ಫೀಚರ್‌ಗಳು ಮತ್ತು ಪ್ರಯೋಜನಗಳು

 • No hidden costs

  ಯಾವುದೇ ಗುಪ್ತ ವೆಚ್ಚಗಳಿಲ್ಲ

  100% ಪಾರದರ್ಶಕ ಲೋನ್ ನಿಯಮಗಳು, ಕೈಗೆಟಕುವ ಪರ್ಸನಲ್ ಲೋನ್‌ ಬಡ್ಡಿದರಗಳು ಮತ್ತು ಅತಿಕಡಿಮೆ ಹೆಚ್ಚುವರಿ ಶುಲ್ಕಗಳನ್ನು ಬಜಾಜ್ ಫಿನ್‌ಸರ್ವ್ ಖಚಿತಪಡಿಸುತ್ತದೆ.

 • Easy repayments

  ಸುಲಭದ ಮರುಪಾವತಿಗಳು

  84 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಇಎಂಐಗಳನ್ನು ಮೊದಲೇ ಲೆಕ್ಕಹಾಕಲು ಆನ್ಲೈನ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • No collateral required

  ಅಡಮಾನದ ಅವಶ್ಯಕತೆಯಿಲ್ಲ

  ಯಾವುದೇ ಆಸ್ತಿಯನ್ನು ಅಡಮಾನವಾಗಿ ಇಡುವ ಅಗತ್ಯವಿಲ್ಲ, ಹಾಗಾಗಿ ನಿಮ್ಮ ಸ್ವತ್ತುಗಳಿಗೆ ಯಾವುದೇ ಅಪಾಯವಿಲ್ಲ.

 • Flexi loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಪರ್ಸನಲ್ ಲೋನ್‌ ಮೂಲಕ ಇಎಂಐಗಳಲ್ಲಿ ಉಳಿತಾಯ ಮಾಡಿ. ಮಂಜೂರಾದ ಮೊತ್ತದಲ್ಲಿ ನೀವು ಬಳಸಿಕೊಳ್ಳುವ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಿ.

 • Quick approval

  ತ್ವರಿತ ಅನುಮೋದನೆ

  ಹೆಸರೇ ಸೂಚಿಸುವಂತೆ, ತ್ವರಿತ ಆನ್ಲೈನ್ ಲೋನ್‌ಗಳನ್ನು ತಕ್ಷಣವೇ ಮಂಜೂರು ಮಾಡಲಾಗುತ್ತದೆ ಮತ್ತು 24 ಗಂಟೆಗಳ ಒಳಗೆ ಸಾಲಗಾರರ ಅಕೌಂಟ್‌ಗೆ ವಿತರಿಸಲಾಗುತ್ತದೆ*.

 • 24*7 Online Assistance

  24*7 ಆನ್ಲೈನ್ ಸಹಾಯ

  ಬಜಾಜ್ ಫಿನ್‌ಸರ್ವ್‌ ನನ್ನ ಅಕೌಂಟ್ ಮೂಲಕ ನಿಮ್ಮ ಬಾಕಿ ಉಳಿದ ಲೋನ್, ಮಾಸಿಕ ಇಎಂಐ, ಪ್ರಮಾಣಪತ್ರ ಡೌನ್ಲೋಡ್ ಮಾಡಿ ಟ್ರ್ಯಾಕ್ ಮಾಡಿ ಮತ್ತು ಇನ್ನೂ ಹೆಚ್ಚಿನ ಉಪಯೋಗ ಪಡೆಯಿರಿ

