ಫೀಚರ್‌ಗಳು ಮತ್ತು ಪ್ರಯೋಜನಗಳು

  • Instant loan approval

    ತಕ್ಷಣದ ಲೋನ್‌ ಅನುಮೋದನೆ

    ಆನ್‌ಲೈನ್‌ನಲ್ಲಿ ನಿಮ್ಮ ಪರ್ಸನಲ್ ಲೋನ್‌‌‌ಗೆ ಅಪ್ಲೈ ಮಾಡಿದ 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಿರಿ

  • Disbursal in %$$PL-Disbursal$$%*

    24 ಗಂಟೆಗಳಲ್ಲಿ ವಿತರಣೆ*

    ಲೋನ್ ಅನುಮೋದನೆಯಾದ ಒಂದೇ ದಿನದಲ್ಲಿ ಬ್ಯಾಂಕ್‌ನಲ್ಲಿ ಹಣ ಪಡೆಯಿರಿ.

  • Collateral-free loans

    ಅಡಮಾನವಿಲ್ಲದ ಲೋನ್‌ಗಳು

    ಯಾವುದೇ ಸೆಕ್ಯೂರಿಟಿಯನ್ನು ಅಡವಿಡದೆ ಅಥವಾ ಖಾತರಿದಾರರನ್ನೂ ನೀಡದೆ ರೂ. 30,000 ಪರ್ಸನಲ್ ಲೋನ್ ಪಡೆಯಿರಿ.

  • Repay in up to %$$PL-Tenor-Max-Months$$%

    84 ತಿಂಗಳವರೆಗೆ ಮರುಪಾವತಿ ಮಾಡಿ

    ನಿಮ್ಮ ಮಾಸಿಕ ಬಜೆಟ್ ಗಮನದಲ್ಲಿಟ್ಟುಕೊಂಡು 84 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಅವಧಿ ಆಯ್ಕೆ ಮಾಡಿ.

  • Flexi benefits

    ಫ್ಲೆಕ್ಸಿ ಪ್ರಯೋಜನಗಳು

    ನಿಮ್ಮ ಲೋನ್ ಅಕೌಂಟ್‌ನಿಂದ ಹಲವಾರು ಬಾರಿ ಹಣ ವಿತ್‌ಡ್ರಾ ಮಾಡಿ ಮತ್ತು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಿ.

  • Up to %$$PL-Flexi-EMI$$% lower EMI

    45% ವರೆಗೆ ಕಡಿಮೆ ಇಎಂಐ

    ನಮ್ಮ ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯ ಆರಿಸಿಕೊಳ್ಳುವ ಮೂಲಕ, ಲೋನ್ ಅವಧಿಯ ಆರಂಭಿಕ ಭಾಗದ ಇಎಂಐಗಳಲ್ಲಿ ಬಡ್ಡಿಯನ್ನು ಮಾತ್ರ ಪಾವತಿಸಿ.

  • Online loan account

    ಆನ್ಲೈನ್ ​​ಲೋನ್‌ ಅಕೌಂಟ್

    ನಿಮ್ಮ ಮರುಪಾವತಿ ವೇಳಾಪಟ್ಟಿ ನೋಡಲು, ಇಎಂಐಗಳನ್ನು ಪಾವತಿಸಲು, ಭಾಗಶಃ ಮುಂಪಾವತಿಗಳನ್ನು ಮಾಡಲು ಮತ್ತು ಸ್ಟೇಟ್ಮೆಂಟ್‌ ಡೌನ್ಲೋಡ್ ಮಾಡಲು ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಗೆ ಲಾಗಿನ್ ಆಗಿ.

  • 100% transparency

    100% ಪಾರದರ್ಶಕತೆ

    ನಮ್ಮ ನಿಯಮ ಮತ್ತು ಷರತ್ತುಗಳನ್ನು ಓದಿ ಯಾವುದೇ ಮರೆಮಾಚಿದ ಶುಲ್ಕಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

ಅಲ್ಪಾವಧಿಯ ಮತ್ತು ತುರ್ತು ಹಣಕಾಸು ಅಗತ್ಯಗಳಿಗೆ ನಮ್ಮ ರೂ. 30,000 ದ ತ್ವರಿತ ಪರ್ಸನಲ್ ಲೋನ್ ಅತ್ಯಂತ ಸೂಕ್ತವಾಗಿದೆ. ಇದು ಅಡಮಾನ-ರಹಿತ ಸಾಲವಾಗಿದೆ, ಅಂದರೆ ನೀವು ಲೋನ್ ಪಡೆಯಲು ಯಾವುದೇ ಸೆಕ್ಯೂರಿಟಿಯನ್ನು ಅಡವಿಡುವ ಅಗತ್ಯವಿಲ್ಲ.

ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಸರಳ ಅರ್ಹತಾ ಮಾನದಂಡದೊಂದಿಗೆ, ಅಪ್ಲೈ ಮಾಡಿದ 5 ನಿಮಿಷಗಳ ಒಳಗೆ ನೀವು ತ್ವರಿತ ಅನುಮೋದನೆ ಪಡೆಯಬಹುದು. ಪರಿಶೀಲನೆಗಾಗಿ ನಮಗೆ ಕೆಲವೇ ಕೆಲವು ಅಗತ್ಯ ಡಾಕ್ಯುಮೆಂಟ್‌ಗಳು ಸಾಕು. ಅನುಮೋದನೆಯ 5 ನಿಮಿಷಗಳ* ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣವನ್ನು ವಿತರಿಸಲಾಗುತ್ತದೆ.

ಸುಲಭವಾದ ಮರುಪಾವತಿಗಾಗಿ, ನಾವು 84 ತಿಂಗಳವರೆಗಿನ ಅವಧಿಯನ್ನು ಒದಗಿಸುತ್ತೇವೆ. ನಿಮ್ಮ ಕಂತುಗಳು ಮತ್ತು ಒಟ್ಟಾರೆ ಬಡ್ಡಿ ಪಾವತಿಯ ನಡುವೆ ಸಮತೋಲನ ಸಾಧಿಸಲು ನೀವು ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ನ ಸಹಾಯ ಪಡೆಯಬಹುದು. ನೀವು ಉತ್ತಮ ಸಿಬಿಲ್ ಸ್ಕೋರ್‌ ಹೊಂದಿದ್ದರೆ, ಸ್ಪರ್ಧಾತ್ಮಕ ಬಡ್ಡಿದರವನ್ನು ಪಡೆಯಬಹುದು. ನಾವು ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.

ನಮ್ಮ ವಿಶಿಷ್ಟ ಫ್ಲೆಕ್ಸಿ ಲೋನ್ ಸೌಲಭ್ಯವು ನಿಮಗೆ ಒಂದು ಲೋನ್ ಮಿತಿಯನ್ನು ಒದಗಿಸುತ್ತದೆ, ಈ ಮಿತಿಯೊಳಗೆ ನೀವು ಬೇಕಾದಾಗೆಲ್ಲಾ ಹಣ ಪಡೆಯಬಹುದು ಮತ್ತು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಭಾಗಶಃ ಮುಂಪಾವತಿ ಮಾಡಬಹುದು. ನಿಮ್ಮ ಮಾಸಿಕ ಲೋನ್ ಹೊರಹರಿವನ್ನು 45% ವರೆಗೆ ಕಡಿಮೆ ಮಾಡಲು, ಲೋನ್ ಅವಧಿಯ ಆರಂಭದ ಇಎಂಐಗಳಲ್ಲಿ ಬಡ್ಡಿಯನ್ನು ಮಾತ್ರ ಪಾವತಿಸಿ*.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 30,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

1,426

3 ವರ್ಷಗಳು

1,011

5 ವರ್ಷಗಳು

683

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ನೀವು ಸಂಬಳದಾರ ವ್ಯಕ್ತಿಯಾಗಿದ್ದರೆ, ಪ್ರಮುಖ ಭಾರತೀಯ ನಗರಗಳಲ್ಲಿ ಸುಲಭವಾಗಿ ರೂ. 30,000 ಪರ್ಸನಲ್ ಲೋನ್ ಪಡೆಯಬಹುದು. ನಿಮ್ಮ ಆದಾಯ ಮತ್ತು ಸ್ಥಿರ ಜವಾಬ್ದಾರಿಗಳಿಗೆ ಸರಿಹೊಂದುವ ಲೋನ್ ಮೊತ್ತಕ್ಕೆ ಅಪ್ಲೈ ಮಾಡಲು ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್, ಆಕರ್ಷಕ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಶುಲ್ಕಗಳನ್ನು ಒದಗಿಸುತ್ತದೆ. ಇದಲ್ಲದೆ, ನೀವು ಶೂನ್ಯ ಗುಪ್ತ ಶುಲ್ಕಗಳು ಮತ್ತು 100% ಪಾರದರ್ಶಕತೆಯ ಭರವಸೆ ಹೊಂದಿರುತ್ತೀರಿ.

ರೂ. 30,000 ಲೋನಿಗೆ ಅಪ್ಲೈ ಮಾಡುವ ಹಂತಗಳು

ರೂ. 30,000 ದ ವರೆಗಿನ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಹಂತಗಳನ್ನು ಅನುಸರಿಸಿ:

  1. 1 ನಮ್ಮ ಸಣ್ಣ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಆ್ಯಕ್ಸೆಸ್ ಮಾಡಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
  2. 2 ನಿಮ್ಮ ಫೋನ್ ನಂಬರ್ ನಮೂದಿಸಿ ಮತ್ತು ಒಟಿಪಿಯೊಂದಿಗೆ ನಿಮ್ಮನ್ನು ದೃಢೀಕರಿಸಿ
  3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  4. 4 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ ಮುಂದಿನ ಹಂತಗಳ ಬಗ್ಗೆ ವಿವರಿಸುತ್ತಾರೆ.

*ಷರತ್ತು ಅನ್ವಯ