ದೆಹಲಿ ಭಾರತದ ಅತಿದೊಡ್ಡ ಹಾಗೂ ಅತ್ಯಂತ ಉತ್ಪಾದಕ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದಾಗಿದೆ. ದೆಹಲಿಯಲ್ಲಿ ಬಜಾಜ್ ಫಿನ್ಸರ್ವ್ ತ್ವರಿತ ಪರ್ಸನಲ್ ಲೋನ್ ಪಡೆಯಿರಿ ಮತ್ತು ರೂ. 25 ಲಕ್ಷದವರೆಗಿನ ಲೋನಿಗೆ 24 ಗಂಟೆಗಳ ಒಳಗೆ ಬ್ಯಾಂಕಿನಲ್ಲಿ ಹಣ ಪಡೆಯಿರಿ.
ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಫ್ಲೆಕ್ಸಿ ಇಂಟರೆಸ್ಟ್-ಓನ್ಲಿ ಲೋನ್ ಪಡೆದುಕೊಳ್ಳಿ ಮತ್ತು ನಿಮ್ಮ EMI ಗಳನ್ನು 45% ವರೆಗೆ ತಗ್ಗಿಸಿ.
ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ನಿಗೆ ನಿಮಿಷಗಳಲ್ಲಿ ಆನ್ಲೈನಿನಲ್ಲಿ ಅನುಮೋದನೆ ಪಡೆಯಿರಿ.
ಅನುಮೋದನೆಯಾದ 24 ಗಂಟೆಗಳೊಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ನಿಮ್ಮ ಲೋನಿನ ಮೊತ್ತವನ್ನು ವಿತರಿಸಲಾಗುತ್ತದೆ.
ನಿಮಗೆ ಹಣ ಬೇಕಾದಾಗ ಲೋನ್ ಪಡೆಯಲು ಮತ್ತು ನೀವು ಸಾಧ್ಯವಾದಾಗ ಮರುಪಾವತಿಸಲು ಫ್ಲೆಕ್ಸಿ ಲೋನ್ ಸೌಲಭ್ಯ ಪಡೆದುಕೊಳ್ಳಿ.
ತ್ವರಿತ ಲೋನ್ ಪಡೆಯಲು ಸರಳವಾಗಿ ನಿಮ್ಮ ಪರ್ಸನಲ್ ಲೋನ್ ಅರ್ಹತಾ ಮಾನದಂಡವನ್ನು ಪರಿಶೀಲಿಸಿ ಮತ್ತು ಕೆಲವು ಮೂಲಭೂತ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
12 ರಿಂದ 60 ತಿಂಗಳ ಫ್ಲೆಕ್ಸಿಬಲ್ ಲೋನ್ ಅವಧಿಗಳಿಂದ ಆಯ್ಕೆ ಮಾಡಿ ಹಾಗೂ ಸರಾಗವಾಗಿ ಮರುಪಾವತಿ ಮಾಡಿ.
ರೂ.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಪಾರದರ್ಶಕ ಲೋನಿನ ಷರತ್ತುಗಳನ್ನು ಹೊಂದಿದೆ. ಇನ್ನಷ್ಟು ತಿಳಿದುಕೊಳ್ಳಲು ನೀವು ನಿಯಮ ಮತ್ತು ಷರತ್ತುಗಳನ್ನು ಓದಬಹುದು.
ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯ ಜೊತೆಗೆ ನಿಮ್ಮ ಲೋನಿನ ಅಕೌಂಟ್ ಅನ್ನು ನಿರ್ವಹಿಸಿ.
ಪರ್ಸನಲ್ ಲೋನ್ಗಳ ಮೇಲೆ ಮಾತ್ರ ಫೀಗಳು ಮತ್ತು ಶುಲ್ಕಗಳನ್ನು ವಿಧಿಸುವ ಮೂಲಕ ಬಜಾಜ್ ಫಿನ್ಸರ್ವ್ ಆಕರ್ಷಕವಾದ ಬಡ್ಡಿದರಗಳನ್ನು ಒದಗಿಸುತ್ತದೆ.
