image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಆದಾಯ ಪುರಾವೆ ಇಲ್ಲದೆ ತ್ವರಿತ ಲೋನ್ ಪಡೆಯುವುದು ಹೇಗೆ?

ಪರ್ಸನಲ್ ಲೋನ್‌ಗಳು ಸುರಕ್ಷಿತವಲ್ಲದ ಕ್ರೆಡಿಟ್‌ಗಳ ಕೆಟಗರಿಯಲ್ಲಿ ಬರುತ್ತವೆ. ಈ ಮುಂಗಡಗಳು ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳೊಂದಿಗೆ ಬರುತ್ತವೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಮೇಲೆ ಮಂಜೂರು ಮಾಡಲಾಗುತ್ತದೆ.

ಅವುಗಳ ತ್ವರಿತ ವಿತರಣೆ ಫೀಚರ್ ಕಾರಣದಿಂದಾಗಿ ಅಂತಹ ಲೋನ್‌ಗಳನ್ನು ತ್ವರಿತ ಪರ್ಸನಲ್ ಲೋನ್‌ಗಳು ಎಂದು ಕೂಡ ಕರೆಯಲಾಗುತ್ತದೆ. ಭಾರತದಲ್ಲಿನ ಆಯ್ದ ಹಣಕಾಸು ಸಂಸ್ಥೆಗಳು ಆದಾಯದ ಪುರಾವೆಯಿಲ್ಲದೆ ಆನ್ಲೈನ್ ಪರ್ಸನಲ್ ಲೋನ್‌ಗಳನ್ನು ಕೂಡ ವಿತರಿಸುತ್ತವೆ. ಕೆಲವು ಅರ್ಹತಾ ವಿಧಗಳನ್ನು ಪೂರೈಸಿ ಮತ್ತು ಅಂತಹ ಲೋನ್ ಪಡೆಯಲು ಈ ಅಂಶಗಳನ್ನು ಪರಿಗಣಿಸಿ.

ಆದಾಯ ಪುರಾವೆ ಇಲ್ಲದೆ ಪರ್ಸನಲ್ ಲೋನ್ ಪಡೆಯಲು ಮಾರ್ಗಗಳು

ಆದಾಯ ಪುರಾವೆ ಇಲ್ಲದೆ ತ್ವರಿತ ಲೋನ್ ಪಡೆಯಲು ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ –

  1. ಹೆಚ್ಚಿನ CIBIL ಸ್ಕೋರ್
    750 ಕ್ಕೆ ಆಸುಪಾಸಿನ ಅಥವಾ ಹೆಚ್ಚಿನ CIBIL ಸ್ಕೋರ್ ನಿರ್ವಹಿಸಿ. ಸಾಲಗಾರರಾಗಿ ಸಾಕಷ್ಟು ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯ ಪುರಾವೆಯಾಗಿದೆ. ಆರೋಗ್ಯಕರ ಕ್ರೆಡಿಟ್ ಸ್ಕೋರ್ ನಿಮಗೆ ಕೈಗೆಟಕುವ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಸಾಲದಾತರೊಂದಿಗೆ ಇತರ ಪ್ರಯೋಜನಕಾರಿ ನಿಯಮಗಳ ಮಾತುಕತೆಗೆ ಸಹಾಯ ಮಾಡುತ್ತದೆ.

  2. ಇತರ ಮೂಲಗಳ ಆದಾಯದ ಪುರಾವೆಯನ್ನು ಒದಗಿಸಿ
    ಲಭ್ಯವಿದ್ದರೆ ಇತರ ಆದಾಯದ ಮೂಲಗಳನ್ನು ಸಲ್ಲಿಸಿ –

  3. • ಮನೆ ಬಾಡಿಗೆಯಿಂದ ಆದಾಯ.
    • ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಆದಾಯ.
    • ಪೋಷಕರು ಅಥವಾ ಸಂಗಾತಿಯ ಆದಾಯ ಪುರಾವೆ, ಇತ್ಯಾದಿ.

    ಹೆಚ್ಚಿನ ಆದಾಯವು ಸಾಲದಾತರಿಗೆ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ಆದಾಯ ಪುರಾವೆಯ ಅವಶ್ಯಕತೆಗಳನ್ನು ನೋಡಲು ಸಹಾಯ ಮಾಡುತ್ತದೆ.


  4. ಸಹ-ಅರ್ಜಿದಾರ ಅಥವಾ ಖಾತರಿದಾರರೊಂದಿಗೆ ಅಪ್ಲೈ ಮಾಡಿ
    ಅಂತಹ ಸುರಕ್ಷಿತವಲ್ಲದ ಲೋನಿಗೆ ಅಪ್ಲೈ ಮಾಡುವಾಗ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು ಖಾತರಿದಾರರನ್ನು ನಿಯೋಜಿಸಿ. ಲೋನ್ ಒಪ್ಪಂದದಲ್ಲಿ ಖಾತರಿದಾರ ಸೇರಿದಂತೆ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯಲು ನೀವು ಅವಕಾಶವನ್ನು ಪಡೆಯಬಹುದು.
    ನೀವು ಸಹ-ಅರ್ಜಿದಾರರನ್ನು ಒಳಗೊಂಡಂತೆ ಕೂಡ ಪರಿಗಣಿಸಬಹುದು. ಸಾಲದಾತರು ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಲೋನ್ ಮೊತ್ತವನ್ನು ನಿರ್ಧರಿಸುವಾಗ ಈ ಸಹ-ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸುತ್ತಾರೆ.

