ಲಿಸಲು ಅಗತ್ಯವಿರುವ ಕೆಲವು ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳಿ ಮತ್ತು ತ್ವರಿತ ಪ್ರಕ್ರಿಯೆಗಾಗಿ ಅವುಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಯಾವುದೇ ತಪ್ಪಾದ ಅಥವಾ ಅಮಾನ್ಯ ಡಾಕ್ಯುಮೆಂಟ್ ಲೋನ್ ಅಪ್ಲಿಕೇಶನ್ ತಿರಸ್ಕರಿಸಲು ಕಾರಣವಾಗಬಹುದು. ಅದನ್ನು ಡೌನ್ಲೋಡ್ ಮಾಡುವ ಮೂಲಕ ಮತ್ತು ಲಾಗಿನ್ ಮಾಡುವ ಮೂಲಕ ನಮ್ಮ ಆ್ಯಪ್‌ನಿಂದ ಇನ್ನಷ್ಟು ತಿಳಿಯಿರಿ.

ಬೆಂಗಳೂರಿನಲ್ಲಿ ತ್ವರಿತ ಲೋನ್‌ಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ನಮ್ಮ ಸಮಂಜಸವಾದ ಪರ್ಸನಲ್ ಲೋನ್ ಬಡ್ಡಿ ದರಗಳು ನಿಮ್ಮ ಲೋನ್ ಪಡೆಯುವ ಒಟ್ಟು ವೆಚ್ಚವನ್ನು ಕನಿಷ್ಠವಾಗಿ ಇರಿಸುತ್ತದೆ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಹಾಗೂ ಬೆಂಗಳೂರಿನಲ್ಲಿ ಹೋಮ್ ಲೋನ್ ಕುರಿತು ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ ಕರೆ ಮಾಡಿ 1800-103-3535 ಅಥವಾ 9773633633 ಗೆ ‘PL’ ಎಂದು SMS ಕಳುಹಿಸಿ.

ಅಸ್ತಿತ್ವದಲ್ಲಿರುವ ಗ್ರಾಹಕರು 020-3957 5152 ಇಲ್ಲಿಗೆ ಕರೆ ಮಾಡಬಹುದು ಹಾಗೂ ಇಲ್ಲಿಗೆ personalloans1@bajajfinserv.in ಬರೆಯಬಹುದು.