ರೂ. 90,000 ತ್ವರಿತ ಲೋನ್ ಫೀಚರ್ ಮತ್ತು ಪ್ರಯೋಜನಗಳು

  • No collateral needed

    ಯಾವುದೇ ಅಡಮಾನದ ಅಗತ್ಯವಿಲ್ಲ

    ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್ ಪಡೆಯಲು ನೀವು ಯಾವುದೇ ಅಡಮಾನವನ್ನು ಒದಗಿಸಬೇಕಾಗಿಲ್ಲ ಅಥವಾ ಖಾತರಿದಾರರನ್ನು ಇಟ್ಟುಕೊಳ್ಳಬೇಕಾಗಿಲ್ಲ.

  • Minimal documents needed

    ಕನಿಷ್ಠ ಡಾಕ್ಯುಮೆಂಟ್‌ಗಳ ಅಗತ್ಯವಿದೆ

    ಆದಾಯ ಮತ್ತು ಗುರುತನ್ನು ಸಾಬೀತುಪಡಿಸುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ರೂ. 90,000 ವರೆಗೆ ತ್ವರಿತ ಪರ್ಸನಲ್ ಲೋನ್ ಪಡೆಯಿರಿ.

  • Repayment flexibility

    ಮರುಪಾವತಿ ಫ್ಲೆಕ್ಸಿಬಿಲಿಟಿ

    ನಾವು 84 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ಪರ್ಸನಲ್ ಲೋನ್ ಒದಗಿಸುತ್ತೇವೆ.

  • Flexi loan facility

    ಫ್ಲೆಕ್ಸಿ ಲೋನ್‌ ಸೌಲಭ್ಯ

    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ.

  • Quick approval

    ತ್ವರಿತ ಅನುಮೋದನೆ

    ಲೋನ್ ಅನುಮೋದನೆಯ 24 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಿರಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಅವಶ್ಯಕತೆಗಳನ್ನು ಪೂರೈಸಿ.

  • Total transparency

    ಒಟ್ಟು ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್‌ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ ಮತ್ತು ಮರುಪಾವತಿ ನಿಯಮ ಮತ್ತು ಷರತ್ತುಗಳ ಬಗ್ಗೆ ಪಾರದರ್ಶಕವಾಗಿದೆ.

  • Online process

    ಆನ್ಲೈನ್ ಪ್ರಕ್ರಿಯೆ

    ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಡಾಕ್ಯುಮೆಂಟೇಶನ್ ಪೂರ್ಣಗೊಳಿಸುವ ಮೂಲಕ ತ್ವರಿತ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ.

  • Pre-approved offers

    ಮುಂಚಿತ ಅನುಮೋದಿತ ಆಫರ್‌ಗಳು

    ಪ್ರಸ್ತುತ ಗ್ರಾಹಕರು ತಮ್ಮ ಪ್ರಮುಖ ವಿವರಗಳನ್ನು ನಮೂದಿಸಿ, ಲಭ್ಯವಿರುವ ಪೂರ್ವ-ಅನುಮೋದಿತ ಆಫರ್‌‌ಗಳನ್ನು ನೋಡಬಹುದು.

ರೂ. 90,000 ಪರ್ಸನಲ್ ಲೋನಿಗೆ ನಾನು ಎಷ್ಟು ಇಎಂಐ ಪಾವತಿಸಬೇಕು?

ಅವಧಿ

13% ಬಡ್ಡಿ ದರದಲ್ಲಿ ಅಂದಾಜು ಇಎಂಐ

2 ವರ್ಷಗಳು

4,279

3 ವರ್ಷಗಳು

3,032

5 ವರ್ಷಗಳು

2,048

ರೂ. 90,000 ತ್ವರಿತ ಪರ್ಸನಲ್ ಲೋನ್ ಅರ್ಹತಾ ಮಾನದಂಡ

ನಮ್ಮಿಂದ ರೂ. 90,000 ತ್ವರಿತ ಪರ್ಸನಲ್ ಲೋನ್ ಪಡೆಯಲು ನೀವು ಕೆಲವು ಬೇಸಿಕ್ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಕೆಳಗಿನ ಮಾನದಂಡಗಳನ್ನು ಗಮನಿಸಿ. ಜೊತೆಗೆ, ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

  • Citizenship

    ಪೌರತ್ವ

    ನಿವಾಸಿ ಭಾರತೀಯ

  • Age group

    ವಯಸ್ಸಿನ ಗುಂಪು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    685 ಕ್ಕಿಂತ ಮೇಲ್ಪಟ್ಟು

  • Employment status

    ಉದ್ಯೋಗ ಸ್ಥಿತಿ

    ಸ್ವಯಂ ಉದ್ಯೋಗಿ ಅಥವಾ ಎಂಎನ್‌‌ಸಿ, ಪ್ರೈವೇಟ್ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಯ ಸಂಬಳ ಪಡೆಯುವ ಉದ್ಯೋಗಿ.

