ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಕೊಯಂಬತ್ತೂರು, ಚೆನ್ನೈ ನಂತರದ ತಮಿಳುನಾಡಿನ 2ನೇ ಅತಿದೊಡ್ಡ ನಗರವಾಗಿದೆ. ಇದು ಪೌಲ್ಟ್ರಿ, ಜ್ಯುವೆಲರಿ, ಆಟೋ ಘಟಕಗಳು ಮತ್ತು ವೆಟ್ ಗ್ರೈಂಡರ್ಗಳ ದೇಶದ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ ಮತ್ತು ಜವಳಿಗಳಿಗೆ ಪ್ರಮುಖ ಕೇಂದ್ರವಾಗಿದೆ.
ಬಜಾಜ್ ಫಿನ್ಸರ್ವ್ ಕೊಯಂಬತ್ತೂರಿನಲ್ಲಿ ಅದರ 2 ಪ್ರಮುಖ ಶಾಖೆಗಳಲ್ಲಿ ಕೈಗೆಟಕುವ ಪರ್ಸನಲ್ ಲೋನ್ಗಳನ್ನು ಒದಗಿಸುತ್ತದೆ. ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡುವ ಅನುಕೂಲವನ್ನು ಆಯ್ಕೆ ಮಾಡಿ.
ಕೊಯಂಬತ್ತೂರಿನಲ್ಲಿ ಪರ್ಸನಲ್ ಲೋನಿನ ಫೀಚರ್ಗಳು ಮತ್ತು ಪ್ರಯೋಜನಗಳು
-
100% ಪಾರದರ್ಶಕತೆ
ನಮ್ಮ ನಿಯಮ ಮತ್ತು ಷರತ್ತುಗಳು ಸಂಪೂರ್ಣವಾಗಿ ಪಾರದರ್ಶಕವಾಗಿವೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ.
-
ಕನಿಷ್ಠ ಡಾಕ್ಯುಮೆಂಟ್ಗಳು
ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯು ತೊಂದರೆ ರಹಿತ ಮತ್ತು ಸರಳವಾಗಿದೆ, ಇದಕ್ಕೆ ಕೇವಲ ಕೆಲವು ಡಾಕ್ಯುಮೆಂಟ್ಗಳು ಬೇಕಾಗುತ್ತವೆ.
-
ಅನುಕೂಲತೆ
ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಿ ಮತ್ತು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ಬಳಸಿಕೊಂಡು ಹೆಚ್ಚುವರಿ ಮೊತ್ತದೊಂದಿಗೆ ಮರುಪಾವತಿ ಮಾಡಿ.
-
ಹೆಚ್ಚಿನ ಲೋನ್ ಮೊತ್ತ
ಬಜಾಜ್ ಫಿನ್ಸರ್ವ್ನೊಂದಿಗೆ, ರೂ. 35 ಲಕ್ಷದವರೆಗಿನ ಫಂಡ್ಗಳೊಂದಿಗೆ ಅನೇಕ ಸಣ್ಣ ಅಗತ್ಯಗಳು ಅಥವಾ ದೊಡ್ಡ-ಟಿಕೆಟ್ ಅವಶ್ಯಕತೆಗಳನ್ನು ಪರಿಹರಿಸಿ.
-
ತಕ್ಷಣದ ಅನುಮೋದನೆ
ಕೊಯಂಬತ್ತೂರಿನಲ್ಲಿ ನಿಮ್ಮ ಪರ್ಸನಲ್ ಲೋನ್ ಅನ್ನು ತಕ್ಷಣವೇ ಅನುಮೋದನೆ ಪಡೆಯಿರಿ.
-
ಅವಧಿಯ ಆಯ್ಕೆಗಳು
84 ತಿಂಗಳವರೆಗಿನ ಸೂಕ್ತ ಅವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಮರುಪಾವತಿ ಒತ್ತಡವನ್ನು ಕಡಿಮೆ ಮಾಡಿ.
-
ಅಕೌಂಟ್ ಮ್ಯಾನೇಜ್ಮೆಂಟ್ ಆನ್ಲೈನ್
ನಮ್ಮ ಗ್ರಾಹಕ ಪೋರ್ಟಲ್ - ನನ್ನ ಅಕೌಂಟ್ ಮೂಲಕ ನಿಮ್ಮ ಲೋನ್ ಅಕೌಂಟನ್ನು ಸುಲಭವಾಗಿ ನಿರ್ವಹಿಸಿ ಮತ್ತು ಅಗತ್ಯ ವಿವರಗಳನ್ನು ನೋಡಿ.
-
24 ಗಂಟೆಗಳ ಒಳಗೆ ಹಣ ಪಡೆಯಿರಿ*
ಅನುಮೋದನೆಯ ನಂತರ ಕೇವಲ 24 ಗಂಟೆಗಳವರೆಗೆ* ಕಾಯಿರಿ ಮತ್ತು ಹಣವು ನಿಮ್ಮ ಅಕೌಂಟನ್ನು ನೇರವಾಗಿ ತಲುಪುತ್ತದೆ.
ಕೊಯಂಬತ್ತೂರು ನಗರವು, ಕೈಗಾರಿಕೀಕರಣದಿಂದ ಕ್ಷಿಪ್ರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ನೋಡಿದೆ. ಜವಳಿ ಮತ್ತು ಎಂಜಿನಿಯರಿಂಗ್ ಮೇಲಿನ ಪ್ರಾಥಮಿಕ ಅವಲಂಬನೆಯೊಂದಿಗೆ, ಈ ನಗರದಲ್ಲಿ 25,000 ಕ್ಕೂ ಹೆಚ್ಚು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿವೆ. ಕೊಯಂಬತ್ತೂರಿನ ಸುತ್ತಮುತ್ತಲಿನ ವಿಶಾಲ ಹತ್ತಿ ಕ್ಷೇತ್ರಗಳು ಅದರ ದೊಡ್ಡ ಜವಳಿ ಉದ್ಯಮಕ್ಕೆ ಕೊಡುಗೆ ನೀಡುತ್ತವೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಇತರ ಪ್ರಮುಖ ಆರ್ಥಿಕ ಕೊಡುಗೆದಾರರು.
ಕೊಯಂಬತ್ತೂರಿನಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಸಾಕಷ್ಟು ಪೂರೈಸಬಹುದು. ರೂ. 25 ಲಕ್ಷದವರೆಗಿನ ಮೊತ್ತವನ್ನು ಬಳಸಿಕೊಂಡು ನಿಮ್ಮ ವೆಚ್ಚಗಳನ್ನು ಪರಿಹರಿಸಿ ಅಥವಾ ಕಾರ್ಯತಂತ್ರದಲ್ಲಿ ಹೂಡಿಕೆ ಮಾಡಿ. ನಮ್ಮ ಬಡ್ಡಿ ದರಗಳು ಫ್ಲೆಕ್ಸಿಬಲ್ ನಿಯಮ ಮತ್ತು ಷರತ್ತುಗಳೊಂದಿಗೆ ಮಾರುಕಟ್ಟೆಯಲ್ಲಿ ಸಮಂಜಸವಾಗಿವೆ. ಕೇವಲ ಆನ್ಲೈನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ ಮತ್ತು ತಕ್ಷಣದ ಅನುಮೋದನೆಗಾಗಿ ಅಗತ್ಯ ಡಾಕ್ಯುಮೆಂಟ್ಗಳೊಂದಿಗೆ ಸಲ್ಲಿಸಿ.
*ಷರತ್ತು ಅನ್ವಯ
ಅರ್ಹತಾ ಮಾನದಂಡ
ಲೋನಿಗೆ ಅಪ್ಲೈ ಮಾಡುವ ಮೊದಲು ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿ. ನಿಖರವಾದ ನಿರ್ಧಾರ-ತೆಗೆದುಕೊಳ್ಳಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
-
ರಾಷ್ಟ್ರೀಯತೆ
ಭಾರತೀಯ, ಭಾರತದ ನಿವಾಸಿ
-
ಉದ್ಯೋಗ
ಪ್ರತಿಷ್ಠಿತ ಎಂಎನ್ಸಿ ಅಥವಾ ಖಾಸಗಿ/ಸಾರ್ವಜನಿಕ ಲಿಮಿಟೆಡ್ ಕಂಪನಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕು
-
ಕ್ರೆಡಿಟ್ ಸ್ಕೋರ್
750ಕ್ಕಿಂತ ಹೆಚ್ಚು
-
ವಯಸ್ಸು
21 ವರ್ಷಗಳಿಂದ 67 ವರ್ಷಗಳ ನಡುವೆ*
-
ಆದಾಯ
ಕನಿಷ್ಠ ಸಂಬಳದ ಅವಶ್ಯಕತೆ ತಿಂಗಳಿಗೆ ರೂ. 35,000. ಇತರ ವಿವರಗಳಿಗಾಗಿ ನಮ್ಮ ಅರ್ಹತಾ ಪುಟವನ್ನು ನೋಡಿ
ಕನಿಷ್ಠ ಸಂಬಳವು ಅರ್ಜಿದಾರರ ನಿವಾಸದ ಸ್ಥಳವನ್ನು ಅವಲಂಬಿಸಿರುತ್ತದೆ. ನಿಮ್ಮ ಸಂಬಳವು ಅಗತ್ಯವಿರುವ ಮೊತ್ತಕ್ಕಿಂತ ಕಡಿಮೆಯಾಗಿದ್ದರೆ, ಬಾಡಿಗೆ, ಫ್ರೀಲ್ಯಾನ್ಸ್ ಕೆಲಸ ಮುಂತಾದ ಹೆಚ್ಚುವರಿ ಆದಾಯ ಮೂಲಗಳನ್ನು ಹೈಲೈಟ್ ಮಾಡಿ. ಇದು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಅಕ್ಸೆಸ್ ಮಾಡುತ್ತದೆ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಬಜಾಜ್ ಫಿನ್ಸರ್ವ್ನ ಕೈಗೆಟಕುವ ಬಡ್ಡಿ ದರಗಳೊಂದಿಗೆ ಲೋನಿನ ವೆಚ್ಚವನ್ನು ಕಡಿಮೆ ಮಾಡಿ.