ವೈದ್ಯಕೀಯ ವೆಚ್ಚಗಳಿಗಾಗಿ ಇನ್ಸ್ಟಾ ಪರ್ಸನಲ್ ಲೋನ್

ನಿಮ್ಮ ಚಿಕಿತ್ಸೆಯ ಸ್ವರೂಪವನ್ನು ಅವಲಂಬಿಸಿ ವೈದ್ಯಕೀಯ ವೆಚ್ಚಗಳನ್ನು ಯೋಜಿಸಬಹುದು ಅಥವಾ ಯೋಜಿಸದಿರಬಹುದು. ಇನ್ಶೂರೆನ್ಸ್ ಅಂತಹ ವೆಚ್ಚಗಳನ್ನು ಕವರ್ ಮಾಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ, ಅದು ಕಡಿಮೆಯಾಗುತ್ತದೆ. ಇದಲ್ಲದೆ, ಇನ್ಶೂರೆನ್ಸ್ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ಕವರ್ ಮಾಡುವುದಿಲ್ಲ. ನಮ್ಮ ಫ್ಲೆಕ್ಸಿ ಹೈಬ್ರಿಡ್ ಪರ್ಸನಲ್ ಲೋನ್ ಎಲೆಕ್ಟಿವ್ ಮತ್ತು ನಾನ್-ಎಲೆಕ್ಟಿವ್ ಪ್ರಕ್ರಿಯೆಗಳ ವೆಚ್ಚವನ್ನು ಕವರ್ ಮಾಡುತ್ತದೆ.

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು ಓದಿ.

diagnostics

ಡಯಾಗ್ನಾಸ್ಟಿಕ್ಸ್

ವಿಶೇಷ ಡಯಾಗ್ನಸ್ಟಿಕ್ ಸ್ಕ್ಯಾನ್‌ಗಳು ನಿಮಗೆ ಸಾವಿರಾರು ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ತಂದೊಡ್ಡಬಹುದು. ಕೇವಲ ಒಂದು ಎಂಆರ್‌ಐ ಸ್ಕ್ಯಾನ್ ವೆಚ್ಚ ರೂ. 20,000 ಇರಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ ನಿಮಗೆ ಅನೇಕ ಸ್ಕ್ಯಾನ್‌ಗಳ ಅಗತ್ಯವಿರಬಹುದು. ಇದಕ್ಕೆ ಇತರ ಲ್ಯಾಬೋರೇಟರಿ ಪರೀಕ್ಷೆಗಳ ವೆಚ್ಚಗಳೂ ಸೇರಿಕೊಳ್ಳುತ್ತವೆ.

hospital expenses

ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

ನಿಮ್ಮ ಇನ್ಶೂರೆನ್ಸ್ ಕವರ್ ಸಾಕಷ್ಟು ಇರಬಹುದು, ರೂಮ್ ಅಪ್ಗ್ರೇಡ್‌ಗಳು, ವಿಶೇಷ ಊಟಗಳು, ವೈದ್ಯರ ಭೇಟಿಗಳು, ಡಯಟಿಶಿಯನ್ ಭೇಟಿಗಳು ಮತ್ತು ಇವುಗಳಂತಹ ಹೊರಗಿಡುವಿಕೆಗಳ ದೀರ್ಘ ಪಟ್ಟಿ ಇದೆ.

physiotherapy

ಫಿಸಿಯೋಥೆರಪಿ

ಶಸ್ತ್ರಚಿಕಿತ್ಸೆಯ ನಂತರದ ಆರೈಕೆಗೆ ವಿಶೇಷ ಉಪಕರಣಗಳ ಬಳಕೆಯನ್ನು ಒಳಗೊಂಡಿರುವ ಫಿಸಿಯೋಥೆರಪಿಯ ಅನೇಕ ಸೆಷನ್‌ಗಳನ್ನು ಪಡೆಯಬೇಕಾಗಬಹುದು. ಈ ಪ್ರತಿಯೊಂದು ಸೆಷನ್‌ಗಳು ಸಾವಿರಾರು ರೂಪಾಯಿಯಷ್ಟು ದುಬಾರಿ.

household expenses

ಮನೆ ನಿರ್ವಹಣೆ ವೆಚ್ಚಗಳು

ನೀವು ಆಸ್ಪತ್ರೆಗೆ ದಾಖಲಾಗುವಾಗ, ನಿಮ್ಮ ಮಾಸಿಕ ವೆಚ್ಚಗಳನ್ನು ನೀವು ಈಗಲೂ ನಿರ್ವಹಿಸಬೇಕಾಗುತ್ತದೆ. ಮಕ್ಕಳ ಶಾಲೆ ಫೀಸ್, ದಿನಸಿ, ಯುಟಿಲಿಟಿ ಬಿಲ್, ಇಂಧನ ವೆಚ್ಚ, ಎಲ್ಲವೂ ಸೇರಿ ದೊಡ್ಡ ಮೊತ್ತದ ಹಣ ಬೇಕಾಗಬಹುದು.

