ಫೀಚರ್‌ಗಳು ಮತ್ತು ಪ್ರಯೋಜನಗಳು

 • Approval in minutes

  ನಿಮಿಷಗಳಲ್ಲಿ ಅನುಮೋದನೆ

  ಲೋನ್ ಅಪ್ಲಿಕೇಶನ್ ಮೇಲೆ 5 ನಿಮಿಷಗಳ* ಒಳಗೆ ಅನುಮೋದನೆ ಪಡೆಯಲು ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ.

 • Fast fund transfer

  ವೇಗದ ಫಂಡ್ ಟ್ರಾನ್ಸ್‌ಫರ್

  ಅನುಮೋದನೆಯ 24 ಗಂಟೆಗಳ* ಒಳಗೆ ನಿಮ್ಮ ರೂ. 70,000 ಪರ್ಸನಲ್ ಲೋನ್ ಮೊತ್ತವನ್ನು ಆ್ಯಕ್ಸೆಸ್ ಮಾಡಿ.

 • Collateral-free finance

  ಅಡಮಾನ-ರಹಿತ ಫೈನಾನ್ಸ್

  ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್ಗೆ ಮೇಲಾಧಾರದ ಅಗತ್ಯವಿಲ್ಲದ ಕಾರಣ ನಿಮ್ಮ ಸ್ವತ್ತುಗಳು ನಿಮ್ಮ ಬಳಿಯೇ ಸುರಕ್ಷಿತವಾಗಿರುತ್ತವೆ.

 • Flexible tenor

  ಅನುಕೂಲಕರ ಕಾಲಾವಧಿ

  ನಿಮ್ಮ ಅನುಕೂಲಕ್ಕೆ ತಕ್ಕಂತೆ 84 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ಮರುಪಾವತಿಯನ್ನು ಉತ್ತಮವಾಗಿ ಯೋಜಿಸಿ.

 • No unexpected fees

  ಯಾವುದೇ ಅನಿರೀಕ್ಷಿತ ಶುಲ್ಕಗಳಿಲ್ಲ

  ನಮ್ಮ ಲೋನ್‌ನಲ್ಲಿ ಯಾವುದೇ ಮರೆಮಾಚಿದ ಶುಲ್ಕಗಳಿಲ್ಲ, ಹೀಗಾಗಿ ಮುಂದೆ ಯಾವುದೇ ಅಚ್ಚರಿಗಳನ್ನು ಎದುರಿಸಬೇಕಾಗುವುದಿಲ್ಲ. ನಮ್ಮ ನಿಯಮ ಮತ್ತು ಷರತ್ತುಗಳನ್ನು ತಿಳಿದುಕೊಳ್ಳಿ.
 • Basic documents only

  ಮೂಲ ಡಾಕ್ಯುಮೆಂಟ್‌ಗಳು ಮಾತ್ರ

  ರೂ. 70,000ದ ಪರ್ಸನಲ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಲು ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಒತ್ತಡ-ಮುಕ್ತವಾಗಿ ಅಪ್ಲೈ ಮಾಡಿ.

 • Up to %$$PL-Flexi-EMI$$%* less EMI

  45%* ವರೆಗೆ ಕಡಿಮೆ ಇಎಂಐ

  ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯವು ಬಡ್ಡಿ-ಮಾತ್ರದ ಇಎಂಐಗಳೊಂದಿಗೆ ಮಾಸಿಕ ಪಾವತಿಗಳನ್ನು 45%* ವರೆಗೆ ಕಡಿಮೆ ಮಾಡುವ ಅವಕಾಶ ನೀಡುತ್ತದೆ.

 • Easy virtual management

  ಸುಲಭ ವರ್ಚುವಲ್ ಮ್ಯಾನೇಜ್ಮೆಂಟ್

  ಎಕ್ಸ್‌ಪೀರಿಯ ಹಾಗೂ ನಮ್ಮ ಗ್ರಾಹಕರ ಲೋನ್ ಅಕೌಂಟ್, ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಲೋನ್ ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸಲು ಅನುಮತಿಸುತ್ತದೆ.

