ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಲೂಧಿಯಾನದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬೈಸಿಕಲ್ ಉತ್ಪಾದನೆಯಲ್ಲಿ ಲೂಧಿಯಾನ ಏಷ್ಯಾದಲ್ಲಿಯೇ ಅತಿ ದೊಡ್ಡ ತಯಾರಿಕಾ ಕೇಂದ್ರವಾಗಿದೆ ಮತ್ತು ಉತ್ತರ ಭಾರತದ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಲೂಧಿಯಾನದಲ್ಲಿ ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್ ಪಡೆಯಿರಿ ಮತ್ತು ಕೇವಲ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕಿನಲ್ಲಿ ಹಣ ಪಡೆಯಿರಿ.

ಬಜಾಜ್‌ ಫಿನ್‌ಸರ್ವ್‌ನಿಂದ ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಪಡೆಯಿರಿ ಮತ್ತು ನಿಮ್ಮ EMI ಗಳನ್ನು 45% ನಷ್ಟು ಕಡಿಮೆ ಮಾಡಿಕೊಳ್ಳಿ.

  • ತಕ್ಷಣದ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಗೆ ಕೇವಲ ಕೆಲವೇ ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ. .

  • 24 ಗಂಟೆಗಳಲ್ಲಿ ಲೋನ್‌ ವಿತರಣೆ

    ಕೇವಲ ಬಜಾಜ್ ಫಿನ್‌ಸರ್ವ್‌ನಿಂದ ಭಾರತದಲ್ಲಿ ಅತ್ಯಂತ ವೇಗವಾಗಿ ಪರ್ಸನಲ್ ಲೋನ್ ಇನ್ ಇಂಡಿಯಾ ಕೇವಲ 24 ಗಂಟೆಗಳಲ್ಲಿ ಪಡೆಯಿರಿ.

  • ಅನುಕೂಲತೆ

    ಫ್ಲೆಕ್ಸಿ ಲೋನ್ ಸೌಲಭ್ಯ ದೊಂದಿಗೆ ನೀವು ಹಣವನ್ನು ಲೋನ್ ಆಗಿ ಪಡೆದು ನಿಮ್ಮಿಂದ ಸಾಧ್ಯವಾದಾಗ ಪೂರ್ವ ಪಾವತಿ ಮಾಡಿ. .

  • ಕನಿಷ್ಠ ಡಾಕ್ಯುಮೆಂಟೇಶನ್‌

    ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಲೋನ್ ಪಡೆಯಲು ಕೆಲವು ಡಾಕ್ಯು‌‌ಮೆಂಟ್‌‌ಗಳನ್ನು ಸಲ್ಲಿಸಿ. .

  • ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

    ನಿಮ್ಮ ಪರ್ಸನಲ್ ಲೋನನ್ನು ಸುಲಭವಾಗಿ 12 ರಿಂದ 60 ತಿಂಗಳ ಅವಧಿಯ ಒಳಗೆ ಮರುಪಾವತಿ ಮಾಡಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ರೂ.25ಲಕ್ಷದವರೆಗೆ ಪರ್ಸನಲ್ ಲೋನ್ ಪಡೆಯಿರಿ ಮತ್ತು ನಿಮ್ಮ ಹಲವಾರು ವೆಚ್ಚಗಳನ್ನು ನಿಭಾಯಿಸಿ.

  • ಪಾರದರ್ಶಕತೆ

    ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್‌ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪರ್ಸನಲ್ ಲೋನ್‌‌‌ ಆಫರ್ ಮಾಡುತ್ತದೆ. ನೀವು ನಿಯಮ ಮತ್ತು ಷರತ್ತುಗಳು ಓದಬಹುದು.

  • ಆನ್ಲೈನ್ ಅಕೌಂಟ್ ಅನುಕೂಲ

    ನಿಮ್ಮ ಲೋನಿನ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ನಿಮ್ಮ ಎಲ್ಲಾ ವಿವರಗಳನ್ನು ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ದಲ್ಲಿ ಒಂದೇ ಕಡೆಯಲ್ಲಿ ನೋಡಿ. .

ಅರ್ಹತಾ ಮಾನದಂಡ

ಪರ್ಸನಲ್ ಲೋನ್ ಅರ್ಹತಾ ಮಾನದಂಡ ನೋಡಿ ಮತ್ತು ಲೂಧಿಯಾನದಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಪಡೆಯಲು ಬೇಕಾದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಕೇವಲ ನಾಮಮಾತ್ರದ ಫೀಗಳು ಮತ್ತು ಶುಲ್ಕಗಳನ್ನು ಬಜಾಜ್ ಫಿನ್‌ಸರ್ವ್‌ ಗೆ ಪಾವತಿ ಮಾಡುವಾಗ ಉತ್ತಮ ಪರ್ಸನಲ್ ಲೋನ್ ಬಡ್ಡಿ ದರ ಗಳನ್ನು ಕಂಡುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

ಲೂಧಿಯಾನದಲ್ಲಿ ಪರ್ಸನಲ್ ಲೋನ್ ಕುರಿತಾದ ಮಾಹಿತಿಗೆ ಹುಡುಕುತ್ತಿದ್ದೀರಾ? ನಮಗೆ 1800-103-3535 ರಲ್ಲಿ ಕರೆ ಮಾಡಿ ಅಥವಾ 9773633633 ಕ್ಕೆ ‘PL’ ಎಂದು SMS ಮಾಡಿ.

ಅಸ್ತಿತ್ವದಲ್ಲಿರುವ ಗ್ರಾಹಕರು 020-3957 5152 ಇಲ್ಲಿಗೆ ಕರೆ ಮಾಡಬಹುದು ಹಾಗೂ ಇಲ್ಲಿಗೆ personalloans1@bajajfinserv.in ಬರೆಯಬಹುದು.