ಫೀಚರ್‌ಗಳು ಮತ್ತು ಪ್ರಯೋಜನಗಳು

  • High-value unsecured loan

    ಅಧಿಕ ಮೌಲ್ಯದ ಭದ್ರತೆ ರಹಿತ ಲೋನ್

    ರೂ. 40 ಲಕ್ಷದವರೆಗಿನ ಮೇಲಾಧಾರವಿಲ್ಲದ ಪರ್ಸನಲ್ ಲೋನ್‌ ಆನಂದಿಸಿ. ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಯಾವುದೇ ತೊಂದರೆ ಇಲ್ಲದೆ ಯಾವುದೇ ಹಣಕಾಸಿನ ತುರ್ತುಸ್ಥಿತಿಯನ್ನು ಪೂರೈಸಿಕೊಳ್ಳಿ.

  • Flexible repayment tenor

    ಸುಲಭವಾದ ಮರುಪಾವತಿ ಕಾಲಾವಧಿ

    96 ತಿಂಗಳವರೆಗೆ ವಿಸ್ತರಿಸುವ ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಕಂತುಗಳನ್ನು ಅಂದಾಜಿಸಲು ನಮ್ಮ ಆನ್ಲೈನ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

  • Flexi loan facility

    ಫ್ಲೆಕ್ಸಿ ಲೋನ್‌ ಸೌಲಭ್ಯ

    ಪೂರ್ವ-ನಿಗದಿತ ಕ್ರೆಡಿಟ್ ಮಿತಿಯಲ್ಲಿ ಮಾಡಿದ ವಿತ್‌ಡ್ರಾವಲ್‌ಗಳ ಮೇಲೆ ಮಾತ್ರ ಬಡ್ಡಿ ಪಾವತಿಸಿ ಮತ್ತು ನಿಮ್ಮ ಖರ್ಚನ್ನು 45% ವರೆಗೆ ಕಡಿಮೆ ಮಾಡಿ*.

  • Zero hidden charges

    ಯಾವುದೇ ಗುಪ್ತ ಶುಲ್ಕಗಳಿಲ್ಲ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಮೇಲೆ ಯಾವುದೇ ಗುಪ್ತ ಶುಲ್ಕಗಳಿಲ್ಲ. ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ.

  • Simple documentation

    ಸರಳ ಡಾಕ್ಯುಮೆಂಟೇಶನ್

    ಕನಿಷ್ಠ ಪರ್ಸನಲ್ ಲೋನ್‌‌ ಡಾಕ್ಯುಮೆಂಟ್ ಅಗತ್ಯತೆ ನಿಮ್ಮ ಅರ್ಜಿ ಪ್ರಕ್ರಿಯೆ ವೇಗವಾಗಿ ಆಗುವುದನ್ನು ಖಚಿತಪಡಿಸುತ್ತದೆ.

  • Disbursal within %$$PL-Disbursal$$%*

    24 ಗಂಟೆಗಳ ಒಳಗೆ ವಿತರಣೆ*

    ಬಜಾಜ್ ಫಿನ್‌ಸರ್ವ್ 24 ಗಂಟೆಗಳ ಒಳಗೆ ತ್ವರಿತ ಲೋನ್ ಅನುಮೋದನೆ ಮತ್ತು ವಿತರಣೆಯನ್ನು ಒದಗಿಸುತ್ತದೆ*.

  • Online application

    ಆನ್ಲೈನ್ ಅಪ್ಲಿಕೇಶನ್

    ಸರಳ ಆನ್‌ಲೈನ್ ಅಪ್ಲಿಕೇಶನ್ ತಕ್ಷಣದ ಹಣಕಾಸಿನ ತುರ್ತುಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ನೆರವಾಗುತ್ತದೆ.

  • Pre-approved offers

    ಮುಂಚಿತ ಅನುಮೋದಿತ ಆಫರ್‌ಗಳು

    ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮುಂಚಿತ-ಅನುಮೋದಿತ ಆಫರ್‌ಗಳನ್ನು ಅಕ್ಸೆಸ್ ಮಾಡಬಹುದು ಮತ್ತು ಅವರ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಲ್ಲಿಸುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು.