ಬಜಾಜ್ ಫಿನ್‌ಸರ್ವ್‌ನ ರೂ. 70,000 ದ ಪರ್ಸನಲ್ ಲೋನ್‌ ಮೂಲಕ ಲೋನ್ ಪ್ರಕ್ರಿಯೆ ಸರಳವಾಗಿದೆ. ನಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಒತ್ತಡ-ರಹಿತವಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಪರಿಶೀಲನೆಗಾಗಿ ಪ್ರಮುಖ ಡಾಕ್ಯುಮೆಂಟ್‌‌ಗಳನ್ನು ಒದಗಿಸಿ. ನಮ್ಮ ಪರ್ಸನಲ್ ಲೋನ್ ನಿಮಗೆ ಅಗತ್ಯವಿರುವಾಗ ಫಂಡ್‌ಗಳಿಗೆ ತ್ವರಿತ ಆ್ಯಕ್ಸೆಸ್ ಒದಗಿಸುತ್ತದೆ. ಅನುಮೋದನೆಗೊಂಡ 24 ಗಂಟೆಗಳ* ಒಳಗೆ ನಾವು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡುತ್ತೇವೆ.

84 ತಿಂಗಳವರೆಗಿನ ಅವಧಿಯೊಂದಿಗೆ, ನೀವು ನಿಮ್ಮ ಸದ್ಯದ ಆದಾಯ ಮತ್ತು ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಮರುಪಾವತಿಯನ್ನು ಒತ್ತಡರಹಿತವಾಗಿ ಯೋಜಿಸಬಹುದು. ರೂ. 70,000 ಪರ್ಸನಲ್ ಲೋನ್ ಮೂಲಕ ನಿಮ್ಮ ಹಣಕಾಸು ಅಡೆತಡೆಗಳನ್ನು ನಿವಾರಿಸಿಕೊಳ್ಳಿ. ಏಕೆಂದರೆ ಅದಕ್ಕೆ ಯಾವುದೇ ಅಡಮಾನದ ಅಗತ್ಯವಿಲ್ಲ ಅಥವಾ ನೀವು ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬುದರ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.

ಪ್ರಸ್ತುತ ಗ್ರಾಹಕರು ಪೂರ್ವ ಅನುಮೋದಿತ ಆಫರ್‌ಗಳೊಂದಿಗೆ ಅಪ್ಲಿಕೇಶನ್ ಮತ್ತು ಅನುಮೋದನೆಯನ್ನು ಸುವ್ಯವಸ್ಥಿತಗೊಳಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 70,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರಗಳಲ್ಲಿ ಅಂದಾಜು ಇಎಂಐ

2 ವರ್ಷಗಳು

3,328

3 ವರ್ಷಗಳು

2,359

5 ವರ್ಷಗಳು

1,593

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 80 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಯಾವುದೇ ಗುಪ್ತ ಅಥವಾ ಬಹಿರಂಗಪಡಿಸದ ವೆಚ್ಚಗಳಿಲ್ಲದೆ ನಾವು ಆಕರ್ಷಕ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್‌ ಒದಗಿಸುತ್ತೇವೆ. ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಫೀಗಳು ಮತ್ತು ಶುಲ್ಕಗಳನ್ನು ನೋಡಲು ನಮ್ಮ ನಿಯಮ ಮತ್ತು ಷರತ್ತುಗಳನ್ನು ಬ್ರೌಸ್ ಮಾಡಿ.

ರೂ. 70,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಈ ಹಂತಗಳನ್ನು ಅನುಸರಿಸುವ ಮೂಲಕ ಯಾವುದೇ ಸಮಯದಲ್ಲಿ ರೂ. 70,000 ಲೋನ್‌ಗೆ ಅಪ್ಲೈ ಮಾಡಿ:

 1. 1 ಫಾರ್ಮ್‌ಗೆ ಹೋಗಲು 'ಅಪ್ಲೈ ಆನ್‌ಲೈನ್' ಬಟನ್ ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಪ್ರಮುಖ ಸಂಪರ್ಕ ಮಾಹಿತಿ ಹಂಚಿಕೊಳ್ಳಿ ಹಾಗೂ ಒಟಿಪಿಯೊಂದಿಗೆ ನಿಮ್ಮನ್ನು ದೃಢೀಕರಿಸಿ
 3. 3 ಉದ್ಯೋಗ, ಹಣಕಾಸು ಮತ್ತು ವೈಯಕ್ತಿಕ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ
 4. 4 ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

₹ 70,000 ಲೋನ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಕೊನೆಯ ಹಂತಗಳಲ್ಲಿ ನಿಮಗೆ ನೆರವಾಗಲು ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