ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

HCL ನೌಕರರಿಗೆ ಪರ್ಸನಲ್ ಲೋನ್

ಭಾರತದ ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ, HCL ಟೆಕ್ನಾಲಜೀಸ್ ಲಿಮಿಟೆಡ್ 34 ದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ IT ಸೇವೆ ಕಂಪನಿಯಾಗಿದೆ. ಕೈಗಾರಿಕಾ ಉತ್ಪಾದನೆ, ಅಂತರಿಕ್ಷಯಾನ ಮತ್ತು ರಕ್ಷಣಾ, ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಮಾಧ್ಯಮ ಮತ್ತು ಮನರಂಜನೆ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂಸ್ಥೆಯನ್ನು ಮುನ್ನಡೆಸುವ ಪ್ರತಿಭೆಗೆ ಸಹಾಯ ಮಾಡಲು, ಬಜಾಜ್ ಫಿನ್‌ಸರ್ವ್‌ ದೇಶದಾದ್ಯಂತ HCL ಟೆಕ್ನಾಲಜೀಸ್ ಲಿಮಿಟೆಡ್‌ನ ನೌಕರರಿಗಾಗಿ ಪರ್ಸನಲ್ ಲೋನ್‌ಗಳನ್ನು ನೀಡುತ್ತಿದೆ. ನೀವು HCL ಟೆಕ್ನಾಲಜೀಸ್ ನ ಒಂದು ಭಾಗವಾಗಿದ್ದರೆ, ಪರ್ಸನಲ್ ಲೋನಿಗಾಗಿ ನೀವು ಅಪ್ಲಿಕೇಶನನ್ನು ಹೇಗೆ ಸಲ್ಲಿಸಬೇಕು ಎಂಬುದು ಇಲ್ಲಿದೆ:

 • ರೂ. 25 ಲಕ್ಷ ದವರೆಗಿನ ಲೋನನ್ನು ಪಡೆದುಕೊಳ್ಳಿ

  ನೀವು ಹಣಕಾಸಿನ ನೆರವನ್ನು ಹುಡುಕುತ್ತಿದ್ದರೆ, ಬಜಾಜ್ ಫಿನ್‌ಸರ್ವ್ ಬಳಿ ಉತ್ತರವಿದೆ. ಇಂದೇ ರೂ. 25 ಲಕ್ಷದವರೆಗೆ ಲೋನನ್ನು ಪಡೆಯಿರಿ. ಇಲ್ಲಿ ಕ್ಲಿಕ್ ಮಾಡಿ.

 • ಅನುಮೋದನೆ ವಿಳಂಬಗಳಿರುವುದಿಲ್ಲ

  ಬಜಾಜ್ ಫಿನ್‌ಸರ್ವ್‌ನ ತ್ವರಿತ ಅನುಮೋದನೆ ಪ್ರಕ್ರಿಯೆಯೊಂದಿಗೆ, ಪರ್ಸನಲ್ ಲೋನ್‌ ಗೆ ಅಪ್ಲಿಕೇಶನ್ ಸಲ್ಲಿಸುವುದು ತುಂಬಾ ಸರಳವಾಗಿದೆ

 • ನಿಮ್ಮ ಎಲ್ಲಾ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಡಿ

  ವಿಶೇಷ ಅಕೌಂಟಿನೊಂದಿಗೆ ಆನ್‌ಲೈನ್‌ನಲ್ಲಿ ನಿಮ್ಮ ಎಲ್ಲಾ ಲೋನಿನ ಮಾಹಿತೆಯ ಮೇಲೆ ಒಂದು ಕಣ್ಣಿಡಿ

 • ಅಸಾಧಾರಣ ಆಫರ್‌ಗಳು

  ಬಜಾಜ್ ಫಿನ್‌ಸರ್ವ್‌ನಿಂದ ಅದ್ಭುತ ಆಫರ್‌ಗಳನ್ನು ನಿಯಮಿತ ರೂಪದಲ್ಲಿ ಪಡೆಯಿರಿ.

 • ಎಲ್ಲಾ ಅವಶ್ಯಕತೆಗಳಿಗೂ ಬೇಕಾಗುವ ಲೋನ್

  ನಿಮ್ಮ ಅವಶ್ಯಕತೆ ಏನೇ ಇರಲಿ, ನೀವು ಬಜಾಜ್ ಫಿನ್‌ಸರ್ವ್‌ನವರರ ಪರ್ಸನಲ್ ಲೋನನ್ನು 72 ಗಂಟೆಗಳೊಳಗೆ ಪಡೆಯಬಹುದು.

ಅರ್ಹತಾ ಮಾನದಂಡ

ನಮ್ಮ ಲೋನ್ ಪಾಲಿಸಿ ಅಡಿಯಲ್ಲಿ ಹಣ ಪಡೆಯಲು, ಬಜಾಜ್ ಫಿನ್‌ಸರ್ವ್‌ಗೆ ನೀವು ಸ್ಥಿರವಾದ ಆದಾಯ ಹೊಂದಿರಬೇಕಾದ ಅಗತ್ಯತೆ ಇದೆ. HCL ನೌಕರರು ಮತ್ತು ಇತರರು ನಿಮ್ಮ ಲೋನ್ ಅನುಮೋದನೆಯನ್ನು ನಿರ್ಧರಿಸುವ ವೈಯಕ್ತಿಕ / ವೃತ್ತಿಪರ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ನಮ್ಮ ಅರ್ಹತೆಯ ಬಗ್ಗೆ ಇನ್ನಷ್ಟು ತಿಳಿಯಲು ನೀವು ಇಲ್ಲಿ ಕ್ಲಿಕ್ ಮಾಡಬಹುದು.

ಫೀಗಳು ಮತ್ತು ಶುಲ್ಕಗಳು

ಪರ್ಸನಲ್ ಲೋನ್‌ಗಳ ವಿಷಯದಲ್ಲಿ ಬಜಾಜ್ ಫಿನ್‌ಸರ್ವ್ ಯಾವುದೇ ರಹಸ್ಯಗಳನ್ನು ಇಟ್ಟುಕೊಳ್ಳುವುದಿಲ್ಲ. ಇದಕ್ಕಾಗಿಯೇ ಎಲ್ಲಾ ಪರ್ಸನಲ್ ಲೋನ್‌ಗಳ ಮೇಲೆ ನಾವು ವಿಧಿಸುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ನಿಮಗೆ ಯಾವಾಗಲೂ ತಿಳಿದಿರುತ್ತದೆ. HCL ನೌಕರರು ಲೋನ್ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ).
 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

ಬಜಾಜ್ ಫಿನ್‌ಸರ್ವ್
4th ಫ್ಲೋರ್, ದ ಬೆಲ್ವೆಡೆರೆ, 6-3-891 & 892,
ರಾಜ್ ಭವನ್ ರೋಡ್, ನಿಯರ್ ಸೊಮಾಜಿಗುಡ ಸರ್ಕಲ್,
ಹೈದರಾಬಾದ್, ಆಂಧ್ರ ಪ್ರದೇಶ
500082
ಫೋನ್: 40 3047 5100