ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

TCS ಉದ್ಯೋಗಿಗಳಿಗೆ ಪರ್ಸನಲ್ ಲೋನ್

TCS ಉದ್ಯೋಗಿಗಳಿಗೆ ಪರ್ಸನಲ್ ಲೋನ್

ಮಾರುಕಟ್ಟೆ ಬಂಡವಾಳೀಕರಣದ ಅತಿದೊಡ್ಡ ಭಾರತೀಯ ಕಂಪನಿಗಳಲ್ಲಿ ಒಂದಾದ TCS ಮುಂಬೈಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು IT, ಸೇವೆಗಳು ಮತ್ತು ಸಲಹಾ ಜಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 46 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಟಾ ಗ್ರೂಪಿನ ಘಟಕವಾಗಿದೆ. ಭಾರತದ ಮತ್ತು ಪ್ರಪಂಚದ ಹಲವಾರು ನಗರಗಳಲ್ಲಿ ಆಫೀಸ್ ಮತ್ತು ಡೆಲಿವರಿ ಸೆಂಟರ್ ಹೊಂದಿರುವ TCS ಕಂಪನಿಯು ಭಾರತದಲ್ಲಿ ಲಿಸ್ಟ್ ಮಾಡಿದ ಕಂಪನಿಗಳಲ್ಲಿನ ಉದ್ಯೋಗದಾತರಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೂ ಈ ಅಸಾಧಾರಣವಾದ ಉದ್ಯೋಗಿಗಳಿಗೆ ಸಹಾಯ ಮಾಡಲು, ಬಜಾಜ್ ಫಿನ್‌ಸರ್ವ್‌ ಅವರು Tata Consultancy Services ನೌಕರರಿಗೆ ಪರ್ಸನಲ್ ಲೋನ್‌ಗಳನ್ನು ನೀಡುತ್ತಿದ್ದಾರೆ.

 • ರೂ. 25 ಲಕ್ಷದವರೆಗೆ ಸುಲಭ ಲೋನ್‌ಗಳು

  TCS ನೌಕರರು ರೂ. 25 ಲಕ್ಷದವರೆಗಿನ ಪರ್ಸನಲ್ ಲೋನಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಸಲ್ಲಿಸಬಹುದು. ಇಲ್ಲಿ ಕ್ಲಿಕ್ ಮಾಡಿ.

 • ತ್ವರಿತ ಅನುಮೋದನೆ

  ನಮ್ಮ ವೆಬ್‍ಸೈಟ್ ಅನ್ನು ಭೇಟಿ ಮಾಡಿ ಮತ್ತು ಪರ್ಸನಲ್ ಲೋನ್‍ಗಾಗಿ ಅಪ್ಲೈ ಮಾಡಿ. ಕೆಲವೇ ನಿಮಿಷಗಳಲ್ಲಿ ಅನುಮೋದನೆಯನ್ನು ಪಡೆಯಿರಿ.

 • ವಿಶೇಷ ಆನ್ಲೈನ್ ಅಕೌಂಟ್‌

  ನಮ್ಮ ವಿಶೇಷ ಅಕೌಂಟಿನಲ್ಲಿ ನಿಮ್ಮ ಟ್ರಾನ್ಸಾಕ್ಷನ್ ಮತ್ತು ಲೋನಿನ ವಿವರಗಳನ್ನು ಆನ್ಲೈನಿನಲ್ಲಿ ನಿರ್ವಹಣೆ ಮಾಡಿ.

 • ನಿಯಮಿತ ಕೊಡುಗೆಗಳು

  ಬಜಾಜ್ ಫಿನ್‌ಸರ್ವ್‌ ಗ್ರಾಹಕರಾಗಿ ನಿಮಗೆ ಅಸಾಧಾರಣ ನೆರವು ಸಿಗುವುದಷ್ಟೇ ಅಲ್ಲದೇ ಆಗಾಗ ಅತ್ಯುತ್ತಮ ಆಫರ್‌ಗಳು ಮತ್ತು ಪ್ರಯೋಜನಗಳನ್ನೂ ನೀಡಲಾಗುತ್ತದೆ.

 • ಎಲ್ಲಾ ಅರ್ಜಿಗಳಿಗೂ ಲೋನ್ ಲಭ್ಯ

  ಬಜಾಜ್ ಫಿನ್‌ಸರ್ವ್‌ನಿಂದ ನಿಮ್ಮ ಪ್ರವಾಸ, ಮದುವೆ, ಶಾಪಿಂಗ್ ಮತ್ತು ಇತರ ಗುರಿಗಳನ್ನು ಪೂರೈಸಲು ಹಣವನ್ನು ಪಡೆಯಿರಿ.

ಅರ್ಹತಾ ಮಾನದಂಡ

ನಮ್ಮ ಲೋನ್ ಪಾಲಿಸಿ ಅಡಿಯಲ್ಲಿ ಹಣ ಪಡೆಯಲು, ಬಜಾಜ್ ಫಿನ್‌ಸರ್ವ್‌ಗೆ ನೀವು ಸ್ಥಿರವಾದ ಆದಾಯ ಗಳಿಸುವ ಅಗತ್ಯತೆ ಇದೆ. TCS ಉದ್ಯೋಗಿಗಳು ಮತ್ತು ಇತರರು ನಿಮ್ಮ ಲೋನ್ ಅನುಮೋದನೆಯನ್ನು ನಿರ್ಧರಿಸುವ ವೈಯಕ್ತಿಕ / ವೃತ್ತಿಪರ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿದೆ. ನಮ್ಮ ಅರ್ಹತೆಯ ಬಗ್ಗೆ ಇನ್ನಷ್ಟು ತಿಳಿಯಲು ನೀವು ಇಲ್ಲಿ ಕ್ಲಿಕ್ ಮಾಡಬಹುದು

ಫೀಗಳು ಮತ್ತು ಶುಲ್ಕಗಳು

ಪರ್ಸನಲ್ ಲೋನ್‌ಗಳ ವಿಷಯದಲ್ಲಿ ಬಜಾಜ್ ಫಿನ್‌ಸರ್ವ್ ಯಾವುದೇ ರಹಸ್ಯಗಳನ್ನು ಇಟ್ಟುಕೊಳ್ಳುವುದಿಲ್ಲ. ಇದಕ್ಕಾಗಿಯೇ ಎಲ್ಲಾ ಪರ್ಸನಲ್ ಲೋನ್‌ಗಳ ಮೇಲೆ ನಾವು ವಿಧಿಸುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ಯಾವಾಗಲೂ ನಿಮಗೆ ತಿಳಿದಿರುತ್ತದೆ. ಲೋನ್ ವಿವರಗಳನ್ನು ಹುಡುಕಲು TCS ನೌಕರರು ಇಲ್ಲಿ ಕ್ಲಿಕ್ ಮಾಡಬಹುದು.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ).
 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

ಬಜಾಜ್ ಫಿನ್‌ಸರ್ವ್
4th ಫ್ಲೋರ್, ದ ಬೆಲ್ವೆಡೆರೆ, 6-3-891 & 892,
ರಾಜ್ ಭವನ್ ರೋಡ್, ನಿಯರ್ ಸೊಮಾಜಿಗುಡ ಸರ್ಕಲ್,
ಹೈದರಾಬಾದ್, ಆಂಧ್ರ ಪ್ರದೇಶ 500082
ಫೋನ್: 40 3047 5100