ದೆಹಲಿ NCR ನಲ್ಲಿ ವಾಸಿಸುವ ಜನರು ಸುಲಭವಾಗಿ ವ್ಯವಸ್ಥೆ ಮಾಡಬಹುದಾದ ಡಾಕ್ಯುಮೆಂಟ್ಗಳನ್ನು ಒದಗಿಸುವ ಮೂಲಕ ಆನ್ಲೈನಿನಲ್ಲಿ ಪರ್ಸನಲ್ ಲೋನ್ಗಳಿಗೆ ಅಪ್ಲೈ ಮಾಡಬಹುದು. ದೆಹಲಿ NCR ನಲ್ಲಿ ತ್ವರಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ ನೀವು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳ ಪಟ್ಟಿ ಇಲ್ಲಿದೆ::
ಬಜಾಜ್ ಫಿನ್ಸರ್ವ್ ಯಾವುದೆ ತೊಂದರೆಗಳಿಲ್ಲದೆ ತನ್ನ ಹಣಕಾಸಿನ ಸೇವೆಗಳನ್ನು ದೆಹಲಿಯ ನಿವಾಸಿಗರಿಗೂ ನೀಡುತ್ತದೆ. ಅನೇಕ ಕಾರಣಗಳಿಗಾಗಿ ಬಜಾಜ್ ಫಿನ್ಸರ್ವ್ ದೆಹಲಿಯಲ್ಲಿ ಪರ್ಸನಲ್ ಲೋನ್ ಒದಗಿಸುವ ಅತ್ಯುತ್ತಮ ಸಂಸ್ಥೆ ಎಂದು ಹೆಸರುವಾಸಿಯಾಗಿದೆ:
ದೆಹಲಿ NCR ನಲ್ಲಿ ಆನ್ಲೈನ್ ಮೂಲಕ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ತುಂಬಾ ಸುಲಭ. ನೀವು ಕೆಲವೇ ಸರಳ ಹಂತಗಳನ್ನು ಅನುಸರಿಸಬೇಕಷ್ಟೆ.
ನೀವು ಬಜಾಜ್ ಫಿನ್ಸರ್ವ್ ಗೆ ಹೊಸಬರಾಗಿದ್ದರೆ ಮತ್ತು ದೆಹಲಿಯಲ್ಲಿ ಪರ್ಸನಲ್ ಲೋನ್ಗಳ ಬಗ್ಗೆ ಮಾಹಿತಿಗಾಗಿ ಹುಡುಕುತ್ತಿದ್ದರೆ, ನೀವು 1800-103-3535 ಗೆ ಕರೆಮಾಡಿ ಅಥವಾ 9773633633 ಗೆ ‘PL’ ಎಂದು SMS ಮಾಡಿ.
ನೀವು ಹಳೆಯ ಗ್ರಾಹಕರಾಗಿದ್ದರೆ ನಮಗೆ 020-3957 5152 ನಲ್ಲಿ ಕರೆಮಾಡಿ ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಿ.
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್
11ನೇ ಮತ್ತು 13ನೇ ಫ್ಲೋರ್,
ಅಗರ್ವಾಲ್ ಮೆಟ್ರೋ ಹೈಟ್ಸ್,
ನೇತಾಜಿ ಸುಭಾಷ್ರ ಸ್ಥಳ,
ಪೀತಂಪುರ,
ಹೊಸ ದೆಹಲಿ - 110034
ದೂರವಾಣಿ: 11 3009 0400
ನಿಮ್ಮನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗುತ್ತಿಲ್ಲ
ನಿಮ್ಮ ಪರ್ಸನಲ್ ಲೋನ್ ಆಫರ್ ಬಗ್ಗೆ ತಿಳಿಸಲು ನಾವು ನಿಮಗೆ ಕರೆ ಮಾಡಲು ಪ್ರಯತ್ನಿಸಿದೆವು ಆದರೆ ನಿಮ್ಮ ನಂಬರ್ ಅನ್ನು ತಲುಪಲಾಗುತ್ತಿಲ್ಲ. ನಾವು ನಿಮ್ಮನ್ನು ಸಂಪರ್ಕಿಸಬಹುದಾದ ಪರ್ಯಾಯ ಫೋನ್ ನಂಬರ್ ಅನ್ನು ದಯವಿಟ್ಟು ಹಂಚಿಕೊಳ್ಳಿ.
ನಂಬರ್ ಪರಿಶೀಲನೆ
ದಯವಿಟ್ಟು ನಿಮ್ಮ ಪರ್ಯಾಯ ಸಂಖ್ಯೆಯಲ್ಲಿ ಹಂಚಿಕೊಂಡ ಆರು-ಅಂಕಿಯ OTP ಯನ್ನು ಸಲ್ಲಿಸಿ
ಸಲ್ಲಿಸಿ ಮೇಲೆ ಕ್ಲಿಕ್ ಮಾಡುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ
ಧನ್ಯವಾದಗಳು! ಶೀಘ್ರದಲ್ಲಿ ನಮ್ಮ ಪ್ರತಿನಿಧಿ ನಿಮ್ಮ ಪರ್ಸನಲ್ ಲೋನ್ ಬಗ್ಗೆ ನಿಮಗೆ ಕರೆ ಮಾಡುತ್ತಾರೆ.