ನಮ್ಮ ತ್ವರಿತ ಪರ್ಸನಲ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ - ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಸು ಮತ್ತು ಶುಲ್ಕಗಳು ಇತ್ಯಾದಿ.
-
ಪೂರ್ವ-ನಿಯೋಜಿತ ಮಿತಿಗಳು
ನೀವು ಎಷ್ಟು ಲೋನ್ ಪಡೆಯುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ.
-
ನಿಮಗೆ ಬೇಕಾಗಿರುವುದು ಮಾನ್ಯ ಮೊಬೈಲ್ ನಂಬರ್
ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸುವ ಮೂಲಕ ನೀವು ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಬಹುದು.
-
ತಕ್ಷಣದ ಪ್ರಕ್ರಿಯೆ
ನಮ್ಮ ಇನ್ಸ್ಟಾ ಲೋನ್‌ಗಳು ಯಾವುದೇ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ* ಗ್ರೀನ್ ಚಾನೆಲ್‌ನಂತೆ ಕೆಲಸ ಮಾಡುತ್ತವೆ ಮತ್ತು ಕೇವಲ 30 ನಿಮಿಷಗಳಲ್ಲಿ ನಿಮ್ಮ ಅಕೌಂಟಿನಲ್ಲಿ ಹಣ ಇರುತ್ತದೆ*.
-
ಫ್ಲೆಕ್ಸಿಬಲ್ ಲೋನ್ ಕಾಲಾವಧಿಗಳು
6 ರಿಂದ 60 ತಿಂಗಳವರೆಗಿನ ಆಯ್ಕೆಗಳೊಂದಿಗೆ ನಿಮ್ಮ ಲೋನ್ ಮರುಪಾವತಿಯನ್ನು ನಿರ್ವಹಿಸಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ನೀವು ಈ ಪುಟದಲ್ಲಿ ಮತ್ತು ನಮ್ಮ ಲೋನ್ ಡಾಕ್ಯುಮೆಂಟ್‌ಗಳಲ್ಲಿ ನಮ್ಮ ಫೀಸ್ ಮತ್ತು ಶುಲ್ಕಗಳನ್ನು ಓದಬಹುದು. ಯಾವುದೇ ಗುಪ್ತ ಶುಲ್ಕಗಳಿಲ್ಲ.
*ಆಯ್ದ ಗ್ರಾಹಕರಿಗೆ ಅನ್ವಯವಾಗುತ್ತದೆ.
-
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಯೋಜಿತ ಅಥವಾ ಯೋಜಿತವಲ್ಲದ ವೆಚ್ಚಗಳನ್ನು ನಿರ್ವಹಿಸುವುದು ನಿಮ್ಮ ಹಣಕಾಸಿನ ಮೇಲೆ ಗಮನಾರ್ಹ ಟೋಲ್ ತೆಗೆದುಕೊಳ್ಳಬಹುದು. ಆದಾಗ್ಯೂ, ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನಿನೊಂದಿಗೆ, ನೀವು ನಿಮ್ಮ ದೀರ್ಘಕಾಲದ ನಿರೀಕ್ಷಿತ ಅಗತ್ಯಗಳು ಅಥವಾ ತುರ್ತುಸ್ಥಿತಿಯನ್ನು ಅನುಕೂಲಕರವಾಗಿ ಪೂರೈಸಬಹುದು. ನೀವು 30 ನಿಮಿಷಗಳ* ಒಳಗೆ ಹಣವನ್ನು ಅಕ್ಸೆಸ್ ಮಾಡಬಹುದು ಮತ್ತು ಶೂನ್ಯ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು, 100% ಪಾರದರ್ಶಕತೆ ಮುಂತಾದ ಇತರ ಪ್ರಯೋಜನಗಳನ್ನು ಪಡೆಯಬಹುದು. ಇದಲ್ಲದೆ, ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಪಡೆಯಲು ನೀವು ನಿಮ್ಮ ಮೌಲ್ಯಯುತ ಸ್ವತ್ತುಗಳನ್ನು ಭದ್ರತೆ ಅಥವಾ ಅಡಮಾನವಾಗಿ ಇಡಬೇಕಾಗಿಲ್ಲ.
ಆಗಾಗ ಕೇಳುವ ಪ್ರಶ್ನೆಗಳು
ನಿಮ್ಮ ಸಾಲದ ಅರ್ಹತೆಯ ಆಧಾರದ ಮೇಲೆ ನೀವು ರೂ. 10 ಲಕ್ಷದವರೆಗೆ ಲೋನ್ ಪಡೆಯಬಹುದು. ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವುದರಿಂದ ಹಿಡಿದು ನಿಮ್ಮ ಸಾಲವನ್ನು ಒಟ್ಟುಗೂಡಿಸುವವರೆಗೆ, ಇನ್ಸ್ಟಾ ಪರ್ಸನಲ್ ಲೋನ್ ಹಲವಾರು ವೆಚ್ಚಗಳನ್ನು ನಿರ್ವಹಿಸಲು ಬಹುಮುಖ ಪರಿಹಾರವಾಗಿದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.
ಬಜಾಜ್ ಫಿನ್‌ಸರ್ವ್ ಭಾಗಶಃ-ಮುಂಪಾವತಿ ಸೌಲಭ್ಯದೊಂದಿಗೆ ತನ್ನ ಎಲ್ಲಾ ಲೋನ್‌ಗಳನ್ನು ಒದಗಿಸುತ್ತದೆ. ನಿಮ್ಮ ಮೊದಲ ಇಎಂಐ ಪಾವತಿಯಾದ ನಂತರ, ನೀವು ವರ್ಷಕ್ಕೆ ಆರು ಬಾರಿ ಭಾಗಶಃ ಮುಂಪಾವತಿ ಮಾಡಬಹುದು.
ಬಜಾಜ್ ಫಿನ್‌ಸರ್ವ್ 13% ರಿಂದ 35% ವರೆಗೆ ಆರಂಭವಾಗುವ ಆಕರ್ಷಕ ದರಗಳಲ್ಲಿ ಇನ್ಸ್ಟಾ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ .
ಸಾಮಾನ್ಯ ಪರ್ಸನಲ್ ಲೋನನ್ನು 24 ಗಂಟೆಗಳಲ್ಲಿ* ಪಡೆಯಬಹುದಾದರೆ, ಆಯ್ದ ಗ್ರಾಹಕರು ಕೇವಲ 30 ನಿಮಿಷಗಳಲ್ಲಿ ತಮ್ಮ ಇನ್ಸ್ಟಾ ಪರ್ಸನಲ್ ಲೋನನ್ನು ಪಡೆಯಬಹುದು*.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