ಫೀಚರ್‌ಗಳು ಮತ್ತು ಪ್ರಯೋಜನಗಳು

  • Instant approval

    ತಕ್ಷಣದ ಅನುಮೋದನೆ

    ನಮ್ಮ ಸರಳ ಅರ್ಹತೆ ಮತ್ತು ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಪೂರೈಸಿದ ನಂತರ 5 ನಿಮಿಷಗಳಲ್ಲಿ ತ್ವರಿತ ಅನುಮೋದನೆ ಪಡೆಯಿರಿ.

  • Funds in %$$PL-Disbursal$$%*

    24 ಗಂಟೆಗಳಲ್ಲಿ ಫಂಡ್‌ಗಳು*

    ಅನುಮೋದನೆಗೊಂಡ 24 ಗಂಟೆಗಳ* ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣವನ್ನು ಪಡೆಯಿರಿ.

  • Easy, unsecured financing

    ಸುಲಭ, ಭದ್ರತೆ ರಹಿತ ಹಣಕಾಸು

    ಲೋನ್ ಪಡೆಯಲು ಯಾವುದೇ ಅಡಮಾನದ ಅಗತ್ಯವಿಲ್ಲದ ಕಾರಣ ನಿಮ್ಮ ವೈಯಕ್ತಿಕ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ.
  • Simple documents

    ಸರಳ ಡಾಕ್ಯುಮೆಂಟ್‌ಗಳು

    ರೂ. 50,000 ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ ಕೇವಲ ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಅಪ್ಲಿಕೇಶನ್ ಸಲ್ಲಿಸುವುದನ್ನು ಸುಲಭಗೊಳಿಸಿ.

  • Tenor up to %$$PL-Tenor-Max-Months$$%

    ಅವಧಿ84 ತಿಂಗಳು

    84 ತಿಂಗಳವರೆಗಿನ ಅವಧಿಯಲ್ಲಿ ಮರುಪಾವತಿ ಮಾಡಲು ಆಯ್ಕೆ ಮಾಡುವ ಮೂಲಕ ನಿಮ್ಮ ಮಾಸಿಕ ಪಾವತಿಗಳನ್ನು ಸರಳಗೊಳಿಸಿ. ಮುಂಚಿತವಾಗಿಯೇ ಯೋಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

  • Convenient Flexi facility

    ಅನುಕೂಲಕರ ಫ್ಲೆಕ್ಸಿ ಸೌಲಭ್ಯ

    ನಮ್ಮ ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ಅವಧಿಯ ಆರಂಭಿಕ ಭಾಗದ ಇಎಂಐಗಳಲ್ಲಿ ಬಡ್ಡಿಯನ್ನು ಮಾತ್ರ ಪಾವತಿಸಿ ಹಾಗೂ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ.

  • Special offers

    ವಿಶೇಷ ಆಫರ್‌ಗಳು

    ನಮ್ಮ ಸದ್ಯದ ಗ್ರಾಹಕರು ಕೆಲವೇ ಕ್ಲಿಕ್‌ಗಳಲ್ಲಿ ರೂ. 50,000 ಪರ್ಸನಲ್ ಲೋನ್ ಪಡೆಯಬಹುದು. ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನಿಮ್ಮ ಮುಂಚಿತ-ಅನುಮೋದಿತ ಲೋನ್ ಆಫರ್ ಅನ್ನು ಪರಿಶೀಲಿಸಿ.

  • Easy loan management

    ಸುಲಭ ಲೋನ್ ನಿರ್ವಹಣೆ

    ಹಿಂದಿನ ಇಎಂಐಗಳು, ಬಡ್ಡಿ ದರಗಳು ಮತ್ತು ಮರುಪಾವತಿ ಶೆಡ್ಯೂಲ್ ಬಗ್ಗೆ ಮಾಹಿತಿಯು ನಮ್ಮ ಗ್ರಾಹಕ ಪೋರ್ಟಲ್, ನನ್ನ ಅಕೌಂಟ್ನೊಂದಿಗೆ ನಿಮ್ಮ ಬೆರಳತುದಿಯಲ್ಲಿದೆ.

  • No undisclosed fees

    ಬಹಿರಂಗಪಡಿಸದ ಶುಲ್ಕಗಳಿಲ್ಲ

    ನಮ್ಮ ಸ್ಪಷ್ಟ ನಿಯಮ ಮತ್ತು ಷರತ್ತುಗಳನ್ನು ಓದುವ ಮೂಲಕ ರೂ. 50,000 ದ ತ್ವರಿತ ಪರ್ಸನಲ್ ಲೋನ್‌ಗೆ ಸಂಬಂಧಿಸಿದ ಶುಲ್ಕಗಳನ್ನು ತಿಳಿದುಕೊಳ್ಳಿ.

