ಫೀಚರ್‌ಗಳು ಮತ್ತು ಪ್ರಯೋಜನಗಳು

 • No collateral needed
  ಯಾವುದೇ ಅಡಮಾನದ ಅಗತ್ಯವಿಲ್ಲ

  ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗೆ ಯಾವುದೇ ಅಡಮಾನ ಅಥವಾ ಖಾತರಿದಾರರ ಅವಶ್ಯಕತೆ ಇಲ್ಲ.

 • Repayment flexibility
  ಮರುಪಾವತಿ ಫ್ಲೆಕ್ಸಿಬಿಲಿಟಿ

  ನಿಮ್ಮ ಲೋನ್ ಅವಧಿಯನ್ನು 60 ತಿಂಗಳವರೆಗೆ ವಿಸ್ತರಿಸಬಹುದು. ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಮೊದಲೇ ಲೆಕ್ಕ ಹಾಕಿ ಮತ್ತು ಸೂಕ್ತ ಅವಧಿಯನ್ನು ಹುಡುಕಿ.

 • Meet the immediate need for funds
  ಫಂಡ್‌ಗಳ ತಕ್ಷಣದ ಅಗತ್ಯತೆಯನ್ನು ಪೂರೈಸಿ

  ಅನುಮೋದನೆ ಪಡೆದ 24 ಗಂಟೆಗಳ ಒಳಗೆ* ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಪರ್ಸನಲ್ ಲೋನ್ ಮೊತ್ತವನ್ನು ಪಡೆಯಿರಿ.

 • Total transparency
  ಒಟ್ಟು ಪಾರದರ್ಶಕತೆ

  ಯಾವುದೇ ರಹಸ್ಯ ಶುಲ್ಕ ಅಥವಾ ಗುಪ್ತ ನಿಯಮವಿಲ್ಲದೆ, ಬಜಾಜ್ ಫಿನ್‌ಸರ್ವ್ ತನ್ನ ಪರ್ಸನಲ್ ಲೋನ್‌ಗಳಲ್ಲಿ 100% ಪಾರದರ್ಶಕತೆ ಹೊಂದಿದೆ.

 • Minimal documentation
  ಕಡಿಮೆ ಡಾಕ್ಯುಮೆಂಟೇಶನ್

  ಕೆಲವು ವೈಯಕ್ತಿಕ ಮತ್ತು ಆದಾಯ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸುವ ಮೂಲಕ ಸಂಬಳದ ಮೇಲೆ ರೂ. 30,000 ವರೆಗಿನ ಲೋನ್ ಪಡೆಯಿರಿ.

 • Flexi loan facility
  ಫ್ಲೆಕ್ಸಿ ಲೋನ್‌ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್ ಸೌಲಭ್ಯವು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡುತ್ತದೆ*. ಅಗತ್ಯವಿದ್ದಾಗ ಮಂಜೂರಾದ ಮೊತ್ತದಿಂದ ವಿತ್‌ಡ್ರಾ ಮಾಡಿ.

 • Online account management
  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಮ್ಮ ಆನ್‌‌ಲೈನ್ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯದೊಂದಿಗೆ ನಿಮ್ಮ ಲೋನ್ ಅಕೌಂಟ್ ಅನ್ನು 24X7 ನಿರ್ವಹಿಸಬಹುದು.

 • Pre-approved offers
  ಮುಂಚಿತ ಅನುಮೋದಿತ ಆಫರ್‌ಗಳು

  ನಮ್ಮ ಸದ್ಯದ ಗ್ರಾಹಕರು ತಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆ ಒದಗಿಸುವ ಮೂಲಕ ತೊಂದರೆ ರಹಿತ ಲೋನ್‌ಗೆ ತಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಬಹುದು.

ಸಂಬಳದಾರ ವ್ಯಕ್ತಿಗಳು ಈಗ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಮೂಲಕ ತಮ್ಮ ಎಲ್ಲಾ ಹಣಕಾಸು ಅವಶ್ಯಕತೆಗಳನ್ನು ಪೂರೈಸಬಹುದು. ರೂ. 30,000 ವರೆಗೆ ಗಳಿಸುವ ವ್ಯಕ್ತಿಗಳು ಈಗ ಆಕರ್ಷಕ ಬಡ್ಡಿದರಗಳೊಂದಿಗೆ ಅನುಕೂಲಕರ ಮರುಪಾವತಿ ಅವಧಿಗಳಲ್ಲಿ ಲೋನ್ ಪಡೆಯಬಹುದು.

ಜೊತೆಗೆ, ಅಡಮಾನದ ಅಗತ್ಯವಿಲ್ಲದೆ, ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಮತ್ತು ಕೆಲವು ಸರಳ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಸುಲಭವಾಗಿ ಲೋನ್ ಪಡೆಯಬಹುದು.

ಇನ್ನಷ್ಟು ತಿಳಿಯಲು ನಮ್ಮನ್ನು ಸಂಪರ್ಕಿಸಿ, ಅಥವಾ ನಿಮ್ಮ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಸರಳ ಮತ್ತು ಪೂರೈಸಲು ಸುಲಭವಾದ ಅರ್ಹತಾ ಮಾನದಂಡವನ್ನು ಹೊಂದಿದೆ. ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮಗೆ ಕೊಡಬಹುದಾದ ಲೋನ್ ಮೊತ್ತವನ್ನು ತಿಳಿದುಕೊಳ್ಳಿ.

 • Citizenship
  ಪೌರತ್ವ

  ನಿವಾಸಿ ಭಾರತೀಯರು

 • Age bracket
  ವಯಸ್ಸಿನ ಮಿತಿ

  21 ವರ್ಷಗಳಿಂದ 67 ವರ್ಷಗಳು*

 • Credit score
  ಕ್ರೆಡಿಟ್ ಸ್ಕೋರ್ ನಿಮ್ಮ CIBIL ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಗಿಂತ ಹೆಚ್ಚಿನ

 • Employment status
  ಉದ್ಯೋಗ ಸ್ಥಿತಿ

  ಎಂಎನ್‌ಸಿ, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ವೇತನ ಪಡೆಯುವ ಉದ್ಯೋಗಿಗಳು

ಬಜಾಜ್ ಫಿನ್‌ಸರ್ವ್‌ನ ಪರ್ಸನಲ್ ಲೋನ್ ಪಡೆಯಲು ಬೇಕಾದ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಡಾಕ್ಯುಮೆಂಟ್‌ಗಳ ಪಟ್ಟಿ ತಯಾರಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಕೈಗೆಟಕುವ ಬಡ್ಡಿದರಗಳು ಮತ್ತು ಶುಲ್ಕಗಳನ್ನು ಹೊಂದಿರುವ ಈ ಪರ್ಸನಲ್ ಲೋನ್, ಎಲ್ಲಾ ಸಂಬಳದಾರ ವ್ಯಕ್ತಿಗಳಿಗೆ ಅನುಕೂಲಕರವಾಗಿದೆ, ಇದು ರೂ. 30,000 ವರೆಗೆ ಸಂಬಳ ಹೊಂದಿರುವವರಿಗೂ ಅನುಕೂಲಕರವಾಗಿದೆ.