cosmetic procedures

ಕಾಸ್ಮೆಟಿಕ್ ಪ್ರಕ್ರಿಯೆಗಳು

ಲೇಸರ್ ಹೇರ್ ರಿಮೂವಲ್‌, ಫೇಸ್‌ಲಿಫ್ಟ್‌ಗಳು ಮತ್ತು ಹಲ್ಲು-ಸಂಬಂಧಿತ ಚಿಕಿತ್ಸೆಗಳವರೆಗಿನ ಕಾಸ್ಮೆಟಿಕ್ ಪ್ರಕ್ರಿಯೆಗಳೊಂದಿಗೆ ನಿಮ್ಮ ಯೌವನವನ್ನು ಕಾಪಾಡಿಕೊಳ್ಳಿ. ದೇಶಾದ್ಯಂತ ಲಭ್ಯವಿರುವ ಕ್ಲಿನಿಕ್‌ಗಳೊಂದಿಗೆ, ಇದನ್ನು ಮಾಡುವುದು ಹಿಂದೆಂದಿಗಿಂತಲೂ ಸುಲಭ.

ನಮ್ಮ ತ್ವರಿತ ಪರ್ಸನಲ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ - ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಸು ಮತ್ತು ಶುಲ್ಕಗಳು ಇತ್ಯಾದಿ.

 • Pre-assigned limits

  ಪೂರ್ವ-ನಿಯೋಜಿತ ಮಿತಿಗಳು

  ನೀವು ಎಷ್ಟು ಲೋನ್ ಪಡೆಯುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ.

 • All you need is a valid mobile number

  ನಿಮಗೆ ಬೇಕಾಗಿರುವುದು ಮಾನ್ಯ ಮೊಬೈಲ್ ನಂಬರ್

  ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸುವ ಮೂಲಕ ನೀವು ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಬಹುದು.

 • Immediate processing

  ತಕ್ಷಣದ ಪ್ರಕ್ರಿಯೆ

  ನಮ್ಮ ಇನ್ಸ್ಟಾ ಲೋನ್‌ಗಳು ಯಾವುದೇ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ* ಗ್ರೀನ್ ಚಾನೆಲ್‌ನಂತೆ ಕೆಲಸ ಮಾಡುತ್ತವೆ ಮತ್ತು ಕೇವಲ 30 ನಿಮಿಷಗಳಲ್ಲಿ ನಿಮ್ಮ ಅಕೌಂಟಿನಲ್ಲಿ ಹಣ ಇರುತ್ತದೆ*.

 • Flexible loan tenures

  ಫ್ಲೆಕ್ಸಿಬಲ್ ಲೋನ್ ಕಾಲಾವಧಿಗಳು

  6 ರಿಂದ 60 ತಿಂಗಳವರೆಗಿನ ಆಯ್ಕೆಗಳೊಂದಿಗೆ ನಿಮ್ಮ ಲೋನ್ ಮರುಪಾವತಿಯನ್ನು ನಿರ್ವಹಿಸಿ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ನೀವು ಈ ಪುಟದಲ್ಲಿ ಮತ್ತು ನಮ್ಮ ಲೋನ್ ಡಾಕ್ಯುಮೆಂಟ್‌ಗಳಲ್ಲಿ ನಮ್ಮ ಫೀಸ್ ಮತ್ತು ಶುಲ್ಕಗಳನ್ನು ಓದಬಹುದು. ಯಾವುದೇ ಗುಪ್ತ ಶುಲ್ಕಗಳಿಲ್ಲ.

  *ಆಯ್ದ ಗ್ರಾಹಕರಿಗೆ ಅನ್ವಯವಾಗುತ್ತದೆ.

 • ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಮ್ಮ ಗ್ರಾಹಕರಿಗೆ ಇನ್ನಷ್ಟು ಆಯ್ಕೆಗಳು

ನಿಮಗೆ ಈಗ ಲೋನ್ ಬೇಕಾಗಿಲ್ಲ ಅಥವಾ ನಿಮ್ಮ ಬಳಿ ಮುಂಚಿತ-ಅನುಮೋದಿತ ಆಫರ್ ಇಲ್ಲದಿರಬಹುದು. ನೀವು ಇನ್ನೂ ವಿವಿಧ ಪ್ರಾಡಕ್ಟ್‌ಗಳಿಂದ ಆಯ್ಕೆ ಮಾಡಬಹುದು:

 • Get your Insta EMI Card

  ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಿರಿ

  ನಮ್ಮ ಯಾವುದೇ 1 ಲಕ್ಷ+ ಆಫ್ಲೈನ್ ಪಾಲುದಾರರು ಅಥವಾ ಅನೇಕ ಆನ್ಲೈನ್ ಪಾಲುದಾರರಲ್ಲಿ ನೋ ಕಾಸ್ಟ್ ಇಎಂಐಗಳಲ್ಲಿ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ಖರೀದಿಸಿ.

  ಇನ್ಸ್ಟಾ ಇಎಂಐ ಕಾರ್ಡ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

 • Set up your Bajaj Pay wallet

  ನಿಮ್ಮ ಬಜಾಜ್ ಪೇ ವಾಲೆಟ್ ಸೆಟಪ್ ಮಾಡಿ

  ಭಾರತದ ಏಕಮಾತ್ರ 4 ಇನ್ 1 ವಾಲೆಟ್ ಆದ ಇದು ನಿಮಗೆ ಹಣವನ್ನು ಟ್ರಾನ್ಸ್‌ಫರ್ ಮಾಡುವ ಅಥವಾ ಯುಪಿಐ, ಇಎಂಐ ನೆಟ್ವರ್ಕ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನಿಮ್ಮ ಡಿಜಿಟಲ್ ವಾಲೆಟ್ ಬಳಸಿಕೊಂಡು ಪಾವತಿಸುವ ಆಯ್ಕೆಯನ್ನು ನೀಡುತ್ತದೆ.

  ಈಗಲೇ ಡೌನ್ಲೋಡ್ ಮಾಡಿ

 • Check your credit health

  ನಿಮ್ಮ ಕ್ರೆಡಿಟ್ ಹೆಲ್ತ್ ಪರಿಶೀಲಿಸಿ

  ನಿಮ್ಮ ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ಹೆಲ್ತ್ ನಿಮಗಾಗಿ ಕೆಲವು ಅತ್ಯಂತ ನಿರ್ಣಾಯಕ ಅಂಶಗಳಾಗಿವೆ. ನಮ್ಮ ಕ್ರೆಡಿಟ್ ಪಾಸ್ ಪಡೆಯಿರಿ ಮತ್ತು ಯಾವಾಗಲೂ ಉತ್ತಮ ಸ್ಕೋರ್ ಹೊಂದಿರಿ.

  ನಿಮ್ಮ ಕ್ರೆಡಿಟ್ ಪಾಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

 • Pocket Insurance to cover all your life events

  ನಿಮ್ಮ ಜೀವನದ ಎಲ್ಲಾ ಘಟನೆಗಳನ್ನು ಕವರ್ ಮಾಡಲು ಪಾಕೆಟ್ ಇನ್ಶೂರೆನ್ಸ್

  ಟ್ರೆಕ್ಕಿಂಗ್, ಮಾನ್ಸೂನ್ ಸಂಬಂಧಿತ ಕಾಯಿಲೆಗಳು, ಕಾರ್ ಕೀ ನಷ್ಟ/ಹಾನಿ ಮತ್ತು ಇನ್ನೂ ಮುಂತಾದ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಕವರ್ ಮಾಡಲು ನಾವು ರೂ. 19 ರಿಂದ ಆರಂಭವಾಗುವ 400+ ಪಾಕೆಟ್ ಇನ್ಶೂರೆನ್ಸ್ ಕವರ್‌ಗಳನ್ನು ಹೊಂದಿದ್ದೇವೆ.

  ಇನ್ಶೂರೆನ್ಸ್ ಮಾಲ್ ಹುಡುಕಿ

 • Set up an SIP for as little as Rs. 100 per month

  ತಿಂಗಳಿಗೆ ರೂ. 100 ರಷ್ಟು ಕಡಿಮೆ ಮೊತ್ತದವರೆಗೆ ಎಸ್‌ಐಪಿ ಸೆಟಪ್ ಮಾಡಿ

  Aditya Birla, SBI, HDFC, ICICI Prudential ಮ್ಯೂಚುಯಲ್ ಫಂಡ್ ಮತ್ತು ಇನ್ನೂ ಹೆಚ್ಚಿನ 40+ ಮ್ಯೂಚುಯಲ್ ಫಂಡ್ ಕಂಪನಿಗಳಲ್ಲಿ 900 ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್‌ಗಳಿಂದ ಆಯ್ಕೆಮಾಡಿ.