  • Quick processing

    ತ್ವರಿತ ಪ್ರಕ್ರಿಯೆ

    ಅರ್ಹ ಅರ್ಜಿದಾರರು ತಮ್ಮ ಲೋನ್ ಅರ್ಜಿಯು 5 ನಿಮಿಷಗಳ ಒಳಗೆ ಅನುಮೋದನೆಯಾಗುವುದನ್ನು ನಿರೀಕ್ಷಿಸಬಹುದು*.

  • 24x7 online assistance

    24x7 ಆನ್ಲೈನ್ ಸಹಾಯ

    ಬಾಕಿ ಉಳಿದ ಲೋನ್, ಮಾಸಿಕ ಕಂತುಗಳು ಮತ್ತು ಇನ್ನೂ ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ಗ್ರಾಹಕ ಪೋರ್ಟಲ್- ನನ್ನ ಅಕೌಂಟ್ ಗೆ ಲಾಗಿನ್ ಮಾಡಿ.

ಹಣಕಾಸಿನ ತುರ್ತುಸ್ಥಿತಿಗಳು ಯಾವುದೇ ಸಮಯದಲ್ಲಿ ಬರಬಹುದು. ಬಜಾಜ್ ಫಿನ್‌ಸರ್ವ್‌ ಎಮರ್ಜೆನ್ಸಿ ಲೋನ್ ಮೂಲಕ ಅಂತಹ ಸಮಯದಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಿ. ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳ ಮೇಲೆ ರೂ. 40 ಲಕ್ಷದವರೆಗಿನ ಅಧಿಕ ಮೌಲ್ಯದ ಪರ್ಸನಲ್ ಲೋನ್ ಪಡೆಯಿರಿ. ನಿಮ್ಮ ಡಾಕ್ಯುಮೆಂಟೇಶನ್ ಅನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಿ ಮತ್ತು ನಿಮಗೆ ಅಗತ್ಯವಿರುವ ಫಂಡ್‌ಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ.

ಇಂದೇ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ತುರ್ತು ಲೋನ್‌ನ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌ನಲ್ಲಿ ಅರ್ಜಿದಾರರು ತುರ್ತು ಲೋನ್ ಪಡೆಯಲು ಅರ್ಹರಾಗಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ:

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳು ಮತ್ತು 80 ವರ್ಷಗಳ ನಡುವೆ*

  • Employment

    ಉದ್ಯೋಗ

    ಖಾಸಗಿ, ಸಾರ್ವಜನಿಕ ಅಥವಾ ಎಂಎನ್‌ಸಿ ಉದ್ಯಮದಲ್ಲಿ ಕೆಲಸ ಮಾಡುವ ಸಂಬಳದ ವ್ಯಕ್ತಿಗಳು

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    685 ಗಿಂತ ಹೆಚ್ಚಿನ

ಬಜಾಜ್ ಫಿನ್‌ಸರ್ವ್‌ನ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ, ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಲು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ನೀವು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಿ. ನಮ್ಮ ಈಗಿನ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ತಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಲು ತಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಫರ್‌ಗಳನ್ನು ಪರಿಶೀಲಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಲೋನ್ ಮರುಪಾವತಿಯನ್ನು ಉತ್ತಮವಾಗಿ ನಿರ್ವಹಿಸುವುದಕ್ಕೆ ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ದರಗಳಲ್ಲಿ ಪರ್ಸನಲ್ ಲೋನ್‌ಗಳನ್ನು ನೀಡುತ್ತದೆ. ನಿಮ್ಮ ಲೋನ್ ಪಡೆಯುವ ಮೊದಲು ದಯವಿಟ್ಟು ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಓದಿ.

ಆಗಾಗ ಕೇಳುವ ಪ್ರಶ್ನೆಗಳು

ತುರ್ತು ಲೋನ್‌ಗಳ ಮೇಲಿನ ಬಡ್ಡಿ ದರಗಳನ್ನು ಲೆಕ್ಕ ಹಾಕುವುದು ಹೇಗೆ?