  5. ನಿಮ್ಮ ಸಾಲದಾತರ ವಿಶ್ವಾಸವನ್ನು ಪಡೆಯಿರಿ
    ಹಣಕಾಸು ಸಂಸ್ಥೆಯೊಂದಿಗೆ ಅಸ್ತಿತ್ವದಲ್ಲಿರುವ ಗ್ರಾಹಕರು ಲೋನ್ ಪಡೆಯಲು ಹೆಚ್ಚಿನ ಅವಕಾಶವನ್ನು ಹೊಂದಿದ್ದಾರೆ.

  6. • ಸೇವಿಂಗ್ ಮತ್ತು ಕರೆಂಟ್ ಅಕೌಂಟ್‌‌ಗಳನ್ನು ಹೊಂದಿರಿ
    • ಈ ಅಕೌಂಟ್‌ಗಳೊಂದಿಗೆ ಆಗಾಗ ಟ್ರಾನ್ಸಾಕ್ಷನ್‌ಗಳನ್ನು ಮಾಡಿ

    ಈ ಹಂತಗಳು ನಿಮ್ಮ ಸಾಲದಾತರೊಂದಿಗೆ ವಿಶ್ವಾಸವನ್ನು ನಿರ್ಮಿಸಲು ಸಹಾಯ ಮಾಡುತ್ತವೆ, ಹೀಗಾಗಿ ತುರ್ತು ಸಾಲವನ್ನು ಪಡೆಯುವ ಸಾಧ್ಯತೆಗಳನ್ನು ಸುಧಾರಿಸುತ್ತವೆ.
    ಆದಾಯ ಪುರಾವೆ ಇಲ್ಲದೆ ತ್ವರಿತ ಲೋನ್ ಪಡೆಯಲು ಮೇಲಿನ ಸಲಹೆಗಳನ್ನು ಪರಿಗಣಿಸಿ. ನೀವು ಕೆಲವು ಇತರ ಅರ್ಹತಾ ಮಾನದಂಡಗಳನ್ನು ಕೂಡ ಪೂರೈಸಬೇಕು ಮತ್ತು ನಿರ್ದಿಷ್ಟ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

    ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು

    • ರಾಷ್ಟ್ರೀಯತೆ
      ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
    • ವಯಸ್ಸು
      23 ರಿಂದ 55 ವರ್ಷಗಳ ವಯಸ್ಸಿನ ಅರ್ಜಿದಾರರು ಪರ್ಸನಲ್ ಲೋನ್‌ಗಳಿಗೆ ಅರ್ಹರಾಗಿರುತ್ತಾರೆ.
    • CIBIL ಸ್ಕೋರ್
      ಪರ್ಸನಲ್ ಲೋನ್ ಪಡೆಯಲು ಕನಿಷ್ಠ CIBIL ಸ್ಕೋರ್ ಸಾಲದಾತರಿಗೆ ಅನುಗುಣವಾಗಿ ಬದಲಾಗುತ್ತದೆ. ಅಂತಹ ಲೋನ್‌ಗಳ ಅನುಮೋದನೆಗಾಗಿ 750 CIBIL ಸ್ಕೋರ್ ಅನ್ನು ನಿರ್ವಹಿಸಿ.

    ಪರ್ಸನಲ್ ಲೋನ್ ಪಡೆಯಲು ಬೇಕಾದ ಇತರ ಡಾಕ್ಯುಮೆಂಟ್‌ಗಳು

    • KYC ಡಾಕ್ಯುಮೆಂಟ್‌ಗಳು - PAN, ಆಧಾರ್, ವೋಟರ್ ID, ಪಾಸ್‌ಪೋರ್ಟ್ ಇತ್ಯಾದಿ.
    • ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು.
    • ಕನಿಷ್ಠ 3 ತಿಂಗಳ ಅಕೌಂಟ್ ಸಾರಾಂಶ.
    ಆದಾಯ ಪುರಾವೆಯಿಲ್ಲದೆ ಪರ್ಸನಲ್ ಲೋನ್ ಪಡೆಯುವುದು ಹೇಗೆ ಎಂಬುದರ ಬಗ್ಗೆ ನೀವು ಈಗ ಒಂದು ಕಲ್ಪನೆಯನ್ನು ಪಡೆದಿರಬಹುದು. ನಿಮ್ಮ EMI ಗಳನ್ನು ಕಡಿಮೆ ಮಾಡಲು ಮತ್ತು ಅವುಗಳನ್ನು ಸುಲಭವಾಗಿ ಮರುಪಾವತಿಸಲು ಆಕರ್ಷಕ ಬಡ್ಡಿ ದರಗಳಲ್ಲಿ ಲೋನ್ ಪಡೆಯಲು ಈ ಪಾಯಿಂಟರ್‌ಗಳನ್ನು ಪರಿಗಣಿಸಿ.

    ಇದನ್ನೂ ಓದಿ:- ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನ್ ಪಡೆಯುವುದು ಹೇಗೆ?