  ಇನ್ವೆಸ್ಟ್ಮೆಂಟ್ ಮಾಲ್ ಅನ್ನು ಹುಡುಕಿ

EMI Calculator

ಇಎಂಐ ಕ್ಯಾಲ್ಕುಲೇಟರ್

ನಿಮ್ಮ ಕಂತುಗಳನ್ನು ಉತ್ತಮವಾಗಿ ಯೋಜಿಸಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಯಾರು ಬೇಕಾದರೂ ನಮ್ಮ ಇನ್ಸ್ಟಾ ಪರ್ಸನಲ್ ಲೋನನ್ನು ಆಯ್ಕೆ ಮಾಡಬಹುದು. ನಿಮ್ಮ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಯು ನೀವು ಹೊಸ ಗ್ರಾಹಕರು ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಅವಲಂಬಿಸಿರುತ್ತದೆ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ

ನೀವು ಮುಂಚಿತ-ಅನುಮೋದಿತ ಆಫರ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಾಗಿರುವುದರಿಂದ, ನಿಮಗೆ ಯಾವುದೇ ಹೆಚ್ಚುವರಿ ಅರ್ಹತಾ ಮಾನದಂಡಗಳು ಅನ್ವಯವಾಗುವುದಿಲ್ಲ. ನಮ್ಮ ಕೆಲವು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ನಂತಹ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಕೇಳಬಹುದು.

ನೀವು ಹೊಸ ಗ್ರಾಹಕರಾಗಿದ್ದರೆ

ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಹೊಂದಿರುವ ಗ್ರಾಹಕರು ಸಿಬಿಲ್ ಪರಿಶೀಲನೆಯ ಮೂಲಕ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವುದು ಹೇಗೆ

ತ್ವರಿತ ಪರ್ಸನಲ್ ಲೋನ್ ಪಡೆಯಲು ಹಂತವಾರು ಮಾರ್ಗದರ್ಶಿ

 1. ನಮ್ಮ ಆನ್ಲೈನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
 2. ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯೊಂದಿಗೆ ನಿಮ್ಮ ಪ್ರೊಫೈಲನ್ನು ವೆರಿಫೈ ಮಾಡಿ.
 3. ನಿಮಗಾಗಿ ಪೂರ್ವ-ನಿಯೋಜಿತ ಲೋನ್ ಮಿತಿಯೊಂದಿಗೆ ನೀವು ಆಫರನ್ನು ನೋಡುತ್ತೀರಿ. ನೀವು ಅದನ್ನು ಬಳಸಬಹುದು ಅಥವಾ ಕಡಿಮೆ ಮೊತ್ತವನ್ನು ಆಯ್ಕೆ ಮಾಡಬಹುದು.
 4. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
 5. ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

ನೀವು ಹೊಸ ಗ್ರಾಹಕರಾಗಿದ್ದರೆ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ಅದನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಗಮನಿಸಿ: ಕೆಲವು ಗ್ರಾಹಕರು ತಮ್ಮ ಇನ್ಸ್ಟಾ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.

ಇನ್ಸ್ಟಾ ಪರ್ಸನಲ್ ಲೋನ್ ಮೇಲಿನ ಫೀಸು ಮತ್ತು ಶುಲ್ಕಗಳು

ಶುಲ್ಕದ ವಿಧ ಅನ್ವಯವಾಗುವ ಶುಲ್ಕಗಳು

ಬಡ್ಡಿದರ

ವಾರ್ಷಿಕ 13% ರಿಂದ 35%.

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 3.85% ವರೆಗೆ ಪ್ರಕ್ರಿಯಾ ಶುಲ್ಕ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟೇಶನ್ ಶುಲ್ಕಗಳು ಅನ್ವಯಿಸುವುದಿಲ್ಲ

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 700/

ದಂಡದ ಬಡ್ಡಿ

ಮಾಸಿಕ ಕಂತು/ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ಇಎಂಐ ಸ್ವೀಕರಿಸುವವರೆಗೆ ಬಾಕಿ ಇರುವ ಮಾಸಿಕ ಕಂತು/ಇಎಂಐ ಮೇಲೆ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.

ಪೂರ್ವಪಾವತಿ ಶುಲ್ಕಗಳು*

ಪೂರ್ತಿ ಮುಂಗಡ- ಪಾವತಿ:
ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಭಾಗಶಃ ಮುಂಪಾವತಿ:
ಅಂತಹ ಭಾಗಶಃ ಮುಂಗಡ ಪಾವತಿಯ ದಿನಾಂಕದಂದು ಪೂರ್ವಪಾವತಿ ಮಾಡಿದ ಲೋನ್‌ನ ಅಸಲು ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಸ್ಟಾಂಪ್ ಡ್ಯೂಟಿ

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ.

