ಬ್ಯಾಂಕ್ಗಳು ಮತ್ತು NBFC (ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು) ಒದಗಿಸುವ ಹೂಡಿಕೆ ಸಾಧನವಾಗಿ, ಫಿಕ್ಸೆಡ್ ಡೆಪಾಸಿಟ್ ನಿಮ್ಮ ಉಳಿತಾಯವನ್ನು ಹೆಚ್ಚಿನ ಸುರಕ್ಷತೆಯೊಂದಿಗೆ ಬೆಳೆಸಲು ಉತ್ತಮ ಮಾರ್ಗವಾಗಿದೆ. ಇದು ನಿಮ್ಮ ಹಣಕಾಸುದಾರರೊಂದಿಗೆ ಒಟ್ಟು ಮೊತ್ತವನ್ನು ಡೆಪಾಸಿಟ್ ಮಾಡಲು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಲಾವಧಿಯನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುವ ಅತ್ಯಂತ ಆದ್ಯತೆಯ ಮಾರ್ಗವಾಗಿದೆ. ಪೂರ್ವ-ನಿರ್ಧರಿತ ಅವಧಿ ಮುಗಿದ ನಂತರ, ನೀವು ನಿಮ್ಮ ಡೆಪಾಸಿಟ್ನಲ್ಲಿ ಲಾಕ್ ಮಾಡಿದ ಬಡ್ಡಿ ದರದ ಪ್ರಕಾರ, ಆಯ್ಕೆ ಮಾಡಿದ ಅವಧಿಯುದ್ದಕ್ಕೂ ನಿಮ್ಮ ಡೆಪಾಸಿಟ್ ಬಡ್ಡಿಯನ್ನು ಗಳಿಸಲು ಆರಂಭಿಸುತ್ತದೆ.
ನಿಮ್ಮ ಹೂಡಿಕೆಯ ಮೊತ್ತವನ್ನು ನಿರ್ದಿಷ್ಟ ಬಡ್ಡಿದರದಲ್ಲಿ ಲಾಕ್ ಮಾಡಿದ ನಂತರ, ಬಡ್ಡಿದರಗಳು ಅಥವಾ ಮಾರುಕಟ್ಟೆಯ ಏರಿಳಿತಗಳಲ್ಲಿ ಇನ್ನಷ್ಟು ಬದಲಾವಣೆಗಳು ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ, ನೀವು ನಿಮ್ಮ ಡೆಪಾಸಿಟ್ ಮೇಲೆ ಖಚಿತ ಆದಾಯವನ್ನು ಪಡೆಯಬಹುದು, ಮತ್ತು ನೀವು ನಿಮ್ಮ ಬಡ್ಡಿಯನ್ನು ಆವರ್ತಕ ಆಧಾರದ ಮೇಲೆ ಅಥವಾ ಮೆಚ್ಯೂರಿಟಿಯಲ್ಲಿ ಪಡೆಯಲು ಆಯ್ಕೆ ಮಾಡಬಹುದು. ಸಾಮಾನ್ಯವಾಗಿ, FD ಗಾಗಿ ವ್ಯಾಖ್ಯಾನಿತ ಮಾನದಂಡವೆಂದರೆ ಹಣವನ್ನು ಮೆಚ್ಯೂರಿಟಿಗೆ ಮೊದಲು ವಿತ್ಡ್ರಾ ಮಾಡಲಾಗುವುದಿಲ್ಲ, ಆದರೆ ದಂಡವನ್ನು ಪಾವತಿಸಿದ ನಂತರ ನೀವು ಅವುಗಳನ್ನು ವಿತ್ಡ್ರಾ ಮಾಡಬಹುದು.
The interest earned from Fixed Deposit is taxable. The tax deducted at source on FD can range from 0% to 30%, depending on income tax bracket of the investor. Financiers deduct 7.5% TDS if interest earned is more than Rs. 10,000 in a year, only if your PAN details are available with them. However, in case your PAN details are not provided to your financial institution, 20% TDS will be deducted.
