ಫೀಚರ್‌ಗಳು ಮತ್ತು ಪ್ರಯೋಜನಗಳು

  • High-value loan amount

    ಅಧಿಕ-ಮೌಲ್ಯದ ಲೋನ್ ಮೊತ್ತ

    ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಿ ಮತ್ತು ತುರ್ತು ಅಗತ್ಯಗಳಿಗಾಗಿ ಹೆಚ್ಚಿನ ಮೌಲ್ಯದ ಲೋನ್‌ಗೆ ಅಪ್ಲೈ ಮಾಡಿ. ಮುಂಚಿತವಾಗಿಯೇ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

  • Minimal paperwork

    ಕನಿಷ್ಠ ಕಾಗದ ಪತ್ರಗಳ ಕೆಲಸ

    ಒಂದು ವರ್ಷದ ಮರುಪಾವತಿ ಅವಧಿಯ ಪರ್ಸನಲ್ ಲೋನ್ ಪಡೆಯಲು ಕೆಲವೇ ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ.

  • Quick processing

    ತ್ವರಿತ ಪ್ರಕ್ರಿಯೆ

    ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ 24 ಗಂಟೆಗಳಲ್ಲಿ* ಪರ್ಸನಲ್ ಲೋನ್ ಪಡೆಯಬಹುದು.

  • 24x7 online account management

    24x7 ಆನ್ಲೈನ್ ಅಕೌಂಟ್ ಮ್ಯಾನೇಜ್ಮೆಂಟ್

    ಅಪ್ಡೇಟ್‌ಗಳನ್ನು ಪಡೆಯಲು ಮತ್ತು ನಿಮ್ಮ ಲೋನ್‌ ಅಕೌಂಟನ್ನು ಆನ್‌ಲೈನ್‌ನಲ್ಲಿ ಅನುಕೂಲಕರವಾಗಿ ನಿರ್ವಹಿಸಲು ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯಗೆ ಲಾಗಿನ್ ಆಗಿ.

  • Prompt approval

    ತ್ವರಿತ ಅನುಮೋದನೆ

    ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸಿದ ಮೇಲೆ ಪರ್ಸನಲ್ ಲೋನ್‌ಗೆ ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ.

  • Flexi loan facility

    ಫ್ಲೆಕ್ಸಿ ಲೋನ್‌ ಸೌಲಭ್ಯ

    ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಬಳಸಿದ ಫಂಡ್‌ಗಳಿಗೆ ಮಾತ್ರ ಪಾವತಿಸುವ ಮೂಲಕ ಬಡ್ಡಿ ಪಾವತಿಯನ್ನು 45%* ವರೆಗೆ ಕಡಿಮೆ ಮಾಡಿ.

  • Check the pre-approved offers

    ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಿ

    ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಲು ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಲ್ಲಿಸಿ. ಇದು ನಮ್ಮ ಈಗಿನ ಗ್ರಾಹಕರಿಗೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

  • Collateral-free loans

    ಅಡಮಾನವಿಲ್ಲದ ಲೋನ್‌ಗಳು

    ಮೇಲಾಧಾರವನ್ನು ಅಪಾಯಕ್ಕೆ ಸಿಲುಕಿಸುವ ಅಗತ್ಯವಿಲ್ಲದೆ ಸಾಕಷ್ಟು ಹಣ ಪಡೆಯಿರಿ. ಮದುವೆ, ಮಕ್ಕಳ ಶಿಕ್ಷಣ ಇನ್ನು ಮುಂತಾದ ಖರ್ಚುಗಳಿಗೆ ಸಾಕಷ್ಟು ಹಣಕಾಸು ಪಡೆಯಿರಿ.

  • No hidden charges

    ಯಾವುದೇ ಗುಪ್ತ ಶುಲ್ಕಗಳಿಲ್ಲ

    ಎಲ್ಲಾ ಅನ್ವಯವಾಗುವ ದರಗಳು ಮತ್ತು ಶುಲ್ಕಗಳು 100% ಪಾರದರ್ಶಕವಾಗಿವೆ. ಹೆಚ್ಚಿನ ಮಾಹಿತಿಗಾಗಿ, ನಿಯಮ ಮತ್ತು ಷರತ್ತುಗಳನ್ನು ಪರಿಶೀಲಿಸಿ.

12 ತಿಂಗಳ ಪರ್ಸನಲ್ ಲೋನ್ ಎಂದರೆ ಒಂದು ವರ್ಷದೊಳಗೆ ಮರುಪಾವತಿ ಮಾಡಬೇಕಾದ ಮುಂಗಡ ಹಣವಾಗಿದೆ. ಬಜಾಜ್ ಫಿನ್‌ಸರ್ವ್‌ನಿಂದ ಅತಿ ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಪರ್ಸನಲ್ ಲೋನ್ ಪಡೆಯಿರಿ ಹಾಗೂ ಅದನ್ನು ಒಂದು ವರ್ಷದಲ್ಲಿ ಮರುಪಾವತಿಸಿ. ಇದನ್ನು ಯಾವ ಕಾರಣಕ್ಕೆ ಬಳಸಬೇಕು ಎನ್ನುವಲ್ಲಿ ಯಾವುದೇ ನಿರ್ಬಂಧಗಳಿಲ್ಲ.

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಈಗಲೇ ಆನ್ಲೈನಿನಲ್ಲಿ ಅಪ್ಲೈ ಮಾಡಿ!

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

12-ತಿಂಗಳ ಪರ್ಸನಲ್ ಲೋನ್‌ಗಳಿಗೆ ಸಂಬಂಧಿಸಿದ ನಮ್ಮ ಸರಳ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳು ಅನುಕೂಲಕರ ಸಾಲದ ಅನುಭವ ನೀಡುತ್ತವೆ. ಕ್ರೆಡಿಟ್ ಪಡೆಯಲು ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದೀರಾ ಎಂಬುದನ್ನು ತಿಳಿಯಲು ಇದು ಸಹಾಯ ಮಾಡುತ್ತದೆ:

  • Nationality

    ರಾಷ್ಟ್ರೀಯತೆ

    ಭಾರತೀಯ

  • Age limit

    ವಯಸ್ಸಿನ ಮಿತಿ

    21 ವರ್ಷಗಳು ಮತ್ತು 80 ವರ್ಷಗಳ ನಡುವೆ*

  • Employment status

    ಉದ್ಯೋಗ ಸ್ಥಿತಿ

    ಎಂಎನ್‌ಸಿ, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಂಬಳ ಪಡೆಯುವ ಉದ್ಯೋಗಿ

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    750 ಕ್ಕಿಂತ ಮೇಲ್ಪಟ್ಟು

ತ್ವರಿತ ಪ್ರಕ್ರಿಯೆಗಾಗಿ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ವೇತನದ ಸ್ಲಿಪ್‌ಗಳಂತಹ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಕೈಗೆಟಕುವ ಬಡ್ಡಿದರಗಳಲ್ಲಿ ಬಜಾಜ್ ಫಿನ್‌ಸರ್ವ್‌ 12-ತಿಂಗಳ ಪರ್ಸನಲ್ ಲೋನ್ ಲಭ್ಯವಿದೆ. ಅಪ್ಲೈ ಮಾಡುವ ಮೊದಲು ಪ್ರಕ್ರಿಯಾ ಶುಲ್ಕಗಳಂತಹ ಇತರ ಎಲ್ಲಾ ಸಂಬಂಧಿತ ವೆಚ್ಚಗಳ ಬಗ್ಗೆ ತಿಳಿಯಿರಿ.