ಮ್ಯಾಂಡೇಟ್ ನೋಂದಣಿ ಶುಲ್ಕಗಳು ಯುಪಿಐ ಮ್ಯಾಂಡೇಟ್ ನೋಂದಣಿಯ ಸಂದರ್ಭದಲ್ಲಿ ರೂ. 1/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಅನ್ವಯವಾಗುತ್ತದೆ.

ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು

ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/.

ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ-ಪೂರ್ವ ಬಡ್ಡಿ

ಇದನ್ನು ಲೋನ್ ಮೇಲಿನ ಬಡ್ಡಿಯ ಮೊತ್ತವೆಂದು ವ್ಯಾಖ್ಯಾನಿಸಲಾಗುತ್ತದೆ:

ಸನ್ನಿವೇಶ 1 - ಲೋನ್ ವಿತರಣೆಯ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚು:

ವಿತರಣೆಯ ದಿನಾಂಕದಿಂದ ಬ್ರೋಕನ್ ಪೀರಿಯಡ್ ಬಡ್ಡಿಯನ್ನು ಕಡಿತಗೊಳಿಸಲಾಗಿದೆ.

ಸನ್ನಿವೇಶ 2 - ಲೋನ್ ವಿತರಣೆಯ ದಿನಾಂಕದಿಂದ 30 ದಿನಗಳಿಗಿಂತ ಕಡಿಮೆ:

ನಿಜವಾದ ದಿನಗಳ ಸಂಖ್ಯೆಯ ಪ್ರಕಾರ ಮೊದಲ ಕಂತಿನ ಮೇಲಿನ ಬಡ್ಡಿಯನ್ನು ವಿಧಿಸಲಾಗುತ್ತದೆ.

ವಾರ್ಷಿಕ ನಿರ್ವಹಣಾ ಶುಲ್ಕಗಳು ಅನ್ವಯಿಸುವುದಿಲ್ಲ

*ಭಾಗಶಃ-ಮುಂಪಾವತಿಯು ಒಂದಕ್ಕಿಂತ ಹೆಚ್ಚು ಇಎಂಐ ಆಗಿರಬೇಕು.

ತ್ವರಿತ ಪರ್ಸನಲ್ ಲೋನ್‌ಗಳನ್ನು ಅರ್ಥಮಾಡಿಕೊಳ್ಳುವುದು

 • ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ

  ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರು ಮುಂಚಿತ-ಅನುಮೋದಿತ ಲೋನ್ ಆಫರ್‌ಗಳ ಪ್ರಯೋಜನಗಳನ್ನು ಆನಂದಿಸುತ್ತಾರೆ. ಈ ಆಫರ್‌ಗಳು ಮುಂಚಿತ-ನಿಯೋಜಿತ ಮಿತಿಗಳೊಂದಿಗೆ ಬರುತ್ತವೆ. ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ನೀವು ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಬೇಕಾದ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸುವ ಮೂಲಕ ನೀವು ಈ ಮಾಹಿತಿಯನ್ನು ಪಡೆಯಬಹುದು.

 • ನೀವು ಹೊಸ ಗ್ರಾಹಕರಾಗಿದ್ದರೆ

  ನಾವು ಒಂದು ಸೇವೆಯನ್ನು ರಚಿಸಿದ್ದೇವೆ, ಇದರಲ್ಲಿ ಸರಿಯಾದ ಮೊಬೈಲ್ ನಂಬರ್ ಹೊಂದಿರುವ ಯಾರಾದರೂ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಬಹುದು. ಈ ಆಫರ್‌ಗಳು ಪೂರ್ವ-ನಿಯೋಜಿತ ಮಿತಿಗಳೊಂದಿಗೆ ಬರುತ್ತವೆ. ಆದಾಗ್ಯೂ, ಇನ್ಸ್ಟಾ ಲೋನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿರಬಹುದು.

 • ಒಂದು ವೇಳೆ ನೀವು ಆಫರನ್ನು ನೋಡದಿದ್ದರೆ

  ಮೇಲಿನ ಸಂದರ್ಭಗಳಲ್ಲಿ, ನೀವು ಇನ್ಸ್ಟಾ ಲೋನ್ ಆಫರನ್ನು ನೋಡದಿದ್ದರೆ ಅಥವಾ ಮುಂಚಿತ-ನಿಯೋಜಿತ ಮಿತಿಗಿಂತ ಹೆಚ್ಚಿನ ಲೋನ್ ಮೊತ್ತದ ಅಗತ್ಯವಿದ್ದರೆ, ನೀವು ನಮ್ಮ ನಿಯಮಿತ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೋಡುವ ಆಯ್ಕೆಯನ್ನು ಹೊಂದಿದ್ದೀರಿ, ಅದು 5 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಆಗಾಗ ಕೇಳುವ ಪ್ರಶ್ನೆಗಳು

ಇನ್ಸ್ಟಾ ಪರ್ಸನಲ್ ಲೋನ್ ಎಂದರೇನು?