  • Monthly income

    ತಿಂಗಳ ಆದಾಯ

    ಅರ್ಜಿದಾರರ ಸ್ಥಳವನ್ನು ಅವಲಂಬಿಸಿರುತ್ತದೆ

ನಮ್ಮಿಂದ Rs. 90,000 ಪರ್ಸನಲ್ ಲೋನ್ ಪಡೆಯಲು ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಬೇಕಾಗುವ ಡಾಕ್ಯುಮೆಂಟ್‌ಗಳ ಬಗ್ಗೆ ಮೊದಲೇ ತಿಳಿದುಕೊಂಡಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 90,000 ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಮೇಲೆ ಸ್ಪರ್ಧಾತ್ಮಕ ಬಡ್ಡಿದರಗಳು ಮತ್ತು ಶುಲ್ಕಗಳನ್ನು ವಿಧಿಸುತ್ತದೆ. ಇದು ಮರುಪಾವತಿಯನ್ನು ಸುಲಭಗೊಳಿಸುತ್ತದೆ ಮತ್ತು ಸಾಲದ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಆನ್‌ಲೈನ್‌ನಲ್ಲಿ ರೂ. 90,000 ದ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ರೂ. 90,000 ದ ಲೋನ್‌ಗೆ ಅಪ್ಲೈ ಮಾಡಲು ಈ ಹಂತಗಳನ್ನು ಅನುಸರಿಸಿ:

ಹಂತ 1: ಪರ್ಸನಲ್ ಲೋನ್ ಅಪ್ಲಿಕೇಶನ್ ಪೇಜಿಗೆ ನ್ಯಾವಿಗೇಟ್ ಮಾಡಿ

ಹಂತ 2: ವೈಯಕ್ತಿಕ ವಿವರ ಹಾಗೂ ಆದಾಯದ ಮತ್ತು ಲೋನ್ ವಿವರಗಳೊಂದಿಗೆ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ

ಹಂತ 3: ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ನಮ್ಮ ಗ್ರಾಹಕ ಪ್ರತಿನಿಧಿಗೆ ಸಲ್ಲಿಸಿ

ಈ ಹಂತಗಳನ್ನು ಪೂರೈಸಿದ ಮೇಲೆ, ಮಂಜೂರಾದ ಲೋನ್ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಅಕೌಂಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ.

ಇನ್‌ಸ್ಟಂಟ್ ಪರ್ಸನಲ್ ಲೋನ್‌ಗೆ ಬೇಕಾಗುವ ಡಾಕ್ಯುಮೆಂಟ್‌ಗಳು ಯಾವುವು?

ಇನ್‌ಸ್ಟಂಟ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ಕೆವೈಸಿ ಡಾಕ್ಯುಮೆಂಟ್‌ಗಳು
  • ಉದ್ಯೋಗಿ ಐಡಿ
  • ಸಂಬಳದ ಸ್ಲಿಪ್
  • ಬ್ಯಾಂಕ್ ಸ್ಟೇಟ್ಮೆಂಟ್
ನನ್ನ ಬಜಾಜ್ ಫಿನ್‌ಸರ್ವ್‌ ಲೋನ್ ಅರ್ಹತೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದರ ಜೊತೆಗೆ, ನೀವು ನಮ್ಮ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಆನ್‌ಲೈನ್‌ನಲ್ಲಿ ಬಳಸಬಹುದು. ನಿಮಗೆ ಮಂಜೂರಾಗಬಹುದಾದ ಲೋನ್ ಮೊತ್ತವನ್ನು ನಿರ್ಧರಿಸಲು ಈ ಟೂಲ್ ಸಹಾಯ ಮಾಡುತ್ತದೆ.