ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಕೋಟಾದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ರಾಜಸ್ತಾನದ ಕೋಟಾ, ದೇಶದಲ್ಲಿಯೇ ಶಕ್ತಿಶಾಲಿಯಾದ ಶಿಕ್ಷಣ ಮತ್ತು ಕೈಗಾರಿಕಾ ಕೇಂದ್ರವಾಗಿದೆ. ಕೋಟಾದಲ್ಲಿ ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನಿಗಾಗಿ ಬಜಾಜ್ ಫಿನ್‌ಸರ್ವ್‌ನಲ್ಲಿ ಅಪ್ಲೈ ಮಾಡಿ ಮತ್ತು ಸುಲಭವಾಗಿ ಅನುಮೋದನೆ ಪಡೆಯಿರಿ.

ಫ್ಲೆಕ್ಸಿ ಬಡ್ಡಿ ಮಾತ್ರ ಲೋನ್ ಸೌಲಭ್ಯದಿಂದ ಬಹುತೇಕ ಅನುಕೂಲವನ್ನು ಪಡೆಯಿರಿ ಮತ್ತು EMI ಗಳನ್ನು 45% ಗಳಷ್ಟು ಕಡಿಮೆ ಮಾಡಿಕೊಳ್ಳಿ.

  • ತಕ್ಷಣದ ಅನುಮೋದನೆ

    ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್‌ ಪಡೆಯುವುದು ಸುಲಭ, ಅಪ್ಲೈ ಮಾಡಿದ ತಕ್ಷಣವೇ ತ್ವರಿತ ಅನುಮೋದನೆಯ ಆಫರನ್ನು ನೀಡುತ್ತದೆ.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ಕೇವಲ 24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯನ್ನು ಪಡೆಯಿರಿ ಮತ್ತು ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಿ.

  • ಅನುಕೂಲತೆ

    ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ದಿಂದ ಅಗತ್ಯವಿದ್ದಾಗ ಹಣವನ್ನು ಪಡೆಯಿರಿ ಹಾಗೂ ನಿಮಗೆ ಸಾಧ್ಯವಾದಾಗ ಅದನ್ನು ಪೂರ್ವಪಾವತಿ ಮಾಡಿ.

  • ಅನುಕೂಲಕರ ಕಾಲಾವಧಿ

    12 ರಿಂದ 60 ತಿಂಗಳುಗಳ ಅವಧಿಯ ಬಹುತೇಕವಾದ ಉಪಯೋಗವನ್ನು ಪಡೆಯಿರಿ.

  • ಕನಿಷ್ಠ ಡಾಕ್ಯುಮೆಂಟೇಶನ್‌

    ಲೋನನ್ನು ಪಡೆಯಲು ನೀವು ಮೂಲ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕಾಗಿದೆ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀವು ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್ ಪಡೆಯಿರಿ.

  • ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ ಕುರಿತಾಗಿ ಎಲ್ಲವನ್ನು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳು ಓದಿ.

  • ಆನ್ಲೈನ್ ಅಕೌಂಟ್ ನಿರ್ವಹಣೆ

    ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮೇಲೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಮರುಪಾವತಿಯ ಶೆಡ್ಯೂಲನ್ನು ಮತ್ತು ಇತರ ಲೋನಿನ ವಿವರಗಳನ್ನು ತಿಳಿದುಕೊಳ್ಳಿ.

ಅರ್ಹತಾ ಮಾನದಂಡ

ಅರ್ಹತಾ ಮಾನದಂಡ ತಿಳಿಯಿರಿ ಮತ್ತು ಕೋಟಾದಲ್ಲಿ ಬಜಾಜ್ ಫಿನ್‌‌ಸರ್ವ್‌‌ನಿಂದ ಪರ್ಸನಲ್ ಲೋನ್ ಪಡೆಯಲು ಬೇಕಾದ ಅಗತ್ಯ ಡಾಕ್ಯುಮೆಂಟ್‌ಗಳ ಬಗ್ಗೆ ಅರಿಯಿರಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಯಾವುದೇ ಗುಪ್ತ ಶುಲ್ಕಗಳ ಬಗ್ಗೆ ಚಿಂತೆ ಮಾಡಬೇಡಿ. ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳ ಬಗ್ಗೆ ತಿಳಿದುಕೊಂಡು ಜಾಣ ಆಯ್ಕೆಗಳನ್ನು ಮಾಡಿ.

ನಮ್ಮನ್ನು ಸಂಪರ್ಕಿಸಿ

ನೀವು ಕೋಟಾದಲ್ಲಿ ಪರ್ಸನಲ್ ಲೋನ್‌ಗಾಗಿ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿದ್ದರೆ ನಮ್ಮನ್ನು 1800-103-3535 ರಲ್ಲಿ ಸಂಪರ್ಕ ಮಾಡಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.