ಇನ್ಸ್ಟಾ ಪರ್ಸನಲ್ ಲೋನ್ ಪೂರ್ವ-ಮಂಜೂರಾದ ಆಫರ್ ಆಗಿದೆ; ಇದರಲ್ಲಿ ಸಾಲದಾತರು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸಲು ಈಗಾಗಲೇ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಮೌಲ್ಯಮಾಪನ ಮಾಡಿದ್ದಾರೆ. ಆರಂಭಿಕ ಅನುಮೋದನೆ ಪ್ರಕ್ರಿಯೆಯನ್ನು ಈಗಾಗಲೇ ಮಾಡಲಾಗಿರುವುದರಿಂದ, ತ್ವರಿತ ಪರ್ಸನಲ್ ಲೋನ್‌ಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನಿನೊಂದಿಗೆ, ನೀವು 30 ನಿಮಿಷಗಳ ಒಳಗೆ ನಿಮ್ಮ ಅಕೌಂಟಿನಲ್ಲಿ ಹಣವನ್ನು ನಿರೀಕ್ಷಿಸಬಹುದು*. ನೀವು ಈಗಾಗಲೇ ಲೋನಿಗೆ ಅನುಮೋದನೆ ಪಡೆದಿರುವುದರಿಂದ, ನೀವು ಹೆಚ್ಚುವರಿ ಪೇಪರ್‌ವರ್ಕ್ ಪೂರ್ಣಗೊಳಿಸಬೇಕಾಗಿಲ್ಲ ಅಥವಾ ದೀರ್ಘ ಪ್ರಕ್ರಿಯೆಯ ಸಮಯವನ್ನು ಎದುರಿಸಬೇಕಾಗಿಲ್ಲ.

ಇನ್ಸ್ಟಾ ಪರ್ಸನಲ್ ಲೋನ್‌ಗಳ ಬಗ್ಗೆ ಮತ್ತು ಒಂದನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ಓದಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ನಿಯಮಿತ ಲೋನ್ ಮೇಲೆ ಇನ್ಸ್ಟಾ ಪರ್ಸನಲ್ ಲೋನಿನ ಅನುಕೂಲಗಳು ಯಾವುವು?

ಬಜಾಜ್ ಫಿನ್‌ಸರ್ವ್ ಅದರ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಇನ್ಸ್ಟಾ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಇನ್ಸ್ಟಾ ಪರ್ಸನಲ್ ಲೋನನ್ನು ಆಯ್ಕೆ ಮಾಡುವ ಪ್ರಯೋಜನಗಳು ಹೀಗಿವೆ:

 • ವೇಗವಾದ ಪ್ರಕ್ರಿಯೆ: ನಿಯಮಿತ ಲೋನ್‌ಗಳಿಗೆ ಸಂಬಂಧಿಸಿದ ದೀರ್ಘವಾದ ಅನುಮೋದನೆ ಪ್ರಕ್ರಿಯೆಯನ್ನು ನೀವು ನೋಡಬೇಕಾಗಿಲ್ಲ.
 • ತ್ವರಿತ ಫಂಡಿಂಗ್: ನಿಮ್ಮ ಕ್ರೆಡಿಟ್ ಅರ್ಹತೆಗಾಗಿ ನೀವು ಮೊದಲೇ ಸ್ಕ್ರೀನ್ ಮಾಡಿರುವುದರಿಂದ, ಲೋನ್ ವಿತರಣೆ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುತ್ತದೆ. ನಿಮಗೆ ಅಗತ್ಯವಿರುವ ಹಣವನ್ನು 30 ನಿಮಿಷಗಳಲ್ಲಿ ನೀವು ಪಡೆಯಬಹುದು*.
 • ಫ್ಲೆಕ್ಸಿಬಲ್ ಕಾಲಾವಧಿಗಳು: ಇನ್ಸ್ಟಾ ಲೋನ್‌ಗಳೊಂದಿಗೆ, ನೀವು 6 ರಿಂದ 60 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಕಾಲಾವಧಿಯನ್ನು ಆಯ್ಕೆ ಮಾಡಬಹುದು.
 • ಕನಿಷ್ಠ ಡಾಕ್ಯುಮೆಂಟೇಶನ್: ಇನ್ಸ್ಟಾ ಪರ್ಸನಲ್ ಲೋನ್‌ಗಳಿಗೆ ಲೋನ್ ಪ್ರಕ್ರಿಯೆಗೆ ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ.

