ಸುರಕ್ಷಿತವಲ್ಲದ ಲೋನ್‌ಗಳ ಫೀಚರ್‌ಗಳು
-
ತ್ವರಿತ ಅನುಮೋದನೆ, 24 ಗಂಟೆಗಳಲ್ಲಿ ವಿತರಣೆ*
ತ್ವರಿತ ಅನುಮೋದನೆ ಪ್ರಕ್ರಿಯೆಯೊಂದಿಗೆ, ಅನುಮೋದನೆಯ ನಂತರ ಕೇವಲ ಒಂದು ದಿನ* ದಲ್ಲಿ ನಿಮ್ಮ ಪರ್ಸನಲ್ ಲೋನ್ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ.
-
ಹೊಂದಿಕೊಳ್ಳುವ ಮರುಪಾವತಿ ಯೋಜನೆಗಳು
96 ತಿಂಗಳವರೆಗಿನ ಅವಧಿಯಲ್ಲಿ ನಿಮ್ಮ ಪರ್ಸನಲ್ ಲೋನನ್ನು ಮರುಪಾವತಿ ಮಾಡುವ ಆಯ್ಕೆಯನ್ನು ಪಡೆಯಿರಿ.
-
ದೊಡ್ಡ ಲೋನ್ ಮೊತ್ತಗಳು
ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್ ಪಡೆಯಿರಿ ಮತ್ತು ನಿಮ್ಮ ಖರ್ಚುಗಳನ್ನು ಸುಲಭವಾಗಿ ನಿರ್ವಹಿಸಿ.
-
Lower EMIs with Flexi
You have the option to pay interest-only EMIs for the initial part of the tenure, giving you the chance to reduce your instalments. Use a personal loan EMI calculator to estimate your EMIs beforehand.
-
ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ
ನಮ್ಮ ಗ್ರಾಹಕ ಪೋರ್ಟಲ್ – ಬಜಾಜ್ ಫಿನ್‌ಸರ್ವ್ ನನ್ನ ಅಕೌಂಟ್ ನಲ್ಲಿ ನಿಮ್ಮ ಎಲ್ಲಾ ಲೋನ್ ವಿವರಗಳೊಂದಿಗೆ ನಿಮ್ಮನ್ನು ನೀವು ಅಪ್ಡೇಟ್ ಆಗಿರಿಸಿ
-
ಮುಂಚಿತ ಅನುಮೋದಿತ ಆಫರ್‌ಗಳು
ಅನ್‌ಸೆಕ್ಯೂರ್ಡ್ ಲೋನ್ ಎಂದರೆ ಯಾವುದೇ ಸೆಕ್ಯೂರಿಟಿ ಅಥವಾ ಮೇಲಾಧಾರ ಬೇಕಿರದ ಲೋನ್. ಭಧ್ರತೆ ರಹಿತ ಲೋನ್‌ಗಳನ್ನು ಒದಗಿಸುವ ಸಾಲದಾತರು ಅರ್ಜಿದಾರರ ಕ್ರೆಡಿಟ್ ಸ್ಕೋರ್ ಮತ್ತು ಇತರ ಅರ್ಹತಾ ಮಾನದಂಡಗಳನ್ನು ಅವಲಂಬಿಸಿರುತ್ತಾರೆ ಮತ್ತು ಅವರ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುತ್ತಾರೆ.
ನೀವು ಬಜಾಜ್ ಫಿನ್‌ಸರ್ವ್‌ನಿಂದ ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್ ಪಡೆದು, ನಿಮ್ಮ ಸಣ್ಣ ಮತ್ತು ದೊಡ್ಡ ವೆಚ್ಚಗಳನ್ನು ನಿರ್ವಹಿಸಲು ಆ ಹಣವನ್ನು ಬಳಸಬಹುದು. ರೂ. 40 ಲಕ್ಷದವರೆಗೆ ಲೋನ್ ಪಡೆಯಿರಿ ಮತ್ತು 96 ತಿಂಗಳವರೆಗಿನ ಅನುಕೂಲಕರ ಅವಧಿಗಳಲ್ಲಿ ಲೋನ್ ಅಮೌಂಟ್ ಮರುಪಾವತಿಸಿ. ಜೊತೆಗೆ, ಫ್ಲೆಕ್ಸಿ ಸೌಲಭ್ಯದೊಂದಿಗೆ, ಮರುಪಾವತಿ ಅವಧಿಯ ಆರಂಭಿಕ ಭಾಗಕ್ಕೆ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಬಹುದು ಮತ್ತು ನಿಮ್ಮ ಕಂತುಗಳನ್ನು ಚೆನ್ನಾಗಿ ನಿರ್ವಹಿಸಬಹುದು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಅಸುರಕ್ಷಿತ ಲೋನಿಗೆ ಅಪ್ಲೈ ಮಾಡುವುದು ಹೇಗೆ
ಅಸುರಕ್ಷಿತ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ತುಂಬಾ ಸರಳವಾಗಿದೆ. ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಆರಂಭಿಸಿ; ನೀವು ಈಗ ನಿಮ್ಮ ಅಪ್ಲಿಕೇಶನನ್ನು ಆರಂಭಿಸಬಹುದು ಮತ್ತು ನಂತರದ ಸಂದರ್ಭದಲ್ಲಿ ಅದನ್ನು ಪುನರಾರಂಭಿಸಬಹುದು.