ಸಂಬಳ ಪಡೆಯುವ ವ್ಯಕ್ತಿಗಳು ವೈಯಕ್ತಿಕ ಲೋನ್‌ಗಳಿಗಾಗಿ ಆನ್‌ಲೈನ್‌ ಇಎಮ್‌ಐ ಕ್ಯಾಲ್ಕುಲೇಟರ್ ಪರಿಶೀಲಿಸಲು ಸಲಹೆ ನೀಡಲಾಗಿದೆ. ನಂತರ ಅವಧಿ, ಬಡ್ಡಿ ದರ ಮತ್ತು ಲೋನ್ ಮೊತ್ತವನ್ನು ನಮೂದಿಸಬೇಕು. ಇದು ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾದ ನಿಖರವಾದ ಬಡ್ಡಿಯ ಮೌಲ್ಯವನ್ನು ನೀಡುತ್ತದೆ.

ತುರ್ತು ಲೋನ್ ಬಡ್ಡಿದರಗಳ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ತುರ್ತು ಲೋನ್‌ ಬಡ್ಡಿದರಗಳ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಈ ಕೆಳಗಿನಂತಿವೆ:

  • ಸಾಲದಾತರೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧ
  • ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸ
  • ಮಾಸಿಕ ಆದಾಯ ಮತ್ತು ನಿವಾಸದ ನಗರ
  • ನಿಮ್ಮ ವಯಸ್ಸು ಮತ್ತು ಉದ್ಯೋಗದ ಸ್ಥಳ
ತುರ್ತು ಅಥವಾ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ನಮ್ಮ ಆನ್ಲೈನ್ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ. ಲೆಕ್ಕ ಹಾಕಲು ಈ ಕೆಳಗಿನ ವಿವರಗಳನ್ನು ನಮೂದಿಸಿ:

  • ತಿಂಗಳ ಆದಾಯ
  • ವೆಚ್ಚಗಳು
  • ಹುಟ್ಟಿದ ದಿನಾಂಕ
  • ನಿವಾಸದ ನಗರ

ನೀವು ಲೋನ್ ಪಡೆಯಲು ಅರ್ಹರಾಗಿರುವ ತಾತ್ಕಾಲಿಕ ಲೋನ್ ಮೊತ್ತವನ್ನು ಅಂದಾಜು ಮಾಡಲು ಡೇಟಾವನ್ನು ನಮೂದಿಸಿ.

ತುರ್ತು ಲೋನ್‌ ಮೇಲೆ ಇಎಂಐಗಳ ಹೊರೆ ಕಡಿಮೆ ಮಾಡುವುದು ಹೇಗೆ?

ಬಲವಾದ ಸಿಬಿಲ್ ಸ್ಕೋರ್ ಹಾಗೂ ಒಳ್ಳೆಯ ಮರುಪಾವತಿ ಹಿನ್ನೆಲೆಯು ನಿಮಗೆ ಹೆಚ್ಚಿನ ಪ್ರಯೋಜನ ಹೊಂದಿರುವ ತುರ್ತು ಲೋನ್‌‌ ಸಿಗುವಂತೆ ಮಾಡಬಲ್ಲವು. ನಿಮಗೆ ಬೇಕಾದ ಹಣ ಪಡೆಯುವಾಗ, ಒಳ್ಳೆಯ ಬಡ್ಡಿದರ ಪಡೆಯಲು ಪ್ರಯತ್ನಿಸಿ ಹಾಗೂ ದೀರ್ಘವಾದ ಅವಧಿ ಆಯ್ಕೆ ಮಾಡಿಕೊಳ್ಳಿ. ಹಣ ಪಡೆದ ನಂತರ, ತಪ್ಪದೆ ಮರುಪಾವತಿ ಮಾಡಲು ಪ್ರಯತ್ನಿಸಿ. ಇಎಂಐ ಅಥವಾ ಅವಧಿಯನ್ನು ಕಡಿಮೆ ಮಾಡಲು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಭಾಗಶಃ ಮುಂಪಾವತಿ ಮಾಡಿ.

ಪರ್ಯಾಯವಾಗಿ, ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಲು ನೆರವಾಗುವ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