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ನನ್ನ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ನಾನು ಹೇಗೆ ಪರಿಶೀಲಿಸಬಹುದು?

ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ನೀವು ನಿಮ್ಮ ಆಫರನ್ನು ಪರಿಶೀಲಿಸಬಹುದು:

 1. 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ’.
 2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
 3. ಒಮ್ಮೆ ಯಶಸ್ವಿಯಾಗಿ ಪರಿಶೀಲಿಸಿದ ನಂತರ, ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಫರ್ ವಿವರಗಳನ್ನು ನಿಮ್ಮ ಸ್ಕ್ರೀನಿನಲ್ಲಿ ತೋರಿಸಲಾಗುತ್ತದೆ.

ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಓದಿ.

ಬಜಾಜ್ ಫಿನ್‌ಸರ್ವ್‌ನಿಂದ ನಾನು ಇನ್ಸ್ಟಾ ಪರ್ಸನಲ್ ಲೋನನ್ನು ಹೇಗೆ ಪಡೆಯಬಹುದು?

ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತ ಪರ್ಸನಲ್ ಲೋನ್ ಪಡೆಯುವುದು ಸರಳವಾಗಿದೆ. ಆಫರ್ ಪಡೆಯಲು ನೀವು ಈ ಕೆಳಗಿನ ಮೂರು ಹಂತಗಳನ್ನು ಮಾತ್ರ ಅನುಸರಿಸಬೇಕು.

 1. 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ’.
 2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
 3. ಪೂರ್ವ-ನಿಯೋಜಿತ ಮಿತಿಯನ್ನು ಬಳಸಿ ಅಥವಾ ಬೇರೊಂದು ಲೋನ್ ಮೊತ್ತವನ್ನು ಆಯ್ಕೆಮಾಡಿ.
 4. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
 5. ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

ನೀವು ಹೊಸ ಗ್ರಾಹಕರಾಗಿದ್ದರೆ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ಅದನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಪರಿಶೀಲಿಸಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವ ಮೊದಲು ನಾನು ನನ್ನ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕೇ?

ನಿಮ್ಮ ಕ್ರೆಡಿಟ್ ಸ್ಕೋರ್, ಹಣಕಾಸಿನ ಇತಿಹಾಸ, ಆದಾಯ ವಿವರಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ರಚಿಸುವ ಮೊದಲು ನಾವು ಹಲವಾರು ಮಾನದಂಡಗಳನ್ನು ನೋಡುತ್ತೇವೆ. ನಿಮ್ಮ ಕ್ರೆಡಿಟ್ ಸ್ಕೋರನ್ನು ನಾವು ಪರಿಶೀಲಿಸುವುದರಿಂದ, ನಿಮ್ಮ ಮುಂಚಿತ-ಅನುಮೋದಿತ ಲೋನ್ ಆಫರನ್ನು ಪರಿಶೀಲಿಸುವ ಮೊದಲು ನೀವು ನಿಮ್ಮ ಸ್ಕೋರ್ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ.

ಆದಾಗ್ಯೂ, ಪ್ರತಿ ಕೆಲವು ತಿಂಗಳು ನಿಮ್ಮ ಕ್ರೆಡಿಟ್ ಸ್ಥಿತಿ ಮೇಲೆ ಟ್ಯಾಬ್ ಇರಿಸುವುದು ಉತ್ತಮ ಅಭ್ಯಾಸವಾಗಿದೆ. ಇದನ್ನು ಮಾಡಲು ಸುಲಭವಾದ ಮಾರ್ಗಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಆಫರ್ ಮಾಡುವ ಕ್ರೆಡಿಟ್ ಪಾಸ್ ಬಳಸುವುದು. ಕೆಳಗಿನ ಲಿಂಕ್‌ನಲ್ಲಿ ಕೆಲವು ಬೇಸಿಕ್ ವಿವರಗಳನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪಡೆಯಿರಿ.

ನಿಮ್ಮ ಕ್ರೆಡಿಟ್ ಸ್ಕೋರ್ ಉಚಿತವಾಗಿ ಪರಿಶೀಲಿಸಿ.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ನನಗೆ ಯಾವುದೇ ಡಾಕ್ಯುಮೆಂಟ್‌ಗಳ ಅಗತ್ಯವಿದೆಯೇ?