- 1 ನಮ್ಮ ಸರಳ ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
- 2 ನಿಮ್ಮ 10-ಅಂಕಿಗಳ ಮೊಬೈಲ್ ನಂಬರ್ ಮತ್ತು ನಿಮಗೆ ಕಳುಹಿಸಲಾದ ಒಟಿಪಿ ನಮೂದಿಸಿ
- 3 ನಿಮ್ಮ ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ
- 4 ನಿಮಗೆ ಸಿಗಬಹುದಾದ ಲೋನ್ ಮೊತ್ತ ಪರಿಶೀಲಿಸಿ ಮತ್ತು ನೀವು ಪಡೆಯಲು ಬಯಸುವ ಮೊತ್ತವನ್ನು ಆಯ್ಕೆಮಾಡಿ
ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ, ಮುಂದಿನ ಹಂತಗಳನ್ನು ವಿವರಿಸುತ್ತಾರೆ.
ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರು ಪರ್ಸನಲ್ ಲೋನಿಗೆ ಅಪ್ಲೈ ಮಾಡದೆ ಸುರಕ್ಷಿತವಲ್ಲದ ಲೋನ್‌ಗಳನ್ನು ಪಡೆಯಬಹುದು. ನೀವು ಈ ಮೊದಲು ಬಜಾಜ್ ಫಿನ್‌ಸರ್ವ್‌ನಿಂದ ಉತ್ಪನ್ನವನ್ನು ಪಡೆದುಕೊಂಡಿದ್ದರೆ, ನೀವು ನಿಮ್ಮ ಮುಂಚಿತ-ಅನುಮೋದಿತ ಆಫರ್ ಅನ್ನು ಪರಿಶೀಲಿಸಬಹುದು ಮತ್ತು ನಿಮಗೆ ಅಗತ್ಯವಿರುವ ಹಣವನ್ನು ಪಡೆಯಬಹುದು.
Loan applicants new to Bajaj Finserv can apply for an online personal loan by filling up a simple application form. If you are looking to avail of an unsecured loan, please click on ‘Apply Online’ to begin.
ಆಗಾಗ ಕೇಳುವ ಪ್ರಶ್ನೆಗಳು
ಅನ್‌ಸೆಕ್ಯೂರ್ಡ್ ಲೋನ್ ನಿಮ್ಮ ವಿವಿಧ ಅಗತ್ಯಗಳನ್ನು ಪೂರೈಸಬಲ್ಲದು. ಲೋನ್ ಮೊತ್ತವನ್ನು ಯಾವ ಖರ್ಚಿಗಾದರೂ ಬಳಸಬಹುದು. ಮನೆ ನವೀಕರಣದಿಂದ ಹಿಡಿದು ಸಾಲವನ್ನು ಒಟ್ಟುಗೂಡಿಸುವುದು, ವೈದ್ಯಕೀಯ ತುರ್ತುಸ್ಥಿತಿಯನ್ನು ನಿರ್ವಹಿಸುವುದು, ಮದುವೆ ಖರ್ಚು, ಹೀಗೆ ಲೋನ್ ಮೊತ್ತವನ್ನು ಯಾವುದೇ ಯೋಜಿತ ಅಥವಾ ಯೋಜಿಸದ ವೆಚ್ಚಕ್ಕಾಗಿ ಬಳಸಬಹುದು.
ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಮತ್ತು ನಿಮ್ಮ ಎಲ್ಲಾ ಡಾಕ್ಯುಮೆಂಟ್‌ಗಳು ಸರಿಯಾಗಿದ್ದರೆ, 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಅಸುರಕ್ಷಿತ ಲೋನ್ ಕ್ರೆಡಿಟ್ ಆಗುವುದನ್ನು ನೀವು ನಿರೀಕ್ಷಿಸಬಹುದು*.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಹೌದು, ಮಾರ್ಜಿನಲ್ ಶುಲ್ಕವನ್ನು ಪಾವತಿಸುವ ಮೂಲಕ ನಿಮ್ಮ ಪರ್ಸನಲ್ ಲೋನನ್ನು ನೀವು ಮುಂಗಡ ಪಾವತಿ ಮಾಡಬಹುದು. ನೀವು ಇದರ ಬಗ್ಗೆ ಇಲ್ಲಿ ಓದಬಹುದು.
ಇಲ್ಲ, ನಿಮ್ಮ ಮುಂಚಿತ-ಅನುಮೋದಿತ ಆಫರ್ ಅಥವಾ ಲೋನ್ ಅರ್ಹತೆಯನ್ನು ಪರಿಶೀಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.
ನಿಮ್ಮ ಪರ್ಸನಲ್ ಲೋನ್ ಅನುಮೋದನೆಗೆ ಬಂದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್ ಉಚಿತ ಸಿಬಿಲ್ ಸ್ಕೋರ್ ಪರಿಶೀಲನೆಯನ್ನು ಒದಗಿಸುತ್ತದೆ. ಆರಂಭಿಸಲು ಇಲ್ಲಿ ಕ್ಲಿಕ್ ಮಾಡಿ.