ನಿಮ್ಮ ಒಟ್ಟು ಆದಾಯವು 10% ರ ಕನಿಷ್ಠ ತೆರಿಗೆ ಶ್ರೇಣಿಗಿಂತ ಕಡಿಮೆ ಇದ್ದರೆ, ನೀವು ಕಡಿತಗೊಳಿಸಿದ TDS ನ ರಿಫಂಡ್ ಅನ್ನು ಕ್ಲೈಮ್ ಮಾಡಬಹುದು. ನೀವು ನಿಮ್ಮ ಹಣಕಾಸು ಸಂಸ್ಥೆಗೆ ಫಾರ್ಮ್ 15G ಸಲ್ಲಿಸುವ ಮೂಲಕ ಮತ್ತು ನೀವು ಹಿರಿಯ ನಾಗರಿಕರಾಗಿದ್ದರೆ ಫಾರ್ಮ್ 15H ಸಲ್ಲಿಸುವ ಮೂಲಕ ಕಡಿತವನ್ನು ತಪ್ಪಿಸಬಹುದು. ನೀವು ಹೆಚ್ಚಿನ ತೆರಿಗೆ ಮಿತಿಯಲ್ಲಿ ಬರುತ್ತಿದ್ದರೆ (20% ಅಥವಾ 30%), ನಿಮ್ಮ NBFC ಅಥವಾ ಬ್ಯಾಂಕಿನಿಂದ ಕಡಿತಗೊಳಿಸಲಾದ TDS ಗಿಂತ ಹೆಚ್ಚುವರಿ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಅನ್ನು ನೀವು ಆಯ್ಕೆ ಮಾಡಬಹುದು, ಇದು ನೀವು ಹೆಚ್ಚಿನ ಬಡ್ಡಿದರದೊಂದಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಫ್ಲೆಕ್ಸಿಬಲ್ ಕಾಲಾವಧಿ, ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಗಳ ಪ್ರಯೋಜನಗಳನ್ನು ಕೂಡ ನೀವು ಪಡೆಯಬಹುದು ಮತ್ತು ಕೇವಲ ರೂ. 25,000 ಹೂಡಿಕೆಯನ್ನು ಮಾಡಬಹುದು.
ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ನೊಂದಿಗೆ ನೀವು ಹೆಚ್ಚಿನ ಸುರಕ್ಷತೆ ಪಡೆಯುತ್ತೀರಿ, ಯಾಕೆಂದರೆ CRISIL ನಿಂದ FAAA ರೇಟಿಂಗ್ ಮತ್ತು ICRA ನಿಂದ MAAA ರೇಟಿಂಗ್ ಪಡೆದಿದೆ. ಇದು ನಿಮಗೆ ಖಚಿತಪಡಿಸಿದ ಆದಾಯಗಳನ್ನು ಗಳಿಸಲು ಸಹಾಯ ಮಾಡುತ್ತದೆ, ಇದನ್ನು ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಿ ಆವರ್ತಕ ಬಡ್ಡಿ ದರವನ್ನಾಗಿ ಕೂಡ ಬದಲಾಯಿಸಬಹುದು.
ಬಜಾಜ್ ಫೈನಾನ್ಸ್ ಭಾರತದಲ್ಲಿ ಅತಿಹೆಚ್ಚಿನ fd ದರಗಳನ್ನು ಆಫರ್ ಮಾಡುತ್ತದೆ. ಅವುಗಳನ್ನು ಇಲ್ಲಿ ಪರಿಶೀಲಿಸಿ:
ರೂ. 5 ಕೋಟಿಯವರೆಗಿನ ಡೆಪಾಸಿಟ್ಗಳಿಗೆ ವಾರ್ಷಿಕ ಬಡ್ಡಿ ದರ ಮಾನ್ಯ (01 ಫೆಬ್ರವರಿ 2021 ರಿಂದ ಅನ್ವಯ) |
||||||
---|---|---|---|---|---|---|
ತಿಂಗಳುಗಳಲ್ಲಿ ಕಾಲಾವಧಿ | ಕನಿಷ್ಠ ಡೆಪಾಸಿಟ್ (ರೂ. ಗಳಲ್ಲಿ) | ಒಟ್ಟುಗೂಡಿಸಿದ | ಒಟ್ಟುಗೂಡಿಸದ | |||
