ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಫೀಚರ್‌ಗಳು ಮತ್ತು ಪ್ರಯೋಜನಗಳು

play

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಚಂಡೀಗಢವು ಕೂಡ ಒಂದಾಗಿದ್ದು ಬೆಳೆಯುತ್ತಿರುವ ಉನ್ನತ ಮಧ್ಯಮ ವರ್ಗದ ಜನರ ನೆಲೆಯಾಗಿದೆ. ನಗರವು ಟಾಪ್ ಜಾಗತಿಕ ನಗರಗಳಲ್ಲಿ "ಉದಯೋನ್ಮುಖ ಹೊರಗುತ್ತಿಗೆ ಮತ್ತು IT ಸೇವೆಗಳ ತಾಣವಾಗಿ" ನೇ ಸ್ಥಾನದಲ್ಲಿದೆ.".

ಚಂಡೀಗಢದಲ್ಲಿ ಪರ್ಸನಲ್ ಲೋನ್ ಮೂಲಕ ನೀವು ರಜಾದಿನ, ಶಿಕ್ಷಣ ಅಥವಾ ಮದುವೆ, ವೈದ್ಯಕೀಯ ಬಿಲ್‌‌ಗಳನ್ನು ಪಾವತಿಸಬಹುದು ಅಥವಾ ನಿಮ್ಮ ಮನೆ ನವೀಕರಿಸಬಹುದು, ನಿಮ್ಮ ಸಾಲವನ್ನು ಒಟ್ಟುಗೂಡಿಸಬಹುದು ಮತ್ತು ಇನ್ನೂ ಹೆಚ್ಚಿನದನ್ನು ಪಡೆಯಬಹುದು.

ನೀವು ಬಜಾಜ್ ಫಿನ್‌‌ಸರ್ವ್ ಫ್ಲೆಕ್ಸಿ ಬಡ್ಡಿ ಮಾತ್ರದ ಲೋನ್‌‌ಗಳನ್ನು ಕೂಡ ಪಡೆಯಬಹುದು ಮತ್ತು EMIಗಳಲ್ಲಿ 45% ವರೆಗೆ ಉಳಿತಾಯ ಮಾಡಬಹುದು.

  • Pay up to 45% lower EMI

    ರೂ. 25 ಲಕ್ಷದಷ್ಟು ಲೋನ್‌ಗಳು

    ಚಂಡೀಗಢದಲ್ಲಿ ರೂ. 25 ಲಕ್ಷದಷ್ಟು ಪರ್ಸನಲ್ ಲೋನ್ ಪಡೆಯಿರಿ ಮತ್ತು ಅದನ್ನು 24 ನಿಂದ 60 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಿ

  • Instant approval

    5-ನಿಮಿಷಗಳಲ್ಲಿ ಲೋನ್ ಅನುಮೋದನೆ

    ಕೇವಲ 5 ನಿಮಿಷಗಳಲ್ಲಿ ನಿಮ್ಮ ಪರ್ಸನಲ್ ಲೋನಿಗೆ ತ್ವರಿತ ಅನುಮೋದನೆಗಳು

  • ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್

    ಅಗತ್ಯ ಬಂದಾಗ ಹಣ ತೆಗೆಯಬಹುದು ಮತ್ತು ಹಾಗೆಯೇ ನಿಮ್ಮಲ್ಲಿ ಹೆಚ್ಚು ಹಣವಿದ್ದಾಗ ಲೋನ್ ಮರುಪಾವತಿ ಮಾಡಬಹುದು

  • Online loan account

    24X7 ಆನ್ಲೈನ್ ​​ಪ್ರವೇಶ

    ಆನ್ಲೈನ್ ಅಕೌಂಟ್‌ ನಿಮ್ಮ ಲೋನಿನ ಎಲ್ಲಾ ಮಾಹಿತಿಗಳಿಗೆ ನಿಮಗೆ ಅಕ್ಸೆಸ್ ನೀಡುತ್ತದೆ

  • Money in bank in 24 hours

    ಹಣವನ್ನು 24 ಗಂಟೆಗಳಲ್ಲಿ ಪಡೆಯಿರಿ

    play

    ಒಮ್ಮೆ ನೀವು ನಿಮ್ಮ ಅಪ್ಲಿಕೇಶನ್ ಸಲ್ಲಿಸಿದಲ್ಲಿ, ನಿಮ್ಮ ಲೋನನ್ನು 24 ಗಂಟೆಗಳ ಒಳಗೆ ವಿತರಿಸಲಾಗುತ್ತದೆ

  • Pre-approved offers

    ವಿಶೇಷ ಮುಂಚಿತ ಅನುಮೋದಿತ ಆಫರ್‌‌ಗಳು

    ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಕೇವಲ ಕೆಲವು ಮೂಲ ವಿವರಗಳನ್ನು ಸಲ್ಲಿಸುವ ಮೂಲಕ ಅವರ ಪರ್ಸನಲ್ ಲೋನಿಗೆ ಮುಂಚಿತ- ಅನುಮೋದನೆ ಪಡೆಯಬಹುದು.

ಚಂಡಿಘಡದಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

play

ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಚಂಡೀಗಢದಲ್ಲಿ ಪರ್ಸನಲ್ ಲೋನಿನೊಂದಿಗೆ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಿ. ಇನ್ನಷ್ಟು ತಿಳಿಯಲು ನಿಮ್ಮ ಪರ್ಸನಲ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಬಳಸಿ.

ಚಂಡೀಗಢದಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

play

ಪರ್ಸನಲ್ ಲೋನ್ ಬಡ್ಡಿ ದರಗಳು ತಿಳಿದುಕೊಳ್ಳಿ, ಲೋನಿನ ಜೊತೆಗೆ ಶುಲ್ಕಗಳು ಮತ್ತು ಅದರೊಂದಿಗೆ ಇರುವ ದರಗಳನ್ನು ತಿಳಿದುಕೊಳ್ಳಿ

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

  • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

  • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

  • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.



2. ಹಳೆಯ ಗ್ರಾಹಕರಿಗಾಗಿ

  • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ)

  • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.




ಬಜಾಜ್ ಫಿನ್‌ಸರ್ವ್

1ನೇ ಮತ್ತು 2ನೇ ಫ್ಲೋರ್ ಎಸ್‌‌ಸಿಒ 26,
ಸೆಕ್ಟರ್‌ 26, ಮಧ್ಯ ಮಾರ್ಗ,
ಚಂಡೀಗಢ
160026
ದೂರವಾಣಿ: 172 301 7260

ಪರ್ಸನಲ್‌ ಲೋನ್‌ ಬಗೆಗಿನ ವಿಡಿಯೋಗಳು