ಕೈಗಾರಿಕಾ ಉತ್ಪನ್ನಗಳು, ಕರಕುಶಲ ಕೆಲಸಗಳು ಮತ್ತು ಕಲೆಯ ಅನನ್ಯ ಮಿಶ್ರಣಗಳಿಗೆ ಹೆಸರುವಾಸಿಯಾಗಿರುವ ಕೊಲ್ಹಾಪುರ ಮಹಾರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಕೊಲ್ಹಾಪುರದಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಆರಿಸಿಕೊಳ್ಳಿ ಮತ್ತು ರೂ. 25 ಲಕ್ಷಗಳಷ್ಟು ಸುಲಭವಾದ ಆರ್ಥಿಕ ಸಹಾಯವನ್ನು ಪಡೆಯಿರಿ.
ಬಜಾಜ್ ಫಿನ್ಸರ್ವ್ ಮೂಲಕ ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಆಯ್ಕೆ ಮಾಡಿಕೊಂಡು EMI ಅನ್ನು 45% ರಷ್ಟು ಕಡಿಮೆ ಮಾಡಿಕೊಳ್ಳಬಹುದು.
ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ನಿಗೆ ಕೆಲವೇ ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ.
ನಿಮ್ಮ ಪರ್ಸನಲ್ ಲೋನನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ 24 ಗಂಟೆಗಳಲ್ಲಿ ವಿತರಿಸಲಾಗುತ್ತದೆ.
ಫ್ಲೆಕ್ಸಿ ಲೋನ್ ಸೌಲಭ್ಯದ ಜೊತೆಗೆ ಯಾವಾಗ ಬೇಕಾದರೂ ಲೋನ್ ಸೌಲಭ್ಯ ಪಡೆಯಿರಿ ಹಾಗೂ ನಿಮಗೆ ಸಾಧ್ಯವಾದಾಗ ಮರುಪಾವತಿ ಮಾಡಿ.
ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ನಿಮ್ಮ ಲೋನ್ ಪಡೆದುಕೊಳ್ಳಲು ಕೆಲವು ಪ್ರಾಥಮಿಕ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ನಿಮ್ಮ ಪರ್ಸನಲ್ ಲೋನನ್ನು ಸರಾಗವಾಗಿ ಮರುಪಾವತಿ ಮಾಡಲು 60 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ.
ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ರೂ.25 ಲಕ್ಷಗಳವರೆಗೆ ಹಣಕಾಸಿನ ಸಹಾಯವನ್ನು ಪಡೆಯಿರಿ.
ಬಜಾಜ್ ಫಿನ್ಸರ್ವ್ನಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ. ನಮ್ಮ ನಿಯಮ ಮತ್ತು ಷರತ್ತುಗಳು ಇಲ್ಲಿ ಓದಿ.
ನೀವು ಬಜಾಜ್ ಫಿನ್ಸರ್ವ್ನ ಅರ್ಹತಾ ಮಾನದಂಡ ಪೂರೈಸಿದ್ದರೆ ಮತ್ತು ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಕೊಲ್ಹಾಪುರದಲ್ಲಿ ಪಡೆಯಲು ಬೇಕಾದ ಡಾಕ್ಯುಮೆಂಟ್ಗಳ ಬಗ್ಗೆ ತಿಳಿದುಕೊಳ್ಳಿ.
ಬಜಾಜ್ ಫಿನ್ಸರ್ವ್ ಅತ್ಯಂತ ಸ್ಪರ್ಧಾತ್ಮಕ ಬೆಲೆಯ ಬಡ್ಡಿಯ ದರಗಳಲ್ಲಿ ಭಾರತದಲ್ಲಿ ವೇಗವಾದ ಪರ್ಸನಲ್ ಲೋನನ್ನು ಆಫರ್ ಮಾಡುತ್ತದೆ. ನಿಮ್ಮ ಲೋನಿನ ಬಗ್ಗೆ ಇನ್ನೂ ಹೆಚ್ಚು ಓದಿ ಮತ್ತು ಇಂದು ಮಾಹಿತಿಯುಕ್ತ ತೀರ್ಮಾನವನ್ನು ತೆಗೆದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ಕೊಲ್ಲಾಪುರದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.
ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು
ಸುರಕ್ಷಿತ ಲೋನ್ಗಳು ವರ್ಸಸ್ ಸುರಕ್ಷಿತವಲ್ಲದ ಲೋನ್ಗಳು
ನಿಮ್ಮ ಪರ್ಸನಲ್ ಲೋನ್ EMI ಅನ್ನು ಲೆಕ್ಕಹಾಕಿ
ಪಿಂಪ್ರಿ ಚಿಂಚ್ವಾಡದಲ್ಲಿ ಪರ್ಸನಲ್ ಲೋನ್
ಪರ್ಸನಲ್ ಲೋನ್ನ ಫೋರ್ಕ್ಲೋಸರ್ ಏನು?
ಮುಂಚಿತ-ಅನುಮೋದಿತ ಪರ್ಸನಲ್ ಲೋನಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ
ನಿಮ್ಮ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸಿ
ಪರ್ಸನಲ್ ಲೋನಿಗೆ ಆನ್ಲೈನ್ ಮೂಲಕ ಅಪ್ಲೈ ಮಾಡಿ