ಮಾಸಿಕ | ತ್ರೈಮಾಸಿಕ | ಅರ್ಧ ವಾರ್ಷಿಕ | ವಾರ್ಷಿಕ | |||
12 – 23 | 25,000 | 6.15% | 5.98% | 6.01% | 6.06% | 6.15% |
24 – 35 | 6.60% | 6.41% | 6.44% | 6.49% | 6.60% | |
36 - 60 | 7.00% | 6.79% | 6.82% | 6.88% | 7.00% |
+ 0.25% ಹಿರಿಯ ನಾಗರಿಕರಿಗೆ
+ ಆನ್ಲೈನ್ ವಿಧಾನದ ಮೂಲಕ FD ತೆರೆಯುವ ಗ್ರಾಹಕರಿಗೆ 0.10%
ಗಮನಿಸಿ: ಬಜಾಜ್ ಫೈನಾನ್ಸ್ ಆನ್ಲೈನ್ FD ಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರು ಹೂಡಿಕೆಯ ವಿಧಾನವನ್ನು ಲೆಕ್ಕಿಸದೆ ಕೇವಲ ಒಂದು ಪ್ರಯೋಜನವನ್ನು (0.25% ದರದ ಪ್ರಯೋಜನ) ಮಾತ್ರ ಪಡೆಯುತ್ತಾರೆ
+ಡೆಪಾಸಿಟ್ ನವೀಕರಣ ಸಮಯದಲ್ಲಿ ಅನ್ವಯವಾಗುವ ಬಡ್ಡಿ ದರ/ ಕಾರ್ಡ್ ದರದ ಮೇಲೆ ಮತ್ತು ಅಧಿಕ 0.10%. ಆನ್ಲೈನ್ ನವೀಕರಣದ ಸಂದರ್ಭದಲ್ಲಿ, ಕೇವಲ ಒಂದು ಪ್ರಯೋಜನವನ್ನು (0.10% ನವೀಕರಣದ ಪ್ರಯೋಜನ) ವಿಸ್ತರಿಸಲಾಗುತ್ತದೆ.
ಲಾಭದಾಯಕ ಬಡ್ಡಿ ದರಗಳು ಮತ್ತು ಡೆಪಾಸಿಟ್ ಸುರಕ್ಷತೆಯ ಜೊತೆಗೆ, ಬಜಾಜ್ ಫೈನಾನ್ಸ್ ತನ್ನ ಮೊದಲಿನಿಂದ ಕೊನೆಯವರೆಗಿನ ಪೇಪರ್ ರಹಿತ ಆನ್ಲೈನ್ FD ಪ್ರಕ್ರಿಯೆಯೊಂದಿಗೆ ಸುಲಭ ಹೂಡಿಕೆಯನ್ನು ಆಫರ್ ಮಾಡುತ್ತದೆ, ಇದು ನಿಮ್ಮ ಮನೆಯಿಂದಲೇ ಆರಾಮವಾಗಿ ಹೂಡಿಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಬಜಾಜ್ ಫೈನಾನ್ಸ್ ಆನ್ಲೈನ್ FD ಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 0.10% ಹೆಚ್ಚಿನ ಬಡ್ಡಿದರದ ಪ್ರಯೋಜನವನ್ನು ಕೂಡ ಪಡೆಯಬಹುದು.
ಆನ್ಲೈನಿನಲ್ಲಿ ಎಲೆಕ್ಟ್ರಾನಿಕ್ಸ್ ಖರೀದಿಸಿ
NRI ಗಳಿಗಾಗಿ FD ಕ್ಯಾಲ್ಕುಲೇಟರ್ ಪರಿಶೀಲಿಸಿ
FD ಬಡ್ಡಿ ದರವನ್ನು ಪರಿಶೀಲಿಸಿ
FD ಅಕೌಂಟ್ ತೆರೆಯಲು ಅಗತ್ಯವಿರುವ ಡಾಕ್ಯುಮೆಂಟ್ಗಳು
PF ಬಗ್ಗೆ ಎಲ್ಲ ಮಾಹಿತಿ
ಫಿಕ್ಸೆಡ್ ಡೆಪಾಸಿಟ್ ಮೇಲೆ 7.25%* ವರೆಗೆ ಗಳಿಸಿ