ತಮಿಳುನಾಡಿನ ವೆಲ್ಲೂರು, ವ್ಯಾಪಾರ, ವಾಣಿಜ್ಯದ ಮತ್ತು ಚರ್ಮದ ಸರಕುಗಳನ್ನು ರಫ್ತು ಮಾಡುವ ಪ್ರಮುಖ ಕೇಂದ್ರವಾಗಿದೆ. ಬಜಾಜ್ ಫಿನ್ಸರ್ವ್ನಿಂದ ಪರ್ಸನಲ್ ಲೋನ್ ಪಡೆಯಿರಿ ಮತ್ತು ರೂ. 25 ಲಕ್ಷದವರೆಗಿನ ಲೋನ್ಗಳ ಮೇಲೆ ತ್ವರಿತ ಅನುಮೋದನೆಯಂತಹ ಪ್ರಯೋಜನಗಳನ್ನು ಪಡೆದುಕೊಳ್ಳಿ.
ನೀವು ಫ್ಲೆಕ್ಸಿ ಬಡ್ಡಿ ಮಾತ್ರ ಲೋನ್ ಪಡೆದು ಹೆಚ್ಚಿನ ಉಪಯೋಗವನ್ನು ಹೊಂದಬಹುದು ಮತ್ತು 45% ನಷ್ಟು ಕಡಿಮೆ EMI ಗಳನ್ನು ಪಾವತಿ ಮಾಡಬಹುದು.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತಕ್ಷಣ ಅನುಮೋದನೆಯನ್ನು ಒದಗಿಸುತ್ತದೆ.
ಕೇವಲ 24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯ ಶೀಘ್ರ ಸೇವೆಯನ್ನು ಆನಂದಿಸಿ.
ಬಜಾಜ್ ಫಿನ್ಸರ್ವ್ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಬಂಡವಾಳವನ್ನು ಪಡೆದುಕೊಳ್ಳಿ ಮತ್ತು ಮರುಪಾವತಿ ಆಯ್ಕೆಗಳನ್ನು ಪಡೆಯಿರಿ.
ನಮ್ಮ ಅರ್ಹತಾ ಮಾನದಂಡಗಳನ್ನು ನೋಡಿ ಮತ್ತು ನಿಮ್ಮ ಪರ್ಸನಲ್ ಲೋನ್ ಪಡೆಯಲು ಸಲ್ಲಿಸಬೇಕಾದ ಡಾಕ್ಯುಮೆಂಟ್ಗಳ ಬಗ್ಗೆ ತಿಳಿದುಕೊಳ್ಳಿ.
60 ತಿಂಗಳವರೆಗೆ ಹೊಂದಿಕೊಳ್ಳುವ ಅವಧಿಯನ್ನು ಆರಿಸಿ ಮತ್ತು ನಿಮ್ಮ ಪರ್ಸನಲ್ ಲೋನನ್ನು ಸುಲಭವಾಗಿ ಮರುಪಾವತಿಸಿ.
ನಿಮ್ಮ ಎಲ್ಲಾ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ನೀವು ರೂ. 25 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆಯಬಹುದು.
ಬಜಾಜ್ ಫಿನ್ಸರ್ವ್ ಯಾವುದೇ ಶುಲ್ಕಗಳನ್ನು ಮುಚ್ಚಿಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ನಮ್ಮ ಪರ್ಸನಲ್ ಲೋನ್ಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ಓದಿ.
ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯ ಸಹಾಯದಿಂದ ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನ್ ವಿವರಗಳನ್ನು ನೋಡಿ.
ವೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ ಮೂಲಕ ಪರ್ಸನಲ್ ಲೋನ್ ಪಡೆಯಲು ಕೆಲವು ಬೇಸಿಕ್ ಅರ್ಹತಾ ಮಾನದಂಡಗಳು ಮತ್ತು ಕೆಲವು ಡಾಕ್ಯುಮೆಂಟ್ಗಳ ಅಗತ್ಯವಿದೆ.
ನಮ್ಮ ಬಡ್ಡಿ ದರಗಳ ಬಗ್ಗೆ ತಿಳಿಯಿರಿ ಮತ್ತು ಬಜಾಜ್ ಫಿನ್ಸರ್ವ್ ಮೂಲಕ ಪರ್ಸನಲ್ ಲೋನ್ ಪಡೆಯಲು ಮಾಹಿತಿಯುಕ್ತ ನಿರ್ಧಾರವನ್ನು ಮಾಡಿ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸ ಗ್ರಾಹಕರಾಗಿದ್ದರೆ ಮತ್ತು ಎಲ್ಲೂರಿನಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.
ನೀವು ಹಳೆಯ ಗ್ರಾಹಕರಾಗಿದ್ದರೆ ನಮಗೆ 020-3957 5152 ನಲ್ಲಿ ಕರೆಮಾಡಿ ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಿ.