ಫೀಚರ್‌ಗಳು ಮತ್ತು ಪ್ರಯೋಜನಗಳು

  • Instant approval

    ತಕ್ಷಣದ ಅನುಮೋದನೆ

    ಸುಲಭ ಪೇಪರ್‌ವರ್ಕ್‌ನೊಂದಿಗೆ ಕೆಲವೇ ನಿಮಿಷಗಳಲ್ಲಿ* ಅನುಮೋದನೆ ಪಡೆಯಿರಿ.

  • Favourable repayment tenor

    ಅನುಕೂಲಕರ ಮರುಪಾವತಿ ಅವಧಿ

    ನಿಮ್ಮ ಅನುಕೂಲಕ್ಕೆ ತಕ್ಕಂತೆ 96 ತಿಂಗಳವರೆಗೆ ವಿಸ್ತರಿಸಬಹುದಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.

  • Virtual account management

    ವರ್ಚುವಲ್ ಅಕೌಂಟ್ ಮ್ಯಾನೇಜ್ಮೆಂಟ್

    ಮರುಪಾವತಿಗಾಗಿ ಇಎಂಐ ಗಳನ್ನು ಟ್ರ್ಯಾಕ್ ಮಾಡಿ, ಅಕೌಂಟ್ ಸ್ಟೇಟ್ಮೆಂಟ್‌ಗಳ ಮೂಲಕ ಬ್ರೌಸ್ ಮಾಡಿ ಮತ್ತು ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ನಿಮ್ಮ ಲೋನನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಿ.

  • Lower EMIs with Flexi loan facility

    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಕಡಿಮೆ ಇಎಂಐಗಳು

    ಅವಧಿಯ ಆರಂಭಿಕ ಭಾಗಕ್ಕೆ ಒಟ್ಟು ಲೋನ್ ಮೊತ್ತದಿಂದ ಬಳಸಿದ ಬಂಡವಾಳದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುವುದರಿಂದ 45%* ವರೆಗೆ ಕಡಿಮೆ ಇಎಂಐ ಪಾವತಿಸಿ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಆಕರ್ಷಕ ಬಡ್ಡಿದರಗಳನ್ನು ಆಫರ್ ಮಾಡುತ್ತದೆ. ನಿಮ್ಮ ತುರ್ತು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಈ ಲೋನ್ ಒಂದು ವಿಶ್ವಾಸಾರ್ಹ ಮಾರ್ಗವಾಗಿದೆ. ಆಸ್ಪತ್ರೆ ಖರ್ಚುಗಳು, ಟ್ಯೂಷನ್ ಶುಲ್ಕಗಳು, ಅಥವಾ ವಾಹನ ಇಲ್ಲವೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸಲು ಈ ಹಣ ಬಳಸಿ. ಅರ್ಹತಾ ಮಾನದಂಡಗಳನ್ನು ಪೂರೈಸಿದ ಮೇಲೆ ಪ್ರಮುಖ ಪೇಪರ್‌ವರ್ಕ್‌ನೊಂದಿಗೆ 24 ಗಂಟೆಗಳಲ್ಲಿ* ಲೋನ್‌ಗೆ ಅನುಮೋದನೆ ಪಡೆಯಿರಿ.

ನಮ್ಮ ಪ್ರಸ್ತುತ ಗ್ರಾಹಕರು ಸುಲಭವಾದ ಮೂರು ಹಂತದ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ತೊಂದರೆ ರಹಿತ, ಪೂರ್ವ-ಅನುಮೋದಿತ ಲೋನ್‌ಗಳನ್ನು ಆನಂದಿಸುತ್ತಾರೆ. ನಿಮ್ಮ ಲೋನ್ ಪ್ರಕ್ರಿಯೆಗೆ ಮೇಲಾಧಾರವಾಗಿ ಯಾವುದೇ ಭದ್ರತೆಯನ್ನು ಇಡುವ ಅಗತ್ಯವಿಲ್ಲ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸರಿಹೊಂದುವಂತೆ ಫ್ಲೆಕ್ಸಿಬಲ್ ಮರುಪಾವತಿ ಅವಧಿಯನ್ನು ಬಳಸಿ.

ಲೋನ್ ಮಂಜೂರಾತಿಗೆ ಇತರ ಮಾನದಂಡಗಳನ್ನು ಪೂರೈಸುವ ಜೊತೆಗೆ ಹೆಚ್ಚಿನ ಸಿಬಿಲ್ ಸ್ಕೋರ್ ಕೂಡಾ ಬಹಳ ಮುಖ್ಯ. ನೀವು ಅಪ್ಲೈ ಮಾಡುವ ಮೊದಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ಮತ್ತು ಜಾಣ್ಮೆಯ ತೀರ್ಮಾನ ತೆಗೆದುಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 25,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

1,189

3 ವರ್ಷಗಳು

842

5 ವರ್ಷಗಳು

569

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಸ್ಪರ್ಧಾತ್ಮಕ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಶುಲ್ಕಗಳೊಂದಿಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿಸಿ.

ರೂ. 25,000 ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಈ ವಿವರವಾದ ಮಾರ್ಗದರ್ಶಿಯನ್ನು ಅನುಸರಿಸಿ:

  1. 1 ಆನ್ಲೈನಿನಲ್ಲಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  2. 2 ಪರಿಶೀಲನೆಗಾಗಿ ಒಟಿಪಿ ಪಡೆಯಲು ನಿಮ್ಮ ಸಂಪರ್ಕ ವಿವರಗಳನ್ನು ಸೇರಿಸಿ.
  3. 3 ಲೋನ್ ಅನುಮೋದನೆಗಾಗಿ ವೃತ್ತಿಗೆ ಸಂಬಂಧಿಸಿದ ಹಾಗೂ ವೈಯಕ್ತಿಕವಾದ ಎಲ್ಲ ವಿವರಗಳನ್ನು ಭರ್ತಿ ಮಾಡಿ.
  4. 4 ತ್ವರಿತ ಪ್ರಕ್ರಿಯೆಗಾಗಿ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.

ನಿಮ್ಮ ಲೋನ್ ಪ್ರಕ್ರಿಯೆಯ ಮುಂದಿನ ಹಂತಗಳಲ್ಲಿ ಸಹಾಯ ಮಾಡಲು, ನಮ್ಮ ಕಂಪನಿ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