ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಗೋವಾದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಗೋವಾ, ಅದರ ಸಮುದ್ರ ತೀರಗಳಿಗೆ ಹಾಗೂ ರಾತ್ರಿ ಬದುಕಿಗೆ ಪ್ರಖ್ಯಾತವಾಗಿದೆ, ಇದು ಭಾರತದಲ್ಲಿ- ಪ್ರವಾಸಿಗರ ರಾಜಧಾನಿಯಾಗಿದ್ದು ಭಾರತದ ರಾಜ್ಯಗಳಲ್ಲಿ ಗರಿಷ್ಠ GDP ಯನ್ನು ಹೊಂದಿದೆ. ಗೋವಾದಲ್ಲಿ 24 ಗಂಟೆಗಳ ಒಳಗೆ ರೂ. 25ಲಕ್ಷದವರೆಗೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಿರಿ.

ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಆಯ್ದುಕೊಳ್ಳುವ ಮೂಲಕ ನಿಮ್ಮ EMI ಹೊರೆಯನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಿ.

 • ತ್ವರಿತ ಅನುಮೋದನೆಗಳು

  ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ನಿಗೆ ಕೇವಲ ಕೆಲವು ನಿಮಿಷಗಳಲ್ಲಿ ಆನ್ಲೈನ್ ಅನುಮೋದನೆ ಪಡೆಯಿರಿ.

 • 24 ಗಂಟೆಗಳಲ್ಲಿ ಲೋನ್‌ ವಿತರಣೆ

  ಪರಿಶೀಲನೆಯ ನಂತರ ಕೇವಲ 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್‌ನಲ್ಲಿ ಹಣವನ್ನು ಪಡೆಯಿರಿ.

 • ಹೊಂದಾಣಿಕೆಯಾಗುವಂತಹ ಲೋನ್

  ಪ್ಲೇ ಮಾಡಿ

  ಫ್ಲೆಕ್ಸಿ ಲೋನ್ ಸೌಲಭ್ಯದಡಿಯಲ್ಲಿ ಹಣವನ್ನು ಪಡೆಯಿರಿ ಮತ್ತು ನಿಮಗೆ ಸಾಧ್ಯವಾದಾಗ ಮರುಪಾವತಿ ಮಾಡಿ.

 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

  ಭಾರತದ ಅತಿವೇಗದ ಪರ್ಸನಲ್ ಲೋನನ್ನು ಕೇವಲ 24 ಗಂಟೆಗಳಲ್ಲಿ ಪಡೆದುಕೊಳ್ಳಿ.

 • ಅವಧಿಯ ಆಯ್ಕೆಗಳು

  12 ರಿಂದ 60 ತಿಂಗಳ ನಡುವಿನ ವ್ಯಾಪ್ತಿಯ ಅವಧಿಯಿಂದ ಆಯ್ಕೆ ಮಾಡಿ ಹಾಗೂ ನಿಮ್ಮ ಲೋನನ್ನು ಸರಾಗವಾಗಿ ಮರುಪಾವತಿ ಮಾಡಿ.

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ರೂ. 25 ಲಕ್ಷದವರೆಗೆ ಲೋನನ್ನು ತೆಗೆದುಕೊಂಡು ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಿ.

 • ಪಾರದರ್ಶಕತೆ

  ಪಾರದರ್ಶಕತೆ

  ಒತ್ತಡ ರಹಿತವಾದ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪರ್ಸನಲ್ ಲೋನ್ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ನಿಯಮಗಳು ಹಾಗೂ ಷರತ್ತುಗಳು ಓದಿ.

 • ಆನ್ಲೈನ್ ​​ಲೋನ್‌ ಅಕೌಂಟ್

  ನಿಮ್ಮ ಲೋನ್ ಮರುಪಾವತಿಗಳನ್ನು ಯಾವುದೇ ಸಮಯದಲ್ಲಿ ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದೊಂದಿಗೆ ನಿರ್ವಹಿಸಿ.

ಅರ್ಹತಾ ಮಾನದಂಡ

ಪ್ಲೇ ಮಾಡಿ

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗಾಗಿ ಅರ್ಹತಾ ಮಾನದಂಡ ಮತ್ತು ಅಗತ್ಯ ಡಾಕ್ಯುಮೆಂಟ್‌‌ಗಳು ನೋಡಿ. ನೀವು ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ಕೂಡ ಪರ್ಸನಲ್ ಲೋನ್ ಅರ್ಹತೆಯನ್ನು ತಿಳಿದುಕೊಳ್ಳಬಹುದು.
 

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌‌ಸರ್ವ್‌‌ನಲ್ಲಿ ನಾಮಿನಲ್ ಪ್ರಕ್ರಿಯಾ ಶುಲ್ಕದ ಬಗ್ಗೆ ಮತ್ತು ಪರ್ಸನಲ್ ಲೋನ್ ಬಡ್ಡಿ ದರಗಳು ಬಗ್ಗೆ ಇನ್ನಷ್ಟು ಓದಿ.
 

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಗೋವಾದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ಅಸ್ತಿತ್ವದಲ್ಲಿರುವ ಗ್ರಾಹಕರು 020-3957 5152 ಇಲ್ಲಿಗೆ ಕರೆ ಮಾಡಬಹುದು ಹಾಗೂ ಇಲ್ಲಿಗೆ personalloans1@bajajfinserv.in. ಬರೆಯಬಹುದು