ಕನಿಷ್ಠ ಡಾಕ್ಯುಮೆಂಟೇಶನ್ ಇನ್ಸ್ಟಾ ಪರ್ಸನಲ್ ಲೋನ್‌ಗಳ ಅತ್ಯಂತ ಗಮನಾರ್ಹ ಪ್ರಯೋಜನಗಳಲ್ಲಿ ಒಂದಾಗಿದೆ, ಮತ್ತು ಕೆಲವು ಸಂದರ್ಭಗಳಲ್ಲಿ, ನೀವು ಯಾವುದೇ ಡಾಕ್ಯುಮೆಂಟ್‌ಗಳನ್ನು ಕೂಡ ಒದಗಿಸಬೇಕಾಗಿಲ್ಲ. ಒಂದು ವೇಳೆ ನಿಮಗೆ ಡಾಕ್ಯುಮೆಂಟ್‌ಗಳನ್ನು ಕೇಳಲಾಗಿದ್ದರೆ, ನಿಮಗೆ ಈ ಕೆಳಗಿನವುಗಳು ಮಾತ್ರ ಅಗತ್ಯವಿರುತ್ತವೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಕ್ಯಾನ್ಸಲ್ ಮಾಡಿದ ಚೆಕ್
 • ಬ್ಯಾಂಕ್ ಖಾತೆ ವಿವರಗಳು

ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟೇಶನ್ ಕುರಿತು ಇನ್ನಷ್ಟು ಓದಿ.

ಇನ್ಸ್ಟಾ ಪರ್ಸನಲ್ ಲೋನಿಗೆ ಲಭ್ಯವಿರುವ ಅವಧಿಯ ಆಯ್ಕೆಗಳು ಯಾವುವು?

ಇನ್ಸ್ಟಾ ಪರ್ಸನಲ್ ಲೋನ್‌ಗಳಿಂದ ಆಯ್ಕೆ ಮಾಡಲು ನಾವು 6 ರಿಂದ 60 ತಿಂಗಳವರೆಗಿನ ಅವಧಿಯನ್ನು ಒದಗಿಸುತ್ತೇವೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಸೂಕ್ತ ಕಾಲಾವಧಿಯನ್ನು ಆಯ್ಕೆ ಮಾಡಬಹುದು.
ನಿಮ್ಮ ಆಫರನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ತಿಳಿಯಿರಿ

ಇನ್ಸ್ಟಾ ಲೋನ್‌ಗಳಿಗೆ ಬಡ್ಡಿ ದರಗಳು ಯಾವುವು?

ಇನ್ಸ್ಟಾ ಲೋನ್‌ಗಳ ಬಡ್ಡಿ ದರಗಳು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತವೆ. ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನಿಗೆ ಬಡ್ಡಿ ದರವು 13% ರಿಂದ 35% ವರೆಗೆ ಆರಂಭವಾಗುತ್ತದೆ.

ಇನ್ಸ್ಟಾ ಲೋನ್‌ಗೆ ನೀವು ಆನ್ಲೈನ್‌ನಲ್ಲಿ ಹೇಗೆ ಅಪ್ಲೈ ಮಾಡುತ್ತೀರಿ?

ಇನ್ಸ್ಟಾ ಲೋನ್‌ಗಳನ್ನು ತಕ್ಷಣವೇ ವಿತರಿಸಲಾಗುವುದರಿಂದ, ಅಪ್ಲಿಕೇಶನ್ ಪ್ರಕ್ರಿಯೆಯು ಸಾಮಾನ್ಯವಾಗಿ ತುಂಬಾ ಸರಳವಾಗಿರುತ್ತದೆ. ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸುವ ಮೂಲಕ ನೀವು ನಿಮ್ಮ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಬಹುದು. ಪೂರ್ವ-ನಿಯೋಜಿತ ಲೋನ್ ಮಿತಿಯನ್ನು ಹೊಂದಿರುವ ಆಫರನ್ನು ನೀವು ನೋಡುತ್ತೀರಿ. ನೀವು ಅದರೊಂದಿಗೆ ಹೋಗಲು ಆಯ್ಕೆ ಮಾಡಬಹುದು ಅಥವಾ ಕಡಿಮೆ ಮೊತ್ತವನ್ನು ನಮೂದಿಸಬಹುದು. ನಂತರ ನೀವು ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆರಿಸಬಹುದು ಮತ್ತು ಅಪ್ಲಿಕೇಶನ್‌ನೊಂದಿಗೆ ಮುಂದುವರೆಯಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