ಆನ್‌ಲೈನ್ ಲೋನ್‌ಗಳು ಹಣಕಾಸಿನ ಅಗತ್ಯಗಳನ್ನು ಸುಲಭವಾಗಿ ನಿಭಾಯಿಸುವ ಅತ್ಯುತ್ತಮ ಮಾರ್ಗಗಳಾಗಿವೆ. ಈ ಲೋನ್‌ಗಳು ನಿಮಗೆ ಅಗತ್ಯ ಇರುವಾಗಲೆಲ್ಲ ಫಂಡ್‌ಗಳಿಗೆ ಆ್ಯಕ್ಸೆಸ್ ಒದಗಿಸುತ್ತವೆ. ನಿಮ್ಮ ವೈಯಕ್ತಿಕ ಬಳಕೆಗಾಗಲೀ ಅಥವಾ ಯಾವುದೇ ವ್ಯಾಪಾರದ ಅವಶ್ಯಕತೆಗಳನ್ನು ಪೂರೈಸುವುದಕ್ಕೇ ಆಗಿರಲಿ, ಆನ್‌ಲೈನ್ ಲೋನ್‌‌ ಮೂಲಕ ತಕ್ಷಣವೇ ಲೋನ್‌ಗೆ ಆ್ಯಕ್ಸೆಸ್ ಪಡೆಯಿರಿ ಹಾಗೂ ಖರ್ಚುಗಳನ್ನು ಯಾವುದೇ ಶ್ರಮವಿಲ್ಲದೆ ನಿರ್ವಹಿಸಿ.

ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಹೆಚ್ಚಿನ ಮೌಲ್ಯದ ಮೊತ್ತವನ್ನು ಪಡೆಯಿರಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಸುಲಭ ಅರ್ಹತಾ ಮಾನದಂಡಗಳ ಮೇಲೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಅಪ್ಲೈ ಮಾಡುವ ಮೊದಲು ಈ ಎಲ್ಲಾ ಮಾನದಂಡಗಳನ್ನು ಪರಿಶೀಲಿಸಿ:

 • Nationality

  ರಾಷ್ಟ್ರೀಯತೆ

  ಭಾರತೀಯ

 • Age bracket

  ವಯಸ್ಸಿನ ಮಿತಿ

  21 ವರ್ಷಗಳಿಂದ 80 ವರ್ಷಗಳು*

 • Employment

  ಉದ್ಯೋಗ

  ಪ್ರತಿಷ್ಠಿತ ಪ್ರೈವೇಟ್ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಅಥವಾ ಎಂಎನ್‌ಸಿಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು

 • CIBIL score

  ಸಿಬಿಲ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಅಥವಾ ಅದಕ್ಕಿಂತ ಹೆಚ್ಚು

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಜಿದಾರರಿಗೆ ಬಜಾಜ್ ಫಿನ್‌ಸರ್ವ್ ಆನ್‌ಲೈನ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ನಿಮ್ಮ ಗುರುತಿನ ಮತ್ತು ಆದಾಯದ ಪುರಾವೆಯನ್ನು ಸಲ್ಲಿಸುವ ಮೂಲಕ ನಿಮಗೆ ಅಗತ್ಯವಿರುವ ಫಂಡ್‌ಗಳ ಮೇಲೆ ತ್ವರಿತ ಅನುಮೋದನೆ ಪಡೆಯಿರಿ.

ನೀವು ಎಷ್ಟು ಲೋನ್ ಪಡೆಯಬಹುದು ಎಂಬುದರ ಬಗ್ಗೆ ಹೆಚ್ಚು ನಿಖರವಾದ ಅಂದಾಜು ಪಡೆಯಲು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಕೂಡ ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಮರುಪಾವತಿಯನ್ನು ನಿರ್ವಹಿಸುವುದಕ್ಕೆ ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್ ಕಡಿಮೆ ಬಡ್ಡಿದರಗಳಲ್ಲಿ ತ್ವರಿತ ಪರ್ಸನಲ್ ಲೋನ್‌ ಕೊಡುತ್ತದೆ. ಸಾಲದ ಒಟ್ಟು ವೆಚ್ಚವನ್ನು ಅಂದಾಜು ಮಾಡಲು ನಿಮ್ಮ ಪರ್ಸನಲ್ ಲೋನ್ ಮೇಲೆ ಅನ್ವಯವಾಗುವ ಎಲ್ಲಾ ಫೀಸ್ ಮತ್ತು ಶುಲ್ಕಗಳನ್ನು ನೋಡಲು ಮರೆಯಬೇಡಿ.