ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

Personal Loan

ಪರ್ಸನಲ್ ಲೋನ್ ವರ್ಸಸ್ ಕ್ರೆಡಿಟ್ ಕಾರ್ಡ್ ಲೋನ್ ಕ್ಯಾಲ್ಕುಲೇಟರ್

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

ಒಟಿಪಿ ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ ಒಟಿಪಿ, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ ಒಟಿಪಿ ಪಡೆಯಲು ಬಯಸಿದರೆ ‘ಮರುಕಳುಹಿಸಿ’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪರ್ಸನಲ್ ಲೋನ್ ವರ್ಸಸ್ ಕ್ರೆಡಿಟ್ ಕಾರ್ಡ್ ಲೋನ್

ಗಮನಿಸಿ: ಪರ್ಸನಲ್ ಲೋನ್ ಬಡ್ಡಿ ದರ 12% ಮತ್ತು ಕ್ರೆಡಿಟ್ ಕಾರ್ಡ್ ಬಡ್ಡಿ ದರ 20% ಎಂದು ಪರಿಗಣಿಸಿ ಈ ಕೆಳಗಿನ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ.

ಮೊತ್ತ
ರೂ.
|
0
|
5L
|
10L
|
15L
|
20L
|
25L

ಕನಿಷ್ಠ ಸಂಬಳವು ಇದಕ್ಕಿಂತ ಹೆಚ್ಚಿರಬೇಕು, ರೂ.35,000

ಅವಧಿ
|
12
|
24
|
36
|
48
|
60
ಕ್ರೆಡಿಟ್ ಕಾರ್ಡ್ ಬಡ್ಡಿ ದರ
%
|
18
|
21
|
24
|
27
|
30
|
33
|
36

ಪರ್ಸನಲ್ ಲೋನ್ ಇಎಂಐ

: ರೂ. 2,000

ಕ್ರೆಡಿಟ್ ಕಾರ್ಡ್ EMI

: ರೂ. 2,750

ಪರ್ಸನಲ್ ಲೋನಿನೊಂದಿಗೆ EMI ಉಳಿತಾಯ

ರೂ. 750

ಪರ್ಸನಲ್ ಲೋನಿನೊಂದಿಗೆ ಒಟ್ಟು ಉಳಿತಾಯ

ರೂ. 9,000

ಮರುಪಾವತಿ ಶೆಡ್ಯೂಲ್

  • ಕ್ರ.ಸಂ.

    ಪರ್ಸನಲ್ ಲೋನ್

    ಅಸಲು

    ಬಡ್ಡಿ

    ಕ್ರೆಡಿಟ್ ಕಾರ್ಡ್

    ಅಸಲು

    ಬಡ್ಡಿ

  • 1

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 2

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 3

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 4

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 5

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 6

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 7

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 8

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 9

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 10

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 11

    ರೂ. 1,20,000

    ₹ 20,000

    ರೂ. 1,20,000

    ₹ 20,000

  • 12

    ರೂ. 1,20,000

    ₹ 20,000

    ರೂ. 1,20,000

    ₹ 20,000

ಪರ್ಸನಲ್ ಲೋನ್ ವೆರ್ಸಸ್ ಕ್ರೆಡಿಟ್ ಕಾರ್ಡ್ ಕ್ಯಾಲ್ಕುಲೇಟರ್

ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಿದೆಯೇ ಎಂದು ಯೋಚಿಸುತ್ತಿದ್ದೀರಾ? ನಮ್ಮ ಬಳಕೆಗೆ ಸುಲಭವಾಗಿರುವ ಪರ್ಸನಲ್ ಲೋನ್ ವರ್ಸಸ್ ಕ್ರೆಡಿಟ್ ಕಾರ್ಡ್ ಕ್ಯಾಲ್ಕುಲೇಟರ್ ನಿಮ್ಮ ಪರ್ಸನಲ್ ಲೋನ್ EMI ನಡುವಿನ ಅಂದಾಜು ವ್ಯತ್ಯಾಸವನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ಇದರಿಂದಾಗಿ ನೀವು ನಿಮ್ಮ ಹಣಕಾಸಿನ ಬಗ್ಗೆ ಉತ್ತಮವಾಗಿ ಮಾಹಿತಿ ಪಡೆಯಬಹುದು. ನೀವು ಎಷ್ಟು ಹಣವನ್ನು ಉಳಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಸರಿಯಾದ ಅಂಕಿಗಳಿಗೆ ಸ್ಲೈಡರ್‌ಗಳನ್ನು ಟಾಗಲ್ ಮಾಡಿ.

