ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಪಾಟ್ನಾ‌‌ದಲ್ಲಿ ಪರ್ಸನಲ್ ಲೋನ್

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪಾಟ್ನಾ‌‌ದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಬಿಹಾರದಲ್ಲಿನ ಪಾಟ್ನಾ ಭಾರತದಲ್ಲಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು 2 ಮಿಲಿಯನ್‌‌ಗಿಂತ ಅಧಿಕ ನಿವಾಸಿಗಳನ್ನು ಹೊಂದಿದೆ. ಪಾಟ್ನಾದಲ್ಲಿ ರೂ. 25 ಲಕ್ಷದವರೆಗೆ ತ್ವರಿತ ಪರ್ಸನಲ್ ಲೋನ್ ಪಡೆದುಕೊಳ್ಳಿ ಮತ್ತು 24 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಹಣದ ವಿತರಣೆ ಪಡೆಯಿರಿ.

ಬಜಾಜ್ ಫಿನ್‌ಸರ್ವ್‌ನಿಂದ ಫ್ಲೆಕ್ಸಿ ಲೋನ್‌ ಅನುಕೂಲವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ EMI ಗಳನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಿ.

  • ಪರ್ಸನಲ್ ಲೋನ್

    ತಕ್ಷಣ ಅನುಮೋದನೆಯನ್ನು ಪಡೆಯಿರಿ

    ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ ಗೆ ಅಪ್ಲೈ ಮಾಡಿ ಹಾಗೂ ತ್ವರಿತ ಅನುಮೋದನೆಯನ್ನು ಪಡೆಯಿರಿ.

  • ಪರ್ಸನಲ್ ಲೋನ್

    24 ಗಂಟೆಗಳಲ್ಲಿ ವಿತರಣೆ

    ಒಂದು ಬಾರಿ ನಿಮ್ಮ ಡಾಕ್ಯುಮೆಂಟ್‌‌ಗಳನ್ನು ಪರಿಶೀಲಿಸಿದ ನಂತರ, 24 ಗಂಟೆಗಳ ಒಳಗೆ ನೀವು ಪರ್ಸನಲ್ ಲೋನ್ ವಿತರಣೆ ಪಡೆಯುತ್ತೀರಿ.

  • ಪರ್ಸನಲ್ ಲೋನ್

    ಕನಿಷ್ಠ ಡಾಕ್ಯುಮೆಂಟೇಶನ್‌

    ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಲೋನ್ ಪಡೆಯಲು ಕೆಲವು ಡಾಕ್ಯು‌‌ಮೆಂಟ್‌‌ಗಳನ್ನು ಸಲ್ಲಿಸಿ.

  • ಫ್ಲೆಕ್ಸಿ ಲೋನ್‌ ಸೌಲಭ್ಯ

    ಫ್ಲೆಕ್ಸಿ-ಬಡ್ಡಿ ಲೋನಿನೊಂದಿಗೆ ನಿಮ್ಮ ಲೋನ್ ಮೇಲೆ ಹೆಚ್ಚುವರಿ ಫ್ಲೆಕ್ಸಿಬಿಲಿಟಿ ಪಡೆಯಿರಿ.

  • ಪರ್ಸನಲ್ ಲೋನ್

    ಅನುಕೂಲಕರ ಕಾಲಾವಧಿ

    60 ತಿಂಗಳುಗಳವರೆಗಿನ ಫ್ಲೆಕ್ಸಿಬಲ್ ಅವಧಿಯಿಂದ ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಲೋನ್ ಪಾವತಿಯನ್ನು ಸುಲಭವಾಗಿ ಮಾಡಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ಪಾಟ್ನಾದಲ್ಲಿ ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನನ್ನು ಪಡೆಯಿರಿ ಹಾಗೂ ಬಹುತೇಕ ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಿ.

  • ಪರ್ಸನಲ್ ಲೋನ್

    ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳನ್ನು ಶೂನ್ಯ ಗುಪ್ತ ಶುಲ್ಕಗಳೊಂದಿಗೆ ನೀಡುತ್ತದೆ. ಮತ್ತಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳು ಓದಿ.

  • ಪರ್ಸನಲ್ ಲೋನ್

    ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಾವು ಮೀಸಲಾಗಿರಿಸಿರುವ ಗ್ರಾಹಕ ಪೋರ್ಟಲ್ -ಎಕ್ಸ್‌‌ಪೀರಿಯ ದೊಂದಿಗೆ ನಿಮ್ಮ ಎಲ್ಲಾ ಲೋನ್ ವಿವರಗಳನ್ನು ಒಂದೇ ಸ್ಥಳದಲ್ಲಿ ನೋಡಿ.

ಪಾಟ್ನಾ‌‌ದಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಅರ್ಹತಾ ಮಾನದಂಡ ಓದಿ ಮತ್ತು ಪಾಟ್ನಾದಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ ಪಡೆಯಲು ನೀವು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುವುದು ಎಂದು ನೋಡಿ.

ಪಾಟ್ನಾ‌‌ದಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೆಚ್ಚಿನ ನಾಮ ಮಾತ್ರದ ಫೀಗಳು ಮತ್ತು ಶುಲ್ಕಗಳನ್ನುಪಾವತಿ ಮಾಡುವಾಗ ಕೈಗೆಟುಕುವ ಪರ್ಸನಲ್ ಲೋನ್ ಬಡ್ಡಿ ದರ ಪಡೆಯಿರಿ.

ನಮ್ಮನ್ನು ಸಂಪರ್ಕಿಸಿ

ಪಾಟ್ನಾದಲ್ಲಿ ಪರ್ಸನಲ್ ಲೋನ್‌ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ನೀವು 9773633633 ಗೆ ‘PL’ ಎಂದು SMS ಮಾಡಿ.

ನೀವು ನಮಗೆ personalloans1@bajajfinserv.in ಇಲ್ಲಿಗೂ ಬರೆಯಬಹುದು.