ಬಜಾಜ್ ಫಿನ್‌ಸರ್ವ್‌ನಿಂದ ರೂ. 50,000 ಪರ್ಸನಲ್ ಲೋನ್ ತೆಗೆದುಕೊಂಡು, ನೀವು ವೇಗ ಮತ್ತು ಅನುಕೂಲತೆಯ ಅನುಭವ ಪಡೆಯಬಹುದು. ನಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಸರಳವಾಗಿದೆ ಮತ್ತು ಇದಕ್ಕಾಗಿ ಯಾವುದೇ ಆಸ್ತಿಯನ್ನು ‌‌ಸೆಕ್ಯೂರಿಟಿಯಾಗಿ ಅಡವಿಡುವ ಅಗತ್ಯವಿಲ್ಲ. ಹೀಗಾಗಿ, ತ್ವರಿತ ಆನ್‌ಲೈನ್ ಫಾರ್ಮ್ ಬಳಸಿ ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಯಾವುದೇ ಒತ್ತಡವಿಲ್ಲದೆ ಅಪ್ಲೈ ಮಾಡಬಹುದು. ರೂ. 50,000 ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳೂ ಸಹ ಸುಲಭವಾಗಿ ಪೂರೈಸಬಲ್ಲವಾಗಿವೆ. ನಿಮ್ಮ ಅಪ್ಲಿಕೇಶನ್‌‌ ಅನುಮೋದನೆಯಾದ ನಂತರ, ಬಹಳ ಬೇಗ ವಿತರಣೆಯಾಗುತ್ತದೆ. ಅನುಮೋದನೆಯ ನಂತರ 24 ಗಂಟೆಗಳ* ಒಳಗೆ ಹಣವನ್ನು ಟ್ರಾನ್ಸ್‌ಫರ್ ಮಾಡಲಾಗುತ್ತದೆ, ಇದರಿಂದ ನೀವು ತಕ್ಷಣದ ಅಗತ್ಯಗಳನ್ನು ಚಿಂತೆಯಿಲ್ಲದೇ ಪರಿಹರಿಸಬಹುದು.

ನಮ್ಮ ಲೋನ್ ಮ್ಯಾನೇಜ್ಮೆಂಟ್ ಪೋರ್ಟಲ್, ನಿಮ್ಮ ಎಲ್ಲಾ ಅಗತ್ಯತೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಲೋನ್ ಅನ್ನು ಆನ್ಲೈನ್‌ನಲ್ಲಿ ನಿರ್ವಹಿಸಲು ನೆರವಾಗುತ್ತದೆ. ನಮ್ಮ ಅನುಕೂಲಕರ ಲೋನ್ ನಿಯಮಗಳು ಮತ್ತು ಶೂನ್ಯ ಗುಪ್ತ ಶುಲ್ಕಗಳು ನಿಮಗೆ ಸರಿಯಾದ ಮಾಹಿತಿ ನೀಡುವ ಜೊತೆಗೆ ಮರುಪಾವತಿಯನ್ನು ಸುಲಭಗೊಳಿಸುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 50,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

2,377

3 ವರ್ಷಗಳು

1,685

5 ವರ್ಷಗಳು

1,138

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ನೀವು ಅರ್ಹರಾಗಿರುವಿರಾ ಎಂದು ನೋಡಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ನಿಮ್ಮ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ನ ಮೂಲಭೂತ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ.

ರೂ. 50,000 ಲೋನಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ತೊಂದರೆ ರಹಿತ ಮರುಪಾವತಿಗೆ ನೆರವಾಗಲು, ನಮ್ಮ ತ್ವರಿತ ಪರ್ಸನಲ್ ಲೋನ್ ಆಕರ್ಷಕ ಬಡ್ಡಿದರಗಳು ಮತ್ತು ಅತಿಕಡಿಮೆ ಶುಲ್ಕಗಳನ್ನು ವಿಧಿಸುತ್ತದೆ.

ರೂ. 50,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಬಜಾಜ್ ಫಿನ್‌ಸರ್ವ್‌ನಿಂದ ರೂ. 50,000 ಲೋನಿಗೆ ಅಪ್ಲೈ ಮಾಡಿ:

  1. 1 ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್‍' ಮೇಲೆ ಕ್ಲಿಕ್ ಮಾಡಿ
  2. 2 ಒಟಿಪಿಯೊಂದಿಗೆ ನಿಮ್ಮನ್ನು ಧೃಡೀಕರಿಸಲು ನಿಮ್ಮ ಪ್ರಮುಖ ಮಾಹಿತಿ ಮತ್ತು ಫೋನ್ ನಂಬರ್ ಸೇರಿಸಿ
  3. 3 ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಇತರ ವಿವರಗಳನ್ನು ನಮೂದಿಸಿ
  4. 4 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ನಿಮ್ಮ ₹ 50,000 ಲೋನ್‌ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವಲ್ಲಿ ನೆರವಾಗಲು ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

50000 ಲೋನ್‍ಗೆ ಇಎಂಐ ಎಷ್ಟಿರುತ್ತದೆ

ಪರ್ಸನಲ್ ಲೋನ್‌ನ ಇಎಂಐ ವಿವರಗಳು, ಸಾಲದಾತರು ವಿಧಿಸುವ ಬಡ್ಡಿ ದರ ಮತ್ತು ಆಯ್ಕೆ ಮಾಡಿದ ಮರುಪಾವತಿ ಅವಧಿಯನ್ನು ಅವಲಂಬಿಸಿರುತ್ತವೆ. ಉದಾಹರಣೆಗೆ, ರೂ. 50,000 ಪರ್ಸನಲ್ ಲೋನ್ ಮೇಲೆ ಆಯ್ಕೆ ಮಾಡಿದ ಅವಧಿ ಮತ್ತು ಬಡ್ಡಿ ದರವು ಕ್ರಮವಾಗಿ 3 ವರ್ಷಗಳು ಮತ್ತು 14% ಆಗಿದ್ದರೆ, ಇಎಂಐ ರೂ. 1,709 ಆಗಿರುತ್ತದೆ. ಇದು ಅವಧಿ ಅಥವಾ ಬಡ್ಡಿ ದರ ಬದಲಾಗುವುದರಿಂದ ಬದಲಾಗುತ್ತದೆ.

ಪರ್ಸನಲ್ ಲೋನ್ ಮೇಲಿನ ಮಾಸಿಕ ಕಂತು ಪಾವತಿಯನ್ನು ಸುಲಭವಾಗಿ ಪರಿಶೀಲಿಸಲು ಆನ್ಲೈನ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

50000 ಲೋನ್ ಮೇಲಿನ ಬಡ್ಡಿ ದರ ಎಷ್ಟು?

ರೂ. 50,000 ತ್ವರಿತ ಪರ್ಸನಲ್ ಲೋನ್ ಮೇಲೆ ವಿಧಿಸಲಾಗುವ ಬಡ್ಡಿ ದರವು ಸಾಲದಾತರನ್ನು ಅವಲಂಬಿಸಿರುತ್ತದೆ. ನಿರೀಕ್ಷಿತ ಸಾಲಗಾರರು ಮಾರುಕಟ್ಟೆಯನ್ನು ಸರಿಯಾಗಿ ಅರಿತುಕೊಳ್ಳಬೇಕು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಕಂಡುಹಿಡಿಯಲು ಸಾಲದಾತರನ್ನು ಹೋಲಿಕೆ ಮಾಡಬೇಕು. ಇದಲ್ಲದೆ, ಅದಕ್ಕೆ ಸಂಬಂಧಿಸಿದ ಹೆಚ್ಚುವರಿ ಶುಲ್ಕಗಳನ್ನು ಪರಿಶೀಲಿಸಬೇಕು.

ಆಧಾರ್ ಕಾರ್ಡ್ ಮೇಲೆ 50000 ರೂಪಾಯಿಗಳ ಲೋನ್ ಪಡೆಯುವುದು ಹೇಗೆ?

ಲೋನ್‌ಗೆ ಅಪ್ಲೈ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ರೂ. 50,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವಾಗ ಸಾಲಗಾರರು ವಿವಿಧ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್‌ನೊಂದಿಗೆ ಪರ್ಸನಲ್ ಲೋನ್ ಪಡೆಯಲು ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿದ ನಂತರ ಆಧಾರ್ ಮತ್ತು ಇತರ ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು. ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ ಸಾಲದಾತರು ಲೋನ್ ಮೊತ್ತವನ್ನು ಕ್ರೆಡಿಟ್ ಮಾಡುತ್ತಾರೆ.

ರೂ. 50,000 ಪರ್ಸನಲ್ ಲೋನ್‌ ಪಡೆಯಲು ನನಗೆ ಪ್ಯಾನ್ ಕಾರ್ಡ್ ಅಗತ್ಯವಿದೆಯೇ?

ಕೆಲವು ಸಾಲದಾತರು ಪ್ಯಾನ್ ಕಾರ್ಡ್ ಇಲ್ಲದೆ ರೂ. 50,000 ಪರ್ಸನಲ್ ಲೋನ್ ಒದಗಿಸಬಹುದು. ಆದಾಗ್ಯೂ, ಅದು ಸಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಗಮನಾರ್ಹವಾಗಿ, ಸಾಲಗಾರರು ಯಾವುದೇ ಲೋನ್‌ಗಳನ್ನು ಪಡೆಯಲು ಪ್ಯಾನ್ ನಂಬರ್ ಒದಗಿಸುವುದು ಮತ್ತು ಪ್ಯಾನ್ ಕಾರ್ಡ್ ಸಲ್ಲಿಸುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