ಪರ್ಸನಲ್ ಲೋನ್ ಬಡ್ಡಿ ದರವನ್ನು 12% ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಆಫರ್ ಮಾಡಲಾದ ಪರ್ಸನಲ್ ಲೋನ್ ಬಡ್ಡಿ ದರ ದಲ್ಲಿ ಬದಲಾವಣೆ ಇದ್ದರೆ ಅಂತಿಮ ಅಂಕಿಅಂಶಗಳು ಸ್ವಲ್ಪ ಬದಲಾಗಬಹುದು.

ನೀವು ಪರ್ಸನಲ್ ಲೋನನ್ನು ಏಕೆ ಆಯ್ಕೆ ಮಾಡಬೇಕು?

ನೀವು ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಸಾಲ ಪಡೆದಾಗ, ನೀವು ಕಾಲಕಾಲಕ್ಕೆ ಹೆಚ್ಚಿನ ಬಡ್ಡಿ ದರಗಳಿಗೆ ಒಳಪಟ್ಟಿರುತ್ತೀರಿ ಮತ್ತು ಇದು ನಿಮ್ಮ ಸಾಲವನ್ನು ಇನ್ನೂ ಹೆಚ್ಚಿಸಬಹುದು. ಸಾಮಾನ್ಯವಾಗಿ, ಬಡ್ಡಿ ಪಾವತಿಗಳು ಅಸಲು ಪಾವತಿಗಳಿಗಿಂತ ಹೆಚ್ಚಾಗಿರುತ್ತವೆ, ನೀವು ಸಾಲ ಪಡೆದ ಮೊತ್ತವನ್ನು ಒಟ್ಟು ಮೊತ್ತವಾಗಿ ಮರುಪಾವತಿಸಬಹುದಾದ ಹೊರತು, ನೀವು ಸಾಲದ ಆವರ್ತನದಿಂದ ಹೊರಬರಲು ನಿಮಗೆ ಕಷ್ಟವಾಗಿಸುತ್ತದೆ.

ಮತ್ತೊಂದೆಡೆ, ಪರ್ಸನಲ್ ಲೋನ್ ಆಕರ್ಷಕ ಬಡ್ಡಿ ದರದಲ್ಲಿ ರೂ. 25 ಲಕ್ಷದವರೆಗಿನ ಅಧಿಕ ಲೋನ್ ಮೌಲ್ಯದ ಪ್ರಯೋಜನವನ್ನು ನಿಮಗೆ ನೀಡುತ್ತದೆ, ಇದನ್ನು ಫ್ಲೆಕ್ಸಿ ಸೌಲಭ್ಯ ಜೊತೆಗೆ ಹೆಚ್ಚು ಕೈಗೆಟಕುವಂತೆ ಮಾಡಬಹುದು. ನೀವು ಫ್ಲೆಕ್ಸಿ ಲೋನ್ ತೆಗೆದುಕೊಳ್ಳುವಾಗ, ನೀವು ಮುಂಚಿತ-ಸೆಟ್ ಲೋನ್ ಮಿತಿಗೆ ಅಕ್ಸೆಸ್ ಪಡೆಯುತ್ತೀರಿ. ನಿಮಗೆ ಬೇಕಾದಾಗ ಈ ಲೋನ್ ಮಿತಿಯಿಂದ ಹಣವನ್ನು ಸಾಲ ಪಡೆಯಬಹುದು ಮತ್ತು ನಿಮಗೆ ಸಾಧ್ಯವಾದಾಗ ಅದನ್ನು ಮರಳಿ ಪಾವತಿಸಬಹುದು. ನಿಮ್ಮ ಅವಧಿಯ ಆರಂಭಿಕ ಭಾಗದಲ್ಲಿ ಕೇವಲ ಬಡ್ಡಿಯನ್ನು ಮಾತ್ರ EMI ಗಳಾಗಿ ಮರುಪಾವತಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ, ಇದು ನಿಮ್ಮ ಹಣಕಾಸಿನ ಮೇಲೆ ಲೋನನ್ನು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.

ಹೀಗಾಗಿ, ಕ್ರೆಡಿಟ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳುವ ಬದಲು, ನಿಮ್ಮ ಇಎಂಐ ಅನ್ನು ಹೆಚ್ಚು ಕಡಿಮೆ ಮಾಡಲಾಗುತ್ತದೆ ಮತ್ತು ನಿಮ್ಮ ಹಣಕಾಸನ್ನು ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಹೆಚ್ಚು ನಿರ್ವಹಿಸಬಹುದು.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?

ತ್ವರಿತ ಕ್ರಮ

ಅಪ್ಲೈ